English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Health care

Health care

ಈ ಪುಟ್ಟ ಬೀಜಗಳನ್ನು ಮಜ್ಜಿಗೆಗೆ ಬೆರೆಸಿ ಕುಡಿದ್ರೆ ತಕ್ಷಣ ಕಂಟ್ರೋಲ್‌ ಆಗುತ್ತೆ ಶುಗರ್!‌ ಮಧುಮೇಹಕ್ಕೆ ಇದುವೇ ಮದ್ದು..
best health tips Mar 6, 2026, 04:57 PM IST
ಈ ಪುಟ್ಟ ಬೀಜಗಳನ್ನು ಮಜ್ಜಿಗೆಗೆ ಬೆರೆಸಿ ಕುಡಿದ್ರೆ ತಕ್ಷಣ ಕಂಟ್ರೋಲ್‌ ಆಗುತ್ತೆ ಶುಗರ್!‌ ಮಧುಮೇಹಕ್ಕೆ ಇದುವೇ ಮದ್ದು..
Blood Sugar Control: ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಅದನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ..    
ಥೈರಾಯ್ಡ್ ಇರುವವರು ಈ ಆಹಾರಗಳನ್ನು ಸೇವಿಸಿದರೆ ಸಾಕು!.. ಪಕ್ಕಾ ನೀವು ಈ ರೋಗದಿಂದ ಗುಣಮುಖ
Thyroid Mar 4, 2026, 12:49 PM IST
ಥೈರಾಯ್ಡ್ ಇರುವವರು ಈ ಆಹಾರಗಳನ್ನು ಸೇವಿಸಿದರೆ ಸಾಕು!.. ಪಕ್ಕಾ ನೀವು ಈ ರೋಗದಿಂದ ಗುಣಮುಖ
Thyroid problems: ಕೆಲವು ಜನರು ತಮ್ಮ ಥೈರಾಯ್ಡ್ ಅನ್ನು ನಿಯಂತ್ರಿಸಲು ಸಂಪೂರ್ಣವಾಗಿ ಔಷಧಿಗಳ ಮೇಲೆ ಅವಲಂಬಿತರಾಗಿರುತ್ತಾರೆ ಆದರೆ ಅವರ ಆಹಾರದಲ್ಲಿ ಬದಲಾವಣೆಗಳನ್ನು ಮಾಡದೆ ಇದ್ದರೆ, ಯಾವುದೇ ಫಲಿತಾಂಶಗಳು ದೊರೆಯುವುದಿಲ್ಲ.  
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿದರೆ ಈ ಆರೋಗ್ಯ ಸಮಸ್ಯೆಗಳಿಂದ ಸಿಗುತ್ತೆ ಸುಲಭ ಪರಿಹಾರ
Black Coffee Benefits Mar 3, 2026, 04:41 PM IST
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿದರೆ ಈ ಆರೋಗ್ಯ ಸಮಸ್ಯೆಗಳಿಂದ ಸಿಗುತ್ತೆ ಸುಲಭ ಪರಿಹಾರ
Black Coffee Benefits: ಕಾಫಿ ಇಲ್ಲದೆ ನಿಮ್ಮ ದಿನ ಆರಂಭ ಆಗಲ್ವಾ? ಹಾಗಿದ್ದರೆ, ಇನ್ಮೇಲೆ ಹಾಲು, ಸಕ್ಕರೆ ಹಾಕಿದ ಕಾಫಿ ಬದಲಿಗೆ ಬ್ಲಾಕ್‌ ಕಾಫಿ ಕುಡಿಯಲು ಆರಂಭಿಸಿ. ಬ್ಲಾಕ್‌ ಕಾಫಿ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಸುಲಭ ಪರಿಹಾರ ಸಿಗಲಿದೆ ಎನ್ನಲಾಗುತ್ತದೆ. 
ಮಜ್ಜಿಗೆ ಇದನ್ನ ಬೆರೆಸಿ ಕುಡಿದ್ರೆ ತಕ್ಷಣವೇ ಯೂರಿಕ್‌ ಆಮ್ಲ ಸಮಸ್ಯೆಯಿಂದ ಪರಿಹಾರ
Uric Acid Mar 1, 2026, 09:58 PM IST
ಮಜ್ಜಿಗೆ ಇದನ್ನ ಬೆರೆಸಿ ಕುಡಿದ್ರೆ ತಕ್ಷಣವೇ ಯೂರಿಕ್‌ ಆಮ್ಲ ಸಮಸ್ಯೆಯಿಂದ ಪರಿಹಾರ
ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಅನೇಕ ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇವುಗಳಲ್ಲಿ ಯೂರಿಕ್ ಆಮ್ಲದ ಸಮಸ್ಯೆ ಕೂಡ ಒಂದು. ಈ ಸಮಸ್ಯೆಯನ್ನ ಕಡಿಮೆ ಮಾಡಲು ಜನರು ಅನೇಕ ಔಷಧಿಗಳನ್ನ ತೆಗೆದುಕೊಳ್ಳುತ್ತಾರೆ. ಆದರೆ ನಾವು ಮನೆಯಲ್ಲಿ ತಯಾರಿಸುವ ಮಜ್ಜಿಗೆಯಲ್ಲಿ ಈ ಎಲೆಗಳನ್ನ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಬಹುದು.
ಆರೋಗ್ಯಕ್ಕೆ ಹಿತವೆನಿಸಿ ಸೇವಿಸುವ ಈ ಹಣ್ಣುಗಳು ವಿಷಕ್ಕೆ ಸಮ! ನಿಧಾನವಾಗಿ ಪ್ರಾಣ ತೆಗೆಯುವ ಸೈಲೆಂಟ್‌ ಕಿಲ್ಲರ್‌..
Acidity Feb 18, 2026, 11:31 AM IST
ಆರೋಗ್ಯಕ್ಕೆ ಹಿತವೆನಿಸಿ ಸೇವಿಸುವ ಈ ಹಣ್ಣುಗಳು ವಿಷಕ್ಕೆ ಸಮ! ನಿಧಾನವಾಗಿ ಪ್ರಾಣ ತೆಗೆಯುವ ಸೈಲೆಂಟ್‌ ಕಿಲ್ಲರ್‌..
ಕೆಲವು ಹಣ್ಣುಗಳನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದರಿಂದ ನಿಮಗೆ ಹಲವಾರು ಆರೋಗ್ಯ ಸಮಸ್ಯೆಗ ಬರುತ್ತವೆ. ಆ ಹಣ್ಣುಗಳು ಯಾವುವು ಎಂದು ತಿಳಿಯಿರಿ...
ಊಟ ಮಾಡುವಾಗ ಬೆವರುತ್ತೀದ್ದೀರಾ..? ಅದು ಈ ಕಾಯಿಲೆಯ ಲಕ್ಷಣ.. ತಕ್ಷಣ ವೈದ್ಯರ ಬಳಿ ಹೋಗಿ..
Diabetic Feb 8, 2026, 06:05 PM IST
ಊಟ ಮಾಡುವಾಗ ಬೆವರುತ್ತೀದ್ದೀರಾ..? ಅದು ಈ ಕಾಯಿಲೆಯ ಲಕ್ಷಣ.. ತಕ್ಷಣ ವೈದ್ಯರ ಬಳಿ ಹೋಗಿ..
Diabetes Symptoms : ಅನೇಕ ಜನರು ಊಟ ಮಾಡುವಾಗ ಹಣೆಯ ಮೇಲೆ, ಮೂಗಿನ ಸುತ್ತ ಅಥವಾ ಮುಖದ ಮೇಲೆ ಅತಿಯಾದ ಬೆವರುವಿಕೆಯನ್ನು ಅನುಭವಿಸುತ್ತಾರೆ. ಕೆಲವರಿಗೆ, ಕೆಲವೊಮ್ಮೆ ಮಾತ್ರ ಸಂಭವಿಸಿದರೆ ದೊಡ್ಡ ಸಮಸ್ಯೆಯಲ್ಲ. ಪ್ರತಿ ಬಾರಿ ಊಟ ಮಾಡಿದಾಗ ಈ ರೀತಿಯಾದ್ರೆ, ಇದು ಭಯಾನಕ ರೋಗದ ಸಂಕೇತ..
 ಪ್ರತಿದಿನ ಒಂದು ಚಮಚ ತುಪ್ಪ ತಿಂದ್ರೆ ಹತ್ತಾರು ಆರೋಗ್ಯ ಪ್ರಯೋಜನಗಳು: ಮಾರಕ ಕಾಯಿಲೆಗಳಿಂದ ಮುಕ್ತಿ...
Ghee benefits Jan 24, 2026, 03:49 PM IST
ಪ್ರತಿದಿನ ಒಂದು ಚಮಚ ತುಪ್ಪ ತಿಂದ್ರೆ ಹತ್ತಾರು ಆರೋಗ್ಯ ಪ್ರಯೋಜನಗಳು: ಮಾರಕ ಕಾಯಿಲೆಗಳಿಂದ ಮುಕ್ತಿ...
ತುಪ್ಪವು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನ ಒಳಗೊಂಡಿದೆ. ಇದನ್ನ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕಾಗಿಯೇ ನಮ್ಮ ಪೂರ್ವಜರಿಂದ ಇಂದಿನವರೆಗೂ ಅಡುಗೆಯಲ್ಲಿ ತುಪ್ಪವನ್ನ ಬಳಸಲಾಗುತ್ತಿದೆ. ನಮ್ಮ ದೈನಂದಿನ ಆಹಾರದಲ್ಲಿ ತುಪ್ಪ ಸೇರಿಸುವುದರಿಂದ ನಮಗೆ ಅನೇಕ ಪ್ರಯೋಜನಗಳಿವೆ.  
ರಾತ್ರಿ ಅನ್ನವೋ ಅಥವಾ ಚಪಾತಿಯೋ? ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
Rice or chapati at night Jan 14, 2026, 08:19 PM IST
ರಾತ್ರಿ ಅನ್ನವೋ ಅಥವಾ ಚಪಾತಿಯೋ? ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
ಮಧುಮೇಹಿಗಳು ಅನ್ನ ಅಥವಾ ಚಪಾತಿ ಎರಡನ್ನೂ ತಿನ್ನಬಹುದು. ಆದರೆ ಮಿತವಾಗಿ ತಿನ್ನಬೇಕು. ಒಂದು ಕಪ್ ಅನ್ನ ಅಥವಾ ಎರಡು ಚಪಾತಿಗಳು ಒಂದೇ ಕ್ಯಾಲೋರಿ ಮಟ್ಟಕ್ಕೆ ಸಮಾನವಾಗಿರುತ್ತದೆ.
ಬಿಪಿ-ಶುಗರ್‌ ರೋಗಿಗಳು ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಬಹುದೇ? ತಜ್ಞರು ಹೇಳುವುದೇನು?
bathing in cold water Dec 31, 2025, 05:56 PM IST
ಬಿಪಿ-ಶುಗರ್‌ ರೋಗಿಗಳು ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಬಹುದೇ? ತಜ್ಞರು ಹೇಳುವುದೇನು?
ಚಳಿಗಾಲದಲ್ಲಿ ಕೆಲವರಿಗೆ ತಣ್ಣೀರಿನ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವವರು ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೇ? ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆಂದು ತಿಳಿದುಕೊಳ್ಳಿರಿ...
ಚಳಿಗಾಲದಲ್ಲಿ ಈ ಸೂಪರ್‌ಫುಡ್ಸ್‌ ಫಾಲೋ ಮಾಡಿದ್ರೆ ಶೀತ, ಕೆಮ್ಮು, ಜ್ವರ, ಗಂಟಲು ನೋವು ಬರುವುದೇ ಇಲ್ಲ..!
Health updates Dec 1, 2025, 07:51 PM IST
ಚಳಿಗಾಲದಲ್ಲಿ ಈ ಸೂಪರ್‌ಫುಡ್ಸ್‌ ಫಾಲೋ ಮಾಡಿದ್ರೆ ಶೀತ, ಕೆಮ್ಮು, ಜ್ವರ, ಗಂಟಲು ನೋವು ಬರುವುದೇ ಇಲ್ಲ..!
ಚಳಿ ಇರುವುದರಿಂದ ನಾವು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ಇಂತಹ ಸಮಯದಲ್ಲಿ ಕೆಮ್ಮು, ಜ್ವರ, ಶೀತ ಇಂತವುಗಳು ಬಂದರೆ ಬೇಗನೇ ನಾವು ಗುಣಮುಖರಾಗುವುದಿಲ್ಲ.   
ಚಳಿಗಾಲದಲ್ಲಿ ಶಾಸ್ವಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ನೀವು ಹೀಗೆ ಮಾಡಲೇಬೇಕು!
Winter Season Nov 25, 2025, 06:00 PM IST
ಚಳಿಗಾಲದಲ್ಲಿ ಶಾಸ್ವಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ನೀವು ಹೀಗೆ ಮಾಡಲೇಬೇಕು!
ಚಳಿಗಾಲದಲ್ಲಿ ಸೂರ್ಯ ಕಿರಣಗಳು ನಮಗೆ ದೊರೆಯುವುದು ಕಡಿಮೆ. ಚಳಿಗಾಲದಲ್ಲಿ ಹೆಚ್ಚಾಗುವ ವಾಯು ಮಾಲಿನ್ಯದಿಂದ ನಮ್ಮ ಶ್ವಾಸಕೋಶವನ್ನು ಹಾನಿಕಾರಕಗಳಿಂದ ರಕ್ಷಣೆ ಮಾಡಿಕೊಳ್ಳಬೇಕು.   
ಬೆಳಗಿನ ಜಾವ ಈ ಟೀ ಕುಡಿದ್ರೆ ಬೆಟ್ಟದಂತಹ ಹೊಟ್ಟೆ ಮಂಜುಗಡ್ಡೆಯಂತೆ ಕರಗಿ ಹೋಗುವುದು! ಬೇಕಿದ್ರೆ ಟ್ರೈ ಮಾಡಿ
Natural Weight Loss Tea Oct 24, 2025, 02:41 PM IST
ಬೆಳಗಿನ ಜಾವ ಈ ಟೀ ಕುಡಿದ್ರೆ ಬೆಟ್ಟದಂತಹ ಹೊಟ್ಟೆ ಮಂಜುಗಡ್ಡೆಯಂತೆ ಕರಗಿ ಹೋಗುವುದು! ಬೇಕಿದ್ರೆ ಟ್ರೈ ಮಾಡಿ
ಚಹಾ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಹೊಟ್ಟೆ ಉಬ್ಬರ ಮತ್ತು ಅಜೀರ್ಣದಿಂದ ಹಿಡಿದು ತೂಕ ಇಳಿಕೆಯವರೆಗೆ ಹಲವು ಸಮಸ್ಯೆಗಳಿಗೆ ವಿವಿಧ ರೀತಿಯ ಚಹಾಗಳು ಸಹಾಯ ಮಾಡುತ್ತವೆ. ಚಹಾ ಅಥವಾ ಕಷಾಯಕ್ಕಿಂತ ಹೆಚ್ಚಾಗಿ ಈ ವಿಶೇಷ ಪದಾರ್ಥಗಳಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹಲ್ಲು ಹುಳುಕಾಗಿದ್ದರೆ ಹೀಗೆ ಮಾಡಿ, ಆಸ್ಪತ್ರೆಗೆ ಹೋಗುವ ಅಗತ್ಯವೇ ಇಲ್ಲ..!
teeth care Oct 18, 2025, 05:36 PM IST
ಹಲ್ಲು ಹುಳುಕಾಗಿದ್ದರೆ ಹೀಗೆ ಮಾಡಿ, ಆಸ್ಪತ್ರೆಗೆ ಹೋಗುವ ಅಗತ್ಯವೇ ಇಲ್ಲ..!
ಹರಳೆಣ್ಣೆಯು ಅನೇಕ ಹಲ್ಲಿನ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ನೀವು ಅನೇಕ ಗುಣಗಳಿಂದ ತುಂಬಿರುವ ಹರಳೆಣ್ಣೆಯನ್ನು ಬಳಸಿದರೆ, ದಂತಕ್ಷಯ ಹಲ್ಲು ನೋವು ನಿವಾರಣೆಯಾಗುತ್ತದೆ. ಹಾಗಾದರೆ ಈ ನೈಸರ್ಗಿಕ ವಿಧಾನದ ಬಗ್ಗೆ ತಿಳಿದುಕೊಳ್ಳಿ.
ನಿಮಗೆ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಿದೆಯೇ? ಹಾಗಿದ್ದಲ್ಲಿ ಈ ಟಿಪ್ಸ್ ಗಳನ್ನು ಈಗಲೇ ಪಾಲಿಸಿ..!
Headache Oct 17, 2025, 03:57 PM IST
ನಿಮಗೆ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಿದೆಯೇ? ಹಾಗಿದ್ದಲ್ಲಿ ಈ ಟಿಪ್ಸ್ ಗಳನ್ನು ಈಗಲೇ ಪಾಲಿಸಿ..!
ನೀವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಮೊದಲು ನೀವು ಎದ್ದ ತಕ್ಷಣ ತಲೆನೋವು ಏಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ 
ಮಹಿಳೆಯರು ದೇಹದ ಈ ಭಾಗಕ್ಕೆ ಅಪ್ಪಿ ತಪ್ಪಿಯೂ ಸೋಪು ಹಚ್ಚಬಾರದು.! ಸಮಸ್ಯೆ ಎದುರಿಸಬೇಕಾಗುತ್ತದೆ 
Health care Oct 7, 2025, 04:46 PM IST
ಮಹಿಳೆಯರು ದೇಹದ ಈ ಭಾಗಕ್ಕೆ ಅಪ್ಪಿ ತಪ್ಪಿಯೂ ಸೋಪು ಹಚ್ಚಬಾರದು.! ಸಮಸ್ಯೆ ಎದುರಿಸಬೇಕಾಗುತ್ತದೆ 
Women health care: ಮಹಿಳೆಯರು ತಮ್ಮ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಅಲ್ಲದೆ, ದೇಹದ ಕೆಲವು ಭಾಗಗಳಿಗೆ ಸೋಪು ಹಚ್ಚಬಾರದು. ಈ ಪ್ರಕ್ರಿಯೆ ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಮೂತ್ರಪಿಂಡ ಸಮಸ್ಯೆಗೆ ಕಳಪೆ ಆಹಾರ ಪದ್ದತಿಯಲ್ಲ, ನೀವು ತಿಳಿಯದೇ ಮಾಡುವ ಈ ತಪ್ಪೇ ಕಾರಣ..! ಕಿಡ್ನಿಸ್ಟೋನ್ಸ್‌ ತಡೆಗೆ ಇಲ್ಲಿದೆ ಸೂಕ್ತ ಪರಿಹಾರ
Kidney stone Sep 24, 2025, 12:35 PM IST
ಮೂತ್ರಪಿಂಡ ಸಮಸ್ಯೆಗೆ ಕಳಪೆ ಆಹಾರ ಪದ್ದತಿಯಲ್ಲ, ನೀವು ತಿಳಿಯದೇ ಮಾಡುವ ಈ ತಪ್ಪೇ ಕಾರಣ..! ಕಿಡ್ನಿಸ್ಟೋನ್ಸ್‌ ತಡೆಗೆ ಇಲ್ಲಿದೆ ಸೂಕ್ತ ಪರಿಹಾರ
Kidney stone: ಮೂತ್ರಪಿಂಡದ ಕಲ್ಲುಗಳು ಕೇವಲ ಕಳಪೆ ಆಹಾರ ಪದ್ಧತಿಯಿಂದ ಉಂಟಾಗುವುದಿಲ್ಲ, ಬದಲಿಗೆ 20-30% ಪ್ರಕರಣಗಳಲ್ಲಿ, ಅವು ಅನುವಂಶಿಕವಾಗಿಯೂ ಹರಡಬಹುದು. ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ಕಂಡುಹಿಡಿಯೋಣ.  
ಮಲಗುವ ಮುನ್ನ 1 ಗ್ಲಾಸ್ ಈ ಜ್ಯೂಸ್‌ ಕುಡಿದರೆ ಹೃದಯಾಘಾತ ಸೇರಿದಂತೆ 6 ಕಾಯಿಲೆಗಳು ಮಂಗಮಾಯ!
Health Drink Aug 15, 2025, 05:40 PM IST
ಮಲಗುವ ಮುನ್ನ 1 ಗ್ಲಾಸ್ ಈ ಜ್ಯೂಸ್‌ ಕುಡಿದರೆ ಹೃದಯಾಘಾತ ಸೇರಿದಂತೆ 6 ಕಾಯಿಲೆಗಳು ಮಂಗಮಾಯ!
Healthy Drink : ಇದರ ತೊಗಟೆಯನ್ನು ಆಯುರ್ವೇದದಲ್ಲಿ "ಹೃದಯ ರಕ್ಷಕ" ಎಂದು ಕರೆಯಲಾಗುತ್ತದೆ. ಶತಮಾನಗಳಿಂದ, ಆಯುರ್ವೇದ ವೈದ್ಯರು ಇದನ್ನು ಹೃದಯ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಶಿಫಾರಸು ಮಾಡಿದ್ದಾರೆ. ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಗ್ಲಾಸ್ ಈ ತೊಗಟೆಯ ಜ್ಯೂಸ್‌ ಕುಡಿದರೆ ಸಾಕು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಈ ಐದು ಬಿಳಿ ಪದಾರ್ಥಗಳ ಸೇವನೆಯಿಂದ ದೂರ ಇರಿ, ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ...!
Health care Aug 8, 2025, 03:22 PM IST
ಈ ಐದು ಬಿಳಿ ಪದಾರ್ಥಗಳ ಸೇವನೆಯಿಂದ ದೂರ ಇರಿ, ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ...!
ಮಧುಮೇಹವು ಜೀವನಶೈಲಿಯ ರೋಗವಾದ್ದರಿಂದ, ಸರಿಯಾದ ಆಹಾರ ಕ್ರಮ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಮೂಲಕ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. 
ಅಪ್ಪಿತಪ್ಪಿಯೂ ಈ ಆಹಾರಗಳೊಂದಿಗೆ ಮೊಟ್ಟೆ ತಿನ್ನಲೇಬೇಡಿ... ಇಲ್ಲದಿದ್ರೆ ನಿಮಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ!!
Eggs Aug 6, 2025, 10:40 AM IST
ಅಪ್ಪಿತಪ್ಪಿಯೂ ಈ ಆಹಾರಗಳೊಂದಿಗೆ ಮೊಟ್ಟೆ ತಿನ್ನಲೇಬೇಡಿ... ಇಲ್ಲದಿದ್ರೆ ನಿಮಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ!!
ಮೊಟ್ಟೆಗಳನ್ನು ಪ್ರೋಟೀನ್‌ಗಳ ಉಗ್ರಾಣ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಅವು ದೇಹವನ್ನು ಫಿಟ್ ಆಗಿಡಲು ಸಹ ಸಹಾಯ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ದೇಹದ ತೂಕಕ್ಕೆ ಅನುಗುಣವಾಗಿ ನಾವು ಪ್ರೋಟೀನ್ ಸೇವಿಸಬೇಕು. ಅಂದರೆ 60 ಕೆಜಿ ತೂಕವಿರುವ ವ್ಯಕ್ತಿಗೆ ದಿನಕ್ಕೆ 60 ಗ್ರಾಂ ಪ್ರೋಟೀನ್ ಅಗತ್ಯವಿದೆ. ಆದರೆ ಮೊಟ್ಟೆಗಳೊಂದಿಗೆ ತಿನ್ನಬಾರದ ಹಲವು ಆಹಾರಗಳಿವೆ. ಇಂತಹ ಆಹಾರಗಳನ್ನ ಮೊಟ್ಟೆಗಳೊಂದಿಗೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.
ರಾತ್ರಿ ವೇಳೆ ಈ ರೀತಿಯ ಆಹಾರಗಳನ್ನು ಸೇವನೆ ಮಾಡುವಂತಿಲ್ಲ...! ಇಲ್ಲಿದೆ ಸಂಪೂರ್ಣ ಮಾಹಿತಿ
Foods that cause sleep disturbance Jul 23, 2025, 12:07 PM IST
ರಾತ್ರಿ ವೇಳೆ ಈ ರೀತಿಯ ಆಹಾರಗಳನ್ನು ಸೇವನೆ ಮಾಡುವಂತಿಲ್ಲ...! ಇಲ್ಲಿದೆ ಸಂಪೂರ್ಣ ಮಾಹಿತಿ
ಒಳ್ಳೆಯ ನಿದ್ರೆಗೆ ಆರೋಗ್ಯಕರ ಆಹಾರದ ಜೊತೆಗೆ ರಾತ್ರಿಯ ಆಹಾರ ಆಯ್ಕೆಯೂ ಮುಖ್ಯ. ತಜ್ಞರ ಪ್ರಕಾರ, ರಾತ್ರಿ ಮಾಂಸಾಹಾರ, ಮಸಾಲೆಯುಕ್ತ ಆಹಾರ, ಕಾಫಿ, ಚಹಾ ಮತ್ತು ಜಂಕ್ ಫುಡ್ ಸೇವನೆಯಿಂದ ದೂರವಿರಬೇಕು. ಇವು ಜೀರ್ಣಕ್ರಿಯೆಗೆ ಒತ್ತಡ ಉಂಟುಮಾಡಿ, ನಿದ್ರಾಹೀನತೆಗೆ ಕಾರಣವಾಗಬಹುದು. ಲಘು, ಸಮತೋಲನಯುಕ್ತ ಆಹಾರವನ್ನು ಸೇವಿಸಿ ಆರೋಗ್ಯಕರ ನಿದ್ರೆಯನ್ನು ಖಾತರಿಪಡಿಸಿಕೊಳ್ಳಿ.
  • 1
  • 2
  • 3
  • 4
  • 5
  • 6
  • 7
  • 8
  • 9
  • Next
  • last »

Trending News

  • ಈ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹80,188 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
    Central Bank of India

    ಈ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹80,188 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

  •  ಇರಾನ್-ಇಸ್ರೇಲ್-ಯುಎಸ್ ಯುದ್ಧದ ವೇಳೆ ಟ್ರಂಪ್ ಗೆ ಭಾರೀ ಆಘಾತ..! 
    Donald Trump
    ಇರಾನ್-ಇಸ್ರೇಲ್-ಯುಎಸ್ ಯುದ್ಧದ ವೇಳೆ ಟ್ರಂಪ್ ಗೆ ಭಾರೀ ಆಘಾತ..! 
  • ಭಾರತ vs ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ಫೈನಲ್‌: ಈ ತಂಡವೇ ಟ್ರೋಫಿ ಎತ್ತಿ ಹಿಡಿಯಲಿದೆ ಎಂದ ಡೇಲ್ ಸ್ಟೇನ್!!
    ale Steyn
    ಭಾರತ vs ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ಫೈನಲ್‌: ಈ ತಂಡವೇ ಟ್ರೋಫಿ ಎತ್ತಿ ಹಿಡಿಯಲಿದೆ ಎಂದ ಡೇಲ್ ಸ್ಟೇನ್!!
  • Karnataka Budget 2026: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ
    Karnataka Budget 2026
    Karnataka Budget 2026: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ
  • Karnataka Budget 2026: ಬಜೆಟ್ ನಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಸಿಕ್ಕಿದ್ದೇನು..?
    Karnataka Budget 2026
    Karnataka Budget 2026: ಬಜೆಟ್ ನಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಸಿಕ್ಕಿದ್ದೇನು..?
  • 4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..
    Gratuity Calculator
    4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..
  • ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
    US Iran War
    ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
  • HDFC ಬ್ಯಾಂಕ್‌ನಲ್ಲಿ ₹1,00,000 ಹೂಡಿಕೆ ಮಾಡಿದ್ರೆ 40,784 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
    hdfc bank fd
    HDFC ಬ್ಯಾಂಕ್‌ನಲ್ಲಿ ₹1,00,000 ಹೂಡಿಕೆ ಮಾಡಿದ್ರೆ 40,784 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
  • ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
    Sanju Samson praises Jasprit Bumrah
    ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
  • ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌
    karnataka government
    ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x