ನಿಮ್ಮ ಆರೋಗ್ಯ ವಿಮಾ ಪ್ರೀಮಿಯಂ ಮೇಲೂ ಪರಿಣಾಮ ಬೀರುತ್ತದೆ. ಆಸ್ಪತ್ರೆಯ ಶುಲ್ಕಗಳ ಹೆಚ್ಚಳವು ಪ್ರತಿ ವರ್ಷ ನವೀಕರಿಸುವ ಗ್ರೂಪ್ ವಿಮಾ ಪ್ರೀಮಿಯಂ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ನವೀಕರಿಸಿದ ತಕ್ಷಣ ವಿಮಾ ಕಂಪನಿಗಳು ಪ್ರೀಮಿಯಂ ಅನ್ನು ಹೆಚ್ಚಿಸುತ್ತವೆ.
ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ ಆರಂಭಿಸಿತ್ತು. ಇದರಲ್ಲಿ ಪ್ರತಿಯೊಬ್ಬ ಕಾರ್ಡುದಾರರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ.
Senior Citizen Taxpayers - 60 ವರ್ಷಕ್ಕಿಂತ ಮೇಲ್ಪಟ್ಟ ತೆರಿಗೆ ಪಾವತಿದಾರರಿಗೆ ಮೆಡಿಕ್ಲೈಮ್ ಅಥವಾ ಆರೋಗ್ಯ ವಿಮೆ ನೀಡುವ ವಿಷಯದ ಬಗ್ಗೆಯೇ ಆಗಲಿ ಅಥವಾ ಹೊಸದಾಗಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
PMJAY Clone Medical Cover - ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸರ್ಕಾರದ ಹಿರಿಯ ಅಧಿಕಾರಿಯೋಬ್ಬರು ಇದಕ್ಕಾಗಿ ಸರ್ಕಾರ (Modi Government)ಒಟ್ಟು 21 ವಿಮಾ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತಿದ್ದು, 40 ಕೋಟಿ ಹೆಚ್ಚುವರಿ ಜನರಿಗೆ ಸ್ವಇಚ್ಚೆಯ ಆಧಾರದ ಮೇಲೆ ಸರ್ಕಾರ 'PMJAY Claim Cover'ನೀಡಲಿದೆ. ಯಾವುದೇ ಆರೋಗ್ಯ ವಿಮಾ ಪಾಲಸಿ ಹೊಂದಿಲ್ಲದವರಿಗೆ ಈ ಗ್ರೂಪ್ ಕವರ್ ಇರಲಿದೆ ಎಂದು ಅವರು ಹೇಳಿದ್ದಾರೆ.
Airtel Offer! ಒಂದು ವೇಳೆ ನೀವೂ ಕೂಡ Airtel ಕಂಪನಿಯ ಸಿಮ್ ಕಾರ್ಡ್ ಬಳಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಕಂಪನಿ ನಿಮಗೆ 4 ಲಕ್ಷ ರೂ.ಗಳವರೆಗೆ ಲಾಭ ನೀಡುತ್ತಿದೆ. ಇಲ್ಲಿದೆ ಡೀಟೇಲ್ಸ್
Group Health Insurance: ಬಹುತೇಕ ಆರೋಗ್ಯವಿಮಾ ಕಂಪನಿಗೆಳು ತಮ್ಮ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಕಂಪನಿಗಳು ತಮ್ಮ ಆರೋಗ್ಯ ವಿಮೆಯ ಪ್ರಿಮಿಯಂ ಮೊತ್ತದಲ್ಲಿ ಶೇ.30 ರಷ್ಟು ಏರಿಕೆ ಮಾಡಿವೆ.
Health Insurance:ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ IRDAI ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಐಆರ್ಡಿಎಐನ ಸೂಚನೆಗಳು ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗೂ ಅನ್ವಯವಾಗುತ್ತವೆ.
Cashless Treatment For Corona - ಕರೋನಾ ಪ್ರಕರಣಗಳು ದೇಶಾದ್ಯಂತ ನಿರಂತರವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರ ವರದಿ ಸಕಾರಾತ್ಮಕ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ಕರೋನಾ ರೋಗಿಗಳಿಗೆ ಪರಿಹಾರ ನೀಡಲು ದೊಡ್ಡ ಘೋಷಣೆಯೊಂದನ್ನು ಮಾಡಿದೆ.
Health Insurance - ಕರೋನಾ ಸಾಂಕ್ರಾಮಿಕದ ಕಾಲದಲ್ಲಿ, ಆರೋಗ್ಯ ವಿಮೆಯ ಮಹತ್ವ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚು ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ, ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಅವರಿಗೆ ತುಂಬಾ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಮಾಹಿತಿ ಪಡೆದ ಬಳಿಕ ಮಾತ್ರ ನಂತರ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ
Critical Health Insurance Policy - ಈ ಪಾಲಿಸಿ ಅಡಿ ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ, ಡಯಾಲಿಸಿಸ್, ಪಾರ್ಶ್ವವಾಯು, ಮುಖ್ಯ ಅಂಗಾಂಗ ಕಸಿ, ತೆರೆದ ಎದೆಯ ಸಿಎಬಿಜಿ, ಹೃದಯ ಕವಾಟ, ಕೋಮಾ, ಅಂಗಗಳ ಶಾಶ್ವತ ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಕೊನೆಯ ಹಂತದ ಯಕೃತ್ತಿನ ಕಾಯಿಲೆ, ಕೊನೆಯ ಹಂತದ ಶ್ವಾಸಕೋಶ ರೋಗದಂತಹ ರೋಗಗಳು ಕೂಡ ಶಾಮೀಲಾಗಿವೆ.
ಪ್ರೀಮಿಯಂ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ IRDAI ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಐಆರ್ಡಿಎಐನ ಸೂಚನೆಗಳು ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗೂ ಅನ್ವಯವಾಗುತ್ತವೆ.
Health Insurance Costly: ಎಲ್ಲಾ ಕ್ಷೇತ್ರಗಳಲ್ಲೂ ದಿನೇ ದಿನೇ ಹಣದುಬ್ಬರ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಎಪ್ರಿಲ್ 1ರಿಂದ ಆರೋಗ್ಯ ವಿಮಾ ಪ್ರೀಮಿಯಂ ಕೂಡ ದುಬಾರಿಯಾಗುವ ಸಾಧ್ಯತೆ ಇದೆ.
ಆರೋಗ್ಯ ವಿಮೆಯ ಬಗ್ಗೆ ಪಾಲಿಸಿದಾರರಿಗೆ ಕಾಲಕಾಲಕ್ಕೆ ಎಲ್ಲಾ ಮಾಹಿತಿಗಳನ್ನು ನೀಡುವ ಸಲುವಾಗಿ, ವಿಮಾ ನಿಯಂತ್ರಕ ಐಆರ್ಡಿಎಐ ವಿಮಾ ಕಂಪನಿಗಳಿಗೆ ಅನ್ವಯವಾಗುವಂತೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
Health Insurance: ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ದೃಷ್ಟಿಯಿಂದ, ವಿಮೆ ಇಂದು ಎಲ್ಲರಿಗೂ ಬಹಳ ಮುಖ್ಯವಾಗಿದೆ. ವಿಮಾ ಕಂಪನಿಗಳು ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವ ಬದಲು ಫಿಟ್ನೆಸ್ಗಾಗಿ ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿವೆ, ಇದರಿಂದ ಅವರು ಆರೋಗ್ಯ ವಿಮೆಯನ್ನೂ ಪಡೆಯುತ್ತಾರೆ ಮತ್ತು ಅದರ ಖರ್ಚಿನ ಭಾರವನ್ನು ಹೊರುವುದಿಲ್ಲ.
100% Discount On Health Insurance Policy Renewal - ಖಾಸಗಿ ವಲಯದ ಆರೋಗ್ಯ ವಿಮಾ ಕಂಪನಿಗಳು (Private Health Insurance Companies)ತಮ್ಮ ಗ್ರಾಹಕರಿಗೆ ಪಾಲಸಿ ನವೀಕರಣದ ಪ್ರೀಮಿಯಂ ಮೇಲೆ ಶೇ.80 ರಿಂದ ಶೇ.100 ರಷ್ಟು ರಿಯಾಯಿತಿ ನೀಡುತ್ತಿವೆ. ಇದಲ್ಲದೆ, ಇನ್ನೂ ಅನೇಕ ಪ್ರಯೋಜನಗಳನ್ನುಕಂಪನಿಗಳು ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ ಒದಗಿಸಲು ಮುಂದಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.