ಬೆಂಗಳೂರು :ಸಂಪತ್ತು ಇದ್ದರೆ ಜೀವನವು ಸಂತೋಷದಿಂದ ಸಾಗುತ್ತದೆ. ಆ ಕಾರಣದಿಂದಲೇ ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಪೂಜೆಗಳನ್ನು ಮಾಡುತ್ತಾರೆ.ಲಕ್ಷ್ಮೀ ಅನುಗ್ರಹದಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ರಾಶಿಗೆ ಅನುಗುಣವಾಗಿ ಇಷ್ಟ ದೇವತೆಗಳು ಕೂಡಾ ಇರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರಿಯವಂತೆ. ಈ ರಾಶಿಯವರನ್ನು ಯಾವುದೇ ಕಾರಣಕ್ಕೂ ಮಹಾಲಕ್ಷಿ ಸೋಲಲು ಬಿಡುವುದಿಲ್ಲವಂತೆ.
ಜ್ಯೋತಿಷ್ಯದಲ್ಲಿ, ಲಕ್ಷ್ಮೀ ದೇವಿಯ ಆಶೀರ್ವಾದ ಹೊತ್ತಿರುವ ಐದು ಅದೃಷ್ಟ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯವರು ತಮ್ಮ ಜೀವನದಲ್ಲಿ ಖಂಡಿತವಾಗಿಯೂ ಸಿರಿವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.
ಬೆಂಗಳೂರು : ಮಹಾ ಲಕ್ಷ್ಮೀ ಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಯಾರ ಮೇಲೆ ಆಕೆಯ ದಯೆ ಇರುತ್ತದೆಯೋ ಆ ವ್ಯಕ್ತಿಯ ಜೀವನದಲ್ಲಿ ಯಾವುದರ ಕೊರತೆಯೂ ಬಾರದು. ಅವರ ಕುಟುಂಬವು ಸಂತೋಷ ಮತ್ತು ಸಮೃದ್ಧಿಯಲ್ಲಿ ವಾಸಿಸುತ್ತದೆ.
ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು
ಈ ಗಿಡಗಳನ್ನು ನೆಡುವುದರಿಂದ ಅಪಾರ ಸಂತೋಷ ಸಮೃದ್ಧಿ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡಗಳನ್ನು ಶ್ರಾವಣ ಮಾಸದಲ್ಲಿ ನೆಡುವ ಮೂಲಕ ಮಹಾದೇವನ ಜೊತೆಗೆ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ 12 ರಾಶಿಗಳ ಮೇಲೆ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಹಾಗೆಯೇ ಕೆಲವೊಂದು ರಾಶಿಯವರ ಮೇಲೇ ಲಕ್ಷ್ಮೀ ದೇವಿಯ ಕೃಪೆ ಅಧಿಕವಾಗಿರುತ್ತದೆ. ಅವರು ಕಷ್ಟಪಟ್ಟು ಕೆಲಸ ಮಾಡದೆಯೂ ಜೀವನದಲ್ಲಿ ಸಂಪೂರ್ಣ ಆನಂದವನ್ನು ಪಡೆಯುತ್ತಾರೆ. ಎಲ್ಲಾ ಭೌತಿಕ ಸುಖವನ್ನೂ ಅನುಭವಿಸುತ್ತಾರೆ. ಈ ಮೂರು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರೀತಿಯಂತೆ.
ಈ ವರ್ಷ, ಏಪ್ರಿಲ್ 21, 2023 ರಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯು ಕಂಡುಬರುತ್ತಿದೆ. ಇದು ಬಹಳ ಅಪರೂಪದ ಸಂಯೋಜನೆಯಾಗಿದ್ದು, ಸುಮಾರು 50 ವರ್ಷಗಳ ನಂತರ ಈ ಯೋಗ ರೂಪುಗೊಳ್ಳುತ್ತಿದೆ ಎನ್ನುತ್ತಾರೆ ಜ್ಯೋತಿಷಿಗಳು.
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಹೇಳಲಾಗುತ್ತದೆ. ಆದರೆ ಕನಸಿನಲ್ಲಿ ಮಾತ್ರ ಪೊರಕೆಯನ್ನು ನೋಡುವುದು ಶುಭವಲ್ಲ. ಪೊರಕೆಗೆ ಸಂಬಂಧಿಸಿದ ಕೆಲವು ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಇಲ್ಲಿ ತಿಳಿಯೋಣ.
ಧನತ್ರಯೋದಶಿ ದಿನದಂದು ಚಿನ್ನ ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ಭಾಗ್ಯ ಬೆಳಗುತ್ತಾಳೆ ಎಂದು ಹೇಳಲಾಗುತ್ತದೆ. ಕೇವಲ 10 ರೂಪಾಯಿ ಮೌಲ್ಯದ ಈ ವಸ್ತುವನ್ನು ಖರೀದಿಸಿದರೂ ಲಕ್ಷ್ಮೀ ದೇವಿ ತನ್ನ ಆಶೀರ್ವಾದ ಹರಿಸುತ್ತಾಳೆಯಂತೆ .
ಧನ ತ್ರಯೋದಶಿಯಂದು ಕುಬೇರ ದೇವ, ಲಕ್ಷ್ಮೀ ದೇವಿ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಇವರನ್ನು ಪೂಜಿಸುವ ಮೂಲಕ, ಭಕ್ತರ ಜೀವನದುದ್ದಕ್ಕೂ ಲಕ್ಷ್ಮೀಯ ಅನುಗ್ರಹ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.