Actress Life : ಭಾರತ ಮತ್ತು ಪಾಕಿಸ್ತಾನ ಯುದ್ಧದ ನಡುವೆ ಕೆಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಈ ಪೈಕಿ ಭಾರತೀಯ ಲೆಜೆಂಡರಿ ನಟಿಯೊಬ್ಬರು ಪಾಕ್ ಮಾಜಿ ಜೊತೆ ಸಂಬಂಧ ಹೊಂದಿದ್ದರು ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಯಾರು ಆ ನಟಿ..? ಬನ್ನಿ ನೋಡೋಣ..
IND PAK war live latest updates : ಭಾರತ-ಪಾಕಿಸ್ತಾನ ಯುದ್ಧದ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಂಟ್ರಿ ಕೊಟ್ಟಿದ್ದಾರೆ.. ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಸಾಮೂಹಿಕ ಎಚ್ಚರಿಕೆ ನೀಡಲಾಗಿದೆ. ಏಷ್ಯಾದ ಶಾಂತಿಯುತ ವಾತಾವರಣಕ್ಕೆ ತೊಂದರೆಯಾಗದಂತೆ ನಡೆಯಲು ಸಲಹೆ ನೀಡಿದ್ದಾರೆ.
IND PAK War Live upates : ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಭಾರತೀಯ ಸೇನೆಯು ಸರಿಯಾದ ಪ್ರತ್ಯುತ್ತರ ನೀಡುತ್ತಿದ್ದು, ಬಾಂಬ್‌ಗಳ ಸುರಿಮಳೆಗೈಯುತ್ತಿದೆ. ಈ ಅನುಕ್ರಮದಲ್ಲಿಯೇ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿವಾಸದ ಬಳಿ ಭಾರಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.