Gautam gambir : ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರ ಅರ್ಶ್ದೀಪ್ ಸಿಂಗ್ ವಿರುದ್ಧ ಸಿಟ್ಟಾಗಿದ್ದಾರೆ. ಗೌತಮ್ ಗಂಭೀರ್ ಅರ್ಶ್ದೀಪ್ ಸಿಂಗ್‌ವಿರುದ್ಧ ಕೆಂಡಕಾರುತ್ತಿದ್ದಂತೆಈ ವಿಡಿಯೋ ವೈ ರಲ್ ಆಗಿದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.
Gautam Gambhir statement on Rohit Sharma and Virat Kohli: ವಿರಾಟ್-ರೋಹಿತ್ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಗಂಭೀರ್ ಅವರನ್ನು ಕೇಳಿದಾಗ, ಟೂರ್ನಮೆಂಟ್‌ನಲ್ಲಿ ಇನ್ನೂ ಸಾಕಷ್ಟು ಸಮಯ ಉಳಿದಿದೆ. ಈಗ ಮುಂಬರುವ ಟಿ20 ವಿಶ್ವಕಪ್‌ನತ್ತ ಗಮನ ಹರಿಸಬೇಕು ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.