India Vs Bangladesh

ಟೆಸ್ಟ್ ಕ್ರಿಕೆಟ್ ನಲ್ಲಿ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ ಪಡೆ

ಟೆಸ್ಟ್ ಕ್ರಿಕೆಟ್ ನಲ್ಲಿ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ ಪಡೆ

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಐತಿಹಾಸಿಕ ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಇನ್ನಿಂಗ್ಸ್ ಸಹಿತ 46 ರನ್ ಗಳ ಅಂತರದಿಂದ ಗೆಲುವನ್ನು ಸಾಧಿಸಿದೆ.

Nov 24, 2019, 02:24 PM IST
India vs Bangladesh: ಭಾರತಕ್ಕೆ ಇನಿಂಗ್ಸ್ ಸಹಿತ 130 ರನ್‌ಗಳ ಗೆಲುವು

India vs Bangladesh: ಭಾರತಕ್ಕೆ ಇನಿಂಗ್ಸ್ ಸಹಿತ 130 ರನ್‌ಗಳ ಗೆಲುವು

ಇಂದೋರ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ತನ್ನ ಆಲ್ ರೌಂಡ್ ಪ್ರದರ್ಶನದಿಂದಾಗಿ ಇನ್ನಿಂಗ್ಸ್ ಸಹಿತ 130 ರನ್‌ಗಳಿಂದ ಮಣಿಸಿತು. ಈ ಗೆಲುವಿನಿಂದಾಗಿ ಭಾರತ ತಂಡವು ಈಗ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Nov 16, 2019, 04:12 PM IST
ಕನ್ನಡಿಗ ಮಾಯಂಕ್ ಅಗರವಾಲ್ ದ್ವಿಶತಕದ ಅಬ್ಬರ, ಸುಸ್ಥಿತಿಯಲ್ಲಿ ಭಾರತ

ಕನ್ನಡಿಗ ಮಾಯಂಕ್ ಅಗರವಾಲ್ ದ್ವಿಶತಕದ ಅಬ್ಬರ, ಸುಸ್ಥಿತಿಯಲ್ಲಿ ಭಾರತ

ಇಂದೋರ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್ ಅಗರ್ವಾಲ್ ತಮ್ಮ ಭರ್ಜರಿ ದ್ವಿಶತಕದ ಮೂಲಕ ಮಿಂಚಿದರು. ಆ ಮೂಲಕ ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

Nov 15, 2019, 06:12 PM IST
India vs Bangladesh: ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ, 150ಕ್ಕೆ ಆಲೌಟ್

India vs Bangladesh: ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ, 150ಕ್ಕೆ ಆಲೌಟ್

ಇಂದೋರ್ ನಲ್ಲಿ ಪ್ರಾರಂಭವಾದ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 150 ರನ್ ಗಳಿಗೆ ಸರ್ವಪತನ ಕಂಡಿದೆ.

Nov 14, 2019, 04:52 PM IST
India vs Bangladesh 3rd T20I : ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಗೆ ಮೆಚ್ಚುಗೆ ಸುರಿಮಳೆ

India vs Bangladesh 3rd T20I : ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಗೆ ಮೆಚ್ಚುಗೆ ಸುರಿಮಳೆ

  ಟಿ-20 ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಪುರುಷ  ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ದೀಪಕ್ ಚಹಾರ್ ಗೆ ಹಿರಿಯ ಆಟಗಾರರಿಂದ ಮೆಚ್ಚುಗೆ ಸುರಿಮಳೆ ಹರಿದು ಬಂದಿದೆ. 

Nov 11, 2019, 01:33 PM IST
India vs Bangladesh : ಶಿಖರ್ ಧವನ್ ಫಾರ್ಮ್ ಗೆ ಗವಾಸ್ಕರ್ ಅಸಮಾಧಾನ

India vs Bangladesh : ಶಿಖರ್ ಧವನ್ ಫಾರ್ಮ್ ಗೆ ಗವಾಸ್ಕರ್ ಅಸಮಾಧಾನ

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಶೀಘ್ರದಲ್ಲೇ ತಮ್ಮ ಫಾರ್ಮ್ ಅನ್ನು ಮರುಶೋಧಿಸಬೇಕು ಎಂದು ಮಾಜಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.  

Nov 5, 2019, 02:18 PM IST
IND vs BAN: ಭಾರತದಲ್ಲಿ ತಮ್ಮ ಅತ್ಯುತ್ತಮ ಟಿ 20 ಇನ್ನಿಂಗ್ಸ್ ಬಳಿಕ ರಹೀಂ...!

IND vs BAN: ಭಾರತದಲ್ಲಿ ತಮ್ಮ ಅತ್ಯುತ್ತಮ ಟಿ 20 ಇನ್ನಿಂಗ್ಸ್ ಬಳಿಕ ರಹೀಂ...!

India vs Bangladesh:  ರಹೀಂ ಅಜೇಯ 60 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಬಾಂಗ್ಲಾದೇಶ ಮೂರು ಎಸೆತಗಳಲ್ಲಿ ತಮ್ಮ ಗೋಲು ಸಾಧಿಸಿ ಏಳು ವಿಕೆಟ್‌ಗಳಿಂದ ಜಯಗಳಿಸಿತು. ಇದು ಭಾರತದ ವಿರುದ್ಧ ಬಾಂಗ್ಲಾದೇಶದ ಮೊದಲ ಟಿ 20 ಗೆಲುವು.

Nov 4, 2019, 09:33 AM IST
ಧೋನಿ, ಕೊಹ್ಲಿ ದಾಖಲೆ ಮುರಿಯುವ ಹಾದಿಯಲ್ಲಿ ರೋಹಿತ್ ಶರ್ಮಾ!

ಧೋನಿ, ಕೊಹ್ಲಿ ದಾಖಲೆ ಮುರಿಯುವ ಹಾದಿಯಲ್ಲಿ ರೋಹಿತ್ ಶರ್ಮಾ!

India vs Bangladesh: ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ನಾಯಕತ್ವ ವಹಿಸಿದ್ದಾರೆ ಮತ್ತು ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ. ಇದಲ್ಲದೆ ಅವರು ಈವರೆಗೆ ಭಾರತದ ಅತ್ಯುತ್ತಮ ಟಿ 20 ನಾಯಕ ಎಂದು ಸಾಬೀತುಪಡಿಸಿದ್ದಾರೆ.

Nov 3, 2019, 12:57 PM IST
IND vs BAN: ದೆಹಲಿ ಮಾಲಿನ್ಯದ ಬಗ್ಗೆ ಬಾಂಗ್ಲಾ ತಂಡದ ಕೋಚ್ ಹೇಳಿದ್ದೇನು?

IND vs BAN: ದೆಹಲಿ ಮಾಲಿನ್ಯದ ಬಗ್ಗೆ ಬಾಂಗ್ಲಾ ತಂಡದ ಕೋಚ್ ಹೇಳಿದ್ದೇನು?

India vs Bangladesh: ನಾವು ದೂರು ನೀಡುತ್ತಿಲ್ಲ, ಆದರೆ ಸಂದರ್ಭಗಳು ಅನುಕೂಲಕರವಾಗಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ರಸ್ಸೆಲ್ ಡೊಮಿಂಗೊ ಹೇಳಿದ್ದಾರೆ.
 
Nov 1, 2019, 05:37 PM IST
ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ರೋಹಿತ್ ಶರ್ಮಾ ಸಾರಥ್ಯ, ಕೊಹ್ಲಿಗೆ ವಿಶ್ರಾಂತಿ

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ರೋಹಿತ್ ಶರ್ಮಾ ಸಾರಥ್ಯ, ಕೊಹ್ಲಿಗೆ ವಿಶ್ರಾಂತಿ

ನವೆಂಬರ್ 3 ರಿಂದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ -20 ಅಂತರರಾಷ್ಟ್ರೀಯ (ಟಿ 20 ಐ) ಸರಣಿಗೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದೆ. 

Oct 24, 2019, 06:31 PM IST