Google Pay Cashback : ಇಂದು ಅನೇಕ ಜನರು Google Pay ಅನ್ನು ಹಣ ವರ್ಗಾವಣೆ, ಬಿಲ್ ಪೇ ಮಾಡಲು ಬಳಸುತ್ತಿದ್ದಾರೆ. ಇದೊಂದು ಅತ್ಯಂತ ವೇಗದ ಮತ್ತು ಸುಲಭ ಆನ್ಲೈನ್ ಪೇಮೆಂಟ್ ಮಾರ್ಗವಾಗಿದೆ.
Google Pay ಮತ್ತು PhonePe ನಂತಹ ಪ್ಲಾಟ್ಫಾರ್ಮ್ಗಳಲ್ಲಿ, ಬ್ಯಾಂಕ್ ಖಾತೆಯ ಈ ವಿಭಿನ್ನ UPI ಐಡಿಗಳನ್ನು ಸೇರಿಸಬಹುದು. UPI ಐಡಿಯನ್ನು ರಚಿಸಿದಾಗ, ಅದರ ಅಡ್ರೆಸ್ ಕೂಡಾ ವಿಭಿನ್ನವಾಗಿರುತ್ತವೆ. ಇದು ದೊಡ್ಡ ಸಮಸ್ಯೆಯಾಗಿದೆ.
ಸಣ್ಣ ವ್ಯಾಪಾರಿಗಳಿಗಾಗಿ Paytmನಿಂದ 5 ಲಕ್ಷದವರೆಗಿನ ಸಾಲದ ಉತ್ತಮ ಕೊಡುಗೆಯನ್ನು ಪರಿಚಯಿಸಲಾಗಿದೆ. ನೀವು ಈ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ.
Digital Personal Loan - ಒಂದು ವೇಳೆ ನೀವು ಕೂಡ Google Pay ಬಳಸಿ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳ ಅಗತ್ಯವಿದ್ದರೆ, Google Pay ನ ಈ ಸೇವೆಯು ನಿಮಗೆ ಸಹಾಯ ನೀಡಲಿದೆ.
GooglePay New Feature: ಗೂಗಲ್ ಇದೀಗ ತನ್ನ ಹಣ ಪಾವತಿ ವೇದಿಕೆಯಾಗಿರುವ Google Payಗೆ 4 ಹೊಸ ವೈಶಿಷ್ಟ್ಯಗಳನ್ನು ಸೇರಿಸಲಿದೆ. ಈ ವೈಶಿಷ್ಟ್ಯಗಳು ಸೇರ್ಪಡೆಯಾಗುವ ಮೂಲಕ, ಈ ಅಪ್ಲಿಕೇಶನ್ ಅನ್ನು ಬಳಸಲು ಮತ್ತಷ್ಟು ಸುಲಭವಾಗಲಿದೆ. ಹಾಗಾದರೆ ಬನ್ನಿ ಈ ವೈಶಿಷ್ಟ್ಯಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಟೋಕನೈಸೇಶನ್ ಎನ್ನುವುದು ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ತಮ್ಮ ಫೋನ್ಗೆ ಲಗತ್ತಿಸಲಾದ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
ಯುಪಿಐ ಆಧಾರಿತ ಪಾವತಿಗಳನ್ನು ಪ್ರಾರಂಭಿಸಿದ ಭಾರತದ ಮೊದಲ ಪ್ಲಾಟ್ಫಾರ್ಮ್ಗಳಲ್ಲಿ ಗೂಗಲ್ ಪೇ ಕೂಡ ಸೇರಿದೆ. ಪ್ಲಾಟ್ಫಾರ್ಮ್ ಇತ್ತೀಚೆಗೆ ತನ್ನ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿಕೊಂಡು ಸುರಕ್ಷಿತವಾಗಿ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿತು.
ಚೀನಾದ ಮೊಬೈಲ್ ತಯಾರಕ ಒನ್ಪ್ಲಸ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆ್ಯಪ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಡಿಜಿಟಲ್ ಪೇಮೆಂಟ್ ಮಾರುಕಟ್ಟೆಗೆ ಪ್ರವೇಶಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ.
UPI Transaction: ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಸ್ಪಷ್ಟಪಡಿಸಿದೆ. ಹೊಸ ವರ್ಷದಿಂದ ಯುಪಿಐ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ನೋಟು ಅಪನಗದೀಕರಣದ ನಂತರ, ಆಪ್ ಮೂಲಕ ಹಣ ಪಾವತಿಸುವ ಜನರ ಸಂಖ್ಯೆ ಗಮನೀಯವಾಗಿ ಹೆಚ್ಚಾಗಿದೆ. ಇದರ ನಂತರ, ಜನರು ಲಾಕ್ಡೌನ್ ಸಮಯದಲ್ಲಿ ಕ್ಯಾಶ್ ಲೆಸ್ ಪೇಮೆಂಟ್ ಅನ್ನು ಸಹ ಅಳವಡಿಸಿಕೊಂಡರು. ಆದರೆ ಈಗ ವಿವಿಧ ಅಪ್ಲಿಕೇಶನ್ಗಳ ಮೂಲಕ ಹಣ ಪಾವತಿಸುವ ಜನರಿಗೆ ದೊಡ್ಡ ಸುದ್ದಿಯೊಂದು ಹೊರಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.