Jio Fiber Free Trial : ಬ್ರಾಡ್ಬ್ಯಾಂಡ್ ವಿಷಯಕ್ಕೆ ಬಂದಾಗ, ಜಿಯೋ ಫೈಬರ್ ಹೆಸರು ಮೊದಲು ಬರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸುಲಭ ಪ್ರವೇಶ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ. ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳೊಂದಿಗೆ ಯೋಜನೆಗಳನ್ನು ತರುತ್ತದೆ.
Free Internet: ಒಂದು ನೈಯಾ ಪೈಸೆ ಕೂಡ ದುಡ್ಡು ಖರ್ಚು ಮಾಡದೆ ಒಂದು ತಿಂಗಳವರೆಗೆ ನೀವು ಹೈ ಸ್ಪೀಡ್ ಇಂಟರ್ನೆಟ್ ಮಜಾ ಸವಿಯಲು ಬಯಸುತ್ತಿದ್ದರೆ, ಕಂಪನಿಯೊಂದು ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. ಯಾವುದೇ ಗ್ರಾಹಕರು ಕಂಪನಿಯ ಈ ಉಚಿತ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು.
Free 20GB Data:ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಅದ್ಭುತ ಕೊಡುಗೆಯೊಂದನ್ನು ನೀಡುತ್ತಿದೆ. ಈ ಕೊಡುಗೆಯ ಅಡಿ ನೀವು 20ಜಿಬಿ ಹೈ ಸ್ಪೀಡ್ ಡೇಟಾ ಉಚಿತವಾಗಿ ಪಡೆಯಬಹುದು. ಈ ಉಚಿತ ಡೇಟಾ ಹೇಗೆ ಪಡೆದುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಕಂಪನಿಯು ಕೆಲವು ಬಳಕೆದಾರರಿಗೆ 1ಜಿಬಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ನೀವು ಅದನ್ನು ಪಡೆದುಕೊಂಡಿದ್ದೀರಾ ಅಥವಾ ಇಲ್ಲವೇ? ಎಂದು ಸುಲಭವಾಗಿ ತಿಳಿಯಬಹುದು.
ಮಕ್ಕಳಿಗೆ ಆನ್ಲೈನ್ ತರಗತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳು ಭಾರತ ಸರ್ಕಾರ ಉಚಿತ ಇಂಟರ್ನೆಟ್ ಒದಗಿಸುತ್ತದೆ ಎಂಬ ಸಂದೇಶ ಇತ್ತೀಚೆಗೆ ವೈರಲ್ ಆಗಿದೆ. ಸುಮಾರು 100 ಮಿಲಿಯನ್ ಬಳಕೆದಾರರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ.
Excitel ಪ್ರಸ್ತುತ 13 ನಗರಗಳಲ್ಲಿ 100mbps, 200 mbps ಮತ್ತು 300mbps ವೇಗದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯ 300 ಎಮ್ಬಿಪಿಎಸ್ ಯೋಜನೆ ಆನ್ಲೈನ್ ಆಟಗಳನ್ನು ಆಡುವ ಹವ್ಯಾಸಿ ಬಳಕೆದಾರರಿಗಾಗಿ ಒದಗಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ಫೇಸ್ಬುಕ್ ಹೊಸ ಆ್ಯಪ್ ಅನ್ನು ಪರೀಕ್ಷಿಸುತ್ತಿದೆ. 'ಡಿಸ್ಕವರ್' ಹೆಸರಿನ ಈ ಅಪ್ಲಿಕೇಶನ್ ಮೂಲಕ ಕಂಪನಿಯು ಉಚಿತ ಬ್ರೌಸಿಂಗ್ ಡೇಟಾ ನೀಡಲಿದೆ.
ವಿಮಾನದಲ್ಲಿ ಉಚಿತ ವೈಫೈ ಸೇವೆ ನೀಡುವ ಮೊಟ್ಟಮೊದಲ ಏರ್ಲೈನ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಈ ಕಂಪನಿ ಪಾತ್ರವಾಗಲಿದೆ. ಮುಂದಿನ ತಿಂಗಳಿನಿಂದ ಈ ಸೌಲಭ್ಯ ಆರಂಭಗೊಳ್ಳುವ ಸಾಧ್ಯತೆ ಇದೆ. ಸಿಂಗಾಪುರ್ ಏರ್ಲೈನ್ಸ್ ಹಾಗೂ ಟಾಟಾ ಗ್ರೂಪ್ ನ ಜಾಯಿಂಟ್ ವೆಂಚರ್ ಕಂಪನಿಯಾಗಿರುವ ಈ ಕಂಪನಿ 2015ರಲ್ಲಿ ತನ್ನ ಸೇವೆ ಆರಂಭಿಸಿತ್ತು.
ನಗರದ ಜನರ ಬಹುದಿನಗಳ ಬೇಡಿಕೆ ವೈಫೈ ಸ್ಪಾಟ್ ಅಳವಡಿಕೆಗೆ ಕಾಲ ಕೂಡಿಬಂದಿದೆ. ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಡಿಜಿಟಲ್ ಕರ್ನಾಟಕದ ಮೂಲಕ ಡಿಜಿಟಲ್ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ- ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರದಂದು ರಾಷ್ಟ್ರದ ರಾಜಧಾನಿಯಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್ ಪ್ರತಿ ಬಳಕೆದಾರರಿಗೆ 15 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಾಗುವುದು, ಪ್ರತಿ ತಿಂಗಳು 200 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನೀಡಲಾಗುವುದು ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.