Google Maps News Feature: ಗೂಗಲ್ ಮ್ಯಾಪ್ಸ್ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತು ಐಒಎಸ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಇತ್ತೀಚಿನ ನವೀಕರಣಗಳೊಂದಿಗೆ ಇದನ್ನು ಹೊರತರಲಾಗುತ್ತಿದೆ. ಅದರಿಂದ ಇದೀಗ ನೀವು ಗೂಗಲ್ ಮ್ಯಾಪ್ಸ್ ನಲಿ ಹವಾಮಾನ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. (Technology News In Kannada)
Google Maps: ನೀವು ನಿಮ್ಮ ಕಾರ್ ಡ್ರೈವಿಂಗ್ ಅನುಭವವನ್ನು ಸುಧಾರಿಸಲು ಗೂಗಲ್ ಮ್ಯಾಪ್ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮಾತ್ರವಲ್ಲ, ಇದು ಓವರ್ ಸ್ಪೀಡ್ ಚಲನ್ ತಪ್ಪಿಸಲು ಕೂಡ ನಿಮಗೆ ಸಹಾಯಕ ಎಂದು ಸಾಬೀತುಪಡಿಸಬಹುದು.
Google Maps: WhatsApp ನ ಸ್ಥಳ ಹಂಚಿಕೆ ವೈಶಿಷ್ಟ್ಯದ ಬಗ್ಗೆ ನಿಮಗೆ ತಿಳಿದಿರಲೇಬೇಕು ಅದರ ಸಹಾಯದಿಂದ ಬಳಕೆದಾರರು ತಮ್ಮ ರಿಯಲ್ ಟೈಮ್ ಸ್ಥಳವನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು. ಈಗ ಇದೇ ವೈಶಿಷ್ಟ್ಯವು ಗೂಗಲ್ ಮ್ಯಾಪ್ಸ್ ನಲ್ಲಿ ಲಭ್ಯವಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Google India Update: ಗೂಗಲ್ ಮ್ಯಾಪ್ಸ್ ಭಾರತಕ್ಕಾಗಿಯೇ ಒಂದಲ್ಲ ಐದು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಎಲ್ಲಾ ವೈಶಿಷ್ಟ್ಯಗಳು ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡಲಿವೆ (Technology News In Kannada).
Google Map Troubles Family: ಕೇರಳದ ನಾಲ್ವರ ಕುಟುಂಬವೊಂದು ಗೂಗಲ್ ಮ್ಯಾಪ್ಸ್ ಅನ್ನು ಅನುಸರಿಸಿದ್ದು, ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅವರ ಕಾರು ಕಾಲುವೆಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
LIVE Train Status: ನೀವು ರೈಲಿನಲ್ಲಿ ಎಲ್ಲಾದರೂ ಹೋಗಬೇಕೆಂದು ಬಯಸಿದರೆ, ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ರೈಲು ಮಿಸ್ ಆಗಬಾರದು ಎಂಬ ಟೆನ್ಶನ್ ಇರುತ್ತದೆ. ರೈಲು ಹತ್ತಿದ ನಂತರ ನಾವು ಎಲ್ಲಿ ಚಲಿಸುತ್ತಿದ್ದೇವೆ ಎಂಬ ಬಗ್ಗೆ ತಿಳಿಯುವ ಉತ್ಸಾಹವೂ ಇರುತ್ತದೆ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಗೂಗಲ್ ಮ್ಯಾಪ್ ಉತ್ತರಿಸಲಿದೆ.
Google Maps - ತಂತ್ರಜ್ಞಾನದ ಮೇಲಿನ ಅತಿಯಾದ ನಂಬಿಕೆಯು ಒಮ್ಮೊಮ್ಮೆ ಅಪಾಯಕ್ಕೆ ದಾರಿಯಾಗುತ್ತದೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಸ್ಪೇನ್ನಲ್ಲಿ ವಾಸಿಸುವ ಮಹಿಳೆಯ ಜೊತೆಗೆ ಇದು ಸಂಭವಿಸಿದೆ. ಮಹಿಳೆ ಮಾರುಕಟ್ಟೆಯಿಂದ ಹಿಂತಿರುಗಲು ಗೂಗಲ್ ಮ್ಯಾಪ್ನ ಸಹಾಯವನ್ನು ಪಡೆದಿದ್ದಾರೆ ಮತ್ತು ಅಪಾಯಕಾರಿ ಪ್ರದೇಶವೊಂದನ್ನು ತಲುಪಿದ್ದಾಳೆ, ಅಲ್ಲಿ ಅವಳ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಲಾಗಿದೆ.
Google Maps: ನಿಮಗೂ ಹಲವು ಬಾರಿ ಅತಿ ವೇಗದ ಕಾರಣದಿಂದಾಗಿ ಚಲನ್ ಪಾವತಿಸಬೇಕಾದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆಯ? ಹಾಗಾದರೆ ನೀವು ಗೂಗಲ್ ಮ್ಯಾಪ್ಸ್ ನ ಸ್ಪೀಡ್ ಲಿಮಿಟ್ ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳಬೇಕು. ಈ ವೈಶಿಷ್ಟ್ಯದೊಂದಿಗೆ, ವೇಗದ ಮಿತಿಯನ್ನು ದಾಟಿದ ಕಾರಣ ಚಲನ್ ತುಂಬುವುದನ್ನು ತಪ್ಪಿಸಲು ನಿಮಗೆ ಸಾಧ್ಯವಾಗುತ್ತದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
Google To Shut Down Important Service - Google ಬಳಕೆದಾರರಿಗೊಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಾಸ್ತವದಲ್ಲಿ Google, 16 ವರ್ಷಗಳ ಬಳಿಕ ತನ್ನ ಸೇವೆಯೊಂದನ್ನು ಸ್ಥಗಿತಗೊಳಿಸುತ್ತಿದೆ. ಹೌದು, ಗೂಗಲ್ ತನ್ನ Google Bookmark ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.
Isro's Bhuvan Vs Google Maps - ರಸ್ತೆ ಮೇಲೆ ವಾಹನ ನಡೆಸುವಾಗ ದಾರಿಗಾಗಿ ಜನರು ನ್ಯಾವಿಗೇಶನ್ ಆಪ್ ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇಂತಹ ಜನರಿಗಾಗಿ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಇದಕ್ಕಾಗಿ ಶೀಘ್ರದಲ್ಲಿಯೇ ನಿಮಗೆ Made In India Bhuvan App ಸಿಗಲಿದೆ.
ಗೂಗಲ್ ಪ್ರಸ್ತುತ ಪಡಿಸಲಿರುವ ಈ ವೈಶಿಷ್ಟ್ಯ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಮೂಲಕ ಸಂಚರಿಸುವಾಗ ಡ್ರೈವಿಂಗ್ ರೂಟ್ ಗಳ ಮೇಲೆ ಬರುವ Covid-19 ಚೆಕ್ ಪಾಯಿಂಟ್ ಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಮಾಸ್ಕ್ ಧರಿಸಲು ಸಲಹೆ ಕೂಡ ನೀಡುತ್ತದೆ.
ಈಗ ನಿಮ್ಮ ಕಳೆದು ಹೋದ ಸ್ಮಾರ್ಟ್ಫೋನ್ ಮಾತ್ರವೇ ಅದು ಎಲ್ಲಿದೆ ಎಂದು ನಿಮಗೆ ತಿಳಿಸುತ್ತದೆ. ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ ನೀವು ಅದನ್ನು ಆರಾಮವಾಗಿ ಹುಡುಕಬಹುದು. ಕೆಲವು ಸುಳಿವುಗಳ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಅನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.