Health tips : ನಮ್ಮ ಆರೋಗ್ಯಕ್ಕೆ ನಾವು ನೀಡಬಹುದಾದ ಅತ್ಯುತ್ತಮ 'ಹೆಲ್ತ್ ಹ್ಯಾಕ್' ನಿದ್ರೆ. ನಿದ್ದೆಗೆಟ್ಟರೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ..
Health benefits ot Jasmine : ಮಲ್ಲಿಗೆ ಹೂ ಮುಡಿದ ಹೆಣ್ಣು ಗಂದರ್ವ ಕನ್ಯೆಗೂ ಮೀರಿದ ಸೌಂದರ್ಯವತಿ.. ಹಣೆ ಮೇಲೆ ಸಣ್ಣ ಬೊಟ್ಟು ಇಟ್ಟರೆ... ಅಬ್ಬಬ್ಬಾ ಮುಗಿಯಿತು.. ಗಂಡಸರ ಒತ್ತಡ ಮಾಯವಾಗಿ ಮನಸ್ಸು ಹಗುರವಾಗುತ್ತದೆ. ಅಂದಹಾಗೆ ರಾತ್ರಿ ಹೊತ್ತು ಮಲ್ಲಿಗೆ ಮುಡಿದು ಮಲಗುವುದರಿಂದ ಎನಾಗುತ್ತೆ ಗೊತ್ತೆ..?
Healthy Sleep Tips For Women : ಒಳ್ಳೆಯ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಉತ್ತಮ ನಿದ್ದೆ. ಈ ಪೈಕಿ ಇಲ್ಲೊಂದು ವರದಿ ಮಹಿಳೆಯರ ಉತ್ತಮ ನಿದ್ರೆಯ ಬಗ್ಗೆ ಅಚ್ಚರಿ ವರದಿ ಬಹಿರಂಗಗೊಳಿಸಿದೆ.. ಅಂದಹಾಗೆ ಯಾರ ಜೊತೆ ಮಲಗಿದ್ರೆ ಮಹಿಳೆಯರಿಗೆ ಉತ್ತಮ ನಿದ್ದೆ ಬರುತ್ತೆ ಗೊತ್ತೆ..? ಬನ್ನಿ ತಿಳಿಯೋಣ..
ರಾತ್ರಿ ಹೊತ್ತಿನಲ್ಲಿ ಸಾಕಷ್ಟು ನಿದ್ರೆ ಬರದಿದ್ದರೆ ಮೆದುಳಿನ ಕಾರ್ಯ ಕಡಿಮೆಯಾಗುತ್ತದೆ. ಇದರಿಂದ ಏಕಾಗ್ರತೆಯ ಕೊರತೆ, ಮರೆವು ಮುಂತಾದ ಸಮಸ್ಯೆಗಳು ಉಂಟಾಗಬಹುದು.
Mobile data: ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಅಥವಾ ವೈಫೈ ಆಫ್ ಮಾಡುತ್ತೀರಾ? ಎಚ್ಚರ.. ಇದು ನಿಮ್ಮ ವೈಯಕ್ತಿಕ ಸುರಕ್ಷತೆ, ಆರೋಗ್ಯ ಮತ್ತು ಫೋನ್ ಬ್ಯಾಟರಿಗೆ ಎಷ್ಟು ಅಪಾಯಕಾರಿ. ಈಗಲೇ ಈ ಅಭ್ಯಾಸ ತ್ಯಜಿಸಿ.
sleep home remedy: ರಾತ್ರಿ ಹೊತ್ತು ಉತ್ತಮ ನಿದ್ರೆ ಬರಲು ಕೆಲವು ನೈಸರ್ಗಿಕ ಪರಿಹಾರಗಳಿವೆ. ಈ ಪರಿಹಾರವನ್ನು ಮಾಡುವುದರಿಂದ ರಾತ್ರಿ ಪೂರ್ತಿ ಎಚ್ಚರವಿಲ್ಲದೇ ಗಾಢವಾಗಿ ನಿದ್ರಿಸಬಹುದು.
Good Sleep Tips : ಇಡೀ ದಿನ ಆಯಾಸ ಮತ್ತು ಒತ್ತಡದಿಂದ ಬಳಲಿದ ನಂತರ, ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಮತ್ತೊಂದೆಡೆ, ನೀವು ರಾತ್ರಿ ನಿದ್ರೆ ಮಾಡದಿದ್ದರೆ, ನಿಮ್ಮ ಇಡೀ ದಿನ ಹಾಳಾಗುತ್ತದೆ. ರಾತ್ರಿ ನಿದ್ರೆಯ ಕೊರತೆಯು ದೇಹವನ್ನು ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒಂದು ವೇಳೆ ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವಾದರೆ, ಈ ಒಂದು ಸಲಹೆ ಪಾಲಿಸಿ..
ರಾತ್ರಿ ಮಲಗುವ ಮುನ್ನ ನಾವು ನಿತ್ಯ ಬಳಸುವ ಈ ತರಕಾರಿಯ ಒಂದೇ ಒಂದು ಪೀಸ್ ಅನ್ನು ರಾತ್ರಿ ಮಲಗುವ ಮುನ್ನ ತಿಂದರೆ, ದಿಂಬಿಗೆ ತಲೆಕೊಡುತ್ತಿದ್ದ ಹಾಗೆಯೇ ಗಾಢ ನಿದ್ದೆ ನಮ್ಮನ್ನು ಆವರಿಸಿ ಬಿಡುತ್ತದೆ.
Bad Sleep Disease: ನಿದ್ರಾಹೀನತೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾದ ಕಾಯಿಲೆಯಾಗಿದೆ. ನಮ್ಮ ಜೀವನಶೈಲಿ ಮತ್ತು ಮಾನಸಿಕ ಸ್ಥಿತಿಯಿಂದ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ.
Superfoods For Restful Sleep: ಆಳವಾದ ಮತ್ತು ಶಾಂತವಾದ ನಿದ್ರೆಗಾಗಿ ಹಾತೊರೆಯುತ್ತಿರುವರು ಕೆಲವು ಸೂಪರ್‌ಫುಡ್‌ಗಳನ್ನು ಸೇವಿಸಬೇಕಾಗುತ್ತದೆ. ಕೆಲವು ಸೂಪರ್‌ಫುಡ್‌ಗಳು ವಿಶ್ರಾಂತಿ, ಹಾರ್ಮೋನುಗಳ ಸಮತೋಲನ ಮತ್ತು ನರಮಂಡಲವನ್ನು ಶಮನಗೊಳಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇವೆಲ್ಲವೂ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅದರ ಪಟ್ಟಿ ಇಲ್ಲಿದೆ.
Lack of sleep in women:ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯ ನಿದ್ದೆ ಕೂಡ ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿದೆಯೇ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕಷ್ಟು ನಿದ್ರೆ ಪಡೆಯದ ಮಹಿಳೆಯರಲ್ಲಿ ಹೃದ್ರೋಗದ ಅಪಾಯವು 75%ರಷ್ಟು ಹೆಚ್ಚಾಗಿದೆಯಂತೆ.
Healthy lifestyle habits: ಈಗಾಗಲೇ ಅನಾರೋಗ್ಯಕರ ಜೀವನಶೈಲಿಗೆ ನೀವು ಒಗ್ಗಿಕೊಂಡಿದ್ದರೆ ಅದನ್ನು ಸುಧಾರಿಸಲು ಇಂದಿನಿಂದಲೇ ಬದಲಾಯಿಸಿಕೊಳ್ಳಲು ಒಂದು ಉತ್ತಮ ಅವಕಾಶವಿದೆ. ಪ್ರತಿದಿನದ ನಿಮ್ಮ ದಿನಚರಿಯಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳಿವೆ. ಇವುಗಳು ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
How to get quick sleep:ಕೆಲವರಿಗೆ ತಡ ರಾತ್ರಿವರೆಗೆ ನಿದ್ದೆ ಬರುವುದಿಲ್ಲ ಎನ್ನುವು ದೂರು ಇರುತ್ತದೆ. ಅಥವಾ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಗಾಢ ನಿದ್ದೆ ಬರುವುದೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.
ದಿಂಬಿಗೆ ವಾಸ್ತು ಸಲಹೆಗಳು: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ಜನರು ಮಲಗುವ ಸಮಯದಲ್ಲಿ ಉತ್ತಮ ನಿದ್ರೆಗಾಗಿ ಮೃದುವಾದ ದಿಂಬುಗಳನ್ನು ಬಳಸುತ್ತಾರೆ. ಆದರೆ ಮಲಗುವ ಮೊದಲು ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಲಾಗಿದೆ.
Sleeplessness: ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಲ್ಲಿ ನಿದ್ರೆ ಇಲ್ಲದಿರುವ ಸಮಸ್ಯೆಯೂ ಒಂದು. ನಿಮಗೆ ನಿದ್ರೆ ಬರದಿದ್ದರೆ ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ?
Enhance the Quality Of Sleep : ಮನುಷ್ಯನಿಗೆ ಊಟ ಎಷ್ಟು ಅವಶ್ಯವೋ ಅಷ್ಟೇ ನಿದ್ದೆಯೂ ಅವಶ್ಯಕವಾಗಿರುತ್ತದೆ. ಉತ್ತಮ ನಿದ್ರೆ ಮಾಡುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಇದು ಕೆಲವು ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ, ಮತ್ತುನಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತದೆ.
ಉತ್ತಮ ನಿದ್ರೆಗಾಗಿ ಆಹಾರಗಳು: ಒತ್ತಡ, ಆತಂಕ, ಖಿನ್ನತೆ ಮತ್ತು ಕೆಲವು ಆರೋಗ್ಯ ಸಮಸ್ಯೆಗಳು ಸೇರಿದಂತೆ ವಿವಿಧ ಅಂಶಗಳಿಂದ ನಿದ್ರಾಹೀನತೆ ಉಂಟಾಗುತ್ತದೆ.
Better Sleep Formula: ಆಕ್ಯುಪ್ರೆಶರ್ ಥೆರಪಿಯಲ್ಲಿ ಕ್ಷಣಾರ್ಧದಲ್ಲಿ ಸುಖ ನಿದ್ರೆಗೆ ಜಾರುವ ಒಂದು ನಿಶ್ಚಿತ ಫಾರ್ಮ್ಯೂಲಾ ಕುರಿತು ಉಲ್ಲೇಖಿಸಲಾಗಿದೆ. ಈ ಉಪಾಯ ಅನುಸರಿಸುವುದರಿಂದ ನೀವೂ ಕೂಡ ಕೆಲವೇ ಸೆಕೆಂಡ್ ಗಳಲ್ಲಿ ಸುಖ ನಿದ್ರೆಗೆ ಜಾರಬಹುದು.