Guru Uday 2023: ಗುರು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ರೀತಿಯಾಗಿ, ಮೇಷದಿಂದ ಮೀನದವರೆಗಿನ 12 ವರ್ಷಗಳಲ್ಲಿ ಒಂದು ಚಕ್ರ ಪೂರ್ಣಗೊಳ್ಳುತ್ತದೆ. ಇತ್ತೀಚೆಗಷ್ಟೇ ದೇವಗುರು ಬೃಹಸ್ಪತಿಯು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಿದ್ದಾರೆ.
Hans Rajyog: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಚಲನೆ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಭಾರಿ ಪ್ರಭಾವವನ್ನು ಬೀರುತ್ತವೆ, ಹೀಗಿರುವಾಗ ಯಾವುದೇ ಒಂದು ಗ್ರಹದ ಸ್ಥಾನದಲ್ಲಿನ ಪಲ್ಲಟ, ಹಿಮ್ಮುಖ ನಡೆ, ನೇರ ನಡೆ, ಉದಯ ಅಥವಾ ಅಸ್ತವಾಗಿರಲಿ, ಈ ಎಲ್ಲಾ ಘಟನೆಗಳು ಮನುಷ್ಯರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತವೆ.
Guru Uday 2023 Start Today: ವೈದಿಕ ಗ್ರಂಥಗಳಲ್ಲಿ, ಗುರುವನ್ನು ದೇವಗ್ರಹಗಳ ಶಿಕ್ಷಕ ಎಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನವು ಬಲವಾಗಿದ್ದರೆ, ಅವನಿಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಗೌರವ, ಕೀರ್ತಿ, ಜ್ಞಾನ ಮತ್ತು ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದುವರೆಗೆ ಮೀನರಾಶಿಯಲ್ಲಿ ಅಸ್ತಮಿಸುತ್ತಿದ್ದ ಗುರು ಇಂದು ಅಂದರೆ ಏಪ್ರಿಲ್ 27ರಂದು ಬೆಳಗಿನ ಜಾವ 2.07ಕ್ಕೆ ಮೇಷರಾಶಿಯಲ್ಲಿ ಉದಯಿಸಿದ್ದಾರೆ
Gajlakshmi Rajyog In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಏಪ್ರಿಲ್ 29 ರಂದು ದೇವ ಗುರು ಬೃಹಸ್ಪತಿಯ ಉದಯ ನೆರವೇರಲಿದ್ದು, ಗುರುವಿನ ಈ ಉದಯದಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಜಯೋಗ ಹಲವು ರಾಶಿಗಳ ಜನರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಆದರೆ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಗುರು ಒಳ್ಳೆಯ ದಿನಗಳನ್ನು ಆರಂಭಿಸಲಿದ್ದು, ಇವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ನಿರ್ಮಿಸುತ್ತಿದ್ದಾನೆ.
Jupiter Rise 2023: ಜ್ಯೋತಿಷ್ಯದಲ್ಲಿ, ಗುರುವಿಗೆ ಎಲ್ಲಾ ಗ್ರಹಗಳ ಯಜಮಾನ ಎನ್ನುವ ಸ್ಥಾನವನ್ನು ನೀಡಲಾಗಿದೆ. ಗುರು ಸಂಪತ್ತು, ಐಶ್ವರ್ಯ ಮತ್ತು ಸೌಕರ್ಯಗಳ ಪ್ರತೀಕ. ಅಸ್ತ್ರ ಸ್ಥಿತಿಯಲ್ಲಿರುವ ಗುರು ಗ್ರಹ ಏಪ್ರಿಲ್ 29 ರಂದು ಉದಯಿಸಲಿದ್ದಾರೆ. ಗುರುವಿನ ಉದಯದೊಂದಿಗೆ ಹಂಸ ರಾಜಯೋಗ ನಿರ್ಮಾಣವಾಗುತ್ತದೆ. ಈ ಯೋಗಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಈ ಯೋಗದ ಕಾರಣ ಕೆಲವು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಹೋಗುತ್ತದೆ.
Guru Uday 2023: ದೇವಗುರು ಬೃಹಸ್ಪತಿ 1 ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತಾರೆ. ಪ್ರಸ್ತುತ, ಗುರುವು ಮೀನ ರಾಶಿಯಲ್ಲಿ ಹಿಮ್ಮುಖ ಸ್ಥಾನದಲ್ಲಿದೆ ಮತ್ತು ಶೀಘ್ರದಲ್ಲೇ ಉದಯಿಸಲಿದೆ. ಗುರುಗ್ರಹದ ಉದಯವು 5 ರಾಶಿಯ ಜನರಿಗೆ ಬಲವಾದ ಪ್ರಯೋಜನಗಳನ್ನು ನೀಡುತ್ತದೆ.
Bruhaspati Uday 2023 In Aries: ದೇವಗುರು ಬೃಹಸ್ಪತಿ 27 ಏಪ್ರಿಲ್ 2023 ರಂದು ಮಂಗಳ ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಗುರುಗ್ರಹದ ಈ ಉದಯವು 5 ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ ಮತ್ತು ಅವರು ಇದರಿಂದ ಆಕಸ್ಮಿಕ ಧನಲಾಭದ ಜೊತೆಗೆ ಹಲವು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Jupiter rise in Aries: ದೇವತೆಗಳ ಗುರುವಾದ ಗುರು ಗ್ರಹವು ಮೇಷರಾಶಿಯಲ್ಲಿ ಉದಯಿಸಲಿದ್ದಾನೆ. ಗುರುವಿನ ಉದಯದೊಂದಿಗೆ 5 ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ಗುರು ಸಂಕ್ರಮಣ 2023: ಜ್ಯೋತಿಷ್ಯದಲ್ಲಿ ಗುರುವನ್ನು ದೇವತೆಗಳ ಗುರು, ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಗುರು ಮಾರ್ಚ್ 31ರಂದು ರಾಶಿ ಬದಲಾಯಿಸಿದ್ದು, ಇದೀಗ ಅದು ಏಪ್ರಿಲ್ 29ರಂದು ಮೀನ ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
Jupiter Rise April 2023: ಇಡೀ ಜಗತ್ತಿನ ಕಲ್ಯಾಣಕರ್ತ ಎಂದೇ ಕರೆಯಲಾಗುವ ದೇವ ಗುರು ಬೃಹಸ್ಪತಿ ಶೀಘ್ರದಲ್ಲಿಯೇ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಏಪ್ರಿಲ್ 27 ರಂದು ಗುರುವಿನ ಈ ಗೋಚರ ನೆರವೇರಲಿದ್ದು, ಈ ಗೋಚರದಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರ ಮನೆಯಲ್ಲಿ ಶುಭ ಮಂಗಳದ ಸಾಮ್ರಾಜ್ಯ ನಿರ್ಮಾಣಗೊಳ್ಳಲಿದೆ.
Jupiter Rise 2023: ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಉದಯ ನೆರವೇರಲಿದೆ. ಇದರಿಂದ ಹಂಸ ಹೆಸರಿನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ 3 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ.
ಅಸ್ತವಾಗಿರುವ ದೇವಗುರು ಬೃಹಸ್ಪತಿ ಮಾರ್ಚ್‌ನಲ್ಲಿ ಮತ್ತೆ ಉದಯಿಸಲಿದೆ. ಗುರು ಸಂಪತ್ತು, ಆಸ್ತಿ, ಶಿಕ್ಷಣ ಮತ್ತು ಉನ್ನತ ಸ್ಥಾನದ ಅಂಶ ಎಂದು ಗುರು ಗ್ರಹವನ್ನು ಕರೆಯಲಾಗುತ್ತದೆ. ಗುರು ಗ್ರಹ ಮೀನ ರಾಶಿಯಲ್ಲಿ ಉದಯವಾಗಲಿದೆ.
Guru Uday 2023: ಗುರು ಗ್ರಹವನ್ನು ಸಂಪತ್ತು, ಆಸ್ತಿ, ಶಿಕ್ಷಣ, ಮಕ್ಕಳು, ಸಂಗಾತಿ ಮತ್ತು ಉನ್ನತ ಸ್ಥಾನ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ತಮ್ಮ ಜಾತಕದಲ್ಲಿ ಗುರು ಬಲವಾದ ಸ್ಥಾನದಲ್ಲಿರುವ ಜನರಿಗೆ ಜೀವನದಲ್ಲಿ ಸಾಕಷ್ಟು ಸಂಪತ್ತು ನೀಡುತ್ತಾರೆ.
Jupiter Rise 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಗುರುವಿನ ಚಲನೆಯಲ್ಲಿನ ಬದಲಾವಣೆಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಗುರು ಗ್ರಹವನ್ನು ಬೆಳವಣಿಗೆ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಗುರು ಉದಯಿಸಲಿದ್ದಾನೆ.