India Vs West Indies

INDvsWI: 6 ಎಸೆತಗಳಲ್ಲಿ 17 ರನ್ ಗಳಿಸಿದ ಈ ಆಟಗಾರ ಕೊಹ್ಲಿ ಬಗ್ಗೆ ಹೇಳಿದ್ದೇನು?

INDvsWI: 6 ಎಸೆತಗಳಲ್ಲಿ 17 ರನ್ ಗಳಿಸಿದ ಈ ಆಟಗಾರ ಕೊಹ್ಲಿ ಬಗ್ಗೆ ಹೇಳಿದ್ದೇನು?

India vs West Indies: ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ ಪಂದ್ಯದಲ್ಲಿ 85 ರನ್ ಗಳಿಸಿದರು.

Dec 23, 2019, 01:08 PM IST
IND vs WI: ಕಟಕ್‌ನ ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಐವರು ಹೀರೋಗಳಿವರು!

IND vs WI: ಕಟಕ್‌ನ ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಐವರು ಹೀರೋಗಳಿವರು!

India vs West Indies:  ಕಟಕ್ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕೊನೆಯವರೆಗೂ ಹೋರಾಡಿತು, ಆದರೆ ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಂತಿಮವಾಗಿ ರೋಚಕ ಗೆಲುವು ಸಾಧಿಸಿತು.

Dec 23, 2019, 06:08 AM IST
ವಿಂಡೀಸ್ ವಿರುದ್ಧ ಭಾರತದ 5 ನೇ ದೊಡ್ಡ ಗೆಲುವು

ವಿಂಡೀಸ್ ವಿರುದ್ಧ ಭಾರತದ 5 ನೇ ದೊಡ್ಡ ಗೆಲುವು

India vs West Indies: ವಿಶಾಖಪಟ್ಟಣಂನಲ್ಲಿ ಟೀಮ್ ಇಂಡಿಯಾ 107 ರನ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಸರಣಿಯನ್ನು 1-1ರಿಂದ ಸರಿಗಟ್ಟಿತು.

Dec 19, 2019, 08:26 AM IST
INDvsWI: ಭಾರತಕ್ಕಿಂದು 'ಮಾಡು ಇಲ್ಲವೇ ಮಡಿ' ಪಂದ್ಯ!

INDvsWI: ಭಾರತಕ್ಕಿಂದು 'ಮಾಡು ಇಲ್ಲವೇ ಮಡಿ' ಪಂದ್ಯ!

India vs West Indies: ಇಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮೊದಲ ಪಂದ್ಯದಲ್ಲಿ ಸೋತಿದ್ದು ಇದು ನಿರ್ಣಾಯಕ ಪಂದ್ಯವಾಗಿದೆ.

Dec 18, 2019, 01:33 PM IST
IND vs WI: ಚೆನ್ನೈ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ 5 ಕಾರಣಗಳಿವು!

IND vs WI: ಚೆನ್ನೈ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ 5 ಕಾರಣಗಳಿವು!

India vs West Indies: ವೆಸ್ಟ್ ಇಂಡೀಸ್‌ನ ಹೆಟ್‌ಮಿಯರ್ ಟೀಮ್ ಇಂಡಿಯಾದ ಚೆನ್ನೈ ಏಕದಿನ ಪಂದ್ಯವನ್ನು ಕಸಿದುಕೊಂಡರು. ಇದರಲ್ಲಿ ಭಾರತೀಯ ತಂಡದ ಕೆಲವು ತಪ್ಪುಗಳಿವೆ.

Dec 16, 2019, 09:46 AM IST
ಕೊಹ್ಲಿ-ರೋಹಿತ್  ರಚಿಸಿದ ಈ ವಿಶಿಷ್ಟ ದಾಖಲೆ ಇತಿಹಾಸದಲ್ಲೇ ಮೊದಲು!

ಕೊಹ್ಲಿ-ರೋಹಿತ್ ರಚಿಸಿದ ಈ ವಿಶಿಷ್ಟ ದಾಖಲೆ ಇತಿಹಾಸದಲ್ಲೇ ಮೊದಲು!

India vs West Indies: 142 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರ - ಇಬ್ಬರು ಸ್ಕೋರರ್‌ಗಳು ಸಮಾನ ಮಟ್ಟದಲ್ಲಿ ನಿಂತಿದ್ದಾರೆ. ಈ ದಾಖಲೆಯನ್ನು ಬೇರೆ ಯಾರೂ ಮಾಡಿಲ್ಲ. ಅದು ಭಾರತದ ಇಬ್ಬರು ಜನಪ್ರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ(Rohit Sharma)  ಅವರ ದಾಖಲೆಯಾಗಿದೆ.

Dec 12, 2019, 11:14 AM IST
VIDEO: ತಂಟೆಗೆ ಬಂದ ವಿಲಿಯಮ್ಸಗೆ ಅವರದೇ ಶೈಲಿಯಲ್ಲಿ ಉತ್ತರಿಸಿದ ಕೊಹ್ಲಿ

VIDEO: ತಂಟೆಗೆ ಬಂದ ವಿಲಿಯಮ್ಸಗೆ ಅವರದೇ ಶೈಲಿಯಲ್ಲಿ ಉತ್ತರಿಸಿದ ಕೊಹ್ಲಿ

ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡ, ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದಿದೆ.

Dec 7, 2019, 12:46 PM IST
ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆ ಗರಿ

ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆ ಗರಿ

India vs West Indies: ಹೈದರಾಬಾದ್‌ನಲ್ಲಿ ಆಡಿದ ಮೊದಲ ಟಿ 20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

Dec 7, 2019, 12:01 PM IST
ದೇಶದ ನಂಬರ್ -1 ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಐತಿಹಾಸಿಕ ಸಾಧನೆ!

ದೇಶದ ನಂಬರ್ -1 ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಐತಿಹಾಸಿಕ ಸಾಧನೆ!

ವೆಸ್ಟ್ ಇಂಡೀಸ್‌ ವಿರುದ್ಧಡ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿದೆ. ಇದರೊಂದಿಗೆ ಭಾರತ ತಂಡ ಟೆಸ್ಟ್ ಸರಣಿಯನ್ನು 2–0ರಿಂದ ತನ್ನದಾಗಿಸಿಕೊಂಡಿದೆ.
 

Sep 3, 2019, 08:16 AM IST
INDvsWI: ವೆಸ್ಟ್ಇಂಡೀಸ್ ವಿರುದ್ಧ 257 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತ

INDvsWI: ವೆಸ್ಟ್ಇಂಡೀಸ್ ವಿರುದ್ಧ 257 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತ

ಭಾರತವು ವೆಸ್ಟ್ ಇಂಡೀಸ್ ತಂಡವನ್ನು 257 ರನ್‌ಗಳ ಅಂತರದಿಂದ ಸೋಲಿಸಿ ಸರಣಿಯನ್ನು 2–0ರಿಂದ ಗೆದ್ದುಕೊಂಡಿತು.

Sep 3, 2019, 07:41 AM IST
PIC: ವೆಸ್ಟ್ ಇಂಡೀಸ್ ಸಮುದ್ರದಲ್ಲಿ ವಿಜಯದ ಸಂಭ್ರಮ ಆಚರಿಸಿದ ವಿರಾಟ್, ಅನುಷ್ಕಾ, ಕೆ.ಎಲ್. ರಾಹುಲ್

PIC: ವೆಸ್ಟ್ ಇಂಡೀಸ್ ಸಮುದ್ರದಲ್ಲಿ ವಿಜಯದ ಸಂಭ್ರಮ ಆಚರಿಸಿದ ವಿರಾಟ್, ಅನುಷ್ಕಾ, ಕೆ.ಎಲ್. ರಾಹುಲ್

ಆಂಟಿಗಾ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಜಯಗಳಿಸಿದ ನಂತರ ಕೆ.ಎಲ್.ರಾಹುಲ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರೊಂದಿಗೆ ವೆಸ್ಟ್ ಇಂಡೀಸ್ ಸಮುದ್ರದಲ್ಲಿ ಬೋಟಿಂಗ್ ಆನಂದಿಸಿದರು.
 

Aug 27, 2019, 11:53 AM IST
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 3-1 ಅಂತರದಲ್ಲಿ ಸರಣಿ ಜಯ

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 3-1 ಅಂತರದಲ್ಲಿ ಸರಣಿ ಜಯ

ವೆಸ್ಟ್ ಇಂಡೀಸ್ ವಿರುದ್ದ ಇಲ್ಲಿ ನಡೆಯುತ್ತಿರುವ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.

Nov 1, 2018, 05:56 PM IST
Video: ಕೂಲ್ ಧೋನಿಯ ಸ್ಟಂಪಿಂಗ್ ಕಮಾಲ್; 0.08 ಸೆಕೆಂಡಲ್ಲಿ ಬ್ಯಾಟ್ಸಮನ್ ಕಂಗಾಲು

Video: ಕೂಲ್ ಧೋನಿಯ ಸ್ಟಂಪಿಂಗ್ ಕಮಾಲ್; 0.08 ಸೆಕೆಂಡಲ್ಲಿ ಬ್ಯಾಟ್ಸಮನ್ ಕಂಗಾಲು

ಧೋನಿ ಅಂದ್ರೆನೆ ಹಾಗೆ, ಕ್ರಿಸ್ ನಲ್ಲಿರುವ ಬ್ಯಾಟ್ಸ್ಮನ್ ಸ್ವಲ್ಪ ಆಯ ತಪ್ಪಿದರೆ ಸಾಕು ವಿಕೆಟ್ ಹಾಗೆ ಎಗರಿಹೋಗಿರುತ್ತದೆ. ಇಂತಹ ಹಲವು ಅದ್ಬುತ ಸ್ಟಂಪಿಂಗ್ ಮಾಡುವುದನ್ನು ಕರತಲಾಮಲಕ ಮಾಡಿಕೊಂಡಿರುವ ಮಾಜಿ ಕ್ಯಾಪ್ಟನ್ ಕೂಲ್ ಈಗ ಮೊನ್ನೆ ನಡೆದ ವಿಂಡಿಸ್ ವಿರುದ್ದ ನಾಲ್ಕನೆ ಪಂದ್ಯದಲ್ಲಿ ಮತ್ತೊಮ್ಮೆ ಇಂತಹ ಕೈಚಳಕದ ಮೂಲಕ ಗಮನ ಸೆಳೆದಿದ್ದಾರೆ.

Oct 30, 2018, 04:47 PM IST
ವೆಸ್ಟ್ ಇಂಡೀಸ್ ವಿರುದ್ದ ಭಾರತಕ್ಕೆ 224 ರನ್ ಅಂತರದ ಗೆಲುವು

ವೆಸ್ಟ್ ಇಂಡೀಸ್ ವಿರುದ್ದ ಭಾರತಕ್ಕೆ 224 ರನ್ ಅಂತರದ ಗೆಲುವು

ಭಾರತ ನೀಡಿದ 378 ರನ್ ಗಳ ಸವಾಲನ್ನು ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು  153 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಳ್ಳುವುದರ ಮೂಲಕ 224 ರನ್ ಅಂತರದ ಸೋಲನ್ನು ಅನುಭವಿಸಿದೆ. 

Oct 29, 2018, 08:45 PM IST
ಕ್ರಿಕೆಟ್ ಪಂದ್ಯದಲ್ಲಿ ನೀರು ಕುಡಿಯೋಕು ಹೊಸ ನಿಯಮ: ಚಿಂತೆಗೀಡಾದ ಕೊಹ್ಲಿ, ಬ್ರೇಕ್ ಮಾಡಿದ ಪೂಜಾರ

ಕ್ರಿಕೆಟ್ ಪಂದ್ಯದಲ್ಲಿ ನೀರು ಕುಡಿಯೋಕು ಹೊಸ ನಿಯಮ: ಚಿಂತೆಗೀಡಾದ ಕೊಹ್ಲಿ, ಬ್ರೇಕ್ ಮಾಡಿದ ಪೂಜಾರ

ಉಷ್ಣಾಂಶ ಹೆಚ್ಚಿರುವ ದೇಶಗಳಲ್ಲಿ ಕುಡಿಯುವ ನೀರಿನ ಹೊಸ ನಿಯಮ ಸೂಕ್ತವಲ್ಲ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

Oct 8, 2018, 12:00 PM IST
ಭಾರತಕ್ಕೆ ಕೆರಬಿಯನ್ ಪಡೆ ವಿರುದ್ದ ಇನಿಂಗ್ಸ್ ಸಹಿತ 272 ರನ್ ಗಳ ಜಯ

ಭಾರತಕ್ಕೆ ಕೆರಬಿಯನ್ ಪಡೆ ವಿರುದ್ದ ಇನಿಂಗ್ಸ್ ಸಹಿತ 272 ರನ್ ಗಳ ಜಯ

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡಿಸ್ ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ  ಭಾರತವು ಇನಿಂಗ್ಸ್ ಸಹಿತ 272 ರನ್ ಅಂತರಗಳ ಜಯ ಸಾಧಿಸಿದೆ.

Oct 6, 2018, 03:32 PM IST
ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 'ಪೃಥ್ವಿ ಶಾ'

ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 'ಪೃಥ್ವಿ ಶಾ'

18ರ ಹರೆಯದ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿದ್ದು, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಅಮೋಘ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ.

Oct 4, 2018, 04:21 PM IST
ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ 'ಶಾ'ನ್‌ದಾರ್ ಶತಕ

ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ 'ಶಾ'ನ್‌ದಾರ್ ಶತಕ

ಪೃಥ್ವಿಯನ್ನು ಭವಿಷ್ಯದ ಸಚ್ಚಿನ್ ಎಂದೇ ಕರೆಯಲಾಗುತ್ತಿದೆ.

Oct 4, 2018, 01:06 PM IST
INDvsWI: ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಪೃಥ್ವಿ ಶಾ ದಾಖಲೆ

INDvsWI: ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಪೃಥ್ವಿ ಶಾ ದಾಖಲೆ

ರಾಜ್ ಕೋಟ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದು, ಪೃಥ್ವಿ ಶಾ ಅದ್ಭುತ ಅರ್ಧ ಶತಕ ಗಳಿಸಿದ್ದಾರೆ.

Oct 4, 2018, 12:00 PM IST