Donkey milk: ಕತ್ತೆ ಹಾಲಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಕತ್ತೆ ಹಾಲನ್ನು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.
viral video: ವಿದ್ಯಾರ್ಥಿಗಳಿಂದ ತುಂಬಿರುವ ತರಗತಿಯ ಮೂರನೇ ಬೆಂಚಿನ ಮೇಲೆ ಕುಳಿತಿದ್ದ ವಿದ್ಯಾರ್ಥಿಯ ಬಳಿಗೆ ತೆರಳಿದ ಶಿಕ್ಷಕಿ ಆತನ ತಲೆ ಕೂದಲು ಹಿಡಿದು ಎಳೆಯುತ್ತಾ ಹೋಗುತ್ತಾನೆ, ನಂತರ ವಿದ್ಯಾರ್ಥಿಯನ್ನು ಮನಬಂದಂತೆ ತಳಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಯೋ ನೋಡಿ ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.
First Vande Bharat Metro: ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಭುಜ್ ನಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿರುವ ಈ ಮೆಟ್ರೊ ರೈಲಿನ ವಿಶೇಷತೆಗಳೇನು ಎಂದು ತಿಳಿಯಿರಿ.
Cow attack Video: ಹಿಂದಿನಿಂದ ಅಟ್ಟಿಸಿಕೊಂಡು ಬಂದ ಹಸು ಮಹಿಳೆಗೆ ಗುದ್ದಿ ಕೆಳಗೆ ಕೆಡವಿದೆ. ಬಳಿಕ ಕೊಂಬಿನಿಂದ ತಿವಿಯಲು ಶುರುಮಾಡಿದೆ. ನಂತರ ಅದು ಮಹಿಳೆಯನ್ನು ಕಾಲಿನಿಂದ ತುಳಿದುಹಾಕಿದೆ. ಈ ವೇಳೆ ಆಕೆಯ ಪತಿ ಸೇರಿದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.
Gujarat : ಗುಜರಾತ್ನ ರಾಜ್ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
Gujarat viral video: ವೈರಲ್ ಆಗಿರುವ ಈ ವಿಡಿಯೋದಲ್ಲಿ ತಾಯಿ ಮಗಳಿಗೆ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಮಗಳಿಗೆ ತಾಯಿ ಹೊಡೆಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದ ತಂದೆ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
Shubman Gill Dating: ಟೀಂ ಇಂಡಿಯಾದ ಯುವ ಆಟಗಾರ, ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ಇದೀಗ ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದು.. ಸ್ಟಾರ್ ಆಟಗಾರ ಸ್ಪ್ಯಾನಿಷ್ ಮೂಲದವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ..
AAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Monkhood: ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದ ಹಿಮ್ಮತ್ನಗರದ ಉದ್ಯಮಿ 2022ರಲ್ಲಿ ಸನ್ಯಾಸಿತ್ವ ಸ್ವೀಕರಿಸಿದ ತನ್ನ 19 ವರ್ಷದ ಮಗಳು ಮತ್ತು 16 ವರ್ಷದ ಮಗನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಅವರ ಸಮುದಾಯದ ಜನರು ಭವೇಶ್ ಮತ್ತು ಅವರ ಪತ್ನಿ ತಮ್ಮ ಮಕ್ಕಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳುತ್ತಾರೆ.
Dwarka Terrible Tragedy: ದ್ವಾರಕಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 7 ತಿಂಗಳ ಮಗಳು, ಗಂಡ ಮತ್ತು ಹೆಂಡತಿ ಮತ್ತು ಅಜ್ಜಿ ಸೇರಿದ್ದಾರೆ.
Retail inflation: 2025ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಅಂದಾಜನ್ನು ಶೇ.4.5ಕ್ಕೆ ಇಳಿಸಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.5, 2ನೇ ತ್ರೈಮಾಸಿಕದಲ್ಲಿ ಶೇ.4, 3ನೇ ತ್ರೈಮಾಸಿಕದಲ್ಲಿ ಶೇ.4.6 ಮತ್ತು 4ನೇ ತ್ರೈಮಾಸಿಕದಲ್ಲಿ ಶೇ.4.7 ಇರಲಿದೆ.
Ravindra Jadeja on his Father Statement: ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮನೆಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಇತ್ತೀಚೆಗೆ ಜಡೇಜಾ ತಂದೆ ಅನಿರುದ್ಧ್ ಸಿಂಗ್ ತಮ್ಮ ಹೇಳಿಕೆಯಿಂದ ಸಂಚಲನ ಮೂಡಿಸಿದ್ದರು. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾಪನ' ಸಮಾರಂಭದಲ್ಲಿ ರಾಮ ಮತ್ತು ಭಕ್ತರಿಗೆ ಅರ್ಪಿಸಲು ವಾರಣಾಸಿ ಮತ್ತು ಗುಜರಾತ್ನ ಬಾಣಸಿಗರು ವಿಶೇಷ ಸಿಹಿ ತಿನಿಸುಗಳನ್ನ ಸಿದ್ಧಪಡಿಸಿದ್ದಾರೆ.. ದೇಸಿ ತುಪ್ಪವನ್ನು ಬಳಸಿ ಲಡ್ಡುವನ್ನು ತಯಾರಿಸಿದ್ದು, ರಾಮಮಂದಿರಕ್ಕೆ ಲಡ್ಡು ಸಮರ್ಪಣೆಯಾಗಲಿದೆ..
Vibrant Gujarat: ಗುಜರಾತ್ನಲ್ಲಿ 'ವೈಬ್ರೆಂಟ್ ಗುಜರಾತ್' ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಅಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯವು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಬಗ್ಗೆ ಚರ್ಚಿಸಲಾಗಿದೆ.
Gujaratʼs Surkheda Wedding: ಗುಜರಾತ್ನ ಸುಖೇಡಾ ಗ್ರಾಮದಲ್ಲಿ ವಿಶಿಷ್ಟ ಸಂಪ್ರದಾಯದ ಪ್ರಕಾರ, ವರನ ಅವಿವಾಹಿತ ಸಹೋದರಿ ಅಥವಾ ವರನ ಕುಟುಂಬದ ಯಾವುದೇ ಅವಿವಾಹಿತ ಮಹಿಳೆ ಮದುವೆ ಸಮಾರಂಭದಲ್ಲಿ ವರನ ಬದಲಾಗಿ ಇವಳು ಇದ್ದು, ಸಹೋದರನ ಪರವಾಗಿ ಆಚರಣೆಗಳನ್ನು ನಿರ್ವಹಿಸುತ್ತಾಳೆ.
Viral Video: ಕೆಲವರು ಈ ವಿಡಿಯೋ ನೋಡಿದ ಬಳಿಕ ನಮಗೆ ವಾಕರಿಕೆ ಬರುತ್ತಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಇನ್ಮುಂದೆ ನಾವು ಗೋಬಿ ಮಂಜೂರಿ ಸಹವಾಸಕ್ಕೆ ಹೋಗುವುದಿಲ್ಲ ಅಂತಾ ಹೇಳಿದ್ದಾರೆ.
ICC Cricket World Cup 2023: ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, 'ನ.19ರಂದು ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
Kangana Ranaut In Somnath: ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯನ ತೇಜಸ್ ಸಿನಿಮಾ ಯಶಸ್ಸು ಕಾಣದೇಯಿದ್ದರು, ಸದ್ಯ ಈ ನಟಿ ಗುಜರಾತ್ನ ಸೋಮನಾಥ್ನಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.