Hyundai Exter Launch Date: ಹುಂಡೈ ಮೋಟಾರ್ ಇಂಡಿಯಾ ತನ್ನ ಮೈಕ್ರೋ ಎಸ್ಯುವಿ-ಕ್ಸೆಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ 11,000 ರೂ.ಗಳ ಟೋಕನ್ ಮೊತ್ತದೊಂದಿಗೆ ಮುಂಗಡ ಬುಕ್ಕಿಂಗ್ ಕೂಡಾ ನಡೆಯುತ್ತಿದೆ.
Tata Punch Sales: ದೇಶದ ಸುರಕ್ಷಿತ SUV ಟಾಟಾ ಪಂಚ್ ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ಇದು ಕೇವಲ 19 ತಿಂಗಳಲ್ಲಿ 2 ಲಕ್ಷ ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ. ಟಾಟಾ ಪಂಚ್ ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ SUV ಎನಿಸಿಕೊಂಡಿದೆ.
ಏಪ್ರಿಲ್ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್ಆರ್ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.
Tata vs Maruti vs Hyundai:ಮಾರುತಿ ಸುಜುಕಿ ಬ್ರೆಝಾ ಕಳೆದ 2 ತಿಂಗಳುಗಳಿಂದ ಹೆಚ್ಚು ಮಾರಾಟವಾಗುತ್ತಿರುವ ಎಸ್ಯುವಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಇದೀಗ ಆ ಸ್ಥಾನಕ್ಕೆ ಟಾಟಾ ಏರಿದೆ. 2023 ರಲ್ಲಿ, ಈ ಟಾಟಾದ ಈ SUVಯನ್ನೇ ಜನರು ಹೆಚ್ಚು ಖರೀದಿಸಿದ್ದು.
Hyundai 7 Seater SUV: ಹ್ಯುಂಡೈ ಕ್ರೆಟಾ ಕಾಂಪ್ಯಾಕ್ಟ್ SUV ಆಗಿದ್ದು, ಅದರ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಆದರೆ ಇದು 5 ಆಸನಗಳ ಕಾರು. ಅದೇ ನೀವು 7 ಸೀಟರ್ ಕಾರು ಖರೀದಿಸಲು ಬಯಸಿದರೆ ನಿಮಗಾಗಿ ಉತ್ತಮ ಆಯ್ಕೆ ಇಲ್ಲಿದೆ.
Maruti-Tata-Hyundai Upcoming SUV: ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ನಂತಹ ಟಾಪ್ ಕಂಪನಿಗಳು ಬಜೆಟ್ ಎಲೆಕ್ಟ್ರಿಕ್ ಕಾರು ಸೇರಿದಂತೆ 6 ಹೊಸ ಕಾಂಪ್ಯಾಕ್ಟ್ ಎಸ್ಯುವಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ.
ಹುಂಡೈ ವೆನ್ಯೂ ಬುಕಿಂಗ್: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ತನ್ನ ಕೋಟ್ಯಾಂತರ ಚಂದಾದಾರರಿಗೆ ಹೊಸ ಕೊಡುಗೆಗಳನ್ನು ನೀಡುತ್ತದೆ. ಮತ್ತೊಮ್ಮೆ, ಬ್ಯಾಂಕಿನಿಂದ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲಾಗಿದೆ.