ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಲವಾದ ಕಾರ್ಯಕ್ಷಮತೆ, ಹೆಚ್ಚಿನ ಮೈಲೇಜ್ ಮತ್ತು ಕಡಿಮೆ ನಿರ್ವಹಣೆಗಾಗಿ ಇದು ಹೆಚ್ಚು ಬೇಡಿಕೆಯಿರುವ ಸ್ಕೂಟರ್ ಆಗಿದೆ. ಈ ಸ್ಕೂಟರ್ ಮೊದಲು 28% ಜಿಎಸ್ಟಿಗೆ ಒಳಪಟ್ಟಿತ್ತು,ಆದರೆ ಈಗ ಇದು 18% ಜಿಎಸ್ಟಿ ಅಡಿಯಲ್ಲಿ ಬರುತ್ತದೆ.
GST rate reduction:ಜಿಎಸ್ಟಿ ಮಂಡಳಿಯ ನಿರ್ಧಾರಗಳೊಂದಿಗೆ, ವಾಹನಗಳು, ಅಗತ್ಯ ವಸ್ತುಗಳು, ಶಿಕ್ಷಣ, ಆರೋಗ್ಯ ರಕ್ಷಣೆ, ಮನೆಗಳು ಮತ್ತು ಎಲೆಕ್ಟ್ರಾನಿಕ್ಸ್ ಮೇಲಿನ ಜಿಎಸ್ಟಿ ಕಡಿತವು ಮಧ್ಯಮ ವರ್ಗದವರಿಗೆ ತಿಂಗಳಿಗೆ ಸಾವಿರಾರು ರೂಪಾಯಿಗಳ ಉಳಿತಾಯ ಮತ್ತು ಬೆಲೆಗಳನ್ನು ಕಡಿಮೆ ಮಾಡಿದೆ.
New GST Rates : ಭಾರತದಲ್ಲಿ ಇಂದು ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ 2.0) ನಿಯಮಗಳು ಜಾರಿಗೆ ಬಂದಿವೆ. ಈ ಬದಲಾವಣೆಯೊಂದಿಗೆ ಸರ್ಕಾರವು ಜಿಎಸ್ಟಿ ಸ್ಲ್ಯಾಬ್ಗಳನ್ನು ಸರಳಗೊಳಿಸಿದ್ದು, ಆದರೆ ಕೆಲವು ವಸ್ತುಗಳ ಮೇಲೆ ದರ ಹೆಚ್ಚಾಗಲಿದೆ.
Major GST changes: ಸೆಪ್ಟೆಂಬರ್ 22ರಿಂದ ಮಾರುಕಟ್ಟೆಯಲ್ಲಿ ಒಂದೇ ವಸ್ತುವಿಗೆ ಎರಡು MRP ನೀಡಲಾಗುತ್ತಿದೆ. ಹಳೆಯದು ಬೇರೆ, ಹೊಸದು ಬೇರೆ. ಇದರಿಂದ ಗ್ರಾಹಕರಿಗೆ ಯಾವದು ಲಾಭಕರವೋ ಅದನ್ನೇ ಆರಿಸಿಕೊಳ್ಳುವ ಅವಕಾಶ ಸಿಗಲಿದೆ.
alcohol exemption: ಸೆಪ್ಟೆಂಬರ್ 22 ರಂದು ಜಾರಿಗೆ ಬಂದ GST 2.0 ರಲ್ಲಿ, ತಂಬಾಕು ಉತ್ಪನ್ನಗಳ ಮೇಲಿನ GST ಅನ್ನು 40% ಕ್ಕೆ ಹೆಚ್ಚಿಸಲಾಯಿತು. ಆದರೆ ಆಲ್ಕೋಹಾಲ್ GST ವ್ಯಾಪ್ತಿಯಲ್ಲಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು?
GST ಕೌನ್ಸಿಲ್ ತನ್ನ 56ನೇ ಸಭೆಯಲ್ಲಿ GST 2.0 ಸುಧಾರಣೆಗಳನ್ನು ಘೋಷಿಸಿತು. ನಾಲ್ಕು-ಸ್ಲಾಬ್ ರಚನೆಯನ್ನ (5, 12, 18, 28%) ಎರಡು-ಸ್ಲಾಬ್ ರಚನೆಗೆ (5%, 18%) ಬದಲಾಯಿಸಲಾಗಿದೆ. ಕೆಲವು ವಸ್ತುಗಳಿಗೆ 40% ವಿಶೇಷ ಸ್ಲಾಬ್ ಇದೆ. ಚಿನ್ನ ಮತ್ತು ಬೆಳ್ಳಿಯ ಮೇಲೆ GST ಹೇಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಹೊಸ ದರಗಳು ಜಾರಿಗೆ ಬಂದಂತೆ ಡೀಲರ್ ಉಲ್ಲೇಖಗಳನ್ನು ನವೀಕರಿಸಲಾಗುತ್ತದೆ. ಕೊಡುಗೆಗಳು/ರಿಯಾಯಿತಿಗಳನ್ನು ಅವಲಂಬಿಸಿ ಇದನ್ನು ಕಡಿತಗೊಳಿಸಬಹುದು ಮತ್ತು ಸೇರಿಸಬಹುದು.
ಪ್ರತಿ ತಿಂಗಳು 8,000–10,000 ರೂ. ಕಿರಾಣಿಗೆ ಖರ್ಚು ಮಾಡುವ ಕುಟುಂಬಕ್ಕೆ, ಪ್ಯಾಕೇಜ್ಡ್ ಆಹಾರದ ಮೇಲಿನ ಅವಲಂಬನೆಗೆ ತಕ್ಕಂತೆ ಕೆಲವು ನೂರು ರೂಪಾಯಿಗಳ ಉಳಿತಾಯವಾಗಬಹುದು.
GST: ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು. ಇನ್ನು ಮುಂದೆ ಈ ಎಲ್ಲಾ ವಸ್ತುಗಳ ಬೆಲೆಯಲ್ಲಿ ಭಾರೀ ಬದಲಾವಣೆ ಕಾಣಲಿದೆ.