Gajakesari Yoga: ವೇದ ಜ್ಯೋತಿಷ್ಯದಲ್ಲಿ ಅತ್ಯಂತ ಶುಭಕರ ಯೋಗಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ʼಗಜಕೇಸರಿ ಯೋಗʼದ ಪ್ರಭಾವವು ಅನೇಕ ರೀತಿಯ ಲಾಭವನ್ನ ತರುತ್ತದೆ. ಗುರು ಮತ್ತು ಚಂದ್ರ ಗ್ರಹಗಳ ವಿಶೇಷ ಸಂಯೋಗದಿಂದ ನಿರ್ಮಾಣವಾಗುವ ಈ ಯೋಗವು ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಧನ ಲಾಭ, ವೃತ್ತಿ ಜೀವನದಲ್ಲಿ ಪ್ರಗತಿ, ಸಮಾಜದಲ್ಲಿ ಅಪಾರ ಗೌರವ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಜಕೇಸರಿ ಯೋಗ ನಿರ್ಮಾಣವಾದಾಗ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ನಿರ್ಧಾರ ಸಾಮರ್ಥ್ಯ ಹೆಚ್ಚಾಗುತ್ತದೆ. ವಿಶೇಷವಾಗಿ ಮೇಷ, ವೃಷಭ, ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರಿಗೆ ಈ ಅವಧಿ ಅತ್ಯಂತ ಶುಭಕರವಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಖಗೋಳಶಾಸ್ತ್ರದ ದೃಷ್ಟಿಯಿಂದ ಇದು ಗ್ರಹಗಳು ಮತ್ತು ಚಂದ್ರನು ಭೂಮಿಯಿಂದ ಒಂದೇ ರೇಖೆಯಲ್ಲಿ ಕಾಣಿಸುವ ದೃಶ್ಯ ಮಾತ್ರವಾದರೂ, ಜ್ಯೋತಿಷ್ಯದಲ್ಲಿ ಇದರ ಪ್ರಭಾವಕ್ಕೆ ವಿಶೇಷ ಸ್ಥಾನವಿದೆ. ಆಕಾಶದಲ್ಲಿ ಹೊಳೆಯುವ ಈ ಅಪರೂಪದ ಸಂಯೋಗ ಇಂದು ರಾತ್ರಿ ಜನರ ಗಮನ ಸೆಳೆಯುವ ಸಾಧ್ಯತೆ ಇದೆ.
ಮೇ 20, 2026 ರ ಇಂದಿನ ದಿನವು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ವಿಶೇಷ ದಿನವಾಗಿದೆ. ಇಂದು ಆಕಾಶ ಮಂಡಲದಲ್ಲಿ ರಾಕ್ಷಸ ಸರ, ದೃತಿ ಮತ್ತು ಶೂಲ ಸೇರಿದಂತೆ 4 ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ. ಇದರೊಂದಿಗೆ, ಮಿಥುನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಮತ್ತು ಚಂದ್ರನ ಮಿಲನದಿಂದ ಅತ್ಯಂತ ಶಕ್ತಿಶಾಲಿ 'ಗಜಕೇಸರಿ ರಾಜಯೋಗ' ಸೃಷ್ಟಿಯಾಗುತ್ತಿದೆ. ಈ ಮಹಾಯೋಗಗಳ ಪ್ರಭಾವದಿಂದಾಗಿ ಇಂದಿನ ದಿನ ಹನ್ನೆರಡು ರಾಶಿಗಳ ಭವಿಷ್ಯ ಹೇಗಿರಲಿದೆ? ಬನ್ನಿ ನೋಡೋಣ..
Guru Gochar Effect : ಗುರು ಗ್ರಹವು ಪ್ರಸ್ತುತ ಮಿಥುನ ರಾಶಿಯ ಮೂಲಕ ಸಾಗುತ್ತಿದೆ. ಮಿಥುನ ರಾಶಿಯನ್ನು ದಾಟಿದ ನಂತರ ಜೂನ್ ತಿಂಗಳಲ್ಲಿ ಗುರು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ.
Gajakesari rajayoga: ಕೆಲವು ರೀತಿಯ ಯೋಗಗಳು ಕೆಲವು ಗ್ರಹಗಳ ಸಂಯೋಜನೆಯಿಂದ ರೂಪುಗೊಳ್ಳುತ್ತವೆ. ಜ್ಯೋತಿಷ್ಯದಲ್ಲಿ, ಗಜಕೇಸರಿ ರಾಜಯೋಗವನ್ನು ಅತ್ಯಂತ ಶುಭ ಯೋಗವೆಂದು ಪರಿಗಣಿಸಲಾಗುತ್ತದೆ. ಇಂದು ದೈವಿಕ ಗುರು ಗುರುವು ಚಂದ್ರನನ್ನು ತನ್ನ ಉಚ್ಚ ರಾಶಿಯಲ್ಲಿಟ್ಟುಕೊಂಡು ಗಜಕೇಸರಿ ರಾಜಯೋಗವನ್ನು ರೂಪಿಸುತ್ತಿದ್ದಾನೆ. ಇದರಿಂದಾಗಿ, ಮೂರು ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗಲಿದೆ.
Gajakesari & Chandra Mangala Yoga: ಈ ತಿಂಗಳ (ಏಪ್ರಿಲ್) 2, 3 ಮತ್ತು 4ರಂದು ಗಜಕೇಸರಿ ಮತ್ತು ಚಂದ್ರಮಂಗಳ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ. ಹುಣ್ಣಿಮೆಯ ಕಾರಣ ಚಂದ್ರನು ಪೂರ್ಣ ಬಲದಲ್ಲಿದ್ದು, ಗುರು ಮತ್ತು ಮಂಗಳ ಕೇಂದ್ರ ಸ್ಥಾನಗಳಲ್ಲಿದ್ದಾರೆ. ಆದ್ದರಿಂದ ಈ 2 ಶಕ್ತಿ ಮತ್ತು ಆದಾಯ ವೃದ್ಧಿ ಯೋಗಗಳು ನಡೆಯುತ್ತಿವೆ. ಈ 2 ಯೋಗಗಳಿಂದ ಕೆಲವು ರಾಶಿಗಳು ಆದಾಯ ವೃದ್ಧಿ ಪ್ರಯತ್ನಗಳನ್ನ ಕೈಗೊಳ್ಳಲು, ಮದುವೆ ಮತ್ತು ಉದ್ಯೋಗ ಪ್ರಯತ್ನಗಳನ್ನ ಪ್ರಾರಂಭಿಸಲು ಸಮಯವು ತುಂಬಾ ಅನುಕೂಲಕರವಾಗಿದೆ. ಈ 3 ದಿನಗಳಲ್ಲಿ ಕೈಗೊಳ್ಳುವ ಯಾವುದೇ ಪ್ರಯತ್ನವು ಮುಂದಿನ ದಿನಗಳಲ್ಲಿ ಖಂಡಿತ ಯಶಸ್ವಿಯಾಗುತ್ತದೆ. ವೃಷಭ, ಮಿಥುನ, ಕನ್ಯಾ, ಧನು, ಕುಂಭ ಮತ್ತು ಮೀನ ರಾಶಿಯವರು ಅದೃಷ್ಟದ ಬೆಂಬಲ ಪಡೆಯಲಿದ್ದಾರೆ.
Gajakesari Yoga: ಜ್ಯೋತಿಷ್ಯದ ಪ್ರಕಾರ, ಇಂದು ಚಂದ್ರ ಮತ್ತು ಗುರು ಮಿಥುನ ರಾಶಿಯಲ್ಲಿ ಹಗಲು ರಾತ್ರಿ ಚಲಿಸಿ, ಗಜಕೇಸರಿ ಯೋಗವನ್ನು ಸೃಷ್ಟಿಸುತ್ತಾರೆ. ಈ ಶುಭ ಯೋಗದಿಂದಾಗಿ, ಮಿಥುನ ಸೇರಿದಂತೆ ಕೆಲವು ರಾಶಿಗಳು ಶುಭ ಫಲಿತಾಂಶಗಳನ್ನು ಪಡೆಯುತ್ತವೆ.
Gajakesari Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿ ಮರುದಿನವೇ ಗಜಕೇಸರಿ ರಾಜಯೋಗದ ಜೊತೆಗೆ ಗ್ರಹಗಳ ಸ್ಥಾನಮಾನವನ್ನು ಆಧರಿಸಿ ಇಂದು ಅತ್ಯಂತ ಶುಭ ಯೋಗಗಳಾದ ಬ್ರಹ್ಮ ಯೋಗ, ಅಮೃತ ಸಿದ್ಧಿ ಯೋಗ, ಕಲಾನಿಧಿ ಯೋಗದಂತಹ ಹಲವು ಶುಭ ಯೋಗಗಳು ನಿರ್ಮಾಣವಾಗಿದ್ದು ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
Gajakesari Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ರಾಜಯೋಗ ಇದ್ದಾಗ ಆತ ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸಿನ ಜೊತೆಗೆ ಅದೃಷ್ಟ ಲಕ್ಷ್ಮಿ ಹೆಗಲೇರುತ್ತಾಳೆ ಎನ್ನಲಾಗುತ್ತಿದೆ. ಇಂದಿನಿಂದ (ಜನವರಿ 30) ಕೆಲವು ರಾಶಿಯವರ ಬದುಕಿನಲ್ಲಿ ಗಜಕೇಸರಿ ರಾಜಯೋಗದಿಂದ ಅವರ ಜೀವನದ ದಿಕ್ಕೇ ಬದಲಾಗಲಿದೆ
Gajakesari Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ಮನಸ್ಸಿನ ಅಂಶನಾದ ಚಂದ್ರ ಗುರು ಅಧಿಪತ್ಯದ ಧನು ರಾಶಿಗೆ ಸಾಗಲಿದ್ದಾನೆ. ಈ ವೇಳೆ ಅತ್ಯಂತ ಶಕ್ತಿಶಾಲಿಯಾದ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಗುರು ರಾಶಿಯಲ್ಲಿ ಚಂದ್ರ ಸಂಚಾರದ ಪ್ರಭಾವ ಯಾವ ರಾಶಿಗೆ ಹೇಗಿರಲಿದೆ. ಗಜಕೇಸರಿ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ತಿಳಿಯೋಣ..
Gajakesari Raja Yoga: 2026ರ ವಸಂತ ಪಂಚಮಿಯು ಗಜಕೇಸರಿ ರಾಜಯೋಗದೊಂದಿಗೆ ಆಗಮನವಾಗಲಿದ್ದು ಈ ಸಮಯವು ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗುತ್ತಿದೆ.
Gajakesari Yoga: ಗುರು ಹಾಗೂ ಚಂದ್ರ ಸಂಯೋಗದಿಂದ ರೂಪುಗೊಳ್ಳಲಿರುವ ಗಜಕೇಸರಿ ಯೋಗದಿಂದ ಈ 4 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.
Gajakesari Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಜನವರಿಯಲ್ಲಿ ಗಜಕೇಸರಿ ರಾಜಯೋಗದೊಂದಿಗೆ ಒಟ್ಟೊಟ್ಟಿಗೆ ಡಬಲ್ ರಾಜಯೋಗ ಸೃಷ್ಟಿಯಾಗುತ್ತಿದೆ. ಮಿಥುನ ರಾಶಿಯಲ್ಲಿ ಗುರು-ಚಂದ್ರರ ಯುತಿಯಿಂದ ಗಜಕೇಸರಿ ಯೋಗ ನಿರ್ಮಾಣಗೊಂಡರೆ, ಧನು ರಾಶಿಯಲ್ಲಿ ಸೂರ್ಯ-ಬುಧ ಯುತಿಯಿಂದ ಬುಧಾದಿತ್ಯ ರಾಜಯೋಗ, ಮಂಗಳ ಚಂದ್ರರ ಸಂಯೋಗದಿಂದ ಚಂದ್ರಮಂಗಳ ಯೋಗ ಹಾಗೂ ಗಜಕೇಸರಿ, ಬುಧಾದಿತ್ಯ ಹಾಗೂ ಚಂದ್ರಮಂಗಳ ರಾಜಯೋಗಗಳಿಂದ ಸಮಸಪ್ತಕ ದೃಷ್ಟಿ ನಿರ್ಮಾಣವಾಗಲಿದೆ. ಇದರಿಂದ ಆರು ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹವಾಗಲಿದ್ದು ಅಪಾರ ಧನ ಸಂಪತ್ತಿನ ಒಡೆಯರಾಗುವರು ಎನ್ನಲಾಗುತ್ತಿದೆ.
Lucky Zodiacs: ಈ 6 ರಾಶಿಯವರಿಗೆ ಒಂದೇ ದಿನ ರೂಪುಗೊಳ್ಳಲಿರುವ 3 ರಾಜಯೋಗದಿಂದ ಪೂರ್ತಿ ಲಕ್ ಬದಲಾಗಲಿದೆ.
Gajakesari yoga 2026 Effect: 2026 ರ ಹೊಸ ವರ್ಷ ಆರಂಭವಾಗಿದೆ. ಜ್ಯೋತಿಷ್ಯದ ದೃಷ್ಟಿಯಿಂದ ಈ ವರ್ಷ ಕೆಲವು ರಾಶಿಯವರಿಗೆ ಗಜಕೇಸರಿ ರಾಜಯೋಗದೊಂದಿಗೆ ವರ್ಷಾರಂಭವಾಗಿದ್ದು ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ. 2026ರಲ್ಲಿ ಯಾವ ರಾಶಿಯವರಿಗೆ ಗಜಕೇಸರಿ ಯೋಗ ಇರಲಿದೆ ತಿಳಿಯೋಣ.
Auspicious Gajakesari Yoga: ಆಂಗ್ಲ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಒಂದೇ ರಾಶಿಯಲ್ಲಿ ಗುರು-ಚಂದ್ರರ ಮಹಾಯುತಿ ಏರ್ಪಡಲಿದ್ದು ಕೆಲವು ರಾಶಿಯವರಿಗೆ ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ಆರಂಭವಾಗಲಿದೆ. 2026 ರಲ್ಲಿ ಯಾವ ರಾಶಿಯವರಿಗೆ ಗಜಕೇಸರಿ ರಾಜಯೋಗ, ಯಾರಿ ಹೆಗಲೇರಲಿದೆ ಅದೃಷ್ಟ ತಿಳಿಯೋಣ..
Auspicious Gajakesari yoga: ಹೊಸ ವರ್ಷದ ಆರಂಭದಲ್ಲಿ ಗಜಕೇಸರಿ ಯೋಗ ನಿರ್ಮಾಣವಾದ ಬಳಿಕ ಮತ್ತೆ ಫೆಬ್ರವರಿ 25, 2026ರಂದು ಚಂದ್ರನ ಕಟಕ ರಾಶಿಯಲ್ಲೇ ಗುರು-ಚಂದ್ರರ ಅಪರೂಪದ ಸಂಯೋಗ ಏರ್ಪಡುವುದರಿಂದ ಪ್ರಬಲ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಈ ಸಮಯದಲ್ಲಿ ಆರು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿ ದಯೆ ತೋರಲಿದ್ದು ಅದೃಷ್ಟದ ಜೊತೆಗೆ ಅಪಾರ ಸಂಪತ್ತನ್ನು ಅನುಗ್ರಹಿಸಲಿದ್ದಾಳೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ..
Gajakesari Yoga: ಹೊಸ ವರ್ಷದಿಂದ ರೂಪುಗೊಳ್ಳಲಿರುವ ಗಜಕೇಸರಿ ಯೋಗದಿಂದ ಈ ಮೂರು ರಾಶಿಯವರು ಅದೃಷ್ಟ ಪಡೆಯಲಿದ್ದಾರೆ.
Auspicious Gajakesari yoga: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಹೊಸ ವರ್ಷ ಅತ್ಯಂತ ಮಂಗಳಕರ ಗಜಕೇಸರಿ ಯೋಗದೊಂದಿಗೆ ಆರಂಭವಾಗಲಿದ್ದು ಕೆಲವರ ಬಾಳಲ್ಲಿ ಭಾಗ್ಯ ಜ್ಯೋತಿ ಬೆಳಗಲಿದೆ.
Samsaptak Raja yoga: ಗುರು ಹಾಗೂ ಶುಕ್ರ ಸಂಚಾರದಿಂದ ಸಂಸಪ್ತಕ ಯೋಗ ರೂಪುಗೊಳ್ಳಲಿದ್ದು, ಇದರಿಂದ 5 ರಾಶಿಯವರಿಗೆ ಇದರಿಂದ ಲಾಭ ಸಿಗಲಿದೆ..