Rules To Eat Fruits: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಲಾಭಕಾರಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ ಹಣ್ಣುಗಳನ್ನು ತಿನ್ನಲು ಕೆಲವು ವಿಧಾನಗಳಿವೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ನೀವು ಹಣ್ಣುಗಳನ್ನು ಸರಿಯಾಗಿ ಸೇವಿಸದಿದ್ದರೆ, ಅವು ಪ್ರಯೋಜನಗಳ ಬದಲಿಗೆ ಹಾನಿಯನ್ನುಂಟುಮಾಡುತ್ತವೆ.
ಹಣ್ಣುಗಳನ್ನು ಯಾವಾಗಲೂ ಊಟ ಮಾಡುವ ಅರ್ಧ ಗಂಟೆ ಮೊದಲೇ ತಿನ್ನಬೇಕು.ಅಥವಾ ಊಟ ಮಾಡಿದ ನಂತರ ಕಡಿಮೆ ಅಂದರೂ, ಒಂದು ಗಂಟೆಯ ನಂತರ ಹಣ್ಣು ಸೇವಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆ ಮತ್ತು ಆಸಿಡಿಟಿ ಸಮಸ್ಯೆ ಎದುರಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.