English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• MAS INA 34/5 (11.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Gold Smuggling Case

Gold Smuggling Case

ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಜೈಲಿನಲ್ಲಿ ಬಿಂದಾಸ್ ಲೈಫ್!!
Gold Smuggling Case Nov 8, 2025, 10:42 AM IST
ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಜೈಲಿನಲ್ಲಿ ಬಿಂದಾಸ್ ಲೈಫ್!!
ಉಮೇಶ್‌ ರೆಡ್ಡಿ ಅಷ್ಟೇ ಅಲ್ಲ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್‌ ಪ್ರಿಯಕರ ತೆಲುಗು ಸಿನಿಮಾ ನಟ ತರುಣ್‌ ರಾಜ್‌ ಸಹ ಬಿಂದಾಸ್‌ ಲೈಫ್‌ ನಡೆಸುತ್ತಿದ್ದಾನೆ. ಆರೋಪಿಗಳಿಗೆ ಮೊಬೈಲ್‌ ಜೊತೆಗೆ ಟಿವಿ ಸೌಲಭ್ಯವನ್ನೂ ಕಲ್ಪಿಸಿರುವುದು ವೈರಲ್‌ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ. 
Ranya Rao has been in jail for a month.
Kannada film actress Ranya Rao Apr 20, 2025, 10:40 AM IST
ಒಂದು ತಿಂಗಳಿಂದ ಜೈಲಿನಲ್ಲಿರುವ ರನ್ಯಾ ರಾವ್
ಕಳೆದ ಒಂದು ತಿಂಗಳಿಂದ ಜೈಲಿನಲ್ಲಿರುವ ಕನ್ನಡ ಚಿತ್ರನಟಿ ರನ್ಯಾ ರಾವ್, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಬೇಲ್‌ಗಾಗಿ ಕಾದು ಕುಳಿತಿರೋ ರನ್ಯಾ ರಾವ್ : ಹೊರ ಬರೋ ಕನಸು ಕಂಡಿರುವ ನಟಿಗೆ DRI ಕಂಟಕ
Ranya Rao Apr 19, 2025, 11:33 PM IST
ಬೇಲ್‌ಗಾಗಿ ಕಾದು ಕುಳಿತಿರೋ ರನ್ಯಾ ರಾವ್ : ಹೊರ ಬರೋ ಕನಸು ಕಂಡಿರುವ ನಟಿಗೆ DRI ಕಂಟಕ
Ranya Rao case : ಗೋಲ್ಡ್ ಸ್ಮಗ್ಲಿಂಗ್ ಮಾಡಿ ಅರೆಸ್ಟ್ ಆಗಿದ್ದ ನಟಿ ರನ್ಯಾ ರಾವ್ ಜೈಲು ಸೇರಿ ಒಂದು ತಿಂಗಳ ಮೇಲಾಯ್ತು. ಐಷಾರಾಮಿ ಜೀವನ ನೋಡಿದ್ದ ನಟಿಗೆ ಜೈಲುವಾಸ ಸರಿಯಾಗ್ತಿಲ್ಲ. ಹೊರಗಡೆ ಬರ್ಬೇಕು ಅಂತಾ ಹೈ ಕೋರ್ಟ್ ಗೆ ಅರ್ಜಿ ಹಾಕಿ ರಿಲೀಸ್ ಆಗೋಕೆ ತುದಿಗಾಲಲ್ಲಿ ಕಾಯ್ತಿದ್ದಾಳೆ. ಆದ್ರೆ DRI ಟೀಂ ಮತ್ತೆ ಕಾನೂನು ಕುಣಿಕೆ ರೆಡಿ ಮಾಡ್ತಿದೆ. ಮತ್ತೆರಡು ದಿನ ಕಸ್ಟಡಿಗೆ ಪಡೆಯೋಕೆ ಮುಂದಾಗಿದೆ.
Ranya Rao Gold Smuggling Case: DRI Arrests Third Accused  Sahil Jain
Gold Smuggling Case Mar 27, 2025, 12:15 PM IST
ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣ : ಮೂರನೇ ಆರೋಪಿ‌ ಬಂಧನ
ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣ ಪ್ರಕರಣದ ಮೂರನೇ ಆರೋಪಿ‌ ಬಂಧನ ಸಾಹಿಲ್ ಜೈನ್‌ಗೆ ಅರೆಸ್ಟ್ ಮಾಡಿದ ಡಿಆರ್‌ಐ ಈಗಾಗಲೇ ರನ್ಯಾ, ತರುಣ್ ಬಂಧಿಸಿರುವ DRI ಈಗ ಮೂರನೇ ಆರೋಪಿ ಸಾಹಿಲ್ ಜೈನ್‌ ಬಂಧನ ಆರೋಪಿಗೆ ಬಂಧಿಸಿ 4 ‌ದಿನ ಕಸ್ಟಡಿಗೆ ಪಡೆದಿರುವ DRI ಮಾರ್ಚ್ 29ರವರೆಗೂ ಸಾಹಿಲ್ ಜೈನ್ DRI ಕಸ್ಟಡಿಗೆ
Actress Ranya Rao Gold Smuggling Case: State Govt Withdraws CID Probe
actress Ranya Rao Mar 13, 2025, 11:10 AM IST
ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸಿಐಡಿ ತನಿಖೆ ಹಿಂಪಡೆದ ರಾಜ್ಯ ಸರ್ಕಾರ
ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಿಐಡಿ ತನಿಖೆ ಹಿಂಪಡೆದ ರಾಜ್ಯ ಸರ್ಕಾರ ಪೊಲೀಸರ ತನಿಖೆಗೆ CID ನೇಮಿಸಿದ್ದ ಸರ್ಕಾರ ಎರಡು ತನಿಖೆ ಬೇಡವೆಂದು ಆದೇಶ ವಾಪಸ್
Ranya Rao jailed in gold smuggling case
actress Ranya Rao Mar 11, 2025, 10:55 AM IST
ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ರನ್ಯಾ ರಾವ್ ಜೈಲು ಪಾಲು
ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ರನ್ಯಾ ಜೈಲುಪಾಲು - 15 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್‌ - ಜಾಮೀನು ಸಿಗುವವರೆಗೂ ಪರಪ್ಪನ ಅಗ್ರಹಾರ ಫಿಕ್ಸ್
Gold Smuggling Case: ನ್ಯಾಯಾಧೀಶರ ಮುಂದೆ ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ ನಟಿ ರನ್ಯಾ ರಾವ್!!
Ranya Rao Mar 10, 2025, 08:58 PM IST
Gold Smuggling Case: ನ್ಯಾಯಾಧೀಶರ ಮುಂದೆ ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ ನಟಿ ರನ್ಯಾ ರಾವ್!!
ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ನಟಿ ಸ್ವಲ್ಪ ಚಿನ್ನವನ್ನು ಧರಿಸಿ ಉಳಿದದ್ದನ್ನು ತನ್ನ ಬಟ್ಟೆಯಲ್ಲಿ ಬಚ್ಚಿಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರನ್ಯಾರನ್ನ ಬಂಧಿಸಿದ ನಂತರ ತನಿಖಾಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿ 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದರು. ಸದ್ಯ ನಟಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

Trending News

  • 'ತೀರ್ಥರೂಪ ತಂದೆಯವರಿಗೆ' ಟ್ರೇಲರ್ ರಿಲೀಸ್.. ಎಮೋಷನಲ್‌ ಕಥೆಯೊಂದಿಗೆ  ಆಗಮಿಸಿದ ಹೊಂದಿಸಿ ಬರೆಯಿರಿ‌ ನಿರ್ದೇಶಕ
    Theertharupa tandeyavarige

    'ತೀರ್ಥರೂಪ ತಂದೆಯವರಿಗೆ' ಟ್ರೇಲರ್ ರಿಲೀಸ್.. ಎಮೋಷನಲ್‌ ಕಥೆಯೊಂದಿಗೆ ಆಗಮಿಸಿದ ಹೊಂದಿಸಿ ಬರೆಯಿರಿ‌ ನಿರ್ದೇಶಕ

  • ದಿನಭವಿಷ್ಯ 10-12-2025: ಬುಧವಾರ ಮಘಾ ನಕ್ಷತ್ರದಲ್ಲಿ ವೈಧೃತಿ ಯೋಗ... ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
    Daily Horoscope
    ದಿನಭವಿಷ್ಯ 10-12-2025: ಬುಧವಾರ ಮಘಾ ನಕ್ಷತ್ರದಲ್ಲಿ ವೈಧೃತಿ ಯೋಗ... ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
  • ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!
    Anjeer
    ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!
  • 8ನೇ ವೇತನ ಆಯೋಗದಿಂದ ನೌಕರರಿಗೆ-ಪಿಂಚಣಿದಾರರಿಗೆ ಡಬಲ್ ಲಾಭ: ಸರ್ಕಾರದ ಮಹತ್ವದ ನಿರ್ಧಾರ
    8th Pay Commission
    8ನೇ ವೇತನ ಆಯೋಗದಿಂದ ನೌಕರರಿಗೆ-ಪಿಂಚಣಿದಾರರಿಗೆ ಡಬಲ್ ಲಾಭ: ಸರ್ಕಾರದ ಮಹತ್ವದ ನಿರ್ಧಾರ
  • ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
    Gold prices
    ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
  • ಗೌತಮ್‌ - ಭೂಮಿ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ಜಯದೇವ್‌ ಪ್ಲ್ಯಾನ್‌! ದೂರವಾಗೋ ಸಮಯ ಬಂದೇ ಬಿಡ್ತಾ?
    Amruthadhaare serial
    ಗೌತಮ್‌ - ಭೂಮಿ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ಜಯದೇವ್‌ ಪ್ಲ್ಯಾನ್‌! ದೂರವಾಗೋ ಸಮಯ ಬಂದೇ ಬಿಡ್ತಾ?
  • ಪ್ರತಿದಿನ ಸೈಕ್ಲಿಂಗ್ ಮಾಡುವುದರಿಂದ ಸಿಗಲಿದೆ ಇಷ್ಟೆಲ್ಲ ಲಾಭಗಳು?
    Cycling
    ಪ್ರತಿದಿನ ಸೈಕ್ಲಿಂಗ್ ಮಾಡುವುದರಿಂದ ಸಿಗಲಿದೆ ಇಷ್ಟೆಲ್ಲ ಲಾಭಗಳು?
  • ಗ್ರಾಚ್ಯುಟಿಗೆ ಸಂಬಂಧಿಸಿದ ಈ ನಿಯಮಗಳು ನಿಮಗೆ ತಿಳಿದಿದೆಯೇ?
    Gratuity Rules India
    ಗ್ರಾಚ್ಯುಟಿಗೆ ಸಂಬಂಧಿಸಿದ ಈ ನಿಯಮಗಳು ನಿಮಗೆ ತಿಳಿದಿದೆಯೇ?
  • Ind vs Sa T20; ಗಿಲ್‌, ಸಂಜು ಇಬ್ಬರೂ ಭಾರತ ತಂಡಕ್ಕೆ ತಲೆನೋವು.. ಕ್ಯಾಪ್ಟನ್‌ ಸೂರ್ಯಕುಮಾರ್‌ ಹೇಳಿದ್ದು ಸರಿನಾ?
    Suryakumar yadav
    Ind vs Sa T20; ಗಿಲ್‌, ಸಂಜು ಇಬ್ಬರೂ ಭಾರತ ತಂಡಕ್ಕೆ ತಲೆನೋವು.. ಕ್ಯಾಪ್ಟನ್‌ ಸೂರ್ಯಕುಮಾರ್‌ ಹೇಳಿದ್ದು ಸರಿನಾ?
  • ಕುಂಭ ರಾಶಿಯಲ್ಲಿ ಒಟ್ಟೊಟ್ಟಿಗೆ ರಾಹು ಮತ್ತು ಬುಧ ಸಂಚಾರ: ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಪರ್ವಕಾಲ, ಅದೃಷ್ಟದ ಲಾಟರಿ
    Rahu transit in Aquarius
    ಕುಂಭ ರಾಶಿಯಲ್ಲಿ ಒಟ್ಟೊಟ್ಟಿಗೆ ರಾಹು ಮತ್ತು ಬುಧ ಸಂಚಾರ: ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಪರ್ವಕಾಲ, ಅದೃಷ್ಟದ ಲಾಟರಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x