English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Gut Health

Gut Health

ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅಪ್ಪಿತಪ್ಪಿಯೂ ಚಪಾತಿಯನ್ನು ಸೇವಿಸಬೇಡಿ..!
side effects of eating chapati Oct 23, 2025, 04:04 PM IST
ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅಪ್ಪಿತಪ್ಪಿಯೂ ಚಪಾತಿಯನ್ನು ಸೇವಿಸಬೇಡಿ..!
ಇಂದು ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬಹಳಷ್ಟು ಬದಲಾವಣೆಯಾಗಿದೆ.ನಿಯಮಿತವಾಗಿ ಫಾಸ್ಟ್ ಫುಡ್ ತಿನ್ನುವುದರಿಂದ ಅನೇಕ ಜನರು ಹೊಟ್ಟೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಗೋಧಿ ಎನ್ನಲಾಗಿದೆ.
ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ..!
Gut Health Jun 17, 2025, 11:53 AM IST
ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ..!
ಜೀರ್ಣಕ್ರಿಯೆ ಸಮಸ್ಯೆಗಳು ಇಂದು ಸಾಮಾನ್ಯ. ಅನಿಯಮಿತ ಆಹಾರ, ಒತ್ತಡ, ಜಂಕ್ ಫುಡ್‌ನಿಂದ ಅಜೀರ್ಣ, ಗ್ಯಾಸ್, ಮಲಬದ್ಧತೆ ಉಂಟಾಗಬಹುದು. ಕೆಲವು ಆಹಾರಗಳು ಇದಕ್ಕೆ ಸಹಾಯ ಮಾಡುತ್ತವೆ.
ಮಜ್ಜಿಗೆಯನ್ನ.. ಮರೆಯದೇ ಕುಡಿಯಿರಿ.. ಇಲ್ಲದಿದ್ದರೆ.. ನಿಮ್ಮ ದೇಹದ ಈ ಅಂಗ ಸರಿಯಾಗಿ ಕೆಲಸ ಮಾಡಲ್ಲ..!
Gut Health Jun 11, 2025, 07:55 PM IST
ಮಜ್ಜಿಗೆಯನ್ನ.. ಮರೆಯದೇ ಕುಡಿಯಿರಿ.. ಇಲ್ಲದಿದ್ದರೆ.. ನಿಮ್ಮ ದೇಹದ ಈ ಅಂಗ ಸರಿಯಾಗಿ ಕೆಲಸ ಮಾಡಲ್ಲ..!
Intestine health food : ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇಂದು ಅನೇಕ ಜನರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊಟ್ಟೆಯನ್ನು ಮಾನವನ 2ನೇ ಮೆದುಳು ಎಂದು ಕರೆಯಲಾಗುತ್ತದೆ. ಇದರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.. 
ಬೇಲ್‌ ಜ್ಯೂಸ್‌ ಕುಡಿದ್ರೆ ತಕ್ಷಣವೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್‌; ಈಗಲೇ ಟ್ರೈ ಮಾಡಿ ನೋಡಿ
Bael Juice Jun 7, 2025, 03:04 PM IST
ಬೇಲ್‌ ಜ್ಯೂಸ್‌ ಕುಡಿದ್ರೆ ತಕ್ಷಣವೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್‌; ಈಗಲೇ ಟ್ರೈ ಮಾಡಿ ನೋಡಿ
ಪೌಷ್ಟಿಕಾಂಶಗಳಿಂದ ಕೂಡಿದ ಬೇಲ್ ಜ್ಯೂಸ್ ನಿಮ್ಮ ಆರೋಗ್ಯಕ್ಕೆ ವರದಾನವಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಿಂದ ಹಿಡಿದು ಯೂರಿಕ್‌ಆಸಿಡ್‌& ತೂಕ ನಷ್ಟದವರೆಗೆ ಈ ಜ್ಯೂಸ್‌ಪ್ರಯೋಜನಕಾರಿ. ಔಷಧೀಯ ಗುಣಗಳಿಂದ ತುಂಬಿರುವ ಈ ಪಾನೀಯದ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ಸಣ್ಣಪುಟ್ಟ ವಿಷಯಕ್ಕೂ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವ ಮುನ್ನ ಎಚ್ಚರ!! ವೈದ್ಯರ ಹೇಳಿದ್ದಾರೆ ಶಾಕಿಂಗ್‌ ಮಾಹಿತಿ
Antibiotic Side Effects Apr 15, 2025, 10:54 PM IST
ಸಣ್ಣಪುಟ್ಟ ವಿಷಯಕ್ಕೂ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವ ಮುನ್ನ ಎಚ್ಚರ!! ವೈದ್ಯರ ಹೇಳಿದ್ದಾರೆ ಶಾಕಿಂಗ್‌ ಮಾಹಿತಿ
ನಮ್ಮ ಜೀರ್ಣಕ್ರಿಯೆ ಮಾತ್ರವಲ್ಲದೆ ಇಡೀ ದೇಹದ ವ್ಯವಸ್ಥೆಯು ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದೆ. ನೀವು ಏನೇ ತಿಂದು ಕುಡಿದರೂ ಅದು ಕರುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಯೋಚಿಸದೆ ಔಷಧಿಗಳನ್ನು ತೆಗೆದುಕೊಳ್ಳುವುದು, ವಿಶೇಷವಾಗಿ ಪ್ರತಿಜೀವಕಗಳನ್ನು ತೆಗೆದುಕೊಳ್ಳುವುದು ಕರುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ವೈನ್ ಕುಡಿದ್ರೆ 'ಈ' ಮಾರಕ ರೋಗಗಳಿಂದ ಮುಕ್ತಿ ಸಿಗುತ್ತೆ; ಸಂಶೋಧನೆಯಲ್ಲಿ ಬಹಿರಂಗವಾದ ಅಂಶವೇನು ಗೊತ್ತಾ?
benefits of red wine Dec 22, 2024, 12:13 AM IST
ವೈನ್ ಕುಡಿದ್ರೆ 'ಈ' ಮಾರಕ ರೋಗಗಳಿಂದ ಮುಕ್ತಿ ಸಿಗುತ್ತೆ; ಸಂಶೋಧನೆಯಲ್ಲಿ ಬಹಿರಂಗವಾದ ಅಂಶವೇನು ಗೊತ್ತಾ?
Benefits of red wine: ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದರಿಂದ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ರೆಡ್‌ವೈನ್‌ ಸೇವನೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...
ಖರ್ಜೂರ ಸೇವನೆಯಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ; ಚಳಿಗಾಲದಲ್ಲಿ ಎಷ್ಟು ತಿನ್ನಬೇಕು?
Health Benefits Of Dates Dec 16, 2024, 08:49 PM IST
ಖರ್ಜೂರ ಸೇವನೆಯಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ; ಚಳಿಗಾಲದಲ್ಲಿ ಎಷ್ಟು ತಿನ್ನಬೇಕು?
Benefits of eating dates: ಚಳಿಗಾಲದ ಋತುವಿನಲ್ಲಿ ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು, ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಿ. ಈ ಒಣ ಹಣ್ಣನ್ನು ಚಳಿಗಾಲದ ಒಣ ಹಣ್ಣು ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಅಡುಗೆ ಮನೆಯಲ್ಲಿಡುವ ʼಈʼ ಮಸಾಲೆಯ ನೀರು ಕುಡಿಯಿರಿ; ಮಧುಮೇಹದಿಂದ ಹಿಡಿದು ಕೊಲೆಸ್ಟ್ರಾಲ್‌ವರೆಗಿನ ಹಲವು ಸಮಸ್ಯೆಗಳಿಗೆ ರಾಮಬಾಣ!
Cinnamon Water Dec 2, 2024, 10:37 PM IST
ಅಡುಗೆ ಮನೆಯಲ್ಲಿಡುವ ʼಈʼ ಮಸಾಲೆಯ ನೀರು ಕುಡಿಯಿರಿ; ಮಧುಮೇಹದಿಂದ ಹಿಡಿದು ಕೊಲೆಸ್ಟ್ರಾಲ್‌ವರೆಗಿನ ಹಲವು ಸಮಸ್ಯೆಗಳಿಗೆ ರಾಮಬಾಣ!
Benefits of cinnamon water: ಅಡುಗೆ ಮನೆಯಲ್ಲಿಟ್ಟಿರುವ ಈ ಮಸಾಲೆ ಇರುವ ನೀರನ್ನು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ಔಷಧೀಯ ಗುಣಗಳಿಂದ ಕೂಡಿದ ಈ ಪಾನೀಯದ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದ ನಂತರ, ನೀವು ಅದನ್ನು ನಿಮ್ಮ ಆಹಾರ ಯೋಜನೆಯ ಭಾಗವಾಗಿ ಮಾಡಿಕೊಳ್ಳುತ್ತೀರಿ.
ಬೆಳಗ್ಗೆ ಕೇವಲ 2 ನೆನೆಸಿದ ವಾಲ್‌ನಟ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ..?
Walnuts health benefits Nov 16, 2024, 04:12 PM IST
ಬೆಳಗ್ಗೆ ಕೇವಲ 2 ನೆನೆಸಿದ ವಾಲ್‌ನಟ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ..?
Walnuts health benefits: ಪ್ರತಿದಿನ ಬೆಳಗ್ಗೆ 2 ನೆನೆಸಿದ ವಾಲ್ನಟ್ಗಳನ್ನು ತಿನ್ನುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಲ್‌ನಟ್ಸ್‌  ಹೃದಯ ಮತ್ತು ಮೆದುಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ನೆನೆಸಿ ತಿಂದರೆ ಅದರ ಪ್ರಯೋಜನಗಳು ಬಹುಪಟ್ಟು ಹೆಚ್ಚುತ್ತವೆ. ನೆನೆಸಿದ ವಾಲ್‌ನಟ್ಸ್‌ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಈ ಪದಾರ್ಥಗಳ ಸಾಂಬಾರನ್ನು ಸೇವಿಸಿ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ..!
Health Tips Nov 5, 2024, 02:56 PM IST
ಈ ಪದಾರ್ಥಗಳ ಸಾಂಬಾರನ್ನು ಸೇವಿಸಿ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ..!
ಶುಂಠಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶುಂಠಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು, ಉಬ್ಬುವುದು, ಗ್ಯಾಸ್, ಅಜೀರ್ಣ ಗುಣವಾಗುತ್ತದೆ. ಶುಂಠಿಯನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಶುಂಠಿಯಲ್ಲಿರುವ ಝೋಂಜ್ರೋಲ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಕರುಳಿನ ಸೋಂಕಿನ ಅಪಾಯಕ್ಕೆ ರಾಮಬಾಣ; ಟೈಫಾಯಿಡ್‌ಗೆ ಈ ಆಯುರ್ವೇದದ ಗಿಡಮೂಲಿಕೆ ಪರಿಹಾರ ಅಳವಡಿಸಿಕೊಳ್ಳಿ
Gut Health Oct 13, 2024, 05:38 PM IST
ಕರುಳಿನ ಸೋಂಕಿನ ಅಪಾಯಕ್ಕೆ ರಾಮಬಾಣ; ಟೈಫಾಯಿಡ್‌ಗೆ ಈ ಆಯುರ್ವೇದದ ಗಿಡಮೂಲಿಕೆ ಪರಿಹಾರ ಅಳವಡಿಸಿಕೊಳ್ಳಿ
Ayurveda to improve gut health: ನಿಮ್ಮ ಆರೋಗ್ಯವನ್ನು ಬಲಪಡಿಸಲು ಕರುಳಿನ ಆರೋಗ್ಯವನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ಟೈಫಾಯಿಡ್‌ನಿಂದ ಮುಕ್ತಿ ಪಡೆಯಲು ಕೆಲವು ಆಯುರ್ವೇದ ಪರಿಹಾರಗಳ ಬಗ್ಗೆ ತಿಳಿಯಿರಿ...
Health Tips: ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು, ಈ ರೋಗಿಗಳು ತಿನ್ನಲೇಬಾರದು!
Health benefits of bananas Aug 31, 2024, 02:49 PM IST
Health Tips: ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು, ಈ ರೋಗಿಗಳು ತಿನ್ನಲೇಬಾರದು!
Good Reasons to Eat a Banana: ಬಾಳೆಹಣ್ಣು ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಸರಿಯಾದ ಸ್ನಾಯುವಿನ ಕಾರ್ಯನಿರ್ವಹಣೆಗೆ ಮತ್ತು ಆರೋಗ್ಯಕರ ರಕ್ತದೊತ್ತಡದ ಮಟ್ಟ ಕಾಪಾಡಿಕೊಳ್ಳಲು ಇದು ಸಹಕಾರಿ. ಬಾಳೆಹಣ್ಣಿನಲ್ಲಿ ಹೆಚ್ಚಾಗಿ ನಾರಿನಂಶವೂ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. 
ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!! ಒಳ್ಳೆಯದಲ್ಲ.. ಯಾಕೆ ಗೊತ್ತಾ?
Empty Stomach Jul 19, 2024, 04:34 PM IST
ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!! ಒಳ್ಳೆಯದಲ್ಲ.. ಯಾಕೆ ಗೊತ್ತಾ?
Empty Stomach : ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ತಕ್ಷಣ ಹಸಿವಾಗಿದೆ ಎಂದು ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಿ ಬಿಡುತ್ತೇವೆ. ಆದರೆ ವೈದ್ಯರು ಹೇಳುವ ಪ್ರಕಾರ ಈ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. 
ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?
Rice and chapati Jul 9, 2024, 09:03 PM IST
ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?
ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ. ಆದರೆ ಚಪಾತಿಯೊಟ್ಟಿಗೆ ಅನ್ನವನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ ?   
ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ..
Panipuri Jun 28, 2024, 10:07 PM IST
ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ..
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ. 
 ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಾಗುವ ಬದಲಾವಣೆಗಳೇನು!?
Health benefits Jun 26, 2024, 08:53 PM IST
ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಾಗುವ ಬದಲಾವಣೆಗಳೇನು!?
Health benefits : ಮೊಸರು  ಹೆಚ್ಚಿನ ಜನರು ಇಷ್ಟ ಪಡುವಂತಹ ಒಂದು ಆಹಾರ ಪದಾರ್ಥ, ಮತ್ತೆ ಇನ್ನೂ ಕೆಲವೊಬ್ಬರು ಮೊಸರನ್ನು ಸಕ್ಕರೆಯೊಂದಿಗೆ ತಿನ್ನಲೂ ಇಷ್ಟ ಪಡುತ್ತಾರೆ. ಅದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಗೊತ್ತಾ ?
Benefits of Walnuts: ಪ್ರತಿದಿನ ನೆನೆಸಿದ ವಾಲ್ನಟ್‌ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ
Health Benefits Of Walnuts Jun 15, 2024, 06:36 PM IST
Benefits of Walnuts: ಪ್ರತಿದಿನ ನೆನೆಸಿದ ವಾಲ್ನಟ್‌ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ
Health Benefits of Walnuts: ವಾಲ್ನಟ್ ಬೀಜಗಳು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ. 
ಈ 4 ಅಭ್ಯಾಸಗಳನ್ನು ಇಂದಿನಿಂದಲೇ ಅಳವಡಿಸಿಕೊಳ್ಳಿ, ನಿಮ್ಮ ಜೀವಿತಾವಧಿ ಮತ್ತಷ್ಟು ಹೆಚ್ಚುತ್ತದೆ...!
Health Tips May 22, 2024, 05:44 PM IST
ಈ 4 ಅಭ್ಯಾಸಗಳನ್ನು ಇಂದಿನಿಂದಲೇ ಅಳವಡಿಸಿಕೊಳ್ಳಿ, ನಿಮ್ಮ ಜೀವಿತಾವಧಿ ಮತ್ತಷ್ಟು ಹೆಚ್ಚುತ್ತದೆ...!
ಆನುವಂಶಿಕವಾಗಿ ಚಿಕ್ಕ ವಯಸ್ಸಿನಲ್ಲೇ ಸಾಯುವ ಅಪಾಯದಲ್ಲಿರುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡ ಜನರು, ಅವರ ಜೀವಿತಾವಧಿಯು ತಳೀಯವಾಗಿ ಕಡಿಮೆ ಅಪಾಯದಲ್ಲಿರುವ ಆದರೆ ಅನಾರೋಗ್ಯಕರ ಜೀವನಶೈಲಿಯನ್ನು ಹೊಂದಿರುವವರಿಗಿಂತ 5.5 ವರ್ಷಗಳಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.
Amla Juice: ಉರಿ ಮೂತ್ರದ ಸಮಸ್ಯೆಗೆ ಪ್ರತಿದಿನ ಆಮ್ಲಾ ಜ್ಯೂಸ್‌ ಸೇವಿಸಿರಿ
benefits of amla juice May 18, 2024, 05:19 PM IST
Amla Juice: ಉರಿ ಮೂತ್ರದ ಸಮಸ್ಯೆಗೆ ಪ್ರತಿದಿನ ಆಮ್ಲಾ ಜ್ಯೂಸ್‌ ಸೇವಿಸಿರಿ
Benefits of drinking amla juice: ತಾಜಾ ಆಮ್ಲಾ ರಸವನ್ನು ಜೇನಿನ ಜೊತೆಗೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. 
ದೇಹದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತೆ ʼಬೆಳ್ಳುಳ್ಳಿʼ..! ತಿನ್ನೋದನ್ನ ಬಿಡಬೇಡಿ..
garlic health May 12, 2024, 09:30 PM IST
ದೇಹದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತೆ ʼಬೆಳ್ಳುಳ್ಳಿʼ..! ತಿನ್ನೋದನ್ನ ಬಿಡಬೇಡಿ..
Garlic Health benefits : ಭಾರತೀಯ ಪಾಕಪದ್ಧತಿಯಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುವ ಕೆಲವು ಅಗತ್ಯ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಹಾರಕ್ಕೆ ಹೆಚ್ಚುವರಿ ಪರಿಮಳವನ್ನು ಸೇರಿಸುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. 
  • 1
  • 2
  • Next
  • last »

Trending News

  • ತಾಯಂದಿರಿಗೆ ಮಾದರಿಯಾದ ಬ್ಯಾಡ್ಮಿಂಟನ್ ತಾರೆ! 30 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ..
    Jwala Gutta

    ತಾಯಂದಿರಿಗೆ ಮಾದರಿಯಾದ ಬ್ಯಾಡ್ಮಿಂಟನ್ ತಾರೆ! 30 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ..

  • 2ನೇ ವಿವಾಹಕ್ಕೆ ಕಾರಣವಾಗುವ ಜ್ಯೋತಿಷ್ಯ ಸೂಚನೆಗಳು: ನಿಮಗೂ ಡೌಟ್‌ ಇದ್ದರೆ ಪರಿಶೀಲಿಸಿ...
    Reason for second marriage
    2ನೇ ವಿವಾಹಕ್ಕೆ ಕಾರಣವಾಗುವ ಜ್ಯೋತಿಷ್ಯ ಸೂಚನೆಗಳು: ನಿಮಗೂ ಡೌಟ್‌ ಇದ್ದರೆ ಪರಿಶೀಲಿಸಿ...
  • EPS ಪಿಂಚಣಿ: ಖಾಸಗಿ ವಲಯದ ಉದ್ಯೋಗಿಗಳಿಗೆ ಯಾವ ವಯಸ್ಸಿಗೆ, ಎಷ್ಟು ಪಿಂಚಣಿ ಸಿಗುತ್ತೆ?
    EPS 95 Pension
    EPS ಪಿಂಚಣಿ: ಖಾಸಗಿ ವಲಯದ ಉದ್ಯೋಗಿಗಳಿಗೆ ಯಾವ ವಯಸ್ಸಿಗೆ, ಎಷ್ಟು ಪಿಂಚಣಿ ಸಿಗುತ್ತೆ?
  • ಬ್ಯಾನ್‌ ಆಗಿರುವ 500, 1000 ರೂಪಾಯಿ ಇಟ್ಟುಕೊಳ್ಳುವುದು ಅಪರಾಧವೇ? ಕಾನೂನು ನಿಯಮಗಳೇನು?
    Legal Advice
    ಬ್ಯಾನ್‌ ಆಗಿರುವ 500, 1000 ರೂಪಾಯಿ ಇಟ್ಟುಕೊಳ್ಳುವುದು ಅಪರಾಧವೇ? ಕಾನೂನು ನಿಯಮಗಳೇನು?
  • ರೈತರಿಗೆ ಸಿಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ! 28 ಕೋಟಿ ಮೌಲ್ಯದ 190 ಟನ್ ಜಪ್ತಿ
    Nelamangala
    ರೈತರಿಗೆ ಸಿಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ! 28 ಕೋಟಿ ಮೌಲ್ಯದ 190 ಟನ್ ಜಪ್ತಿ
  • 30 ಕೋಟಿ ರೂ ಗೆ ಕೆಕೆಆರ್ ಗೆ ಪಾಲಾದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್..!
    IPL 2026 mini auction news
    30 ಕೋಟಿ ರೂ ಗೆ ಕೆಕೆಆರ್ ಗೆ ಪಾಲಾದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್..!
  • ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಯುತ್ತಿಲ್ಲವೇ..?! ಚಿಂತೆ ಮಾಡಬೇಡಿ.. ಇದನ್ನ ಒಮ್ಮೆ ಟ್ರೈ ಮಾಡಿ.. ಸುಲಭವಾಗಿ ಸ್ಲಿಮ್ ಆಗುತ್ತೀರಿ
    Weight loss
    ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಯುತ್ತಿಲ್ಲವೇ..?! ಚಿಂತೆ ಮಾಡಬೇಡಿ.. ಇದನ್ನ ಒಮ್ಮೆ ಟ್ರೈ ಮಾಡಿ.. ಸುಲಭವಾಗಿ ಸ್ಲಿಮ್ ಆಗುತ್ತೀರಿ
  • ಕೋಳಿ ಮೊಟ್ಟೆ ತಿಂದ್ರೆ ಬರುತ್ತಾ ಮಾರಕ ಕ್ಯಾನ್ಸರ್​?
    eggs cause cancer egg
    ಕೋಳಿ ಮೊಟ್ಟೆ ತಿಂದ್ರೆ ಬರುತ್ತಾ ಮಾರಕ ಕ್ಯಾನ್ಸರ್​?
  • ಚಿನ್ನದ ಸಾಲದ ಮೇಲೆ RBI ಸೆನ್ಸೇನಲ್‌ ನಿರ್ಧಾರ! ಇನ್ಮುಂದೆ ಎಲ್ಲರಿಗೂ ಸಿಗುವುದು ಬಂಗಾರ..
    gold and silver loans
    ಚಿನ್ನದ ಸಾಲದ ಮೇಲೆ RBI ಸೆನ್ಸೇನಲ್‌ ನಿರ್ಧಾರ! ಇನ್ಮುಂದೆ ಎಲ್ಲರಿಗೂ ಸಿಗುವುದು ಬಂಗಾರ..
  • IPL 2025 ಹರಾಜಿನಲ್ಲಿ KKR ಬಳಿ ಎಷ್ಟು ಹಣ ಇರುತ್ತದೆ? ಎಷ್ಟು RTM ಗಳನ್ನು ಬಳಸಬಹುದು?
    IPL 2025
    IPL 2025 ಹರಾಜಿನಲ್ಲಿ KKR ಬಳಿ ಎಷ್ಟು ಹಣ ಇರುತ್ತದೆ? ಎಷ್ಟು RTM ಗಳನ್ನು ಬಳಸಬಹುದು?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x