Income Tax News: ಆದಾಯ ತೆರಿಗೆ ಪಾವತಿ ಮಾಡುವವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕೆಲವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗಿದೆ. ಇಲ್ಲವೇ ತೆರಿಗೆದಾರರು ಭಾರೀ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ.
Income Tax News: ಆದಾಯ ತೆರಿಗೆ ಪಾವತಿ ಮತ್ತು ಐಟಿ ರಿಟರ್ನ್ಸ್ ಬಗ್ಗೆ ನೀವು ಮಾಡುವ ಒಂದೇ ಒಂದು ತಪ್ಪು ದೊಡ್ಡ ಮಟ್ಟದ ದಂಡ ಕಟ್ಟುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಬಹುದು.
ಪ್ರಸ್ತಾವಿತ ಬದಲಾವಣೆಗಳು ಆಸ್ತಿ ಮಾರುಕಟ್ಟೆ ಮೌಲ್ಯಗಳಲ್ಲಿನ ಬದಲಾವಣೆಗಳನ್ನ ಪ್ರತಿಬಿಂಬಿಸುತ್ತವೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಆಸ್ತಿ ವಹಿವಾಟುಗಳಲ್ಲಿ ಪ್ಯಾನ್ ಬಹಿರಂಗಪಡಿಸುವಿಕೆಯ ಮಿತಿಯನ್ನ ಹೆಚ್ಚಿಸುವುದರಿಂದ ಸಣ್ಣ ವಹಿವಾಟುಗಳಿಗೆ ಸಹಾಯವಾಗುತ್ತದೆ ಎಂದು ಪ್ರೈಮರಿ ಹೋಮ್ ಲೋನ್ಸ್ ಸಿಇಒ ಅತುಲ್ ಮೋಂಗಾ ಹೇಳಿದ್ದಾರೆ.
Income Tax Notice: ಉಳಿತಾಯ ಖಾತೆದಾರರು ತಮ್ಮ ಖಾತೆಯಲ್ಲಿ ವಹಿವಾಟು ನಡೆಸುವಾಗ ಒಂದು ವರ್ಷದಲ್ಲಿ ಖಾತೆಗೆ ಎಷ್ಟು ಹಣ ಹಾಕಬಹುದು.. ಒಮ್ಮೆಗೆ ಎಷ್ಟು ನಗದನ್ನು ಜಮಾ ಮಾಡಬಹುದು ಹಾಗೂ ಹಿಂತೆಗೆಯಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಹೊಂದಿರುವುದು ಅತ್ಯಗತ್ಯ. ಉಳಿತಾಯ ಖಾತೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು ಎಂಬುದು ನಿಮಗೆ ಗೊತ್ತಾ?
Income Tax Department warning to taxpayers: ಆದಾಯ ತೆರಿಗೆ ಇಲಾಖೆಯು (Income Tax Department) ತೆರಿಗೆ ಪಾವತಿ ಅಥವಾ ಈ-ಫೈಲಿಂಗ್ ವೇಳೆ ತೆರಿಗೆದಾರರು ಹಾಗು ವಿಶೇಷವಾಗಿ ಹಿರಿಯ ನಾಗರಿಕರು ಅತ್ಯಂತ ಎಚ್ಚರದಿಂದ ಇರಬೇಕು ಎಂದು ತಿಳಿಸಿದೆ.
ದರ್ಶನ್ಗೆ ಮತ್ತೊಂದು ಶಾಕ್ ಎದುರಾಗಿದೆ.. ಜೈಲಿನಲ್ಲಿರೋ "ದಾಸ"ನಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರುತ್ತಲೇ ಇದೆ.
IT Notice Alert: ಆದಾಯ ತೆರಿಗೆ ಇಲಾಖೆಯು ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಯಾವುದೇ ಅನುಮಾನಾಸ್ಪದ ವಹಿವಾಟು ಹಾಗೂ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಕಳುಹಿಸುತ್ತದೆ.
ಆದಾಯ ತೆರಿಗೆ ಇಲಾಖೆಯು ಶ್ರೀಮಂತರಿಗೆ ಮಾತ್ರವಲ್ಲದೆ ಸಾಧಾರಣ ಆದಾಯ ಹೊಂದಿರುವವರಿಗೂ ನೋಟಿಸ್ ನೀಡುತ್ತದೆ. ಅಸಾಮಾನ್ಯ ವಹಿವಾಟು ನಡೆದರೆ, ಅದು ಇಲಾಖೆಯ ಗಮನಕ್ಕೆ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ವಹಿವಾಟು ಅವನ ಘೋಷಿತ ಆದಾಯಕ್ಕಿಂತ ಹೆಚ್ಚಿದ್ದರೆ, ಐಟಿ ಇಲಾಖೆ ಅದನ್ನು ಗಮನಿಸುತ್ತದೆ. ದೊಡ್ಡ ವ್ಯತ್ಯಾಸಗಳಿದ್ದಲ್ಲಿ, ಅದು ನೋಟಿಸ್ ನೀಡಿ ವಿವರಣೆ ಕೇಳುತ್ತದೆ.
ತೆರಿಗೆ ಮರುಪಾವತಿ ನೀಡುವಲ್ಲಿ ಆದಾಯ ತೆರಿಗೆ ಇಲಾಖೆಯ ವಿಳಂಬ ಇಲಾಖೆಗೆ ದುಬಾರಿಯಾಗಿ ಪರಿಣಮಿಸಿದೆ. ತೆರಿಗೆದಾರರ ಬಾಕಿ ಮರುಪಾವತಿಯನ್ನು ಬಿಡುಗಡೆ ಮಾಡುವುದಲ್ಲದೆ, ಅದರ ಮೇಲೆ ಭಾರೀ ಬಡ್ಡಿಯನ್ನು ಪಾವತಿಸುವಂತೆ ಇಲಾಖೆಗೆ ದೆಹಲಿ ಹೈ ಕೋರ್ಟ್ ಆದೇಶಿಸಿದೆ.
Income Tax Department: ತೆರಿಗೆ ಇಲಾಖೆಯ ವರದಿಗೆ ಹೋಲಿಕೆಯಾಗದ ಈ ವ್ಯವಹಾರಗಳಿಗೆ ಶೀಘ್ರವೇ ಬರಲಿದೆ ನೋಟಿಸ್.
Income Tax Notice : ಈ ಸಮಸ್ಯೆ ಗೃಹಿಣಿಯರು ಅಥವಾ ವೃದ್ಧರಿಗೆ ಮಾತ್ರವಲ್ಲ, ಯಾರು ಈ ಖಾತೆಯನ್ನು ಹೊಂದಿರುತ್ತಾರೋ ಅವರಿಗೆ ಅನ್ವಯಿಸುತ್ತದೆ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಿದಾಗಲೆಲ್ಲಾ ಅದು ಎಲ್ಲರ ಹೆಸರಿನಲ್ಲಿ ನೋಂದಣಿಯಾಗುತ್ತದೆ... ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಕಡ್ಡಾಯ. ಮೊದಲ ಬಾರಿಗೆ ITR ಫೈಲ್ ಮಾಡುವವರಿಗೆ ಇದು ಸ್ವಲ್ಪ ಕಷ್ಟವೆನಿಸಬಹುದು. ಆದರೆ, ಸರಿಯಾದ ದಾಖಲೆಗಳಿದ್ದರೆ ಈ ಕೆಲಸ ಸುಲಭ. ಯಾವ ದಾಖಲೆಗಳು ಬೇಕು ಎಂದು ಇಲ್ಲಿ ತಿಳಿಯಿರಿ.
ITR Filling tips : ಸಣ್ಣ ತಪ್ಪಿನಿಂದಾಗಿ ಭಾರಿ ದಂಡ, ಮರುಪಾವತಿ ವಿಳಂಬ ಅಥವಾ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದಲ್ಲದೇ, ನಿಮಗೆ 1.5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ..
ಈ ಹೊಸ ಕ್ರಮಗಳು ಹಣಕಾಸಿನ ಪಾರದರ್ಶಕತೆಯನ್ನು ಹೆಚ್ಚಿಸುವ, ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ತಡೆಯುವ ಗುರಿಯನ್ನು ಹೊಂದಿವೆ. ಬ್ಯಾಂಕುಗಳು ಈಗ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ನೇರವಾಗಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗುತ್ತದೆ.
Income Tax: ಆದಾಯ ತೆರಿಗೆ ಇಲಾಖೆ ಉಳಿತಾಯ ಖಾತೆಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣ ಜಮಾ ಆಡಿದರೆ ಟ್ಯಾಕ್ಸ್ ನೋಟಿಸ್ ಕಳುಹಿಸಬಹುದು.
E-Pay Tax Feature:ತೆರಿಗೆದಾರರು ತಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಪೂರೈಸಲು ಇ-ಪೇ ತೆರಿಗೆ ಸೌಲಭ್ಯವು ಉತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ'ಎಂದು ಹೇಳಲಾಗಿದೆ. ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಮಾಡುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ.
Savings Account Cash Deposit Limit: ಪ್ರತಿಯೊಬ್ಬರೂ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಏಕೆಂದರೆ ಖಾತೆಯಿಲ್ಲದೆ ನೀವು ಯಾವುದೇ ರೀತಿಯ ಆನ್ಲೈನ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ, ಬ್ಯಾಂಕಿನಲ್ಲಿ ಇರಿಸಲಾಗಿರುವ ಹಣವನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
New Income Tax Rules: 2025-26ರ ಬಜೆಟ್ ನಲ್ಲಿ ಮೋದಿ ಸರ್ಕಾರ ತೆರಿಗೆದಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿತ್ತು. ದಾಖಲೆಯ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 12ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದರು. ಇದೀಗ ಮುಂದಿನ ಹಣಕಾಸು ವರ್ಷದಿಂದ ಹೊಸ ನಿಯಮ ಜಾರಿಗೆ ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ.
PAN Card Latest News:ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ಗಳಿದ್ದರೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಎರಡರಲ್ಲಿ ಒಂದನ್ನು ವಾಪಸ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆಯೇ ಕ್ಲೋಸ್ ಆಗಬಹುದು.
PAN Card: ಹಣಕಾಸು ಸಂಬಂಧಿತ ಯಾವುದೇ ಕೆಲಸಗಳಿಗೆ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ನೀವು ಇನ್ನೂ ಪ್ಯಾನ್ ಕಾರ್ಡ್ ಪಡೆಯದಿದ್ದರೆ ಚಿಂತಿಸಬೇಕಿಲ್ಲ. ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಪ್ಯಾನ್ ಕಾರ್ಡ್ ಪಡೆಯಬಹುದು.