ಪತಿಯ ವಿರುದ್ಧ ಅನೈತಿಕ ಸಂಬಂಧ ಆರೋಪ
ಗಂಡನ ನಡೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಪತ್ನಿ
ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಘಟನೆ
ಬಾಹರ್ ಅಸ್ಮಾ (29 ) ನೇಣಿಗೆ ಶರಣಾದ ಯುವತಿ
2 ವರ್ಷಗಳ ಹಿಂದೆ ಬಶೀರ್‌ವುಲ್ಲಾ ಜೊತೆ ಮದುವೆ
ಪತಿ ಬಶೀರ್ ವುಲ್ಲಾಗೆ ಬೇರೆ ಯುವತಿ ಜೊತೆಗೆ ಸಂಬಂಧ
ಈ ಹಿನ್ನೆಲೆ ಬೇಸತ್ತು ಆತ್ಮಹತ್ಯೆಗೆ ಶರಣು
ಯುವತಿ ಕುಟುಂಬಸ್ಥರಿಂದ ಕೊಲೆಯ ಆರೋಪ
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Madras High Court: ಪುರುಷರಲ್ಲಿ ಹಸ್ತಮೈಥುನವನ್ನು ಸಾರ್ವತ್ರಿಕವೆಂದು ಒಪ್ಪಿಕೊಂಡಿರುವಾಗ, ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಳಂಕವೆಂದು ಪರಿಗಣಿಸಲಾಗದುʼ ಅಂತಾ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆನಂದ ಶ್ಯಾಂ ಕಾಂಬಳೆ ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆನಂದ ಶ್ಯಾಂ ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.
After Marriage relationship tips : ಮದುವೆಯ ನಂತರ ನೀವು ಕೆಲವು ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಬನ್ನಿ ಆ ವಿಚಾರಗಳು ಯಾವುವು ಅಂತ ತಿಳಿಯೋಣ..
ಆಷಾಡ ಮಾಸದಲ್ಲಿ ರಥೋತ್ಸವ (Ashada Masa Rathotsava) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ (Ashada Jatre) ನಡೆಯಲಿದೆ.
Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್‌ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
Cirme News: ಸೌಂದರ್ಯದಲ್ಲಿ ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಎಂಬಾತನನ್ನು ಮದುವೆಯಾಗಿದ್ದಳು.
Lucky Girls Zodiac: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ರಾಶಿಯ ಗುಣ, ಸ್ವಭಾವ ಎಲ್ಲವನ್ನೂ ಉಲ್ಲೇಖಿಸಲಾಗಿರುತ್ತದೆ. ಅಂತೆಯೇ, ಕೆಲವು ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು ಎಂದು ಹೇಳಲಾಗುತ್ತದೆ.
ಗುಣ-ಸ್ವಭಾವದಲ್ಲಿ ಆಕರ್ಷಕವಾಗಿರುವ ಹುಡುಗಿಯರನ್ನು ಹುಡುಗರು ಬಹಳ ಸುಲಭವಾಗಿ ಇಷ್ಟಪಡುತ್ತಾರೆ. ಆದರೆ, ಹುಡುಗಿಯರಿಗೆ ಸಂಬಂಧಿಸಿದ ಈ 5 ಗುಣಗಳನ್ನು ಹುಡುಗರು ಎಂದಿಗೂ ಇಷ್ಟಪಡುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.