Home Loan: ಸ್ವಂತ ಮನೆ ಕಟ್ಟಬೇಕು ಅಥವಾ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಗೃಹ ಸಾಲವುತುಂಬಾ ಪ್ರಯೋಜನಕಾರಿ ಆಗಿದೆ. ಈ ಸಂದರ್ಭದಲ್ಲಿ ಕೆಲವು ಸಣ್ಣ-ಸಣ್ಣ ವಿಚಾರಗಳ ಬಗ್ಗೆ ನಿಗಾವಹಿಸುವುದರಿಂದ ನೀವು ಹೆಚ್ಚು ಹಣ ಉಳಿತಾಯ ಮಾಡಬಹುದು.
Loan: ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಮಾಡಲೇ ಬೇಕಾಗುತ್ತದೆ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಈ ಯೋಜನೆಯ ವ್ಯಾಪ್ತಿಯಲ್ಲಿ 20 ವರ್ಷಗಳವರೆಗೆ 50 ಲಕ್ಷ ರೂ.ಗಿಂತ ಕಡಿಮೆ ಗೃಹ ಸಾಲವನ್ನು ನೀಡಲು ಉದ್ದೇಶಿಸಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕ್ ಈ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
Home Loan: ನೀವು ಮನೆ ಕೊಳ್ಳಲು ಅಥವಾ ಮನೆ ಕಟ್ಟಿಸಲು ಗೃಹಸಾಲ ಪಡೆಯಲು ಹೊರಟಿದ್ದರೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಇವು ಭವಿಷ್ಯದಲ್ಲಿ ನಿಮ್ಮ ತೊಂದರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
Home Loan: ಸಮಯಕ್ಕೆ ಮುಂಚಿತವಾಗಿ ಹೋಮ್ ಲೋನ್ ಕ್ಲಿಯರ್ ಮಾಡಿ ನೆಮ್ಮದಿಯಿಂದ ಇರಲು ಬಯಸುತ್ತಿದ್ದೀರಾ? ಯೋಚನೆಯೇನೋ ಒಳ್ಳೆಯದೆ, ಆದರೆ ಈ ಸಂದರ್ಭದಲ್ಲಿ ಕೆಲವು ವಿಚಾರಗಳ ಬಗ್ಗೆ ವಿಶೇಷ ಕಾಳಜಿ ತುಂಬಾ ಅಗತ್ಯವಿರುತ್ತದೆ. ಇಲ್ಲದಿದ್ದರೆ, ನೀವು ಭವಿಷ್ಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗಬಹುದು.
Interest rate trends in home loans : ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಗೃಹ ಸಾಲದ ದರಗಳನ್ನು ಒದಗಿಸಲಿದೆ. ಸದ್ಯದಲ್ಲೇ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಸಾಲ ಮಾಡುವಾಗ ಸಾಲದ ಮೇಲೆ ಬಡ್ಡಿಯನ್ನು ಕೂಡಾ ನೀಡಬೇಕಾಗುತ್ತದೆ. ಆದರೆ, ಕಡಿಮೆ ಬಡ್ಡಿ ದರಗಳು ಮತ್ತು ಅನೇಕ ಕೊಡುಗೆಗಳೊಂದಿಗೆ ಸಾಲ ಪಡೆಯಲು ಹಲವು ಮಾರ್ಗಗಳಿವೆ. ಅಂತಹ ಕೆಲವು ವಿಧಾನಗಳನ್ನು ಈ ಲೇಖನದಲ್ಲಿ ನೋಡಬಹುದು.
Reserve Bank of India New Rule:ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ.
ಹೋಂ ಲೋನ್ ಮಾಡಿಕೊಂಡವರಿಗೆ, ಈಗಾಗಲೇ ಲೋನ್ ಮರುಪಾವತಿ ಮಾಡಿದವರಿಗೆ RBI ಗುಡ್ ನ್ಯೂಸ್ ನೀಡಿದೆ. ಬ್ಯಾಂಕ್ಗಳಿಗೆ ಒಂದು ಖಡಕ್ ರೂಲ್ಸ್ ಸಹ ಜಾರಿ ಮಾಡಿದೆ..ಅದೇನು ಅಂತ ಫುಲ್ ಡಿಟೇಲ್ಸ್ ಕೊಡ್ತೇವೆ...
Home Loan : ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಮನೆ ಕಟ್ಟೋದು ದೊಡ್ಡ ಸವಾಲು..ನಮ್ದು ಅಂತ ಒಂದ್ ಮನೆ ಇರ್ಲಿ ಅನ್ನೋದು ಎಲ್ಲರ ಆಸೆ..ಆದ್ರೆ ಮನೆಗೆ ಜಾಗ ಪಡೆಯುವಾಗ ಅಥವಾ ಮನೆಕಟ್ಟುವಾಗ ಯಾವುದೇ ಕೆಲವಿಷ್ಟು ಅಂಶಗಳನ್ನು ಪರಿಗಣಿಸಿ ಎಚ್ಚರ ವಹಸಿಬೇಕು..ಅದೇನ್ ಅಂತ ನಾವು ಹೇಳ್ತಿವಿ ನೀವು ಯಾಮಾರೋ ಮುಂಚೆ ಈ ಸ್ಟೋರಿ ಓದಿ..
ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ರೀತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ನಿಗದಿ ಮಾಡಿರುತ್ತದೆ. ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ. ಹಾಗಿದ್ದರೆ ಯಾವ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ ನೋಡೋಣ.
Credit Card: ಬ್ಯಾಂಕ್ ವತಿಯಿಂದ ಯಾವುದೇ ಸಾಲವನ್ನು ಪಡೆಯಲು ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿರುತ್ತದೆ ಎಂಬುದನ್ನೂ ನೋಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಾರೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗಲಿದೆ. ನಿಮಗ್ ಗೊತ್ತಾ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ಬಹಳ ಸುಲಭವಾಗಿ ಲೋನ್ ಪಡೆಯಬಹುದು.
ಕನಸಿನ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಭಾರತವು ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಕೆಲವು ಬ್ಯಾಂಕ್ಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್ ನೀಡುತ್ತಿವೆ. ಯಾವ ಬ್ಯಾಂಕ್ಗಳಲ್ಲಿ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.