Honda Shine 100: ಹೀರೋ ಕಂಪನಿಯು ಗ್ರಾಹಕರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆ ಮಾಡಿದೆ. ಕಂಪನಿಯು ಈ 100 ಸಿಸಿ ಮೋಟಾರ್‌ಸೈಕಲ್ ಅನ್ನು ಹೋಂಡಾ ಶೈನ್ 100 ಎಂದು ಹೆಸರಿಸಿದೆ.
Honda Activa EV: ಹೊಂಡಾ ಇತ್ತೀಚೆಗಷ್ಟೇ ತನ್ನ ಜನಪ್ರೀಯ ಆಕ್ಟಿವಾ ಸ್ಕೂಟರ್ ನ ಹೆಚ್-ಸ್ಮಾರ್ಟ್ ರೂಪಾಂತರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರ್ ನಲ್ಲಿ ಕೀ ಲೆಸ್ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಹೊಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಎಂಡಿ ಹಾಗೂ ಸಿಇಓ ಅತ್ಸುಶಿ ಒಗಾಟಾ, ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಮಾರ್ಗಸೂಚಿಯನ್ನು ಕೂಡ ಪ್ರಸ್ತುತಪಡಿಸಿದ್ದಾರೆ.
Best Selling Motorcycles: ಹೀರೊ, ಹೋಂಡಾ, ಟಿವಿಎಸ್ ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಟಾಪ್ 10 ಬೈಕ್‌ಗಳಲ್ಲಿ 2-2 ಬೈಕ್‌ಗಳನ್ನು ಹೊಂದಿವೆ. ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್‌ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.
Honda Activa 7G Launch Updates:ಹೋಂಡಾದ ಹೊಸ ಸ್ಕೂಟರ್ ಅದು ಹೋಂಡಾ ಆಕ್ಟಿವಾ 7 ಜಿ ಆಗಿರಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ, ಆಕ್ಟಿವಾ 7G ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ.
Best Selling Scooter - ನಮ್ಮ ದೇಶದಲ್ಲಿ ಒಂದೆಡೆ ಯುವಕರಲ್ಲಿ ಬೈಕ್ ಕ್ರೇಜ್ ಇದ್ದರೆ, ಇನ್ನೊಂದೆಡೆ ಸ್ಕೂಟರ್ ಖರೀದಿಸುವವರ ಸಂಖ್ಯೆಯೂ ಕೂಡ ಕಮ್ಮಿ ಏನಿಲ್ಲ. ಯಾವ ಕಂಪನಿಯ ಸ್ಕೂಟರ್ ಅನ್ನು ಜನ ಜಾಸ್ತಿ ಖರೀದಿಸುತ್ತಾರೆ? ಈ ಪ್ರಶ್ನೆಗೆ ನಾವು ನಿಮಗೆ ಉತ್ತರವನ್ನು ಹೇಳಲಿದ್ದೇವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಸ್ಕೂಟರ್ ಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
Hero MotoCorp ದೀರ್ಘ ಕಾಲದಿಂದ 100-150 ಸಿಸಿ ಸೆಗ್ಮೆಂಟ್ ನಲ್ಲಿ ತನ್ನ ಪಾರುಪತ್ತ್ಯ ಮೆರೆದಿದೆ. ಇದೀಗ Honda ಕೂಡ ಈ ಸೆಗ್ಮೆಂಟ್ ನಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸುವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಶೀಘ್ರದಲ್ಲೇ ಹೀರೋ ಸ್ಪ್ಲೆಂಡರ್ ಗೆ ಪೈಪೋಟಿ ನೀಡಲು ಕೈಗೆಟಕುವ ದರದ ಹೊಸ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಲಿದೆ.
Honda CB 350 RS launch in India: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರಿಚಯಿಸಲಾದ ಐಯೆನ್ಸ್ ಸಿಬಿ 350 ಬೈಕ್‌ನ ನಂತರ ಸಿಬಿ 350 ಆರ್‌ಎಸ್ ಹೋಂಡಾ ಸಿಬಿ ಸಮೂಹದಲ್ಲಿ ಮೋಟರ್ ಸೈಕಲ್‌ಗಳ ಎರಡನೇ ಹೊಸ ಕೊಡುಗೆಯಾಗಿದೆ, ಇದು 'ಮೇಡ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' (Made in India for the world) ಬೈಕು
ಕಂಪನಿಯು ಸ್ಕೂಟರ್‌ನಲ್ಲಿ ಯಾವುದೇ ಪ್ರಮುಖ ಸೌಂದರ್ಯವರ್ಧಕ ಬದಲಾವಣೆಗಳನ್ನು ಮಾಡಿಲ್ಲ. ಹೌದು ನೀವು ಇದರಲ್ಲಿ ಸಣ್ಣ ಬದಲಾವಣೆಗಳನ್ನು ನೋಡುತ್ತೀರಿ. ಉಳಿದವು ಹಿಂದಿನ ಸ್ಟ್ಯಾಂಡರ್ಡ್ ಗ್ರಾಜಿಯಾ ಸ್ಕೂಟರ್‌ನಂತೆಯೇ ಇರುತ್ತದೆ.
ಒಂದು ವೇಳೆ ನೀವೂ ಕೂಡ ಹಬ್ಬದ ಋತುವಿನಲ್ಲಿ ಬೈಕ್ ಖರೀದಿಗಾಗಿ ಯೋಜನೆ ರೂಪಿಸಿದ್ದರೆ, ಹೊಂಡಾ ಒಳಗೊಂಡಂತೆ ಬಜಾಜ್ ಹಾಗೂ ಟಿವಿಎಸ್ ಗಳಂತಹ ಕಂಪನಿಗಳು ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆಗಳನ್ನೂ ನೀಡುತ್ತಿವೆ. ನೀವೂ ಕೂಡ ನಿಮ್ಮ ಬಜೆಟ್ ಗೆ ತಕ್ಕಂತೆ ಬೈಕ್ ಖರೀದಿಸಬಹುದು. ಇಲ್ಲಿವೆ ನಿಮಗಾಗಿ ಕೆಲ ಆಕರ್ಷಕ ಆಫರ್ ಗಳು.
ಹೀರೋ ಎಲೆಕ್ಟ್ರಿಕ್ (Hero Electric) ಸ್ಕೂಟರ್ ಅನ್ನು ಪರಿಚಯಿಸಿದೆ. ಹೀರೋ ನೈಕ್ಸ್-ಎಚ್‌ಎಕ್ಸ್ (Hero Nyx-HX) ಹೆಸರಿನ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ 64,640 ರೂ. ಇದು ಒನ್-ಟೈಮ್ ಚಾರ್ಜಿಂಗ್‌ನಲ್ಲಿ ಸರಾಸರಿ 200 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಅನ್ಲಾಕ್ -5ರೊಂದಿಗೆ, ಭಾರತದಲ್ಲಿ ಕಾರುಗಳು ಮತ್ತು ಬೈಕುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು ಮತ್ತೆ ಪ್ರಾರಂಭವಾಗುತ್ತಿದೆ. ಏತನ್ಮಧ್ಯೆ ಮೋಟಾರ್ಸೈಕಲ್ ತಯಾರಕ ಹೋಂಡಾ ತನ್ನ ಹೊಸ ಕ್ರೂಸರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. Honda H'Ness CB 350 ಹೆಸರಿನಲ್ಲಿ ಪ್ರಾರಂಭಿಸಲಾದ ಈ ಬೈಕು ವಿಶೇಷವಾಗಿ ಬುಲೆಟ್‌ನೊಂದಿಗೆ ಸ್ಪರ್ಧಿಸಲಿದೆ.
ಹೊಂಡಾ ಹಾರ್ನೆಟ್ 2.0 184 ಸಿಸಿ ಸಾಮರ್ಥ್ಯದ ಬಿಎಸ್ -6 ಪವರ್‌ಟ್ರೇನ್ ಎಂಜಿನ್ ಹೊಂದಿದೆ. ಇದು ಎಂಜಿನ್ ಅನ್ನು ಸ್ಥಗಿತಗೊಳಿಸುವ ಹಾಗೂ ಪ್ರಾರಂಭಿಸುವ ವ್ಯವಸ್ಥೆ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
Honda Jazz ಕಾರನ್ನು ನೀವು ಮನೆಯಿಂದಲೂ ಕೂಡ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ 'ಹೋಂಡಾ ಫ್ರಮ್ ಹೋಮ್ ಪ್ಲಾಟ್ ಫಾರ್ಮ್ ಆರಂಭಿಸಲಾಗಿದೆ. ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ ಗೂ ಕೂಡ ಭೇಟಿ ನೀಡಿ ನೂತನ ಜಾಜ್ ಕಾರನ್ನು ನೀವು ಬುಕ್ ಮಾಡಬಹುದಾಗಿದೆ.