ಹೋಳಿಯಲ್ಲಿ ಕೆಲವರು ಬಹಳ ಉತ್ಸುಕರಾಗಿರುತ್ತಾರೆ, ಇನ್ನೂ ಕೆಲವರು ಬಣ್ಣ ಹಚ್ಚುವ ಸಂಭ್ರಮದಲ್ಲಿ ರಾಸಾಯನಿಕ ಭರಿತ ಬಣ್ಣಗಳನ್ನು ಕಣ್ಣುಗಳಿಗೆ ಮತ್ತು ಬಾಯಿಗೆ ಅನ್ವಯಿಸಲಾಗುತ್ತದೆ. ಈ ರಾಸಾಯನಿಕ ಬಣ್ಣಗಳು ಚರ್ಮ ಮತ್ತು ಕಣ್ಣುಗಳಿಗೆ ತುಂಬಾ ಹಾನಿಕಾರಕ. ಹೋಳಿ ಆಡುವಾಗ (2020 ರಲ್ಲಿ) ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸಲು(Eye care tips on holi) ಈ ಸಲಹೆಗಳನ್ನು ಬಳಸುವುದು ಉತ್ತಮ.
ಹೋಳಿ ಹಬ್ಬದ ದಿನ ಮನೆಯಿಂದ ಹೊರಗೆ ಹೋಗಲು ಎಲ್ಲರೂ ಅಂಜುತ್ತಾರೆ. ಏಕೆಂದರೆ ಆ ಬಣ್ಣಗಳಿಂದ ಬಟ್ಟೆ ಕೊಳಕಾಗುತ್ತದೆ ಎಂಬ ಭಯ. ಈಗ ಆ ಭಯವನ್ನು ಬಿಟ್ಟು ಬಿಡಿ. ಹೋಲಿ ಬಣ್ಣಗಳನ್ನು ನಿಮ್ಮ ಬಟ್ಟೆಗಳಿಂದ ತೆಗೆದುಹಾಕುವುದಕ್ಕೆ ಇಲ್ಲಿದೆ ಕೆಲವು ಪರಿಹಾರ...
ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣದ ನೀರನ್ನು ಎರಚುವ ಬದಲು ದುಷ್ಕರ್ಮಿಗಳು ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನುಗಳನ್ನು ಎಸೆದಿದ್ದನ್ನು ವಿರೋಧಿಸಿ ಎಲ್‌ಎಸ್‌ಆರ್ ನ ಕೆಲವರು ಪ್ರತಿಭಟನೆಗೆ ಕರೆ ನೀಡಿದ್ದರು.
ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮ. ಈ ಹೋಳಿ ಹಬ್ಬದಂದು ಇತರ ಹಬ್ಬಗಳಂತೆಯೇ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆ ಹೋಳಿ ಹಬ್ಬದಡುಗೆ ಹೇಗೆ ಮಾಡುವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ...