Top 10 Oldest Post Offices in Karnataka: ಕರ್ನಾಟಕದ ಅತಿ ಹಳೆಯ ಅಂಚೆ ಕಚೇರಿಗಳು ರಾಜ್ಯದ ಶ್ರೀಮಂತ ಇತಿಹಾಸದ ಒಂದು ಭಾಗವಾಗಿವೆ. ಇವು ಬ್ರಿಟಿಷ್ ಆಡಳಿತ, ಮೈಸೂರು ಸಂಸ್ಥಾನ ಮತ್ತು ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ ಚಿತ್ರಣವನ್ನು ನೀಡುತ್ತವೆ.
ಈ ಅವಕಾಶವು 10 ನೇ ತರಗತಿ ಪಾಸ್ ಆದ ಯುವಕರಿಗೆ ವಿಶೇಷವಾಗಿದೆ, ಏಕೆಂದರೆ ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಮತ್ತು ಆಯ್ಕೆಯು 10 ನೇ ತರಗತಿಯ ಅಂಕಗಳನ್ನು ಆಧರಿಸಿರುತ್ತದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Recruitment in India Post: ಭಾರತೀಯ ಅಂಚೆ ಇಲಾಖೆಯಲ್ಲಿ ಬಂಪರ್ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿ ಅಭಿಯಾನದ ಮೂಲಕ 20 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹತೆ ಸೇರಿದಂತೆ ಎಲ್ಲಾ ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ.
Pincode : ದೇಶದ ಮೂಲೆ ಮೂಲೆಯಲ್ಲಿ ಎಲ್ಲಾದರೂ ಯಾವುದೇ ವಸ್ತುವನ್ನು ಕಳುಹಿಸಲು ಅಥವಾ ಪಡೆಯಲು ಪೋಸ್ಟ್ಗಳಿಗೆ ಕೋರಿಯರ್ಗಳಿಗೆ ಎಲ್ಲದಕ್ಕೂ ಮುಖ್ಯವಾಗಿ ಪೋಸ್ಟಲ್ ಕೋಡ್ ಅಗತ್ಯವಾಗಿರುತ್ತದೆ. ಯಾವ ಸಂಖ್ಯೆಯನ್ನು ನಮೂದಿಸಿದರೆ ಯಾವ ಪ್ರದೇಶಕ್ಕೆ ತಲುಪುತ್ತದೆ ಎನ್ನುವುದು ಈ ಪೋಸ್ಟಲ್ ಪಿನ್ ಕೋಡ್ ಮೂಲಕ ತಿಳಿಯುತ್ತದೆ.
Post Office: ಸಣ್ಣ ಉಳಿತಾಯ ಯೋಜನೆಗಳು ದೊಡ್ಡ ಮೊತ್ತವನ್ನು ಕಲೆ ಹಾಕಲು ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ, ಪ್ರತಿಯೊಬ್ಬರು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿ ಜನರು ಆರ್ಡಿ, ಎಫ್ಡಿಯಂತಹ ಯೋಜನೆಗಳಲ್ಲಿಯೂ ಹೂಡಿಕೆ ಮಾಡುತ್ತಾರೆ. ನೀವು ಸಹ ಅಪಾಯವಿಲ್ಲದೆ ಲಕ್ಷಾಧಿಪತಿಯಾಗಲು ಬಯಸಿದರೆ ಅಂಚೆ ಕಚೇರಿಯ ಯೋಜನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Post Office MIS: ನೀವು ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಪಡೆಯಲು ಬಯಸಿದರೆ ಅಂಚೆ ಕಚೇರಿಯ ಕೆಲವು ಮಾಸಿಕ ಆದಾಯ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಯಾವುದೀ ಯೋಜನೆ, ಈ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಆದಾಯ ಲಭ್ಯವಾಗಲಿದೆ ಎಂದು ತಿಳಿಯಿರಿ.
Recruitment 2023: ಪೋಸ್ಟ್ ನೇಮಕಾತಿ ನೋಂದಣಿ ಪ್ರಕ್ರಿಯೆಯು ನಾಳೆ (ಫೆಬ್ರವರಿ 16) ಕೊನೆಗೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಅಂಚೆ ಕಚೇರಿ ಯೋಜನೆ: ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆ’ಯಲ್ಲಿ ನೀವು ಪ್ರತಿದಿನ ಕೇವಲ 50 ರೂ. ಠೇವಣಿ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು 35 ಲಕ್ಷ ರೂ.ಗಳವರೆಗೆ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಹಣ ಸುರಕ್ಷಿತವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಿ ಮತ್ತು ನೀವು ಶೂನ್ಯ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯುತ್ತೀರಿ. ಉತ್ತಮ ಲಾಭವಿರುವ ಹೂಡಿಕೆಯನ್ನು ನೀವು ಬಯಸಿದರೆ, ಅಂಚೆ ಕಚೇರಿಯು ನಿಮಗೆ ಉತ್ತಮವಾಗಿದೆ.
ಚೆನ್ನೈ ನಗರ ಪ್ರದೇಶ, ಮಧ್ಯ ಪ್ರದೇಶ, ದಕ್ಷಿಣ ಪ್ರದೇಶ, ಪಶ್ಚಿಮ ಪ್ರದೇಶ ಮತ್ತು ಎಂಎಂ ವಲಯದಲ್ಲಿ 1500 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಕೆಳಗಿನ ಖಾಲಿ ಹುದ್ದೆಗಳ ಬಗ್ಗೆ ಪರಿಶೀಲಿಸಬಹುದು:
ಇಂಡಿಯಾ ಪೋಸ್ಟ್ ನೇಮಕಾತಿ 2022: ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ ಮತ್ತು ಎಂಟಿಎಸ್ ಸೇರಿದಂತೆ ಖಾಲಿಯಿರುವ 98083 ಹುದ್ದೆಗಳಿಗೆ ಇಂಡಿಯಾ ಪೋಸ್ಟ್ ಅರ್ಜಿ ಆಹ್ವಾನಿಸಿದೆ. ಇದಲ್ಲದೆ, ಸ್ಟೆನೋಗ್ರಾಫರ್ಗೆ ಸಂಬಂಧಿಸಿದ ಹುದ್ದೆಗಳನ್ನು ಸಹ ವೃತ್ತವಾರು ಮಂಜೂರು ಮಾಡಲಾಗಿದೆ. 18 ರಿಂದ 32 ವರ್ಷದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Railway Ticket in Post Office: ಭಾರತೀಯ ರೇಲ್ವೆ ತನ್ನ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಹೌದು, ಇನ್ಮುಂದೆ ಹಳ್ಳಿಯಲ್ಲಿ ವಾಸಿಸುವ ಮತ್ತು ನಿಲ್ದಾಣದಿಂದ ತುಂಬಾ ದೂರ ವಾಸಿಸುವ ಜನರು ರೇಲ್ವೆ ಟಿಕೆಟ್ ಕಾಯ್ದಿರಿಸಲು ರೈಲು ನಿಲ್ದಾಣ ಅಥವಾ ಏಜೆಂಟರ ಬಳಿ ಭೇಟಿ ನೀಡುವ ಅವಶ್ಯಕತೆ ಇಲ್ಲ. ಹಾಗಾದರೆ ರೇಲ್ವೆ ಇಲಾಖೆಯ ಈ ಮಹತ್ವದ ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ
ಇಂದು ನಾವು ನಿಮಗೆ 'ಪೋಸ್ಟ್ ಆಫೀಸ್ನ ಹಿರಿಯ ನಾಗರಿಕರ ಉಳಿತಾಯ ಯೋಜನೆ' ಬಗ್ಗೆ ಹೇಳುತ್ತಿದ್ದೇವೆ ಇದರಲ್ಲಿ ನೀವು ಶೇ. 7.4 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಅಂದರೆ, ಸರಳ ಹೂಡಿಕೆಯೊಂದಿಗೆ, ನೀವು ಕೇವಲ 5 ವರ್ಷಗಳಲ್ಲಿ 14 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಹಣ ಪಡೆಯಬಹುದು.
ಇಂಡಿಯಾ ಪೋಸ್ಟ್ನ ಈ ಯೋಜನೆಯು ವಾರ್ಷಿಕವಾಗಿ ಶೇ.6.6 ರಷ್ಟು ಬಡ್ಡಿಯನ್ನು ಪಾವತಿ ಮಾಡುತ್ತಿದೆ. ಆಸಕ್ತ ವ್ಯಕ್ತಿಗಳು ಹೆಚ್ಚಿನ ವಿವರಗಳಿಗಾಗಿ indiapost.gov.in ನಲ್ಲಿ ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.