English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Karnataka
  • Photos
  • Live• AUS IND 4/0 (1.5)
  • Home
  • Karnataka
  • India
  • Entertainment
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • World
  • Sports
  • Business
  • Lifestyle
  • Health
  • Technology

BREAKING NEWS

  • ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು
  • Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine
  • Kannada News
  • India-China

India-China News

India-China Standoff : ಇನ್ಮುಂದೆ ಚೀನಾದ ಯಾವುದೇ ಕುತಂತ್ರ ಕೆಲಸ ಮಾಡಲ್ಲ!
Indian Army Jan 2, 2021, 08:39 AM IST
India-China Standoff : ಇನ್ಮುಂದೆ ಚೀನಾದ ಯಾವುದೇ ಕುತಂತ್ರ ಕೆಲಸ ಮಾಡಲ್ಲ!
ಈ ಆಧುನಿಕ ದೋಣಿಗಳನ್ನು ಗೋವಾದಲ್ಲಿ ನಿರ್ಮಿಸಲಾಗುವುದು ಮತ್ತು ಇವು ವಿಶೇಷ ಸೌಲಭ್ಯಗಳೊಂದಿಗೆ ವಿಶ್ವದ ಆಯ್ದ ವಿಹಾರ ನೌಕೆಗಳಲ್ಲಿ ಒಂದಾಗಲಿದೆ. ಪಗೋಂಗ್ ಸರೋವರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಸೇನೆಯು ಖರೀದಿಸುತ್ತಿರುವ ದೋಣಿಗಳನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
FAUG Game Update: FAUG ಆಟದಲ್ಲಿ 'ಗಲ್ವಾನ್ ಕಣಿವೆ ಘರ್ಷಣೆ', ಯಾವಾಗ ಬಿಡುಗಡೆ? ಇಲ್ಲಿದೆ ವಿವರ
FAUG Update Dec 25, 2020, 05:56 PM IST
FAUG Game Update: FAUG ಆಟದಲ್ಲಿ 'ಗಲ್ವಾನ್ ಕಣಿವೆ ಘರ್ಷಣೆ', ಯಾವಾಗ ಬಿಡುಗಡೆ? ಇಲ್ಲಿದೆ ವಿವರ
FAU-G (Fearless and United Guards) ಆಟದ ನಿರೀಕ್ಷೆಗೆ ಶೀಘ್ರವೇ ತೆರೆಬೀಳಲಿದೆ. PUBG Mobile Indiaಗೆ ಪೈಪೋಟಿ ನೀಡಲು ಬರುತ್ತಿರುವ ಈ ಆಪ್ ನ ಮುಂಚಿತ ನೋಂದಣಿ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ಲಭಿಸಿದೆ.
China ವಿರುದ್ಧ ಮತ್ತೊಂದು ಸ್ಟ್ರೈಕ್ಗೆ ಮುಂದಾದ ಭಾರತ
China Dec 17, 2020, 12:13 PM IST
China ವಿರುದ್ಧ ಮತ್ತೊಂದು ಸ್ಟ್ರೈಕ್ಗೆ ಮುಂದಾದ ಭಾರತ
ಟೆಲಿಕಾಂ ಕ್ಷೇತ್ರದಲ್ಲಿ ಭದ್ರತೆಯನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದರ ಅಡಿಯಲ್ಲಿ ಸರ್ಕಾರ ವಿಶ್ವಾಸಾರ್ಹ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ದೇಶದಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳನ್ನು ನಿರ್ಮಿಸಲು ಈ ಕಂಪನಿಗಳಿಂದ ಉಪಕರಣಗಳನ್ನು ಖರೀದಿಸಲಾಗುವುದು.
ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ!
India-China Nov 28, 2020, 12:06 PM IST
ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ!
ಚೀನಾದ ಸಂಶೋಧಕರು ಕೊರೊನಾ ವೈರಸ್​ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ
Diwali 2020: ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ
Diwali 2020 Nov 13, 2020, 09:58 AM IST
Diwali 2020: ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ
ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್‌ಗೆ ಮರಳಲು ಪ್ರಾರಂಭಿಸಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.  
ಶಾಂತಿ/ಯುದ್ಧ: ಇಂದು ಎಲ್‌ಎಸಿಯಲ್ಲಿ 8ನೇ ಸುತ್ತಿನ ಮಾತುಕತೆಯಲ್ಲಿ ಸಿಗಲಿದೆಯೇ ಪರಿಹಾರ ?
Ladakh Nov 6, 2020, 08:09 AM IST
ಶಾಂತಿ/ಯುದ್ಧ: ಇಂದು ಎಲ್‌ಎಸಿಯಲ್ಲಿ 8ನೇ ಸುತ್ತಿನ ಮಾತುಕತೆಯಲ್ಲಿ ಸಿಗಲಿದೆಯೇ ಪರಿಹಾರ ?
ಭಾರತವು ಎಂದಿಗೂ ಯಾವ ದೇಶದೊಂದಿಗೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾರಾದರೂ ಭಾರತದ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದೆ ಹಿಂದೆ ಸರಿಯುವುದಿಲ್ಲ.
ಎಲ್‌ಎಸಿಯಲ್ಲಿ  T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ
Indian Army Sep 28, 2020, 07:00 AM IST
ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಸಮಸ್ಯೆಯಿಂದಾಗಿ ಎರಡೂ ದೇಶಗಳು ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಮಿಲಿಟರಿ ಉಪಕರಣಗಳನ್ನು ನಿಯೋಜಿಸಿವೆ. ಟಿ -90 ಭೀಷ್ಮಾ ಟ್ಯಾಂಕ್ ಮತ್ತು ಬಿಎಂಪಿ -2 ಕಾಲಾಳುಪಡೆ ಯುದ್ಧ ವಾಹನಗಳನ್ನು ಎಲ್‌ಎಸಿಯಲ್ಲಿರುವ ಚುಮರ್-ಡೆಮ್‌ಚೋಕ್ ಪ್ರದೇಶದಲ್ಲಿ ನಿಯೋಜಿಸುತ್ತಿವೆ. 
LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ
LAC Sep 25, 2020, 07:14 AM IST
LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ
ಲಡಾಖ್‌ನಲ್ಲಿ ಎಲ್‌ಎಸ್‌ಪಿ ಮೇಲೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವು ಚೀನಾಕ್ಕೆ ಪ್ರಾಯೋಗಿಕ ಪ್ರಸ್ತಾಪವನ್ನು ನೀಡಿದೆ.
ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ
India-China dispute Sep 21, 2020, 08:03 AM IST
ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ
ಗಡಿಯಲ್ಲಿ ಭಾರತ-ಚೀನಾ ವಿವಾದದ ಮಧ್ಯೆ, ಭಾರತೀಯ ಸೇನೆಯು 6 ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡಿದ್ದು, ಇದು ಚೀನಾಕ್ಕೆ ಆಘಾತವನ್ನುಂಟು ಮಾಡಿದೆ.  
ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ
China Sep 17, 2020, 07:55 AM IST
ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ
ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಚೀನಾ ಪಂಜಾಬಿ ಹಾಡುಗಳನ್ನು ಆಶ್ರಯಿಸುತ್ತಿದೆ.
LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ
India china standoff Sep 11, 2020, 07:37 AM IST
LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ
ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಭಾರತ ಮತ್ತು ಚೀನಾ ಐದು ಅಂಶಗಳಿಗೆ ಒಪ್ಪಿಗೆ ಸೂಚಿಸಿವೆ.
LAC ಬಳಿ ಮತ್ತೆ ಸದ್ದು ಮಾಡಿದ ಚೀನಾ, ಪಂಗೊಂಗ್ ಸರೋವರದಲ್ಲಿ ನಿನ್ನೆ ಏನಾಯಿತು ಎಂದು ತಿಳಿಯಿರಿ
India-China Faceoff Sep 8, 2020, 10:35 AM IST
LAC ಬಳಿ ಮತ್ತೆ ಸದ್ದು ಮಾಡಿದ ಚೀನಾ, ಪಂಗೊಂಗ್ ಸರೋವರದಲ್ಲಿ ನಿನ್ನೆ ಏನಾಯಿತು ಎಂದು ತಿಳಿಯಿರಿ
ಚೀನಾ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳುವಂತೆ ಕಾಣುತ್ತಿಲ್ಲ. ಮತ್ತೊಮ್ಮೆ ಚೀನಾದ ಸೈನ್ಯವು ಪಾಂಗೊಂಗ್ ಸರೋವರದ ದಕ್ಷಿಣ ತುದಿಗೆ ನುಸುಳಲು ಪ್ರಯತ್ನಿಸಿತು ಆದರೆ ಈ ಬಾರಿ ಅದು ಭಾರಿ ಸೋಲನ್ನು ಎದುರಿಸಬೇಕಾಯಿತು.  
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ವಿರುದ್ಧ ಚೀನಾ ಆರೋಪ
India-China Faceoff Sep 8, 2020, 06:14 AM IST
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ವಿರುದ್ಧ ಚೀನಾ ಆರೋಪ
ಚೀನಾದ ಸೈನ್ಯದ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಭಾರತೀಯ ಸೈನ್ಯದ ವಿರುದ್ಧವೇ ಆರೋಪ ಮಾಡಿದ್ದು ಭಾರತೀಯ ಸೈನ್ಯವು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದೆ ಎಂದರಲ್ಲದೆ  ಭಾರತೀಯ ಸೇನೆ ಬೆದರಿಕೆ ಹಾಕಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.
ಭಾರತ - ಚೀನಾ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರ ಸಭೆ
India-China Sep 2, 2020, 11:20 AM IST
ಭಾರತ - ಚೀನಾ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರ ಸಭೆ
ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಆಯೋಜಿಸಿರುವ ಈ ಮಹತ್ವದ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಬುಧವಾರ ರಷ್ಯಾಕ್ಕೆ ತೆರಳಿದರು. 
ಚೀನಾದೊಂದಿಗೆ ಹೆಚ್ಚಿದ ಉದ್ವಿಗ್ನತೆ; ಅಲರ್ಟ್ ಆಗಿರುವಂತೆ ಸೇನೆಗೆ ಗೃಹ ಸಚಿವಾಲಯದ ಆದೇಶ
China Sep 2, 2020, 10:42 AM IST
ಚೀನಾದೊಂದಿಗೆ ಹೆಚ್ಚಿದ ಉದ್ವಿಗ್ನತೆ; ಅಲರ್ಟ್ ಆಗಿರುವಂತೆ ಸೇನೆಗೆ ಗೃಹ ಸಚಿವಾಲಯದ ಆದೇಶ
ಎಲ್‌ಎಸಿ ಬಗ್ಗೆ ಹೆಚ್ಚುತ್ತಿರುವ ಭಾರತ-ಚೀನಾ ಉದ್ವಿಗ್ನತೆಯ ಮಧ್ಯೆ ಐಟಿಬಿಪಿ ಮತ್ತು ಎಸ್‌ಎಸ್‌ಬಿಯನ್ನು ಎಚ್ಚರಿಸಲಾಗಿದೆ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಉಲ್ಲೇಖಿಸಿದೆ. ಉತ್ತರಾಖಂಡ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಲಡಾಖ್ ಮತ್ತು ಸಿಕ್ಕಿಂ ಗಡಿಗಳಲ್ಲಿ ಜಾಗರೂಕರಾಗಿರಲು ಐಟಿಬಿಪಿಗೆ ಸೂಚನೆ ನೀಡಲಾಗಿದೆ.  
ಭಾರತ-ಚೀನಾ ಉದ್ವಿಗ್ನತೆಯ ನಡುವೆ 'ಸಂಬಂಧ ಮುಖ್ಯ' ಎಂದು ವಿದೇಶಾಂಗ ಸಚಿವರು ಹೇಳಿದ್ದೇಕೆ?
India Sep 1, 2020, 11:20 AM IST
ಭಾರತ-ಚೀನಾ ಉದ್ವಿಗ್ನತೆಯ ನಡುವೆ 'ಸಂಬಂಧ ಮುಖ್ಯ' ಎಂದು ವಿದೇಶಾಂಗ ಸಚಿವರು ಹೇಳಿದ್ದೇಕೆ?
ಭಾರತ ಮತ್ತು ಚೀನಾ ನಡುವಿನ ಸಂಬಂಧ ಎರಡೂ ದೇಶಗಳಿಗೆ ಮತ್ತು ಜಗತ್ತಿಗೆ 'ಬಹಳ ಮುಖ್ಯ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೋಮವಾರ ಹೇಳಿದ್ದಾರೆ. 
ಚೀನಾಕ್ಕೆ ಡಬಲ್ ಆಘಾತ: Alibaba, PubG ಸೇರಿದಂತೆ ಮತ್ತೆ 47 ಆ್ಯಪ್‌ಗಳನ್ನು ನಿಷೇಧಿಸಿದ ಭಾರತ
Chinese apps Jul 28, 2020, 09:00 AM IST
ಚೀನಾಕ್ಕೆ ಡಬಲ್ ಆಘಾತ: Alibaba, PubG ಸೇರಿದಂತೆ ಮತ್ತೆ 47 ಆ್ಯಪ್‌ಗಳನ್ನು ನಿಷೇಧಿಸಿದ ಭಾರತ
ಚೀನಾದ 59 ಆ್ಯಪ್ ಅನ್ನು ನಿಷೇಧಿಸಿದ ನಂತರ ಭಾರತ ಸರ್ಕಾರ ಮತ್ತೆ ಇನ್ನೊಂದು ಆಘಾತವನ್ನು ನೀಡಿದೆ. ಈಗ ಸರ್ಕಾರ ಇನ್ನೂ 47 ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಅಪ್ಲಿಕೇಶನ್‌ಗಳು ಚೀನೀ ಅಪ್ಲಿಕೇಶನ್‌ನ ತದ್ರೂಪುಗಳಾಗಿವೆ. ಈ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್ ಲೈಟ್, ಕ್ಯಾಮ್ ಸ್ಕ್ಯಾನರ್ ಅಡ್ವಾನ್ಸ್‌ನಂತಹ ಅಪ್ಲಿಕೇಶನ್‌ಗಳು ಸೇರಿವೆ.
Exclusive: ಭಾರತದ ಪರಮಾಣು ಮಿಸೈಲ್ ಗಳ ಗುರಿ ಅಡಿ ಚೀನಾ- ವರದಿ
India Jul 23, 2020, 11:58 AM IST
Exclusive: ಭಾರತದ ಪರಮಾಣು ಮಿಸೈಲ್ ಗಳ ಗುರಿ ಅಡಿ ಚೀನಾ- ವರದಿ
ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತ ತನ್ನ ಪರಮಾಣು ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪುನರ್ರಚನೆ ಮಾಡಿದೆ. ಈಗ ಚೀನಾದ ರಾಜಧಾನಿ ಬೀಜಿಂಗ್ ಭಾರತದ ಪರಮಾಣು ಕ್ಷಿಪಣಿಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ.
ಚೀನಾದ ಚಾಣಾಕ್ಷತೆ: ಟೆಕ್ ಕಂಪನಿಗಳಿಗೆ ಡೇಟಾ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟ ಚೀನೀ ಕಮ್ಯುನಿಸ್ಟ್ ಪಕ್ಷ
Robert Spalding Jul 23, 2020, 08:24 AM IST
ಚೀನಾದ ಚಾಣಾಕ್ಷತೆ: ಟೆಕ್ ಕಂಪನಿಗಳಿಗೆ ಡೇಟಾ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟ ಚೀನೀ ಕಮ್ಯುನಿಸ್ಟ್ ಪಕ್ಷ
5 ಜಿ ತಂತ್ರಜ್ಞಾನದಲ್ಲಿ ಅಮೆರಿಕ ಹಿಂದುಳಿದಿದೆ ಎಂಬ ಆತಂಕ ವ್ಯಾಪಾರ ಸಮುದಾಯದಲ್ಲಿ ಇದೆ, ಈ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಚೀನಾ ಹೊಸತನದಲ್ಲಿ ಒಂದು ಅಂಚನ್ನು ಪಡೆಯಬಹುದು ನಿರೀಕ್ಷಿಸಲಾಗಿದೆ.
PM Modi ಲೇಹ್ ಗೆ ಭೇಟಿಯಿಂದ ವಿಚಲಿತಗೊಂಡ ಚೀನಾ ನೀಡಿದ ಮೊದಲ ಪ್ರತಿಕ್ರಿಯೆ ಇದು
PM Modi Visit To Leh Jul 3, 2020, 02:28 PM IST
PM Modi ಲೇಹ್ ಗೆ ಭೇಟಿಯಿಂದ ವಿಚಲಿತಗೊಂಡ ಚೀನಾ ನೀಡಿದ ಮೊದಲ ಪ್ರತಿಕ್ರಿಯೆ ಇದು
LAC ಬಳಿ ಉಂಟಾಗಿರುವ ಉದ್ವಿಗ್ನತೆಯ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ಲೇಹ್ ಭೇಟಿಯಿಂದ ಚೀನಾ ಕೆರಳಿದೆ.
  • 1
  • 2
  • Next
  • last »

Trending News

  • DANGER ! ಚಹಾ ಜೊತೆ ತಪ್ಪಿಯೂ ಈ ತಪ್ಪು ಮಾಡಬೇಡಿ..! ಅಪಾಯ ಖಚಿತ
    tea

    DANGER ! ಚಹಾ ಜೊತೆ ತಪ್ಪಿಯೂ ಈ ತಪ್ಪು ಮಾಡಬೇಡಿ..! ಅಪಾಯ ಖಚಿತ

  • ASTROLOGY : ನಿಮಗಂಟಿದ ದಟ್ಟ ದಾರಿದ್ರ್ಯ ತೊಲಗಬೇಕಾ..? ನಿಷ್ಠೆಯಿಂದ ಹೀಗೆ ಮಾಡಿ.!
    ASTROLOGY
    ASTROLOGY : ನಿಮಗಂಟಿದ ದಟ್ಟ ದಾರಿದ್ರ್ಯ ತೊಲಗಬೇಕಾ..? ನಿಷ್ಠೆಯಿಂದ ಹೀಗೆ ಮಾಡಿ.!
  • ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು
    Coronavirus
    ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು
  •  WhatsApp ನಲ್ಲಿ ಇವೆರಡು ಫೀಚರ್ಸ್​ ಬಳಸದೆ ಇದ್ರೆ ನಿಮ್ಮ ಗೌಪ್ಯತೆಗೆ ಇಲ್ಲ ಧಕ್ಕೆ!
    Whatsapp
     WhatsApp ನಲ್ಲಿ ಇವೆರಡು ಫೀಚರ್ಸ್​ ಬಳಸದೆ ಇದ್ರೆ ನಿಮ್ಮ ಗೌಪ್ಯತೆಗೆ ಇಲ್ಲ ಧಕ್ಕೆ!
  • Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ
    Corona Vaccination
    Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ
  • Solar Storm ಎಚ್ಚರ..! ಅಪ್ಪಳಿಸಲಿದೆ ಪ್ರಚಂಡ ವೇಗದ ಸೂರ್ಯ ಸುಂಟರಗಾಳಿ, ಭೂಮಿ ಕಥೆ ಏನು.?
    Solar storm
    Solar Storm ಎಚ್ಚರ..! ಅಪ್ಪಳಿಸಲಿದೆ ಪ್ರಚಂಡ ವೇಗದ ಸೂರ್ಯ ಸುಂಟರಗಾಳಿ, ಭೂಮಿ ಕಥೆ ಏನು.?
  • Daily Horoscope: ದಿನಭವಿಷ್ಯ 18-01-2021 Today astrology
    Indina Rashipala
    Daily Horoscope: ದಿನಭವಿಷ್ಯ 18-01-2021 Today astrology
  • IT Return ಸಲ್ಲಸಲು ಮರೆತಿದ್ದೀರಾ..? ಚಿಂತಿಸಬೇಡಿ ಇನ್ನೂ ಸಮಯವಿದೆ..
    IT Return
    IT Return ಸಲ್ಲಸಲು ಮರೆತಿದ್ದೀರಾ..? ಚಿಂತಿಸಬೇಡಿ ಇನ್ನೂ ಸಮಯವಿದೆ..
  • Amit Shah: ಸಿಎಂ ಯಡಿಯೂರಪ್ಪಗೆ 'ಗುಡ್ ನ್ಯೂಸ್' ನೀಡಿದ ಅಮಿತ್ ಶಾ!
    amit shah
    Amit Shah: ಸಿಎಂ ಯಡಿಯೂರಪ್ಪಗೆ 'ಗುಡ್ ನ್ಯೂಸ್' ನೀಡಿದ ಅಮಿತ್ ಶಾ!
  • Video : ನಿವೇದಿತಾಗೆ ಚಂದನ್ ಹೇಗೆ ಕಿಸ್ ಮಾಡ್ತಾರೆ ಗೊತ್ತಾ..?
    Chandan shetty
    Video : ನಿವೇದಿತಾಗೆ ಚಂದನ್ ಹೇಗೆ ಕಿಸ್ ಮಾಡ್ತಾರೆ ಗೊತ್ತಾ..?
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2021 Zee Media Corporation Ltd (An Essel Group Company), All rights reserved.