Gurugram

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪ

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪ

ಸೋಮವಾರ ಮಧ್ಯಾಹ್ನ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪದ ಅನುಭವವಾಗಿದೆ.

Jun 8, 2020, 02:08 PM IST
WORLD'S FIRST: ಹಸುವಿನ ನಾಳಗಳನ್ನು ಬಳಸಿ 1 ವರ್ಷದ ಬಾಲಕಿಯ ಯಶಸ್ವಿ ಶಸ್ತ್ರಚಿಕಿತ್ಸೆ

WORLD'S FIRST: ಹಸುವಿನ ನಾಳಗಳನ್ನು ಬಳಸಿ 1 ವರ್ಷದ ಬಾಲಕಿಯ ಯಶಸ್ವಿ ಶಸ್ತ್ರಚಿಕಿತ್ಸೆ

ಭಾರತದಲ್ಲಿ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ, ಸೌದಿ ಅರೇಬಿಯಾದ ನಿವಾಸಿಯಾಗಿರುವ ಈ ದಂಪಂತಿಗಳ ಪಾಲಿಗೆ ಈ ಹೇಳಿಕೆ ನಿಜವೆಂದು ಸಾಬೀತಾಗಿದೆ. ವಿಶ್ವದ ಅತ್ಯಂತ ಅಪರೂಪದ ಕಸಿ ಮಾಡುವ ಮೂಲಕ ಬಾಲಕಿಗೆ ಮರುಜೀವ ನೀಡಿದ್ದಾರೆ.

Jan 9, 2020, 03:33 PM IST
ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್ ಗುರುಗ್ರಾಮ್‌ನಲ್ಲಿ ಆಸ್ಪತ್ರೆಗೆ ದಾಖಲು

ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್ ಗುರುಗ್ರಾಮ್‌ನಲ್ಲಿ ಆಸ್ಪತ್ರೆಗೆ ದಾಖಲು

ತೀವ್ರ ಎದೆ ನೋವಿನಿಂದ ಬಳಲುತ್ತಿದ್ದ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ಗುರುಗ್ರಾಮ್‌ನ ಮೇದಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

Jul 24, 2019, 03:31 PM IST
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮುಲಾಯಂ ಸಿಂಗ್ ಯಾದವ್, ICUನಲ್ಲಿ ಚಿಕಿತ್ಸೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮುಲಾಯಂ ಸಿಂಗ್ ಯಾದವ್, ICUನಲ್ಲಿ ಚಿಕಿತ್ಸೆ

ಮಾಹಿತಿ ಪ್ರಕಾರ, ಮುಲಾಯಂ ಸಿಂಗ್ ಯಾದವ್ ಅವರ ಅರೋಗ್ಯ ತೀವ್ರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ವಿಮಾನದ ಮೂಲಕ ದೆಹಲಿಯ ಆಸ್ಪತ್ರೆಗೆ ಕರೆತರಲಾಗಿದೆ.

Jun 11, 2019, 08:59 AM IST
VIDEO: ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸದೇ ಗನ್ ತೋರಿಸಿ ವ್ಯಕ್ತಿ ಪರಾರಿ!

VIDEO: ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸದೇ ಗನ್ ತೋರಿಸಿ ವ್ಯಕ್ತಿ ಪರಾರಿ!

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

May 16, 2019, 12:53 PM IST
ಗುರಗ್ರಾಮ್ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ, ಅವಶೇಷಗಳಡಿ ಐವರು ಸಿಲುಕಿರುವ ಶಂಕೆ

ಗುರಗ್ರಾಮ್ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ, ಅವಶೇಷಗಳಡಿ ಐವರು ಸಿಲುಕಿರುವ ಶಂಕೆ

ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

Jan 24, 2019, 09:19 AM IST
ಗುರುಗ್ರಾಮದಿಂದ ವಾಪಸ್ ಬರಲು ಎಲ್ಲಾ ಶಾಸಕರಿಗೆ ಬಿಎಸ್​ವೈ ಸೂಚನೆ

ಗುರುಗ್ರಾಮದಿಂದ ವಾಪಸ್ ಬರಲು ಎಲ್ಲಾ ಶಾಸಕರಿಗೆ ಬಿಎಸ್​ವೈ ಸೂಚನೆ

ನಮ್ಮ ಎಲ್ಲಾ ಶಾಸಕರು ಇಂದೇ ವಾಪಸ್ ಬರುತ್ತಾರೆ. ಬಳಿಕ ರಾಜ್ಯದಲ್ಲಿ ಬರ ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

Jan 19, 2019, 11:22 AM IST
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿ ಸಾವು

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿ ಸಾವು

ಮೃತನನ್ನು ಗುರುಗ್ರಾಮದ ದರ್ಬಾರಿಪುರ್ ಗ್ರಾಮದ ನಿವಾಸಿ ಅಖಿಲೇಶ್ ಕುಮಾರ್ ಎಂದು ಗುರುತಿಸಲಾಗಿದೆ.

Jan 9, 2019, 05:35 PM IST
ಸ್ನೇಹಿತೆ ಅಪ್ಪನಿಂದಲೇ ಯುವತಿ ಮೇಲೆ ಅತ್ಯಾಚಾರ!

ಸ್ನೇಹಿತೆ ಅಪ್ಪನಿಂದಲೇ ಯುವತಿ ಮೇಲೆ ಅತ್ಯಾಚಾರ!

ಸ್ನೇಹಿತೆಯ ತಂದೆಯಿಂದಲೇ 18 ವರ್ಷದ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಗುರುಗ್ರಮದ ಬೆಲೀರಿಯಾದ ಅಪಾರ್ಟ್'ಮೆಂಟ್ ನಲ್ಲಿ ನಡೆದಿದೆ.

Jul 8, 2018, 12:48 PM IST
ಪ್ರದ್ಯುಮನ್ ಹತ್ಯೆ ಪ್ರಕರಣ: ಪರೀಕ್ಷೆ ಮುಂದೂಡಲು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ವಿದ್ಯಾರ್ಥಿ

ಪ್ರದ್ಯುಮನ್ ಹತ್ಯೆ ಪ್ರಕರಣ: ಪರೀಕ್ಷೆ ಮುಂದೂಡಲು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ವಿದ್ಯಾರ್ಥಿ

ಪೋಷಕರು-ಶಿಕ್ಷಕರ ಮೀಟಿಂಗ್ ಮುಂದೂಡಲಿ ಎಂದೂ ಸಹ ಹತ್ಯೆ ಮಾಡಿರುವುದಾಗಿ 11ನೇ ತರಗತಿಯ ವಿದ್ಯಾರ್ಥಿ ತಿಳಿಸಿದ್ದಾನೆ.

Nov 8, 2017, 12:33 PM IST