ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಹ್ಯಾಂಡ್ಶೇಕ್-ನೋ ನೀತಿ ಪ್ರಾರಂಭವಾಯಿತು,ರಾಜಕೀಯ ಸಂಘರ್ಷದಿಂದಾಗಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡುವುದನ್ನು ನಿಷೇಧಿಸಲಾಯಿತು
ಮಹತ್ವದ ಟೂರ್ನಿಯಾದ T20 ವಿಶ್ವಕಪ್ಗೆ ಒಟ್ಟು 20 ತಂಡಗಳು ಅಖಾಡಕ್ಕೆ ಇಳಿದಿದ್ದವು. ಇದರಲ್ಲಿ ಈಗ ಮುಂದಿನ ಹಂತ ಸೂಪರ್ 8ಗೆ ಕೆಲವು ತಂಡಗಳು ತಲುಪಿವೆ.
Hardik pandya talk fight: ನಿನ್ನೆ ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ ತಂಡವು ಮತ್ತೆ ಪಾಕ್ಗೆ ಸೋಲಿನ ರುಚಿ ತೋರಿಸಿದೆ..ಈ ಸಂಭ್ರಮವನ್ನ ಸಂಭ್ರಮಿಸೋದು ಬಿಟ್ಟು ಮೈದಾನದಲ್ಲಿ ಕಿತ್ತಾಡಿದ್ದಾರೆ..
Team India: ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ 'ಹೈ-ವೋಲ್ಟೇಜ್' ಪಂದ್ಯದಲ್ಲಿ, ಭಾರತ ತಂಡವು ಪಾಕಿಸ್ತಾನವನ್ನು 61 ರನ್ಗಳಿಂದ ಸೋಲಿಸಿ ಸೂಪರ್-8 ಸುತ್ತಿಗೆ ಅತ್ಯುತ್ತಮ ಪ್ರದರ್ಶನ ನೀಡಿತು.
ಪಂದ್ಯದ ನಂತರ ಇಶಾನ್ ಕಿಶನ್ ಅವರನ್ನ ಸೂರ್ಯಕುಮಾರ್ ಯಾದವ್ ಮನಸಾರೆ ಹೊಗಳಿದರು. ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ನಂತರ ಇಶಾನ್ ಬಾಕ್ಸ್ ಹೊರಗೆ ಯೋಚಿಸುತ್ತಿರುವಂತೆ ಭಾಸವಾಯಿತು ಎಂದು ಅವರು ಹೇಳಿದರು.
IND vs PAK: 2026ರ T20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಪ್ರಮುಖ ಪಾತ್ರ ವಹಿಸಿದರು. ಕೊಲಂಬೊದ ನಿಧಾನಗತಿಯ ಪಿಚ್ನಲ್ಲಿ 77 ರನ್ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾ ಬೃಹತ್ ಸ್ಕೋರ್ ಕಲೆಹಾಕಲು ನೆರವಾದರು.
ಗೌತಮ್ ಗಂಭೀರ್, ತಿಲಕ್ ವರ್ಮಾ ಅವರ ಮೇಲೆ ಗರಂ ಆಗಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಏನದು? ಮುಂದೆ ಓದಿ..
ಪಾಕಿಸ್ತಾನದವರು ಯಾವಾಗಲೂ ತಮ್ಮ ಬುದ್ಧಿನ ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಇದೇ ಕಾರಣ ಎನ್ನಬಹುದು. ಏಕೆಂದರೆ ಇಲ್ಲೊಬ್ಬ ಕ್ರಿಕೆಟರ್ ಏನೆಂದು ಕೇಳಿಕೊಂಡಿದ್ದಾರೆ ಗೊತ್ತಾ?.
T20 world cup: ವಿಶ್ವಕಪ್ನ 25 ನೇ ಪಂದ್ಯ ವೆಸ್ಟ್ ಇಂಡೀಸ್ ಮತ್ತು ನೇಪಾಳ ನಡುವೆ ನಡೆಯಿತು. ಈ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಭರ್ಜರಿ ಜಯ ಸಾಧಿಸಿ ಆರು ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿತು. ಇದರ ಮಧ್ಯೆ ನೇಪಾಳ ಕ್ರಿಕೆಟ್ ತಂಡವು ದೊಡ್ಡ ಆಘಾತವನ್ನು ಅನುಭವಿಸಿದೆ.
India vs Pakistan T20 World Cup match:ಭಾರತ-ಪಾಕಿಸ್ತಾನದಂತಹ ಪ್ರತಿಷ್ಠಿತ ಪಂದ್ಯಕ್ಕೂ ಕಂಡು ಬಂದ ಹಾವಿನ ವಿಚಾರವಾಗಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಭದ್ರತಾ ವ್ಯವಸ್ಥೆಗಳ ಬಗ್ಗೆ ತಮಾಷೆಯಾಗಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಟೀಂ ಇಂಡಿಯಾ vs ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ.
ಫೆಬ್ರವರಿ 15ರಂದು ಭಾರತ Vs ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಲಿವೆ. ಅದೇ ದಿನದಂದು ಉಭಯ ದೇಶಗಳ ನಡುವೆ ಮತ್ತೊಂದು ಪಂದ್ಯವೂ ನಡೆಯಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
T20 World Cup 2026: ಟಿ20 ವಿಶ್ವಕಪ್ 2026ರ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ಕಾಡುತ್ತಿದೆ. ಕೊಲಂಬೊದಲ್ಲಿ ನಡೆಯಲಿರುವ ಈ ಮಹಾಮ್ಯಾಚ್ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡ ಇದೇ ಫೆಬ್ರುವರಿ 15 ರಂದು T20 ವಿಶ್ವಕಪ್ ಪಂದ್ಯವಾಡಲಿವೆ. ಇದರಿಂದ ಎಲ್ಲರ ಚಿತ್ತ ಹೈವೋಲ್ಟೇಜ್ ಮ್ಯಾಚ್ ಮೇಲೆ ನೆಟ್ಟಿದೆ.
ಇಂಡಿಯಾ vs ಪಾಕ್ ಪಂದ್ಯಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್...
ಐಸಿಸಿಯೊಂದಿಗೆ ಪಿಸಿಬಿ ಸಭೆ ನಡೆಸಿದ್ದು, ಮೂರು ಷರತ್ತುಗಳನ್ನು ಐಸಿಸಿಯ ಎದುರಿಟ್ಟಿದೆ.
ಕ್ರೀಡಾ ಮೈದಾನದಲ್ಲಿ ರಾಜಕೀಯವನ್ನು ಬಿಡಬಾರದು ಎನ್ನುವ ಕಾರಣಕ್ಕಾಗಿ ಬಾಂಗ್ಲಾದೇಶದೊಂದಿಗೆ ನಿಲ್ಲುತ್ತೇವೆ ಮತ್ತು ಇದು ಸರಿಯಾದ ನಿರ್ಧಾರ" ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದರು.
ಪಾಕಿಸ್ಥಾನದ ಎದುರಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಎದುರಾಳಿ ತಂಡದ ಆಟಗಾರನ ಮೇಲೆ ಗರಂ ಆಗಿರುವುದು ಕಂಡು ಬಂದಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಭಾರತದ ಜೊತೆಗಿನ T20 ವಿಶ್ವಕಪ್ ಪಂದ್ಯ ಆಡಲ್ಲ ಎನ್ನುವತ್ತಿದೆ. ಈ ಪಂದ್ಯವನ್ನು ಆಡುವುದಿಲ್ಲ ಎನ್ನುತ್ತಿರುವುದರಿಂದ ಯಾರಿಗೆ ಲಾಭವಾಗಲಿದೆ.