ನಗರ
ಕೇವಲ 3.7 ಕೋಟಿ ಜನಸಂಖ್ಯೆ ಹೊಂದಿರುವ ಪೋಲೆಂಡ್, ಕಳೆದ ಫೆಬ್ರವರಿ ತಿಂಗಳೊಂದರಲ್ಲೇ ಬರೊಬ್ಬರಿ 20 ಟನ್ಚಿನ್ನವನ್ನು ಖರೀದಿಸಿ ಜಗತ್ತನ್ನು ಅಚ್ಚರಿಗೊಳಿಸಿದೆ. ಅಷ್ಟೇ ಅಲ್ಲ, ತನ್ನ ಒಟ್ಟು ಚಿನ್ನದ ನಿಕ್ಷೇಪವನ್ನು 700 ಟನ್ ಗಳಿಗೆಏರಿಸುವ ಬೃಹತ್ ಗುರಿಯನ್ನು ಆ ದೇಶ ಹೊಂದಿದೆ.