Gajkesari Rajyoga 2026: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಗುರು-ಚಂದ್ರರ ಸಂಯೋಗದಿಂದ ಪ್ರಬಲ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಅದೂ ಸಹ ಒಂದೇ ರಾಶಿಯಲ್ಲಿ ಎರಡೆರಡು ಬಾರಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದ್ದು ಕೆಲವರ ಬಾಳಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ.
ಗಜಕೇಸರಿ ರಾಜಯೋಗವು ಕೆಲವು ರಾಶಿಯವರಿಗೆ ಅಪಾರ ಸಂಪತ್ತು, ಗೌರವ, ಪ್ರಚಾರ, ಪ್ರಗತಿ ಮತ್ತು ಸಂತೋಷವನ್ನು ನೀಡುತ್ತದೆ. ಗಜಕೇಸರಿ ರಾಜಯೋಗವು ಕೆಲವು ರಾಶಿಯವರಿಗೆ ಬಹಳಷ್ಟು ಮಂಗಳಕರವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.