Hair Fall Causes : ಕೂದಲು ಉದುರುವಿಕೆಯಿಂದಾಗಿ, ಜನರ ಸ್ವಾಭಿಮಾನವೂ ಘಾಸಿಗೊಳ್ಳುತ್ತದೆ ಮತ್ತು ಅವರು ಹೊರಗೆ ಹೋಗುವುದಿಲ್ಲ. ಇಂದು ನಾವು ನಿಮಗೆ ಕೂದಲು ಉದುರುವಿಕೆಗೆ ನೀವು ಮಾಡುವ 5 ಕಾರಣಗಳ ಬಗ್ಗೆ ಮಾಹಿತಿ ತಂದಿದ್ದೇವೆ..
Hair Care Tips : ಈ ಹರ್ಬಲ್ ಹೇರ್ ಆಯಿಲ್ ಅನ್ನು ಕೂದಲ ಆರೈಕೆಗೆ ತುಂಬಾ ಉಪಯುಕ್ತವಾಗಿದೆ, ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ಮೂಲಕ ಕೂದಲನ್ನು ಸುಂದರವಾಗಿ, ದಟ್ಟವಾಗಿ ಮತ್ತು ಬಲವಾಗಿ ಮಾಡಲು ಸಹಾಯ ಮಾಡುತ್ತದೆ.
Hair Care: ಬೇಸಿಗೆ ಕಾಲದಲ್ಲಿ ಕೂದಲು ಆರೋಗ್ಯಕರವಾಗಿ ಮತ್ತು ದಟ್ಟವಾಗಿರಲು ಮಾಡಲು ನಿತ್ಯ ಈ ಟೇಸ್ಟಿ ಜ್ಯೂಸ್ ಸೇವಿಸಿ. ಇದರಿಂದ ನೈಸರ್ಗಿಕ ಮಾಯಿಶ್ಚರೈಸಿಂಗ್ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಬಲಿಷ್ಠವಾಗಿರುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಈ ಟೆಸ್ಟಿ ಜ್ಯೂಸ್ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ.
Hair Fall Oil: ಕೂದಲು ಉದುರುವುದು ಅಥವಾ ಬಿಳಿಯಾಗುವ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಇಂದು ನಾವು ಈ ಸಮಸ್ಯೆಗೆ ಒಂದು ಪರಿಹಾರವನ್ನು ತಂದಿದ್ದೇವೆ. ಮೆಂತ್ಯ ಬೀಜಗಳಿಗೆ ಸಂಬಂಧಿಸಿದ ಅಜ್ಜಿಯ ಹಳೆಯ ಮನೆಮದ್ದನ್ನು ಪ್ರಯತ್ನಿಸುವ ಮೂಲಕ ನೀವು ಈ ಸಮಸ್ಯೆಯನ್ನು ನಿವಾರಿಸಬಹುದು.
Hair fall Control Tips : ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಕೂದಲು ಉದುರುವುದು ನಿಯಂತ್ರಿಸುವುದು ಮಾತ್ರವಲ್ಲ ಆ ಜಾಗದಲ್ಲಿ ಕೂದಲು ಬೆಳೆಯುವಂತೆಯೂ ನೋಡಿಕೊಳ್ಳಬೇಕಾಗುತ್ತದೆ.
ಪ್ರತಿಯೊಬ್ಬರೂ ಸುಂದರವಾದ ಮತ್ತು ಹೊಳೆಯುವ ಕೂದಲನ್ನು ಇಷ್ಟಪಡುತ್ತಾರೆ. ಮಹಿಳೆಯರು ನೇರ ಮತ್ತು ರೇಷ್ಮೆಯಂತಹ ಕೂದಲಿಗೆ ಸ್ಟ್ರೈಟಿಂಗ್ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಕೂದಲು ಬೇರಿನಿಂದ ದುರ್ಬಲವಾಗುತ್ತದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
Natural Hair Oil : ಪಿಸಿಓಡಿ ಮಹಿಳೆಯರ ಮುಟ್ಟಿನ ಸಂಬಂಧಿತ ಸಮಸ್ಯೆಯಾಗಿದೆ. ಇದರಲ್ಲಿ ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಪಿರಿಯೆಡ್ಸ್ ಆಗದಿರುವುದು, ಸಮಯಕ್ಕಿಂತ ಮುಂಚೆ ಪಿರಿಯಡ್ಸ್ ಆಗುವುದು ಅಥವಾ ಪಿರಿಯಡ್ಸ್ ಆಗದೇ ಇರುವುದು ಮುಂತಾದ ಸಮಸ್ಯೆಗಳಿರುತ್ತವೆ.
Home Remedies For Dandruff: ತಲೆಹೊಟ್ಟಿನ ಸಮಸ್ಯೆ ಇದು ಸಾಮಾನ್ಯವಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲ ವಯೋಮಿತಿಯವರನ್ನ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವರು ಹೊರಗೆ ಹೋಗಲೂ ಕೂಡ ಹಿಂಜರಿಯುತ್ತಿದ್ದಾರೆ. ಮಾತ್ರವಲ್ಲ, ತಲೆಹೊಟ್ಟಿನ ಸಮಸ್ಯೆ ಅವರ ಆತ್ಮ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಆದರೆ ಇದು ಅಂತಹ ದೊಡ್ಡ ಸಮಸ್ಯೆಯೇನಲ್ಲ. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.
Hair Care Tips: ಈ ಒತ್ತಡಭರಿತ ಜೀವನದಲ್ಲಿ ಕೂದಲು ಉದುರುವ ಸಮಸ್ಯೆ ಸರ್ವೇ ಸಾಮಾನ್ಯ. ಹಾಗಂತ ನೀವು ಇದನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ನಿಮ್ಮ ಕೂದಲು ಸಂಪೂರ್ಣವಾಗಿ ಉದುರಬಹುದು. ಇದನ್ನು ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
Coconut Oil For Hair Fall : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಕಲುಷಿತ ವಾತಾವರಣವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಕೂದಲ ರಕ್ಷಣೆಯ ಸಲಹೆಗಳು: ನಿರಂತರ ಕೂದಲು ಉದುರುವಿಕೆ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ಸೇವಿಸುವ 5 ಆಹಾರಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ನಾವು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಸೇವಿಸುವ ಕಳಪೆ ಆಹಾರದ ಕಾರಣದಿಂದಾಗಿ, ಕೂದಲು ದುರ್ಬಲಗೊಂಡು ಉದುರಲು ಪ್ರಾರಂಭಿಸುತ್ತದೆ. ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಕೂದಲಿನ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
Hair Care Tips: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ಬಹಳ ಪ್ರಯೋಜನಕಾರಿ. ಇದಲ್ಲದೆ, ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರು ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ನಿಂಬೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Hair Fall Home Remedy : ಕರಿಬೇವಿನ ಎಲೆಗಳು ಪ್ರೋಟೀನ್, ವಿಟಮಿನ್ ಮತ್ತು ಬೀಟಾ-ಕ್ಯಾರೋಟಿನ್‌ಗಳಂತಹ ಗುಣಲಕ್ಷಣಗಳನ್ನು ಹೊಂದಿವೆ, ಇದು ನಿಮ್ಮ ಕೂದಲನ್ನು ದಪ್ಪ ಮತ್ತು ಬಲವಾಗಿ ಮಾಡಲು ಸಹಾಯ ಮಾಡುತ್ತದೆ.
Hair Care Tips: ನೀವು ತಪ್ಪಾದ ರೀತಿಯಲ್ಲಿ ಸ್ನಾನ ಮಾಡಿದರೆ ಕೂದಲಿನ ರಕ್ಷಣಾತ್ಮಕ ಪದರವು ಹಾನಿಗೊಳಗಾಗಬಹುದು. ಅದು ಶುಷ್ಕತೆಯನ್ನು ಉಂಟುಮಾಡಬಹುದು. ಬಳಿಕ ಕ್ರಮೇಣ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಬೋಳು ತಲೆಯಾಗಲು ಪ್ರಾರಂಭವಾಗುತ್ತದೆ. ಸ್ನಾನ ಮಾಡುವಾಗ ಮಾಡಬಾರದ ತಪ್ಪುಗಳೇನು ಎಂದು ತಿಳಿಯೋಣ.
Winter Hair Care: ಚಳಿಗಾಲದಲ್ಲಿ ಕೂದಲು ಆರೋಗ್ಯಕರವಾಗಿ ಮತ್ತು ದಟ್ಟವಾಗಿರಲು ನಿತ್ಯ ಈ ಟೇಸ್ಟಿ ಜ್ಯೂಸ್ ಸೇವಿಸಿ. ಇದರಿಂದ ನೈಸರ್ಗಿಕ ಮಾಯಿಶ್ಚರೈಸಿಂಗ್ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಬಲಿಷ್ಠವಾಗಿರುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಈ ಟೆಸ್ಟಿ ಜ್ಯೂಸ್ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ.
White Onion Benefits For Hairs: ಬಿಳಿ ಬಣ್ಣದ ಈರುಳ್ಳಿ ಕೂದಲಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಭಾವಿಸಲಾಗುತ್ತದೆ. ಈ ಈರುಳ್ಳಿಯ ರಸವನ್ನು ತೆಗೆದು ನೀವು ಎಣ್ಣೆಯ ಹಾಗೆ ಕೂದಲಿಗೆ ಅನ್ವಯಿಸಬೇಕು.
Hair Fall Remedies: ಬದಲಾದ ಜೀವನಶೈಲಿಯಲ್ಲಿ ಅಕಾಲಿಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವೂ ಸಹ ತೊಂದರೆಗೊಳಗಾಗಿದ್ದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಪ್ರಾಡಕ್ಟ್ ಬಳಸುವ ಅಗತ್ಯವಿಲ್ಲ. ಅದರ ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Green Leafy Veggies Benefits: ನಿಮ್ಮ ಆಹಾರದ ತಟ್ಟೆಯಲ್ಲಿ ಒಂದು ನಿರ್ದಿಷ್ಟ ರೀತಿಯ ಹಸಿರು ತರಕಾರಿಯನ್ನು ನೀವು ಶಾಮೀಲುಗೊಳಿಸಿದರೆ, ರಕ್ತದೊತ್ತಡದಿಂದ ಹಿಡಿದು ಡಯಾಬಿಟಿಸ್ ಮತ್ತು ಕೊಲೆಸ್ಟ್ರಾಲ್‌ನಂತಹ ಇತರ ಅನೇಕ ಕಾಯಿಲೆಗಳನ್ನು ನೀವು ನಿಯಂತ್ರಿಸಬಹುದು. ಈ ಹಸಿರು ತರಕಾರಿ ರುಚಿಯ ಜೊತೆಗೆ ಆರೋಗ್ಯಕ್ಕೂ ಕೂಡ ಔಷಧಿಯಂತೆ ಕೆಲಸ ಮಾಡುತ್ತದೆ.