English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• INA PHI 9/1 (1.1)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Gandhi Jayanti

Gandhi Jayanti

ableaux that Captured Attention in Jamboo Savari
Mysuru Oct 2, 2025, 10:00 PM IST
ಜಂಬು ಸವಾರಿಯಲ್ಲಿ ಗಮನ ಸೆಳೆದ ಟಾಬ್ಲೋಗಳು
ಮಗ್ಗ ಹಾಗೂ ಗಾಂಧಿ ಜಯಂತಿಯ ಪ್ರಯುಕ್ತ ಜಂಬು ಸವಾರಿಯಲ್ಲಿ ಅದಕ್ಕೆ ಸಂಬಂಧ ಪಟ್ಟ ಟ್ಯಾಬ್ಲೋಗಳು ಹೆಚ್ಚು ಗಮನ ಸೆಳೆದವು.
 ಹತ್ಯೆಯಾಗುವ 12 ದಿನಕ್ಕೂ ಮುನ್ನ ಗದುಗಿನ ಯುವಕನಿಗೆ ಪತ್ರ ಬರೆದಿದ್ದ ಮಹಾತ್ಮಾ ಗಾಂಧೀಜಿ...!
Gandhi Jayanti Oct 2, 2024, 06:02 PM IST
ಹತ್ಯೆಯಾಗುವ 12 ದಿನಕ್ಕೂ ಮುನ್ನ ಗದುಗಿನ ಯುವಕನಿಗೆ ಪತ್ರ ಬರೆದಿದ್ದ ಮಹಾತ್ಮಾ ಗಾಂಧೀಜಿ...!
ಈ ಪತ್ರ ದಿಲ್ಲಿಯಿಂದ ಇನ್ನೂ ಗದುಗಿನ ಶಿಗ್ಲಿ ಗ್ರಾಮಕ್ಕೆ ತಲುಪಿರಲಿಲ್ಲ, ಅದು ಗ್ರಾಮಕ್ಕೆ ತಲುಪುವಷ್ಟರಲ್ಲಿ ಜನವರಿ 30 ರಂದು ಮಹಾತ್ಮಾ ಗಾಂಧಿ ಅವರ ಕಗ್ಗೊಲೆಯಾಯಿತು. ಇದಾದ ಎರಡು ಮೂರು ದಿನಗಳ ನಂತರ ಗ್ರಾಮಕ್ಕೆ ಗಾಂಧೀಜಿ ಅವರ ಪತ್ರ ತಲುಪಿತು.
ಸಾಕ್ಷ್ಯನಾಶ ಮಾಡಿ ಹಗರಣ ಮುಚ್ಚಿ ಹಾಕಲು ಸಿಎಂ, ಲೋಕಾಯುಕ್ತ ಅಧಿಕಾರಿಗಳು & ಮುಡಾ ಅಧಿಕಾರಿಗಳ ಷಡ್ಯಂತ್ರ!
Siddaramaiah Oct 2, 2024, 04:44 PM IST
ಸಾಕ್ಷ್ಯನಾಶ ಮಾಡಿ ಹಗರಣ ಮುಚ್ಚಿ ಹಾಕಲು ಸಿಎಂ, ಲೋಕಾಯುಕ್ತ ಅಧಿಕಾರಿಗಳು & ಮುಡಾ ಅಧಿಕಾರಿಗಳ ಷಡ್ಯಂತ್ರ!
MUDA Scam: ಮುಡಾ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ
Gandhi Jayanti Oct 2, 2024, 12:44 PM IST
ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ
ಮನುಷ್ಯರಿಂದ ಮನುಷ್ಯರ ಮೇಲಾಗುವ ಹಿಂಸೆಯ ವಿರುದ್ಧ ಗಾಂಧಿ ಸತ್ಯಾಗ್ರಹದ ಹಾದಿ ಹಿಡಿದಿದ್ದರೇ ಹೊರತು ಆಹಾರಕ್ಕಾಗಿ  ಪ್ರಾಣಿಹತ್ಯೆ ಮಾಡುವವರ ವಿರುದ್ಧವಲ್ಲ. ಮಾಂಸಾಹಾರಿಗಳ ವಿರುದ್ಧವೂ ಅಲ್ಲ. ಆದರೆ ಗಾಂಧಿ ಕಾಲವಷರಾದ ನಂತರ ಪುರೋಹಿತಶಾಹಿ ವರ್ಗವು ಹಿಂಸೆಯನ್ನು ಪ್ರಾಣಿಹತ್ಯೆಗೆ ಸೀಮಿತಗೊಳಿಸಿತು. ಹಾಗೂ ಮಾಂಸಾಹಾರಿ ಮನುಷ್ಯರನ್ನು ಕೀಳಾಗಿ ಕಾಣುವ ಮಾನಸಿಕ ಹಿಂಸಾತ್ಮಕತೆಯನ್ನು ಧರ್ಮದ ಹೆಸರಲ್ಲಿ ಸೃಷ್ಟಿಸಿತು. 
Father of the Nation Mahatma Gandhi Jayanti
Father of the Nation Mahatma Gandhi Oct 2, 2024, 11:55 AM IST
ಅನಾಥವಾಯ್ತು ಗಾಂಧಿಯ ಚಿತಾಭಸ್ಮ ವಿಸರ್ಜನಾ ಸ್ಮಾರಕ
ಅನಾಥವಾಯ್ತು ಗಾಂಧಿಯ ಚಿತಾಭಸ್ಮ ವಿಸರ್ಜನಾ ಸ್ಮಾರಕ 1948ರಲ್ಲಿ ಅಂದಿನ ಸಿಎಂ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಸ್ಮಾರಕ ನಿರ್ಮಾಣ ಸ್ಮಾರಕದ ಸಂರಕ್ಷಣೆಗೆ ಅನುದಾನ ಬಿಡುಗಡೆ ಮಾಡಿದ್ರು ರಕ್ಷಣೆ ಮಾತ್ರ ಆಗಿಲ್ಲ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನಾಥವಾದ ಸ್ಮಾರಕ ಜಿಲ್ಲಾಡಳಿತ, ಕ್ಷೇತ್ರದ ಶಾಸಕರ ವಿರುದ್ದ ಸ್ಥಳೀಯರ ಅಸಮಧಾನ
Prime Minister Narendra Modi launched the Swachhtaye Seva Abhiyan
Gandhi Jayanti Oct 2, 2023, 11:00 PM IST
ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಗಾಂಧಿ ಜಯಂತಿ ಮುನ್ನ ದಿನ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ..
Cleanliness campaign in Bellary on the occasion of Gandhi Jayanti
Gandhi Jayanti Oct 2, 2023, 10:50 PM IST
ಗಾಂಧಿ ಜಯಂತಿ ಪ್ರಯುಕ್ತ ಬಳ್ಳಾರಿಯಲ್ಲಿ ಸ್ವಚ್ಛತಾ ಅಭಿಯಾನ
ಗಾಂಧಿ ಜಯಂತಿ ಪ್ರಯುಕ್ತ ಬಳ್ಳಾರಿಯಲ್ಲಿ ಸ್ವಚ್ಛತಾ ಅಭಿಯಾನ
ಭಾರತದ ಕರೆನ್ಸಿಯಲ್ಲಿ ಹಸನ್ಮುಖಿ ಗಾಂಧೀಜಿ ಭಾವಚಿತ್ರ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿ
Gandhi Photo on Indian currency Oct 2, 2023, 11:27 AM IST
ಭಾರತದ ಕರೆನ್ಸಿಯಲ್ಲಿ ಹಸನ್ಮುಖಿ ಗಾಂಧೀಜಿ ಭಾವಚಿತ್ರ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿ
Gandhi Photo on Indian currency: ಭಾರತದ ನೋಟುಗಳಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ ಇರುವುದು ಎಲ್ಲರಿಗೂ ಗೊತ್ತು. ಆದರೆ ಈ ಫೋಟೋದ ಹಿಂದೆ ಸ್ವಾರಸ್ಯಕರ ಸಂಗತಿಗಳಿವೆ. 
ಗಾಂಧಿ ಜಯಂತಿಯಂದು ಯುಪಿಯಲ್ಲಿ ಯೋಗಿ ನೀರಿನ ಕ್ರಾಂತಿ
Gandhi Jayanti Oct 3, 2022, 08:25 PM IST
ಗಾಂಧಿ ಜಯಂತಿಯಂದು ಯುಪಿಯಲ್ಲಿ ಯೋಗಿ ನೀರಿನ ಕ್ರಾಂತಿ
ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಯೋಗಿ ಸರ್ಕಾರವು ಒಂದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿಗಳ ಸಂಪರ್ಕವನ್ನು ನೀಡಿ ಶುದ್ಧ ಕುಡಿಯುವ ನೀರನ್ನು ಉಡುಗೊರೆಯಾಗಿ ನೀಡಿದೆ.
Garlanding of portrait near Gandhi statue
Gandhi Jayanti Oct 2, 2022, 10:00 PM IST
ಸಿಎಂ ಬೊಮ್ಮಾಯಿಗೆ ಸಚಿವರ ಸಾಥ್‌!
ಗಾಂಧಿ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧ ಹಾಗೂ ವಿಕಾಸಸೌಧ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ್ರು. ಸಚಿವ ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
World's Largest Tricolour Flag - Ladakhನಲ್ಲಿ ಅನಾವರಣಗೊಂಡ ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ
Mahatma Gandhi Oct 2, 2021, 06:07 PM IST
World's Largest Tricolour Flag - Ladakhನಲ್ಲಿ ಅನಾವರಣಗೊಂಡ ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ
World's Largest Tricolour Flag - ಮಹಾತ್ಮ ಗಾಂಧಿ ಜಯಂತಿಯ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿಅನಾವರಣಗೊಂಡಿದೆ.  ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ರಿಕೆಟ್‌ನೊಂದಿಗಿನ ನಿಕಟ ಒಡನಾಟ ಹೊಂದಿದ್ದ ಮಹಾತ್ಮ ಗಾಂಧಿ
Mahatma Gandhi Oct 2, 2020, 01:28 PM IST
ಕ್ರಿಕೆಟ್‌ನೊಂದಿಗಿನ ನಿಕಟ ಒಡನಾಟ ಹೊಂದಿದ್ದ ಮಹಾತ್ಮ ಗಾಂಧಿ
        
ಗಾಂಧಿ ಜಯಂತಿಯಂದು ಈಡೇರಿದ ಕಾಶ್ಮೀರ ಪುತ್ರಿಯ ಕನಸು, ಅದು ಹೇಗೆಂದು ತಿಳಿದಿದೆಯೇ?
Gandhi Jayanti Oct 2, 2020, 11:13 AM IST
ಗಾಂಧಿ ಜಯಂತಿಯಂದು ಈಡೇರಿದ ಕಾಶ್ಮೀರ ಪುತ್ರಿಯ ಕನಸು, ಅದು ಹೇಗೆಂದು ತಿಳಿದಿದೆಯೇ?
ಕಾಶ್ಮೀರದ ಮಗಳು ಕುಸುಮ್ ಕೌಲ್ ವ್ಯಾಸ್ ಕಾಶ್ಮೀರಿ ಗಾಯನ ಮತ್ತು ಸಂಗೀತ ಜ್ಞಾನದ ಸಹಯೋಗದೊಂದಿಗೆ ಇದನ್ನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಮರ್ಪಿಸಲಾಗಿದೆ
ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ
Mahatma Gandhi Oct 2, 2020, 09:33 AM IST
ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ
ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಲಾಲಬಹುದ್ದೂರ್ ಶಾಸ್ತ್ರಿ ಭಾರತ ಮಾತೆಯ ಓರ್ವ ಹೆಮ್ಮೆಯ ಪುತ್ರ- ರಾಷ್ಟ್ರಪತಿ ರಾಮನಾಥ್​ ಕೋವಿಂದ್
ಗಾಂಧೀಜಿ ಹಾದಿಯಲ್ಲಿ ನಡೆಯುವುದು ಅವರ ಹೆಸರು ಹೇಳಿದಷ್ಟು ಸುಲಭವಲ್ಲ: ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ
congress Oct 2, 2019, 05:10 PM IST
ಗಾಂಧೀಜಿ ಹಾದಿಯಲ್ಲಿ ನಡೆಯುವುದು ಅವರ ಹೆಸರು ಹೇಳಿದಷ್ಟು ಸುಲಭವಲ್ಲ: ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ
ಗಾಂಧೀಜಿ ಹೆಸರು ಬಳಸಿಕೊಂಡು ಎಲ್ಲರನ್ನೂ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಆದರೆ ಅವರು ನಡೆದ ಹಾದಿ, ತತ್ವಗಳನ್ನು ಅನುಸರಿಸುವುದು ಸುಲಭವಲ್ಲ. ಆರ್‌ಎಸ್‌ಎಸ್ ದೇಶದ ಸಂಕೇತವಾಗಬೇಕೆಂದು ಬಯಸುವವರು ಗಾಂಧೀಜಿಯ ಹಾದಿಯಲ್ಲಿ ನಡೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಭಾರತಾದ್ಯಂತ 600 ಕೈದಿಗಳ ಬಿಡುಗಡೆ: ಗೃಹ ಸಚಿವಾಲಯ
Gandhi Jayanti Oct 2, 2019, 03:43 PM IST
ಭಾರತಾದ್ಯಂತ 600 ಕೈದಿಗಳ ಬಿಡುಗಡೆ: ಗೃಹ ಸಚಿವಾಲಯ
ತಿಹಾರ್ ಜೈಲಿನಿಂದ ಈಗಾಗಲೇ 5 ಖೈದಿಗಳನ್ನು ಹೆಸರಿಸಲಾಗಿದ್ದರೂ, ಮೂವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. 
ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಾಲುಮರದ ತಿಮ್ಮಕ್ಕನಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
Gandhi Seva Award Oct 2, 2019, 02:59 PM IST
ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಾಲುಮರದ ತಿಮ್ಮಕ್ಕನಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಈ ಬಾರಿ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಹಾಗೂ ಸಾಲಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಲಾಯಿತು.
ಮಹಾತ್ಮ ಗಾಂಧಿ ಜನ್ಮದಿನದಂದು ವಿಶೇಷ ರೀತಿಯಲ್ಲಿ Air India ನಮನ!
air india Oct 2, 2019, 01:13 PM IST
ಮಹಾತ್ಮ ಗಾಂಧಿ ಜನ್ಮದಿನದಂದು ವಿಶೇಷ ರೀತಿಯಲ್ಲಿ Air India ನಮನ!
ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ 320ರ ಹಿಂಭಾಗದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಚಿತ್ರಿಸುವ ಮೂಲಕ ಏರ್ ಇಂಡಿಯಾ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದೆ.
ಗಾಂಧಿ ಜಯಂತಿ 2019: ಬಾಪೂಜಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳು!
ಗಾಂಧಿ ಜಯಂತಿ 2019 Oct 2, 2019, 11:58 AM IST
ಗಾಂಧಿ ಜಯಂತಿ 2019: ಬಾಪೂಜಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳು!
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಅವರು. ಸತ್ಯ, ಅಹಿಂಸೆಗಳ ಪ್ರತೀಕ, ಸ್ವಾತಂತ್ರ್ಯದ ಹೋರಾಟಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ಮಹಾತ್ಮ ಗಾಂಧೀಜಿ ಅಹಿಂಸೆಯ ಪ್ರತೀಕವಾದ್ದರಿಂದ ವಿಶ್ವಸಂಸ್ಥೆಯು ಗಾಂಧಿಜೀಯವರ ಜನ್ಮದಿನವಾದ ಅಕ್ಟೋಬರ್ 2 ನ್ನು 'ವಿಶ್ವ ಅಹಿಂಸಾ ದಿನ'ವನ್ನಾಗಿ ಘೋಷಿಸಿದೆ.
ಮಹಾತ್ಮ ಗಾಂಧಿ 150ನೇ ಜನ್ಮ ದಿನ: ರಾಜ್‌ಘಾಟ್‌ನಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
Mahatma Gandhi 150 Oct 2, 2019, 10:19 AM IST
ಮಹಾತ್ಮ ಗಾಂಧಿ 150ನೇ ಜನ್ಮ ದಿನ: ರಾಜ್‌ಘಾಟ್‌ನಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಾಪೂಜಿ ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 
  • 1
  • 2
  • Next
  • last »

Trending News

  • ಹೊಸ ವರ್ಷದಿಂದ ಹಳೆಯ 50 ಪೈಸೆ ಕಾಯಿನ್ ಮತ್ತೆ ಚಲಾವಣೆಗೆ? ಸ್ಪಷ್ಟನೆ ಕೊಟ್ಟ RBI ಹೇಳಿದ್ದೇನು?
    RBI

    ಹೊಸ ವರ್ಷದಿಂದ ಹಳೆಯ 50 ಪೈಸೆ ಕಾಯಿನ್ ಮತ್ತೆ ಚಲಾವಣೆಗೆ? ಸ್ಪಷ್ಟನೆ ಕೊಟ್ಟ RBI ಹೇಳಿದ್ದೇನು?

  • ಹಾಡಹಗಲೇ ರೈತನ ಮೇಲೆ ಹುಲಿ ದಾಳಿ: ಬೆಚ್ಚಿಬಿದ್ದ ಸ್ಥಳೀಯರು
    Chamarajanagar
    ಹಾಡಹಗಲೇ ರೈತನ ಮೇಲೆ ಹುಲಿ ದಾಳಿ: ಬೆಚ್ಚಿಬಿದ್ದ ಸ್ಥಳೀಯರು
  • 'ಕೊರಗಜ್ಜ' ಸಿನಿಮಾದ ಶ್ರೇಯಾ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ
    Koragajja Cinema
    'ಕೊರಗಜ್ಜ' ಸಿನಿಮಾದ ಶ್ರೇಯಾ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ
  • ಮಹಿಕಾ ಬಗ್ಗೆ ಹಾರ್ದಿಕ್ ಪಾಂಡ್ಯ ಎಷ್ಟೊಂದು ಕೇರ್‌ ಮಾಡ್ತಾರೆ.. ಗೆಲುವಿನ ಬಳಿಕ ಗರ್ಲ್‌ಫ್ರೆಂಡ್‌ಗೆ ಏನ್‌ ಕೊಟ್ರು ಗೊತ್ತಾ?
    Hardik pandya
    ಮಹಿಕಾ ಬಗ್ಗೆ ಹಾರ್ದಿಕ್ ಪಾಂಡ್ಯ ಎಷ್ಟೊಂದು ಕೇರ್‌ ಮಾಡ್ತಾರೆ.. ಗೆಲುವಿನ ಬಳಿಕ ಗರ್ಲ್‌ಫ್ರೆಂಡ್‌ಗೆ ಏನ್‌ ಕೊಟ್ರು ಗೊತ್ತಾ?
  • ಐಶ್ವರ್ಯಾ ರೈಗಾಗಿ ಕಾಯಲು ರೆಡಿ ಇದ್ದೆ ಆದ್ರೂ ಒಪ್ಪಲಿಲ್ಲ ಎಂದ ಸೂಪರ್‌ ಸ್ಟಾರ್‌ ರಜನಿಕಾಂತ್‌
    Rajanikanth
    ಐಶ್ವರ್ಯಾ ರೈಗಾಗಿ ಕಾಯಲು ರೆಡಿ ಇದ್ದೆ ಆದ್ರೂ ಒಪ್ಪಲಿಲ್ಲ ಎಂದ ಸೂಪರ್‌ ಸ್ಟಾರ್‌ ರಜನಿಕಾಂತ್‌
  • ಸುನಯನ 'ಮೌನ ರಾಗ'ಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಸಾಥ್: ಕಿರುಚಿತ್ರ ಪ್ರಶಸ್ತಿಯ ಜೊತೆಗೆ ಅಪಾರ ಮೆಚ್ಚುಗೆಗೆ ಪಾತ್ರ
    Mauna Raaga Short Film
    ಸುನಯನ 'ಮೌನ ರಾಗ'ಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಸಾಥ್: ಕಿರುಚಿತ್ರ ಪ್ರಶಸ್ತಿಯ ಜೊತೆಗೆ ಅಪಾರ ಮೆಚ್ಚುಗೆಗೆ ಪಾತ್ರ
  • ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನಟನಿಗೆ ಕಿಡ್ನಿದಾನ ಮಾಡಿದ ಪತ್ನಿ! ಚಿತ್ರೋದ್ಯಮವನ್ನೇ ನಗಿಸಿದ ಹಾಸ್ಯಗಾರನ ನೋವಿಗೆ ಮಿಡಿದ ಅರ್ಧಾಂಗಿ
    Punch Prasad
    ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನಟನಿಗೆ ಕಿಡ್ನಿದಾನ ಮಾಡಿದ ಪತ್ನಿ! ಚಿತ್ರೋದ್ಯಮವನ್ನೇ ನಗಿಸಿದ ಹಾಸ್ಯಗಾರನ ನೋವಿಗೆ ಮಿಡಿದ ಅರ್ಧಾಂಗಿ
  •  ಭಾರತದಲ್ಲಿ ಇಡೀ ಏಷ್ಯಾದಲ್ಲಿ ಅತಿ ದೊಡ್ಡ ಹೂಡಿಕೆಗೆ ಮುಂದಾದ ಮೈಕ್ರೋಸಾಫ್ಟ್..! ₹1.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ..!
    Satya Nadella
    ಭಾರತದಲ್ಲಿ ಇಡೀ ಏಷ್ಯಾದಲ್ಲಿ ಅತಿ ದೊಡ್ಡ ಹೂಡಿಕೆಗೆ ಮುಂದಾದ ಮೈಕ್ರೋಸಾಫ್ಟ್..! ₹1.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ..!
  •  ತಾಯಿಯ ಜಾತಿ ಆಧಾರದ ಮೇಲೆ ಜಾತಿ ಪ್ರಮಾಣಪತ್ರ ನೀಡಲು 'ಸುಪ್ರೀಂ' ಅವಕಾಶ
    Supreme Court
    ತಾಯಿಯ ಜಾತಿ ಆಧಾರದ ಮೇಲೆ ಜಾತಿ ಪ್ರಮಾಣಪತ್ರ ನೀಡಲು 'ಸುಪ್ರೀಂ' ಅವಕಾಶ
  • ಜನವರಿ  ಆರಂಭದಲ್ಲಿಯೇ ಸರ್ಕಾರಿ ನೌಕರರ ವೇತನ ಹೆಚ್ಚಳ : ಆದರೆ ತುಟ್ಟಿಭತ್ಯೆ ಹೆಚ್ಚಳದಲ್ಲಿ ಮಾತ್ರ ಸರ್ಕಾರದ ಶಾಕಿಂಗ್ ನಿರ್ಧಾರ
    8th Pay Commission
    ಜನವರಿ ಆರಂಭದಲ್ಲಿಯೇ ಸರ್ಕಾರಿ ನೌಕರರ ವೇತನ ಹೆಚ್ಚಳ : ಆದರೆ ತುಟ್ಟಿಭತ್ಯೆ ಹೆಚ್ಚಳದಲ್ಲಿ ಮಾತ್ರ ಸರ್ಕಾರದ ಶಾಕಿಂಗ್ ನಿರ್ಧಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x