Rishab Shetty: ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1 (Kanatara A Legend-Chapter 1) ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಎಂಬ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ. NAB IFFM Awards Night 2026ರಲ್ಲಿ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಲೀಡರ್ಶಿಪ್ ಇನ್ ಸಿನಿಮಾ’ (Leadership in Cinema) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ ಹಾಗೂ ನಮ್ಮ ನೆಲದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಅವರ ಪ್ರಯತ್ನಕ್ಕೆ ಈ ಗೌರವ ಸಂದಿದೆ.
ಈ ಕುರಿತು ಮಾತನಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, 'ಹಕ್ಕ-ಬುಕ್ಕ ವಿದ್ಯಾರಣ್ಯರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ, 1565ರ ತಾಳಿಕೋಟೆ ಕದನದಲ್ಲಿ ಪತನವಾಗುವವರೆಗೂ ಸುಮಾರು 250 ವರ್ಷ ನಡೆದ ಕೆಲವು ಮಹತ್ತರ ಘಟನೆಗಳನ್ನ ಈ ಚಿತ್ರದಲ್ಲಿ ಬಿಂಬಿಸಲಿದ್ದೇನೆʼ ಎಂದು ಹೇಳಿದ್ದಾರೆ.
72 songs one movie: ಹಾಡುಗಳು ಅಥವಾ ಸಂಗೀತ ಇಲ್ಲದಿರುವ ಸಿನಿಮಾಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿದೆ. ಕಥೆ ಎಷ್ಟೇ ಗಂಭೀರವಾಗಿದ್ದರೂ, ಪ್ರಣಯ, ಹಾಸ್ಯ ಏನೇ ಇದ್ದರೂ, ಹಾಡುಗಳ ಮಸಾಲೆ ಹಾಕದಿದ್ದರೆ ಆ ಸಿನಿಮಾ ಆಕರ್ಷಕವಾಗಿರುವುದಿಲ್ಲ. ಆದರೆ ಈ ಸಿನಿಮಾ ಹಾಡುಗಳಿಂದಲೇ ವಿಶ್ವ ದಾಖಲೆ ನಿರ್ಮಿಸಿ ಇತಿಹಾಸ ಸೃಷ್ಟಿಸಿದೆ. ಒಂದೇ ಸಿನಿಮಾ, 72 ಹಾಡುಗಳು! 94 ವರ್ಷಗಳ ಹಿಂದಿಯೇ ವಿಶ್ವ ದಾಖಲೆ ನಿರ್ಮಿಸಿದ್ದ ಈ ಭಾರತೀಯ ಸಿನಿಮಾದ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ.
ಎಸ್ ಎಸ್ ರಾಜಮೌಳಿ ಎಂದರೆ ಅವರು ಮಾತನಾಡುವುದಕ್ಕಿಂತ ಅವರ ಸಿನಿಮಾಗಳೇ ಹೆಚ್ಚಿಗೆ ಮಾತನಾಡುತ್ತಿವೆ. ಹೀಗಾಗಿಯೇ ಅವರ ಸಿನಿಮಾ ಭಾರೀ ಕಲೆಕ್ಷನ್ ಮಾಡಿದೆ.
Highest earned first actress:ಖ್ಯಾತ ನಟಿ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕೆ ಯಾರು ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಎಷ್ಟು ಸಂಪಾದಿಸಿದ್ದಾರೆಂದು ನಿಮಗೆ ತಿಳಿದಿದೆಯೇ?
anil kapoor: ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಾಡಿದ ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Miss India: ಕೇವಲ 18ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದರೂ, ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗದ ಪ್ರತಿಭಾವಂತ ನಟಿ
'ಕಾಂತಾರ: ಅಧ್ಯಾಯ 1' ಚಿತ್ರವು 5,000 ಕ್ಕೂ ಹೆಚ್ಚು ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವ ಬೆನ್ನಲ್ಲೇ ಈಗರಿಷಭ್ ಶೆಟ್ಟಿ ಅವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ.
Surveen Chawla: ಗ್ಲಾಮರ್ ಜಗತ್ತಿನ ಹೊಳೆಯುವ ಪರದೆಯ ಹಿಂದೆ ಅಡಗಿರುವ ಕತ್ತಲೆಯ ಸತ್ಯವನ್ನು ನಟಿ ಸುರ್ವೀನ್ ಚಾವ್ಲಾ ಬಯಲು ಮಾಡಿದ್ದಾರೆ. ದಕ್ಷಿಣ ಮತ್ತು ಬಾಲಿವುಡ್ ಎರಡರಲ್ಲಿಯೂ ಕಾಸ್ಟಿಂಗ್ ಕೌಚ್ ಅನುಭವಿಸಿದ ತಮ್ಮ ನೋವು ತುಂಬಿದ ಕ್ಷಣಗಳನ್ನು ಅವರು ಹಂಚಿಕೊಂಡಿದ್ದಾರೆ.
Kantara Chapter 1: ಬಹು ನಿರೀಕ್ಷಿತ ಚಿತ್ರ 'ಕಾಂತಾರ ಚಾಪ್ಟರ್ 1' ನಲ್ಲಿ ಜನಪ್ರಿಯ ನಟ ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರವಾದ ಕುಲಶೇಖರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲಮ್ಸ್ ಹೆಮ್ಮೆಯಿಂದ ಘೋಷಿಸಿದೆ.
ಗುರುದತ್ರವರ ಚಿತ್ರಗಳು ಭಾರತೀಯ ಸಿನಿಮಾದ ಸುವರ್ಣಯುಗದಿಂದ ಹೊರಹೊಮ್ಮಿದ ಕಾವ್ಯಾತ್ಮಕ ಕಲಾಕೃತಿಗಳಾಗಿವೆ. ಅವರ ಚಿತ್ರಗಳು ಕೇವಲ ಮನರಂಜನೆಯ ಸಾಧನವಾಗಿರದೆ, ಮಾನವೀಯ ಭಾವನೆಗಳ ಸಂಕೀರ್ಣತೆ, ಸಾಮಾಜಿಕ ಸತ್ಯಗಳು, ಮತ್ತು ವೈಯಕ್ತಿಕ ದ್ವಂದ್ವಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಕನ್ನಡಿಗಳಾಗಿವೆ.
Actor Nikhil Accident: ಇತ್ತೀಚೆಗೆ ಶೂಟಿಂಗ್ ಸೆಟ್ನಲ್ಲಿ ನಡೆದ ಅಪಘಾತದಲ್ಲಿ ಸ್ಟಾರ್ ಹೀರೋ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಈ ವಿಚಾರ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ಘಟನೆಯಲ್ಲಿ ಗಾಯಗೊಂಡ ನಟ ಯಾರು? ತಿಳಿಯಲು ಮುಂದೆ ಓದಿ..
Allu Arjun: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇತಿಹಾಸವನ್ನೇ ಬರಿಯ ತೆಲುಗು ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಹೊಸ ಚರಿತ್ರೆ ಬರೆಯುತ್ತಿದ್ದಾರೆ! ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಯಿಂದ ಹಿಡಿದು, ಈಗ ಪ್ರತಿಷ್ಠಿತ ಗದ್ದರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವವರೆಗೆ ಅವರ ಸಾಧನೆ ಅನನ್ಯ….