ಗರುಡ ಪುರಾಣ ಮಂತ್ರಗಳ ಪಠಣ: ಗರುಡ ಪುರಾಣದಲ್ಲಿ ಕೆಲವು ಮಂತ್ರಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ನಿಯಮಿತವಾಗಿ ಜಪಿಸಿದರೆ ವ್ಯಕ್ತಿಯ ದುಃಖಗಳು ನಾಶವಾಗುತ್ತವೆ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
Garud Puran Teachings: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
Garud Puran: ಯಶಸ್ವಿ ಮತ್ತು ಸಂತೋಷದ ಜೀವನದ ಪ್ರಮುಖ ಸಾರವನ್ನು ಗರುಡ ಪುರಾಣದಲ್ಲಿ ಅಡಗಿದೆ. ಈ ಮಹಾಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಅನುಸರಿಸುವವರು ಜೀವನದಲ್ಲಿ ಮಹತ್ತರವಾದ ಯಶಸ್ಸನ್ನು ಪಡೆಯುತ್ತಾರೆ.
Tips For Happy Life: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ.
Garuda Purana Truth: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
Garud Puran: ಮನುಷ್ಯನ ಸಾವು ಹಾಗೂ ಸಾವಿನ ಬಳಿಕದ ಜೀವನದ ಕುರಿತು ಮಾಹಿತಿ ನೀಡುವ ಒಂದು ಗ್ರಂಥ ಎಂದರೆ ಅದುವೇ ಗರುಡ ಪುರಾಣ. ಈ ಗರುಡ ಪುರಾಣದಲ್ಲಿ ಸಾವಿನ ಸಂದರ್ಭದಲ್ಲಿ ಯಾವ ಸಂಗತಿಗಳಿದ್ದರೆ, ಸಾವಿನ ಬಳಿಕ ಆತನಿಗೆ ಯಮ ದಂಡ ಬೀಳುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.