Hair Beauty : ಸುಂದರವಾದ ಆರೋಗ್ಯಕರ ಹೊಳೆಯುವ ಕೂದಲನ್ನು ಹೊಂದುವುದು ಎಲ್ಲರ ಆಶಯ. ಆದರೆ ಶುಷ್ಕತೆ, ಒಡೆದ ತುದಿಗಳು, ತಲೆಹೊಟ್ಟು ಅಥವಾ ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳಿಂದ ಕೂದಲಿನ ಸೌಂದರ್ಯ ಕುಗ್ಗುತ್ತದೆ. ಇದಕ್ಕೇಲ್ಲ ಮಾಲಿನ್ಯ, ಒತ್ತಡ, ಸರಿಯಾದ ಪೋಷಣೆಯ ಕೊರತೆ, ಮತ್ತು ಕಠಿಣ ಕೂದಲು ಚಿಕಿತ್ಸೆಗಳು ಕೂದಲು ಹಾನಿಗೆ ಕೆಲವು ಸಾಮಾನ್ಯ ಕಾರಣಗಳಾಗಿವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.