ವ್ಯಾಯಾಮವು ಹೃದಯದ ಫಿಟ್ನೆಸ್ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಈ ವ್ಯಾಯಾಮವು ಹೃದಯವನ್ನು 20 ವರ್ಷ ಕಿರಿಯ ಆಗಿಡಬಹುದು
ಕಾಫಿಯ ಪ್ರಮುಖ ಸಕ್ರಿಯ ಅಂಶ ಕೆಫೀನ್. ಇದು ಕೇಂದ್ರ ನರಮಂಡಲವನ್ನ ಉತ್ತೇಜಿಸುವ ಪದಾರ್ಥ. ದೇಹದಲ್ಲಿ ನಿದ್ದೆ ಮತ್ತು ವಿಶ್ರಾಂತಿಗೆ ಸಂಬಂಧಿಸಿದ ಅಡೆನೋಸಿನ್ ಎಂಬ ರಾಸಾಯನಿಕದ ಪರಿಣಾಮವನ್ನ ಕೆಫೀನ್ ತಾತ್ಕಾಲಿಕವಾಗಿ ತಡೆಯುತ್ತದೆ. ಪರಿಣಾಮ ಕಾಫಿ ಕುಡಿದ ನಂತರ ಎಚ್ಚರಿಕೆ, ಏಕಾಗ್ರತೆ ಮತ್ತು ಚುರುಕುತನ ಹೆಚ್ಚಾದಂತೆ ಅನುಭವವಾಗಬಹುದು.
ಹೃದ್ರೋಗಗಳು ಕೆಲವೊಮ್ಮೆ ಮಾರಣಾಂತಿಕ ಸಾಬೀತಾಗುತ್ತವೆ. ಹೀಗಾಗಿ ಹೀಗಾಗಿ ಅಪಾಯ ಸಭಾವಿಸುವ ಮೊದಲೇ ಸಮಯ ಇರುವಂತೆ ಅವುಗಳನ್ನು ಪತ್ತೆಹಚ್ಚುವುದು ತುಂಬಾ ಮಹತ್ವದ್ದಾಗಿದೆ.ಇಲ್ಲದಿದ್ದರೆ ಅವು ಜೀವವನ್ನೇ ಅಪಾಯಕ್ಕೆ ಒಡ್ಡುವ ಸಾಧ್ಯತೆ ಇರುತ್ತದೆ.
ಬೆಳಗ್ಗೆ ನೀವು ಮಾಡುವ ಕೆಲವು ಕೆಲಸಗಳು ಹೃದಯ ಸಮಸ್ಯೆಗಳನ್ನ ಉಂಟುಮಾಡಬಹುದು (Heart Attack). ಯಾವ ಆಹಾರಗಳು ಹೃದಯ ಕಾಯಿಲೆಯ ಅಪಾಯವನ್ನ ಹೆಚ್ಚಿಸುತ್ತವೆ ಎಂಬುದನ್ನ ತಿಳಿಯಿರಿ...
Heart Attack survive : ಹೃದಯಾಘಾತವಾದರೆ ಸಿಪಿಆರ್ ನೀಡುವ ಮೂಲಕ ಒಬ್ಬರ ಜೀವವನ್ನು ಹೇಗೆ ಉಳಿಸುವುದು ಎಂದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಒಬ್ಬಂಟಿಯಾಗಿದ್ದಾಗ ಹೃದಯಾಘಾತವಾದರೆ ಏನು ಮಾಡಬೇಕು.? ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Cholesterol control :ಹೆಚ್ಚಿನ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ಆಹಾರಗಳು ತಿನ್ನುವ ಮೂಲಕ ನೀವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.
Health tips : ವರದಿಯ ಪ್ರಕಾರ, ಅತಿಯಾದ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು. WHO ಪ್ರಕಾರ, ದಿನಕ್ಕೆ ಈ ಕೆಳಗೆ ನೀಡಿರುವ ಪ್ರಮಾಣದಷ್ಟು ಉಪ್ಪಿಗಿಂತ ಹೆಚ್ಚು ಸೇವಿಸಬಾರದು ಎನ್ನಲಾಗಿದೆ.. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿಡಬಹುದು. ಹಾರ್ಟ್ ಅಟ್ಯಾಕ್ ಅನ್ನು ತಡೆಯಬಲ್ಲ ಶಕ್ತಿಯಿರುವ ಈ ಆಹಾರಗಳನ್ನು ಸೇವಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಇಡಬಹುದು.
Heart Health tips : ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದರಿಂದಾಗಿ ಅವರು ತಿನ್ನುವ ಆಹಾರದ ಬಗ್ಗೆ ಜಾಗರೂಕರಾಗಿರುತ್ತಾರೆ. ಯೋಗ ಮತ್ತು ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಗೂ ಸಾಕಷ್ಟು ಸಮಯವನ್ನು ಮೀಸಲಿಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ವಯಸ್ಸಿನ ಹೊರತಾಗಿಯೂ, ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ, ಜನರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂದು, ಯಾವ ಅಭ್ಯಾಸಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಅಂತ ನೋಡೋಣ ಬನ್ನಿ..
ಹೃದಯಾಘಾತವು ಹಠಾತ್ತನೆ ಬರುವುದಿಲ್ಲ. ಅದು ಬರುವ ಮುನ್ನ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ಇದು ಮಾಮೂಲಿ ಎಂದು ನಾವು ತೋರುವ ನಿರ್ಲಕ್ಷ್ಯವೇ ಸಾವಿನ ಕದ ತಟ್ಟಲು ಕಾರಣವಾಗುವುದು.
Heart attack symptoms teeth : ಸಾಮಾನ್ಯವಾಗಿ ನಮ್ಮ ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಇದು ಹಲವು ಕಾರಣಗಳಿಂದ ಸಂಭವಿಸಬಹುದು. ಈ ಪೈಕಿ ಜೀವವನ್ನೇ ತೆಗೆದುಕೊಳ್ಳುವ ಒಂದು ಕಾಯಿಲೆಯ ಸೂಚನೆಯೂ ಸಹ ಇದಾಗಿರಬಹುದು. ಏಕೆಂದರೆ, ಯಾವುದೇ ಕಾರಣವಿಲ್ಲದೆ ಒಸಡುಗಳಲ್ಲಿ ರಕ್ತಸ್ರಾವ ಸಂಭವಿಸುವುದಿಲ್ಲ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಇದರಲ್ಲಿ ಜನರು ತಮ್ಮ ಹೊಟ್ಟೆ ಮತ್ತು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ, ಈ ದೇಹದ ಭಾಗಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ, ಎರಡನೇ ಪ್ರಮುಖವಾದ ಅಂದರೆ ಎರಡನೇ ಹೃದಯದ ಬಗ್ಗೆ ಅಸಡ್ಡೆ ತೋರುತ್ತಾರೆ.
Heart Attack: ಹೃದಯಾಘಾತ ಇತ್ತೀಚಿಗೆ ಅತೀ ಸಣ್ಣ ವಯಸ್ಸಿನವರನ್ನೂ ಭಾದಿಸುತ್ತಿದೆ, ಈ ಮಾರಣಾಂತಿಕ ರೋಗ ಪ್ರಾಣವನ್ನು ತೆಗೆದು ಬಿಡುತ್ತದೆ. ಆದರೆ, ಹೃದಯಾಘಾತ ಆಕಸ್ಮಿಕವಲ್ಲ, ನಮ್ಮ ದೇಹ ಹಾರ್ಟ್ ಅಟ್ಯಾಕ್ ಆಗುವ ಮುನ್ನ ಹಲವಾರು ಸೂಚನೆಗಳನ್ನು ನೀಡುತ್ತದೆ, ಅದನ್ನು ನಾವು ನಿರ್ಲಕ್ಷಿಸುವುದರಿಂದ ನಾವು ನಮ್ಮನ್ನು ತೊಂದರೆಗೊಳಗಾಗಿಸುತ್ತೇವೆ.
heart Attack Symtoms: ಕೊರೊನಾ ನಂತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹೃದ್ರೋಗಗಳನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು ಎನ್ನುತ್ತಾರೆ ತಜ್ಞರು.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
Heart Disease: ಹೃದ್ರೋಗಗಳು ಕೆಲವೊಮ್ಮೆ ಅನೇಕರ ಜೀವಕ್ಕೆ ಮಾರಕವಾಗುತ್ತವೆ. ಹೀಗಾಗಿ ಅಪಾಯ ಸಂಭವಿಸುವ ಮೊದಲೇ ಅವುಗಳನ್ನು ಪತ್ತೆ ಹಚ್ಚುವುದು ತುಂಬಾ ಮಹತ್ವದ್ದಾಗಿದೆ. ಇಲ್ಲದಿದ್ದರೆ ಅವು ಜೀವಕ್ಕೆ ಅಪಾಯ ಒಡ್ಡುವ ಸಾಧ್ಯತೆ ಇರುತ್ತದೆ.
Symptoms of Heart attack: ಅನೇಕ ಮಹಿಳೆಯರು ಹೃದ್ರೋಗದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ, ಇದು ಹೆಚ್ಚು ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾದರೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೃದ್ರೋಗದ ಲಕ್ಷಣಗಳು ಯಾವುವು? ತಿಳಿಯಲು ಮುಂದೆ ಓದಿ...
ಮೂತ್ರಪಿಂಡದಸೋಂಕಿನ ಸಾಮಾನ್ಯ ಕಾರಣವೆಂದರೆ ಅದು ಮಧುಮೇಹ.ಮಧುಮೇಹಿಗಳಲ್ಲಿ ಅಧಿಕ ರಕ್ತ ಮತ್ತು ಸಕ್ಕರೆ ಮಟ್ಟ ಇರುತ್ತದೆ.
ಬೆಳಗಾವಿ ಜಿಲ್ಲೆಯ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಪುತ್ರಿ ಕೃತಿಕಾ ಅವರುವಿಧಿವಶರಾಗಿದ್ದಾರೆ. ಶಾಸಕ ರಾಜು ಕಾಗೆ ಅವರ ಸ್ವಗ್ರಾಮ ಉಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ ಎಂದು ತಿಳಿದುಬಂದಿದೆ.