Bigg Boss Gilli Nata : ಬಿಗ್ ಬಾಸ್ ಕನ್ನಡ ಸೀಸನ್ 12 ರ ಬಳಿಕ ಗಿಲ್ಲಿ ನಟರಾಜ ರೆಂಜ್ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್‌ಗಳ ಜೊತೆ ಅಭಿಮಾನಿಗಳ ಸಂಖೆಯೂ ಹೆಚ್ಚಾಗುತ್ತಿದೆ. ಇದೀಗ ಮಾತಿನ ಮಲ್ಲ ರಾಜಕೀಯ ಪ್ರವೇಶ ಮಾಡುವ ಕುರಿತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಇದರ ಹಿಂದಿನ ಅಸಲಿ ಕಾರಣವೇನು..? ಬನ್ನಿ ನೋಡೋಣ..
BBK12: ಬಿಗ್ ಬಾಸ್ ಕನ್ನಡ ಸೀಸನ್ 12 ನಂತರ ಸ್ಪರ್ಧಿಗಳ ಬಗ್ಗೆ ಜನರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಇದೀಗ ಬಿಗ್ ಬಾಸ್ ಮನೆ ಅನುಭವ, ಸಂಭಾವನೆ ಮತ್ತು ಖರ್ಚುಗಳ ಕುರಿತು ಕಾವ್ಯಾ ಶೈವ ಬಹಿರಂಗವಾಗಿ ಮಾತನಾಡಿದ್ದಾರೆ.
BBK Gilli nata: ಕನ್ನಡ ಬಿಗ್‌ಬಾಸ್ ಕನ್ನಡದಲ್ಲಿ ಇದುವರೆಗೆ ಕಂಡು ಕೇಳರಿಯದ ದಾಖಲೆ ಸೃಷ್ಟಿಯಾಗಿದೆ..ಯಾರು ಹೇಗೆ ಯಾವ ದಾಖಲೆಯನ್ನ ಪುಡಿ ಮಾಡಿದ್ದಾರೆ ಅಂತಾ ತಿಳಿಯಲು ಈ ಸ್ಟೋರಿ ಓದಿ..
BBK 12 gilli Secret: ಗಿಲ್ಲಿ ನಟ ಅವರೇ ಬಿಗ್‌ಬಾಸ್ ಕನ್ನಡ ಸೀಸನ್ ರ ವಿನ್ನರ್ ಆಗೋದಕ್ಕೆ ಆ ಒಂದು ಕಾರಣ ಸಾಕ್ಷಿಯಾಗಿದೆ..ಬೇರೆ ಬೇರೆ ಆರು ರಿಯಾಲಿಟಿ ಶೋನಲ್ಲಿ ಸೋತ್ತರು ಈ ಬಿಗ್‌ಬಾಸ್ ಕನ್ನಡದಲ್ಲಿ ಜಯ ಸಾಧಿಸಿದ್ದಾರೆ. ಇದರ ಸೀಕ್ರೆಟ್ ಇಲ್ಲಿದೆ ಓದಿ.
BBK12 winner: ಆರು ಶೋ ಸೋತು ಬಿಗ್‌ಬಾಸ್ ಗೆದ್ದ ಗಿಲ್ಲಿಗೆ ಕರುನಾಡು ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ ಅದೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
ನನ್ನ ಹೆಣ ಬೀಳೋವರೆಗೂ ನಾನು ಅಭಿಮಾನಿಗಳ ಜೊತೆ ನಿಲ್ಲುತ್ತೇನೆ ಎಂದ ಗಿಲ್ಲಿ
ನನಗೆ ಅಳೋದಕ್ಕೆ ಬರೋಲ್ಲ ಅದೇ ನನ್ನ ಕರ್ಮ, ಗಂಟಲಲ್ಲಿ ನಿಲ್ಲುತ್ತೆ ಅಳು ಅಂದ್ರು ಗಿಲ್ಲಿ
ನಾನು ಯಾವತ್ತಿಗೂ ಬದಲಾಗೋದಿಲ್ಲ ಹೀಗೆ ಇರುತ್ತೀನಿ ಎಂದ ಗಿಲ್ಲಿ
ʻಮಾತಿನ ಮಲ್ಲʼನಿಗೆ ಒಲಿದ ಬಿಗ್ ಬಾಸ್ ಕಿರೀಟ
ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದು ಬಿಗಿದ ಗಿಲ್ಲಿ
ಬಿಗ್ ಬಾಸ್ ಟ್ರೋಫಿಗೆ ಮುತ್ತಿಕ್ಕಿದ ಗಿಲ್ಲಿ ನಟ
ಕರುನಾಡು ಮೆಚ್ಚಿದ ಗಿಲ್ಲಿಗೆ ಬಿಗ್ ಬಾಸ್ ಕಿರೀಟ
50 ಲಕ್ಷ ರೂಪಾಯಿ ಹಣ, ಕಾರು ಬಹುಮಾನ
BBK 12 Gilli nata prize money: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟನಿಗೆ ಬರೋಬ್ಬರಿ 50ಲಕ್ಷ ಹಣ ಲಭಿಸಿದೆ.. ಆದ್ರೆ ಟ್ಯಾಕ್ಸ್ ಎಲ್ಲಾ ಕಟ್ ಆಗಿ ಗಿಲ್ಲಿ ನಟನಿಗೆ ಸಿಕ್ಕ ಹಣಕ್ಕಿಂತ ಕಡಿಮೆ ಹಣ ಕೈ ಸೇರಲಿದದೆ.. ಹೇಗೆಲ್ಲಾ ಟ್ಯಾಕ್ಸ್ ಕಟ್ ಆಗಿದೆ ಅನ್ನೋದರ ಬಗ್ಗೆ ವಿವರ ಇಲ್ಲಿದೆ..
BBK12 Finale kiccha sudeep tweet: ಬಿಗ್‌ಬಾಸ್ ಮನೆಗೆ ಬೀಗ ಬೀಳುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ..ಇತ್ತ ಪ್ರೇಕ್ಷಕರು ಕೂಡ ಅಯ್ಯೋ ನಮ್ಮ ನೆಚ್ಚಿನ ರಿಯಾಲಿಟಿ ಶೋ ಇಂದಿಗೆ ಕೊನೆಗೊಳಲ್ಲಿದೆ ಅಂತಾ ಬೇಸರ ವ್ಯಕ್ತಪಡಿಸ್ತಿದ್ದಾರೆ..ಸುದೀಪ್ ಕೂಡ ಭಾವುಕರಾಗಿದ್ದಾರೆ..
Gilli nata struggle life story : ಬಿಗ್‌ಬಾಸ್ ಕನ್ನಡ ಸೀಸನ್ 12ರ ಮಾತಿನ ಮಲ್ಲ ಎಂದೇ ಪ್ರಸಿದ್ಧಿಯಾಗಿರುವ ಗಿಲ್ಲಿ ನಟ ಕಷ್ಟದ ದಿನವನ್ನ ನೆನೆದು ಕಣ್ಣೀರಾಕಿದ್ದಾರೆ..ಗಿಲ್ಲಿನಟ ಕಷ್ಟದ ದಿನವನ್ನ ತಿಳಿಯಲು ಈ ಸ್ಟೋರಿ ಓದಿ..
Bigg Boss Hanumanth : ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತ ತಲುಪುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿನ್ನರ್ ಯಾರು..? ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಇದರ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿನ್ನರ್ ಅಚ್ಚರಿ ಸ್ಪರ್ಧಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Bigg Boss 12 Gilli Nata : ಬಿಗ್ ಬಾಸ್ ಶೋ ಪ್ರಾರಂಭದಿಂದಲೂ ಗಿಲ್ಲಿ ನಟ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ತಮ್ಮ ಹಾಸ್ಯ ಭರಿತ ಮಾತು, ನಟನೆಯಿಂದ ಈ ರಿಯಾಲಿಟಿ ಶೋನ ಸೆಂಟರ್ ಆಟ್ರ್ಯಾಕ್ಷನ್ ಆಗಿದ್ದಾರೆ. ಅಲ್ಲದೆ, ಈ ಸೀಸನ್ ಕಪ್ಪು ಗಿಲ್ಲಿ ಕೈ ಸೇರೋದು ಪಕ್ಕಾ ಎಂದು ಹೇಳಲಾಗುತ್ತಿದೆ.. ಇದರ ಜೊತೆ ಗಿಲ್ಲಿ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದ್ದಾನೆ..
Bigg Boss Kannada: ಬಿಗ್ ಬಾಸ್ ಕನ್ನಡ’ ಫಿನಾಲೆ ವಾರ ಆರಂಭವಾಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಫಿನಾಲೆಗೆ ಮುನ್ನವೇ ನಡೆದ ಒಂದು ವಿಶೇಷ ಕ್ಷಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
BBK 12 Winner prediction : ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಕೇವಲ ಒಂದು ವಾರ ಬಾಕಿ ಇರುವಾಗ, ಮನೆಯ ಒಳಗೆ ಸ್ಪರ್ಧಿಗಳ ನಡುವೆ ಪೈಪೋಟಿ ನಡೆದರೆ, ಮನೆಯ ಹೊರಗೆ ಅವರ ಕುಟುಂಬಸ್ಥರು ಮತ್ತು ಬೆಂಬಲಿಗರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ಬಾರಿಯ ಪ್ರಚಾರ ಕೇವಲ ಅಭಿಮಾನಕ್ಕೆ ಸೀಮಿತವಾಗದೆ, "ಚುನಾವಣಾ ತಂತ್ರ"ಗಳ ರೂಪ ಪಡೆದಿರುವುದು ಚರ್ಚೆಗೆ ಕಾರಣವಾಗಿದೆ.
Biggboss kannada12: ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತ ತಲುಪುವಾಗಲೇ ಮನೆಮಂದಿಗೆ ಎಲಿಮಿನೇಷನ್ ಬಿಸಿ ತಟ್ಟಿದೆ..ಇದೀಗ ಮನೆಯಿಂದ ಅಚ್ಚರಿಯ ಸ್ಪರ್ಧಿಯೇ ಮನೆಯಿಂದ ಹೊರಬಂದಿದ್ದಾರೆ..ಫ್ಯಾನ್ಸ್ ಶಾಕ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.