Holi 2023 Lucky Zodiac Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಇಂತಹ ಅಪರೂಪದ ಕಾಕತಾಳೀಯ ಹೋಳಿಯ ದಿನದಂದು ರೂಪುಗೊಳ್ಳುತ್ತಿದೆ. ಇದರ ಪರಿಣಾಮ ಅನೇಕ ರಾಶಿಯ ಜನರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಜೀವನದಲ್ಲಿ ಸಂತೋಷಕ್ಕೆ ಪಾರಾ ಇರುವುದಿಲ್ಲ. ಈ ಕಾಕತಾಳೀಯವು ಈ ರಾಶಿಯ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ. ವರ್ಷದಲ್ಲಿ ನಡೆಯುವ ಘಟನೆಗಳನ್ನು ರೂಪಕದಲ್ಲಿ ಜನರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುಕೊಳ್ಳುವಲ್ಲಿಯೂ ಮಾದರಿಯಾಗಿದೆ.
Holi 2023 : ಹೋಳಿ ದಿನ ಎಲ್ಲರೂ ಪರಸ್ಪರ ಬಣ್ಣ ಬಳಿದು ಪ್ರೀತಿ ವ್ಯಕ್ತಪಡಿಸುತ್ತಾರೆ. ಬಣ್ಣಗಳನ್ನು ಹಚ್ಚುವುದರಿಂದ ಚರ್ಮಕ್ಕೆ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಹೌದು, ಚರ್ಮ ಕೆಂಪಾಗಬಹುದು. ಕೆಲವರು ಒಣ ಚರ್ಮವನ್ನು ಸಹ ಅನುಭವಿಸುತ್ತಾರೆ.
ಹೋಳಿ ಭಾರತದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಒಂದು. ಅಂದು ಈಡಿ ದೇಶವೇ ಬಣ್ಣದಲ್ಲಿ ಮಿಂದೆಳುತ್ತದೆ. ಈ ಹಬ್ಬದಲ್ಲಿ ಭಾಗವಹಿಸದವರೇ ಇಲ್ಲ ಅಂದ್ರೆ ತಪ್ಪಾಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ.. ಎಲ್ಲ ವಯೋಮಾನದವರೂ ತಮ್ಮ ವಯಸ್ಸು, ಚಿಂತೆಗಳನ್ನೆಲ್ಲ ಮರೆತು ಬಣ್ಣ ಎರಚುತ್ತಾ ಮೋಜು ಮಸ್ತಿ ಮಾಡುತ್ತ ಬಣ್ಣದ ಹಬ್ಬವನ್ನೂ ಅದ್ಧೂರಿಯಾಗಿ ಆಚರಿಸುತ್ತಾರೆ.
Holi 2023 : ಸಂತೋಷ ಮತ್ತು ಉತ್ಸಾಹದ ಹಬ್ಬವಾದ ಹೋಳಿಹೆ ಇನ್ನೆರಡೇ ದಿನಗಳು ಬಾಕಿ. ಈ ಬಾರಿ ಮಾರ್ಚ್ 7 ರಂದು ಕಾಮಣ್ಣನ ದಹನ ಮತ್ತು ಮಾರ್ಚ್ 8 ರಂದು ಬಣ್ಣಗಳ ಹೋಳಿ ಇದೆ. ಹೋಲಿಕಾ ದಹನದ ದಿನದಂದು ಕುಟುಂಬವನ್ನು ಆಳುವ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಈಗಾಗಲೇ ನಾಡಿನೆಲ್ಲೆಡೆ ಹೋಳಿ ಹಬ್ಬದ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಇದೇ ತಿಂಗಳ 8 ರಂದು ಬಣ್ಣದ ಹಬ್ಬವನ್ನು ಅಂತ್ಯಂತ ಅರ್ಥಪೂರ್ಣವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಅದರಂತೆ ನಮ್ಮ ದೇಶದಲ್ಲಿ ಹೋಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಸಂಪ್ರದಾಯ ಬದ್ದವಾಗಿ ಆಚರಿಸುವ ಸ್ಥಳಗಳಿವೆ. ಅವು ಯಾವುವು ಅಂತ ನಾವು ಹೇಳ್ತೀವಿ ನೋಡಿ.
ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ನಾಡು. ಇಲ್ಲಿ ಪ್ರತಿಯೊಂದು ಆಚರಣೆ, ಅಚಾರ, ಪದ್ದತಿಗಳಿಗೆ ತಮ್ಮದೆಯಾದ ಮಹತ್ವವಿದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲು ರಾಷ್ಟ್ರದಾದ್ಯಂತ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಹೋಳಿ ಹಬ್ಬವನ್ನು ಸ್ವಾಗತಿಸಲು ಯುವಪಡೆ ಸಿದ್ದತೆ ನಡೆಸುತ್ತಿದೆ. ಈ ವರ್ಷ ಮಾರ್ಚ್ 8 ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಫಾಲ್ಗುಣ ಮಾಸದ ಪೂರ್ಣಿಮಾ (ಹುಣ್ಣಿಮೆಯ ದಿನ) ಸಂಜೆ ಪ್ರಾರಂಭವಾಗುತ್ತದೆ. ಹೋಳಿಯನ್ನು ಭಾರತದ ವಿವಿಧ ಭಾಗಗಳಲ್ಲಿ 'ವಸಂತ ಹಬ್ಬ' ಎಂದೂ ಸಹ ಆಚರಿಸಲಾಗುತ್ತದೆ.
Holi 2023 ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಹೋಳಿ ಹಬ್ಬದ ದಿನ ಕೆಲ ಉಪಾಯಗಳನ್ನು ಮಾಡಿದರೆ, ಅವು ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗುತ್ತವೆ. ಈ ಉಪಾಯಗಳನ್ನು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಮಾಡಿದರೆ, ಅವು ಇನ್ನು ಹೆಚ್ಚಿನ ಫಲಗಳನ್ನು ನೀಡುತ್ತವೆ. ಬನ್ನಿ ಯಾವ ರಾಶಿಯ ಜನರು ಯಾವ ಉಪಾಯಗಳನ್ನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
ನೀವು ಕೂಡ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೋಳಿಯಲ್ಲಿ ಐಫೋನ್ ಖರೀದಿಯ ಮೇಲೆ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.
Indian Railways: ಹೋಳಿ ಹಬ್ಬಕ್ಕೂ ಮುನ್ನ ರೇಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಪ್ರಕಟಿಸಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿರುವ ಪಶ್ಚಿಮ ರೇಲ್ವೆ ವಿಭಾಗ 11 ಹೋಳಿ ಸ್ಪೆಷಲ್ ಜೋಡಿ ರೈಲುಗಳ 40 ಹೆಚ್ಚುವರಿ ಸಾರಿಗೆಗಳನ್ನು ಓಡಿಸಲು ನಿರ್ಧರಿಸಿದೆ.
ಹೋಳಿ ಹಬ್ಬದ ಅದೃಷ್ಟದ ರಾಶಿಗಳು: ಈ ವರ್ಷ ಹೋಲಿಕಾ ದಹನವನ್ನು ಮಾರ್ಚ್ 7ರಂದು ಮತ್ತು ಹೋಳಿ ಹಬ್ಬವನ್ನು ಮಾರ್ಚ್ 8ರಂದು ಆಚರಿಸಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಅದ್ಬುತ ಕಾಕತಾಳೀಯವೊಂದು ನಡೆಯಲಿದ್ದು, ಹಲವು ರಾಶಿಯವರಿಗೆ ಅನುಕೂಲವಾಗಲಿದೆ.
Holi 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದರಿಂದ ವ್ಯಕ್ತಿ ಶ್ರೀಮಂತನಾಗುತ್ತಾನೆ. ಹೋಳಿ ಹಬ್ಬದಂದು ಬೆಳ್ಳಿಯ ವಸ್ತುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಮತ್ತು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ಹೋಳಿಯನ್ನು ಈ ವರ್ಷ ಮಾರ್ಚ್ 7-8 ರಂದು ಆಚರಿಸಲಾಗುತ್ತದೆ. ಹೋಲಿಕಾ ದಹನದ ಒಂದು ದಿನ ಮೊದಲು, ಕುಂಭ ರಾಶಿಯಲ್ಲಿ ಶನಿಯು ಉದಯಿಸುತ್ತಾನೆ. ಈ ಮೂಲಕ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು.
Saturn Rise 2023: ಬರುವ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ, ಅದಕ್ಕೂ ಮುನ್ನವೇ ಅಸ್ತಮಿಸಿದ ಶನಿ ದೇವ ಉದಯಿಸಲಿದ್ದಾನೆ. ಶನಿಯ ಈ ಉದಯ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಜನರಿಗೆ ಇದರಿಂದ ಭಾರಿ ಅದೃಷ್ಟ ಒಲಿದು ಬರಲಿದೆ.
PM Kisan Scheme 13th Installment : ಕೇಂದ್ರ ಸರ್ಕಾರದಿಂದ ದೇಶದ 12 ಕೋಟಿ ರೈತರಿಗೆ ಭರ್ಜರಿ ಸಿಹಿ ಸುದ್ದಿ ಇದಾಗಿದೆ. ನೀವೂ ಸಹ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ನಿಮಗೆ ಸರ್ಕಾರದ ಪರವಾಗಿ ಟ್ವೀಟ್ ಮೂಲಕ ಪಿಎಂ ಕಿಸಾನ್‌ಗೆ ಸಂಬಂಧಿಸಿದ ಬಿಗ್ ಮಾಹಿತಿಯೊಂದನ್ನು ನೀಡಿದೆ.
Jupiter In Aries 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಮೇಷ ಗೋಚರ ನೆರವೇರಲಿದೆ. ಗುರುವಿನ ಈ ಗೋಚರ 3 ರಾಶಿಗಳ ಜಾತಕದವರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ.