reason for giving IMF loan to Pakistan: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ 8000 ಕೋಟಿ ಸಾಲ ಕೊಡಲು ಕಾರಣ ಬಹಿರಂಗಪಡಿಸಿದ IMF; ಈ ವಿಚಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ
IMF Pakistan loan: ಶುಕ್ರವಾರ IANS ಜೊತೆ ಮಾತನಾಡಿದ ಖೇರಾ, "ನಾವು ಹತ್ತು ದಿನಗಳ ಹಿಂದೆಯೇ ಈ ಬೇಡಿಕೆಯನ್ನು ಮುಂದಿಟ್ಟು, ಕಠಿಣ ನಿಲುವು ತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಭಯೋತ್ಪಾದಕರಿಗೆ ಬಹಿರಂಗವಾಗಿ ಆಶ್ರಯ ನೀಡುವ ದೇಶವು IMF ನಿಂದ ಹಣವನ್ನು ಪಡೆಯಬಾರದು" ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.