Actor paseed away: ಬಾಲಗಂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ಜಿವಿ ಬಾಬು ಅನಾರೋಗ್ಯದಿಂದ ನಿಧನರಾದರು. ಈ ಚಿತ್ರದಲ್ಲಿ ನಾಯಕ ಪ್ರಿಯದರ್ಶಿಯವರ ಅಜ್ಜ ಅಂಜನ ಪಾತ್ರದಲ್ಲಿ ಜಿವಿ ಬಾಬು ನಟಿಸುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು.
GV Babu: ಖ್ಯಾತ ನಟ ಜಿವಿ ಬಾಬು ಅನಾರೀಗ್ಯದಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗೆ ಹಣವಿಲ್ಲದೆ, ಚಿಂತಾಜನಕ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಬಳಲುತ್ತಿದ್ದಾರೆ. ಇದೀಗ ನಟನ ನೋವಿಗೆ ಸ್ಪಂದಿಸಿ, ನಿರ್ದೇಶಕರು ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ.
GV Babu: ಜಬರ್ದಸ್ತ್ ಖ್ಯಾತಿಯ ವೇಣು ಯೆಲ್ದಾಂಡಿ ನಿರ್ದೇಶನದ 'ಬಲಗಂ' ದೊಡ್ಡ ಹಿಟ್ ಆಗಿತ್ತು, ಈ ಸಿನಿಮಾ ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇದರಲ್ಲಿ ಚಲನಚಿತ್ರ ತಾರೆಯರು ಹಾಗೂ ಅನೇಕ ಜಾನಪದ ಮತ್ತು ರಂಗ ಕಲಾವಿದರು ನಟಿಸಿದ್ದರು. ಬಾಬು ಅಲಿಯಾಸ್ ಜಿ.ವಿ. ಬಾಬು ಕೂಡ ಅವರಲ್ಲಿ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.