Google Chrome: ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗಾಗಿ ಗೂಗಲ್ ಕ್ರೋಮ್ನಲ್ಲಿ ಹಲವು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇದರ ಸಹಾಯದಿಂದ ಗೂಗಲ್ ಬಳಕೆದಾರರು ಕಡಿಮೆ ಇಂಟರ್ನೆಟ್ ಸಂಪರ್ಕದಲ್ಲಿಯೂ ಗೂಗಲ್ ಅನ್ನು ಬಳಸಲು ಸಾಧ್ಯವಾಗುತ್ತದೆ.
Google Chrome OS ನ ಹಳೆ ಆವೃತ್ತಿ ಅಪಾಯಕಾರಿ ತಾಂತ್ರಿಕ ದೋಷಗಳನ್ನು ಹೊಂದಿದೆ ಎಂದು ಸರ್ಕಾರಿ ಸಂಸ್ಥೆ ಸರ್ಟ್-ಇನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ದೋಷದ ಲಾಭವನ್ನು ಪಡೆದುಕೊಳ್ಳುವ ಮೂಲಕ, ಹ್ಯಾಕರ್ಗಳು ನಿಮ್ಮ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮ ಖಾಸಗಿ ದತ್ತಾಂಶವನ್ನು ಪ್ರವೇಶಿಸಬಹುದು. ನಿಮ್ಮ ಸಿಸ್ಟಂನಲ್ಲಿ ಲಭ್ಯವಿರುವ ಡತಾಂಶವನ್ನು ಸುರಕ್ಷಿತವಾಗಿಡಲು ನೀವು ಬಯಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ನಿಮ್ಮ Chrome ಬ್ರೌಸರ್ ಅನ್ನು ಅಪ್ಡೇಟ್ ಮಾಡಿ.(Technology News In Kannada)
Google Chrome New Feature: ಕೃತಕ ಬುದ್ಧಿಮತ್ತೆಯ ಮೇಲೆ ಕಾರ್ಯನಿರ್ವಹಿಸುವ ವೈಶಿಷ್ಟ್ಯವು Google Chrome ನಲ್ಲಿ ಶೀಘ್ರದಲ್ಲೇ ಬರಲಿದೆ. ಅದರ ಸಹಾಯದಿಂದ, ಬಳಕೆದಾರರು ಒಂದೇ ರೀತಿಯ ಟ್ಯಾಬ್ಗಳ ಗುಂಪುಗಳನ್ನು ರಚಿಸುವುದು ಸಾಧ್ಯವಾಗಲಿದೆ. Technology News In Kannada
Google Passkey ಬಿಡುಗಡೆಯಿಂದ, ಯಾವುದೇ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಗೌಪ್ಯತೆಗಾಗಿ ನೀವು ಇನ್ನು ಮುಂದೆ ಪಾಸ್ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಗೂಗಲ್ ಪಾಸ್ಕೀ ಸೈಬರ್ ದಾಳಿಗಳ ಪ್ರಮಾಣಕ್ಕೆ ಬ್ರೇಕ್ ಹಾಕುತ್ತದೆ ಮತ್ತು ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಗೂಗಲ್ ಕ್ರೋಮ್ನ ಕೆಲವು ಡೆಸ್ಕ್ಟಾಪ್ ಆವೃತ್ತಿಗಳಲ್ಲಿ ಹಲವಾರು ಭದ್ರತಾ ದೋಷಗಳನ್ನು ಎತ್ತಿ ತೋರಿಸಿದೆ. ಬಳಕೆದಾರರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲು ಹ್ಯಾಕರ್ಗಳು ಈ ದೋಷಗಳ ಲಾಭವನ್ನು ಪಡೆಯಬಹುದು ಎಂದು ತಂಡ ಹೇಳುತ್ತದೆ.
Google Chrome Secret Features: ಪ್ರಸ್ತುತ ಜಗತ್ತಿನಲ್ಲಿ ನಮ್ಮೆಲ್ಲಾ ಅನುಮಾನಗಳಿಗೆ ಉತ್ತರ ನೀಡಬಲ್ಲ ಒಂದೇ ಒಂದು ಸಾಧನ ಎಂದರೆ ಅದುವೇ ಗೂಗಲ್ ಕ್ರೋಮ್. ಗೂಗಲ್ ಕ್ರೋಮ್ ನಾವು ಬಗೆದಷ್ಟೂ ಕಲಿಯಬಹುದಾದ ಒಂದು ಮಹಾ ಸಾಗರವಿದ್ದಂತೆ. ಸಾಮಾನ್ಯವಾಗಿ ನಾವು ಏನನ್ನಾದರೂ ಬ್ರೌಸ್ ಮಾಡಲು ಗೂಗಲ್ ಅನ್ನು ಬಳಸುತ್ತೇವೆ. ಆದರೆ, ನಿಮಗೆ ಗೊತ್ತಾ ಗೂಗಲ್ ಕ್ರೋಮ್ ಲೈಬ್ರರಿ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅಂತಹದ್ದೇ ಒಂದು ವಿಶೇಷ ವೈಶಿಷ್ಟ್ಯದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
Google Chrome: ಗೂಗಲ್ ಕ್ರೋಮ್ ಬಳಕೆದಾರರು ಜಾಗರೂಕರಾಗಿರಬೇಕು. ಸಿಇಆರ್ಟಿ-ಇನ್ ಬಳಕೆದಾರರಿಗೆ ಹೆಚ್ಚಿನ ಮಟ್ಟದ ಬೆದರಿಕೆಯ ಕುರಿತು ಎಚ್ಚರಿಕೆ ನೀಡಿದೆ. ನಷ್ಟದಿಂದ ಪಾರಾಗಬೇಕೆಂದರೆ ಕೂಡಲೇ ಈ ಕೆಲಸ ಮಾಡಿ...
Browsers Save Passwords - ನಮ್ಮ ಬಹುತೇಕ ಕೆಲಸಗಳು ಆನ್ಲೈನ್ ನಲ್ಲಿಯೇ ಆಗುತ್ತಿರುವ ಇಂದಿನದ ಕಾಲದಲ್ಲಿ ಕೆಲವರು ಹಲವು ಖಾತೆಗಳನ್ನು ಹೊಂದಿರುತ್ತಾರೆ. ಅವೆಲ್ಲವುಗಳ ಪಾಸ್ವರ್ಡ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟಕರ ಸಂಗತಿಯಾಗಿದೆ. ಇದಕ್ಕಾಗಿ ಗೂಗಲ್ ಕ್ರೋಮ್ ಪಾಸ್ವರ್ಡ್ ಸೇವ್ (Save Password) ಮಾಡುವ ಸೇವೆಯನ್ನು (Password Manager) ಒದಗಿಸುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಎಲ್ಲಾ ಪ್ಲಾಟ್ಫಾರ್ಮ್ ಗಳ ಪಾಸ್ವರ್ಡ್ ಅನ್ನು ಕ್ರೋಮ್ ಅಥವಾ ಇತರ ಬ್ರೌಸರ್ ಗಳಲ್ಲಿ ಉಳಿಸಿದ್ದರೆ, ಈ ವರದಿಯನ್ನು ತಪ್ಪದೆ ಓದಿ.
Government Alert! ನೀವು ಸಹ ಒಂದು ವೇಳೆ Google Chrome ಬ್ರೌಸರ್ ಸಹ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕ್ರೋಮ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಬಳಕೆದಾರರಿಗೆ ತಮ್ಮ ಬ್ರೌಸರ್ ಅನ್ನು ತಕ್ಷಣವೇ ನವೀಕರಿಸಲು ಕೇಳಿಕೊಂಡಿದೆ.
ಈ ದಿನಗಳಲ್ಲಿ ಮೈಕ್ರೋಸಾಫ್ಟ್ ಪ್ರಪಂಚದಾದ್ಯಂತದ ಕೋಟಿಗಟ್ಟಲೆ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಕ್ರೋಮ್ ಅನ್ನು ಬಳಸದಂತೆ ಸಂದೇಶವನ್ನು ಕಳುಹಿಸುತ್ತಿದೆ. Windows 10 ಮತ್ತು 11 ನಲ್ಲಿರುವ ಡೀಫಾಲ್ಟ್ ಬ್ರೌಸರ್ ಮೂಲಕ ಈ ಸಂದೇಶವನ್ನು ನೀಡಲಾಗುತ್ತಿದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಬದಲಿಸಲು ಈ ಬ್ರೌಸರ್ ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವದ ಅತ್ಯಂತ ಜನಪ್ರಿಯ ವೆಬ್ ಬ್ರೌಸರ್ಗಳಲ್ಲಿ ಒಂದಾಗಿದೆ.
Google Security Update - ಹೊಸ ಭದ್ರತಾ ವೈಶಿಷ್ಟ್ಯದಲ್ಲಿ, ಗೂಗಲ್ ಎರಡು ಅಂಶದ ದೃಢೀಕರಣ ಭದ್ರತಾ ವ್ಯವಸ್ಥೆಯನ್ನು ಈ ಮೊದಲು ಪರಿಚಯಿಸಿದೆ. ಎರಡು ಅಂಶಗಳ ದೃಢೀಕರಣದಿಂದ, ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಪಾಸ್ವರ್ಡ್ ಜೊತೆಗೆ ಮೊಬೈಲ್ ಹಾಗೂ ಇಮೇಲ್ನಲ್ಲಿ ಭದ್ರತಾ ಕೋಡ್ ಅನ್ನು ಪಡೆಯಲಿದ್ದಾರೆ. ಈ ಕೋಡ್ ನಮೂದಿಸಿದ ನಂತರವೇ ಅವರು ತಮ್ಮ ಖಾತೆಯನ್ನು ಬಳಸಬಹುದು.
Google Chrome ಬಳಕೆದಾರರಿಗೆ ಸಾಧ್ಯವಾದಷ್ಟು ಬೇಗ ಬ್ರೌಸರ್ ಅನ್ನು ತೆಗೆದುಹಾಕಲು ಎಚ್ಚರಿಕೆ ನೀಡಲಾಗುತ್ತಿದೆ. ಗೂಗಲ್ ಕ್ರೋಮ್ (Google Chrome) ಬಳಕೆಯಿಂದ ಬಳಕೆದಾರರ (Google Chrome Users) ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬನ್ನಿ ಈ ಕುರಿತು ಹೆಚ್ಚಿನ ವಿವರ ಪಡೆಯೋಣ .
ವ್ಯಾಪಕವಾಗಿ ಬಳಸಲಾಗುವ ಕ್ರೋಮ್ ಬ್ರೌಸರ್ ಮೇಲೆ ಪರಿಣಾಮ ಬೀರುವ ಹೊಸ ಭದ್ರತಾ ದೋಷದ ಕುರಿತು ಗೂಗಲ್ ತನ್ನ ಲಕ್ಷಾಂತರ ಗ್ರಾಹಕರಿಗೆ ನಿರ್ಣಾಯಕ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಟೆಕ್ ದೈತ್ಯವು ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ ಲಿನಕ್ಸ್, ಮ್ಯಾಕೋಸ್ ಮತ್ತು ವಿಂಡೋಸ್ಗಾಗಿ ಕ್ರೋಮ್ನಲ್ಲಿ ಪತ್ತೆಯಾದ ಉನ್ನತ, ಮಧ್ಯಮ ಮತ್ತು ಕಡಿಮೆ ದೋಷಗಳನ್ನು ವಿವರಿಸಿದೆ.
Zero Day Hack - ಗೂಗಲ್ ಕ್ರೋಮ್ (Google Chrome) ತನ್ನ 2 ಶತಕೋಟಿಗೂ ಹೆಚ್ಚು ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿ ಬ್ರೌಸರ್ ಅನ್ನು ಅಪ್ಡೇಟ್ ಮಾಡಲು ಹೇಳಿದೆ. Zero Day Hack ಎಂಬ ಎಕ್ಸ್ಪ್ಲಾಯಿಟ್ ತುಂಬಾ ಅಪಾಯಕಾರಿಯಾಗಿದೆ ಮತ್ತು ಯಾವುದೇ ಬಳಕೆದಾರರ ಬ್ರೌಸರ್ ಅನ್ನು ಹ್ಯಾಕ್ ಮಾಡಬಹುದು ಎಂದು ಅದು ಹೇಳಿದೆ. ಈ ಹ್ಯಾಕಿಂಗ್ ನಿಂದ ಹೇಗೆ ತಪ್ಪಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ.
ನೀವು ಗೂಗಲ್ ಕ್ರೋಮ್, ಫೈರ್ಫಾಕ್ಸ್, ಸಫಾರಿ ಮತ್ತು ಇತರ ಬ್ರೌಸರ್ಗಳ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸುತ್ತಿದ್ದರೆ, ನೀವು ಈಗ ನಿಮ್ಮ ಗ್ಯಾಜೆಟ್ಗಳ ಸೆಟ್ಟಿಂಗ್ಗಳನ್ನು ಬದಲಾಯಿಸಬೇಕಾಗುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
Google Chrome New Features - Google Chromeನ ಈ ಎರಡು ಹೊಸ ವೈಶಿಷ್ಟ್ಯಗಳು ಬಳಕೆದಾರರಿಗೆ ತುಂಬಾ ಉಪಯುಕ್ತ ಸಾಬೀತಾತಲಿವೆ. ಇವುಗಳ ಸಹಾಯದಿಂದ ಬಳಕೆದಾರರು ಯಾವ ವೆಬ್ಸೈಟ್ಗೆ ಯಾವ ಅನುಮತಿಗಳನ್ನು ನೀಡಲಾಗಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗಲಿದೆ.
Google Chrome ನಲ್ಲಿ ಅನಗತ್ಯ ಅಧಿಸೂಚನೆಗಳು ಅತ್ಯಂತ ಕಿರಿಕಿರಿ ಉಂಟುಮಾಡುತ್ತವೆ. ಈ ಪಾಪ್-ಅಪ್ ಅಧಿಸೂಚನೆಗಳು ನಿಮಗೆ ಪ್ರಯೋಜನವಿಲ್ಲ ಎಂದೆನಿಸುತ್ತಿದೆಯೇ? ಹಾಗಿದ್ದರೆ ಅವುಗಳನ್ನು ಹೇಗೆ ನಿರ್ಬಂಧಿಸಬೇಕು ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.