ಯುರೋಪ್ನ ಅತಿದೊಡ್ಡ ಆರ್ಥಿಕತೆ ಜರ್ಮನಿಯು ಆರ್ಥಿಕ ಹಿಂಜರಿತದಲ್ಲಿದೆ ಎಂದು ದೃಢಪಡಿಸಿದ್ದರಿಂದ ಯೂರೋ ಗುರುವಾರ ಕುಸಿಯಿತು.ಯುರೋಪ್ ನಲ್ಲಿ ಆರ್ಥಿಕ ಕುಸಿತ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಾಲರ್ ವಿರುದ್ಧದ ಯುರೋ ಮೌಲ್ಯ ಈಗ ತೀವ್ರ ಕುಸಿತವನ್ನು ಕಂಡಿದೆ.
Kannada Rajyotsava in Munich : ಜರ್ಮನಿಯ ಮ್ಯೂನಿಕ್ ನಗರದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನವೆಂಬರ್ 19 ರಂದು ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಮ್ಯೂನಿಕ್ ಕನ್ನಡಿಗರ ಈ ಅದ್ಧೂರಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ.
Schengen Visa: ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.
Study Abroad: ಅರ್ಥಾತ್ ನವೆಂಬರ್ 1 ರಿಂದ ನಿಮ್ಮ ವಿಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ APS ಪ್ರಮಾಣ ಪತ್ರ ಪಡೆದುಕೊಳ್ಳುವುದು ಅನಿವಾರ್ಯದ ಭಾಗವಾಗಿರಲಿದೆ ಎಂದು ಭಾರತದಲ್ಲಿನ ಜರ್ಮನ್ ಮಿಷನ್ಸ್ ಹೇಳಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಜರ್ಮನಿಗೆ ತೆರಳ ಬಯಸುವ ಆಕಾಂಕ್ಷಿಗಳಿವೆ ವಿಸಾ ಅರ್ಜಿ ಭರ್ತಿ ಮಾಡುವ ಮುನ್ನ ಎಪಿಎಸ್ ಪ್ರಮಾಣಪತ್ರ ಹೊಂದಿರಬೇಕು. ಅಕ್ಟೋಬರ್ 1, 2022 ರಿಂದ ಅಪ್ಲಿಕೇಶನ್ ಗಳಿಗೆ APS ತೆರೆದುಕೊಳ್ಳಲಿದೆ
Monkeypox Virus Rare Case: ಜಗತ್ತಿನಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕ್ರಮೇಣ ಈ ರೋಗವು 90 ಕ್ಕೂ ಹೆಚ್ಚು ದೇಶಗಳಿಗೆ ಹರಡಿತು. ಪ್ರತಿದಿನ ಇದರ ಬಗ್ಗೆ ಹೊಸ ಹೊಸ ಮಾಹಿತಿಗಳು ಪ್ರಕಟವಾಗುತ್ತಿವೆ, ಹೊಸ ಲಕ್ಷಣಗಳು ಕಂಡು ಬರುತ್ತಿವೆ.
G7 ರಾಷ್ಟ್ರಗಳ ಶೃಂಗಸಭೆಯ 2 ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದೇಶಗಳ ನಾಯಕರಿಗೆ ಭಾರತದ ವಿಶಿಷ್ಟ ಕಲಾ ಪರಂಪರೆ ಪರಿಚಯಿಸುವ ಸ್ಮರಣೀಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವಿಶೇಷ ಉಡುಗೊರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಕ್ಷಣಾ ಮುಖ್ಯಸ್ಥರಿಗೆ ಭಾನುವಾರ ದೇಶದ ಪರಮಾಣು ನಿರೋಧಕ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಆದೇಶಿಸಿದ್ದಾರೆ. ಪಾಶ್ಚಾತ್ಯ ದೇಶಗಳು ತಮ್ಮ ದೇಶದ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
Ukraine-Russia War Updates: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಜರ್ಮನಿ (Germany) ಉಕ್ರೇನ್ಗೆ (Ukraine) 1 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ನೀಡಲಿದೆ. ಅಷ್ಟೇ ಅಲ್ಲ ಜರ್ಮನಿ ರಷ್ಯಾದ ವಿಮಾನಗಳಿಗಾಗಿ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಲಿದೆ.
BMW S1000R Bike Launched In India - ಜರ್ಮನಿಯ (Germany) ಐಶಾರಾಮಿ ವಾಹನ ತಯಾರಕ ಕಂಪನಿಯಾಗಿರುವ BMW Motorrad India ಮಂಗಳವಾರ ಭಾರತದಲ್ಲಿ 2021 S1000R ನೇಕೆಡ್ ಸ್ಪೋರ್ಟ್ಸ್ ಬೈಕ್ ಅನ್ನು 17,90,000 ರೂ. ಎಕ್ಸ್-ಷೋರೂಂ ಬೆಲೆಗೆ ಬಿಡುಗಡೆ ಮಾಡಿದೆ. ಕಂಪನಿ ಎಲ್ಲಾ ಭಾರತೀಯ ಮೊಟರಾಡ್ ಇಂಡಿಯಾ ಡೀಲರ್ ಶಿಪ್ ಬಳಿ ಈ ಹೊಸ ಮೋಟರ್ ಸೈಕಲ್ ಬುಕಿಂಗ್ ಆರಂಭಿಸಿದೆ. ಹಾಗಾದರೆ ಬನ್ನಿ ಈ ಸೂಪರ್ ಬೈಕ್ (Super Bike) ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ.
ಕೊರೊನಾ ಮಹಾಮಾರಿಗೆ ಇಡೀ ಭಾರತವೇ ತತ್ತರಿಸಿದೆ. ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದು ಹೋಗಿದೆ ಈ ಸಂದರ್ಭದಲ್ಲಿ ಯುರೋಪಿಯನ್ ಯುನಿಯನ್, ಇಸ್ರೇಲ್ ಮತ್ತು ಜರ್ಮನಿ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತದ ನೆರವಿಗೆ ಧಾವಿಸಿವೆ.
ಕೆಲವು ದೇಶಗಳಲ್ಲಿ ಕಳ್ಳತನ ಮಾಡಿದ್ರೆ, ಕೈ ಕಡಿದು ಬಿಡುತ್ತಾರೆ. ಇನ್ನು ಕೆಲವು ದೇಶಗಳಲ್ಲಿ ರೇಪ್ (Rape) ಮಾಡಿದ್ರೆ ನಾಲ್ಕು ಬೀದಿ ಸೇರುವಲ್ಲಿ ತಲೆ ತೆಗೆದು ಬಿಡುತ್ತಾರೆ. ಕೆಲವು ದೇಶಗಳಲ್ಲಿ ಕಾಮನ್ ಎನ್ನುವ ತಪ್ಪುಗಳೇ ಅಪರಾಧಗಳಾಗಿ ಬಿಡುತ್ತವೆ. ಈ ದೇಶದಲ್ಲಿ ಕಾರಲ್ಲಿ ಇಂಧನ ಖಾಲಿಯಾದರೆ ಅದು ಮಹಾಪರಾಧ..!
ಯುನೈಟೆಡ್ ಸ್ಟೇಟ್ಸ್, ಯುಕೆ ಮತ್ತು ಜರ್ಮನಿ ದೇಶಗಳು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಚೀನಾವನ್ನು ಅಲ್ಲಿನ ವಾಯುವ್ಯ ಪ್ರಾಂತ್ಯದ ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಅಲ್ಪಸಂಖ್ಯಾತರ ವಿಚಾರವಾಗಿ ತರಾಟೆಗೆ ತಗೆದುಕೊಂಡಿವೆ.