ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಮಾತುಗಳ ಮೂಲಕ ಜನರನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದು, ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಆರೋಪಿಸಿದರು.
Stop Buying Gold: 1 ವರ್ಷ ಚಿನ್ನ ಖರೀದಿಸದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಭಾರತೀಯರು ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗುತ್ತೆ? ಪ್ರಧಾನಿ ಮೋದಿ 'ಗೋಲ್ಡ್' ಮನವಿ ಹಿಂದಿನ ರಹಸ್ಯವೇನು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ.
ಭಾರತವು ವಿಶ್ವದಲ್ಲೇ ಅತಿಹೆಚ್ಚು ಖಾಸಗಿ ಚಿನ್ನದ ಸಂಗ್ರಹ ಹೊಂದಿರುವ ದೇಶವಾಗಿದೆ. ಭಾರತೀಯರ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಸುಮಾರು 24,000 ರಿಂದ 34,600 ಟನ್ಗಳಿಗೂ ಹೆಚ್ಚು ಬಂಗಾರವಿದೆ ಎಂದು ಅಂದಾಜಿಲಾಗಿದೆ.
India US Trade Deal: ಭಾರತ ಅಮೆರಿಕ ನಡುವಿನ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದ ಜಾರಿಯಾಗಿದೆ. ಈ ಒಪ್ಪಂದದ ಪರಿಣಾಮವಾಗಿ ದೇಶದಲ್ಲಿ ಕೆಲವು ವಸ್ತುಗಳ ಬೆಲೆ ಇಳಿಯುವ ಸಾಧ್ಯತೆ ಇದ್ದರೆ, ಇನ್ನೂ ಕೆಲವು ವಸ್ತುಗಳು ದುಬಾರಿಯಾಗುವ ಆತಂಕವೂ ಮೂಡಿದೆ.
trump Tariff : ಅಮೆರಿಕದ ಸುಂಕ ನೀತಿಯಲ್ಲಿ ಅಚ್ಚರಿಯ ತಿರುವು ಕಂಡುಬಂದಿದ್ದು, ಭಾರತಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಈ ನಿರ್ಧಾರದಿಂದ ಜಾಗತಿಕ ವ್ಯಾಪಾರ ಸಮೀಕರಣವೇ ಬದಲಾಗಿದೆ.
ಕೋಲಾರದ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮತ್ತು ಆಂಧ್ರಪ್ರದೇಶದ ಕದಿರಿ ಭಾಗದಲ್ಲಿ ಮತ್ತೊಂದು ಚಿನ್ನದ ಗಣಿ ಪತ್ತೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
Budget 2026: ಭಾರತದಲ್ಲಿ ಮೊದಲ ಬಜೆಟ್ ಮಂಡಿಸಿದವರು ಯಾರು ಗೊತ್ತಾ? ಮುಂದೆ ಓದಿ..
10 rupee Note: ಹತ್ತು ರೂಪಾಯಿ ನೋಟು ನಿಷೇಧವಾಗುತ್ತಿದೆಯೇ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಗೊಂದಲ ಮೂಡಿಸಿದೆ.
Global Crude Oil Prices: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏಕಾಏಕಿ ಕುಸಿದಿರುವುದು ಭಾರತದಲ್ಲಿ ಪೆಟ್ರೋಲ್–ಡೀಸೆಲ್ ದರ ಇಳಿಕೆಗೆ ಭರವಸೆ ಮೂಡಿಸಿದೆ.
ಭಾರತೀಯ ರೂಪಾಯಿಯ ಹುಟ್ಟಿನ ಕಥೆ ಬಹುತೇಕ ಮಂದಿಗೆ ಗೊತ್ತಿಲ್ಲ! ಬೆಳ್ಳಿಯಿಂದ ರೂಪಾಯಿ, ರೂಪಾಯಿಯಿಂದ ಇಂದಿನ ಕರೆನ್ಸಿ — ಕೇಳಿದ್ರೆ ನಿಮಗೆ ನಿಜವಾಗಿಯೂ ಶಾಕ್!
ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಮತ್ತೊಂದು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಬಹುದಾದ ಕೆಲವು ಸೂಚನೆಗಳು ಸರ್ಕಾರದಿಂದ ಬರುತ್ತಿವೆ.
ಕೇಂದ್ರ ಸರ್ಕಾರವು ಜನವರಿ 2025 ರಲ್ಲಿ ಎಂಟನೇ ವೇತನ ಆಯೋಗವನ್ನು ಘೋಷಿಸಿದೆ. ಇದು ವೇತನ ಹೆಚ್ಚಳ ಮತ್ತು ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಾದರೆ, ಈ ವೇತನ ಆಯೋಗದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ
10 ಲಕ್ಷ ರೂಪಾಯಿ ಹೂಡಿಕೆಗೆ 1 ಕೋಟಿ ರೂಪಾಯಿ ಲಾಭ ಸಿಕ್ಕರೆ ಏನು ಮಾಡಬೇಕು? ಈ ಆಫರ್ ಆಕರ್ಷಕವಾಗಿದೆ ಅಲ್ಲವೇ? ಆದರೆ ಇದು ವಂಚನೆಯಲ್ಲ. ಇದು ಚಿನ್ನದ ಲಾಭ. ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವುದರಿಂದ, ಹೂಡಿಕೆದಾರರು ಚಿನ್ನದ ಇಟಿಎಫ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಒಂದೇ ವರ್ಷದಲ್ಲಿ ಚಿನ್ನದ ಬೆಲೆ ಶೇ.50ಕ್ಕಿಂತಲೂ ಹೆಚ್ಚಾಗಿದೆ. ಇದು ಹೂಡಿಕೆದಾರರ ಉತ್ಸಾಹವನ್ನ ಮತ್ತಷ್ಟು ಹೆಚ್ಚಿಸುತ್ತಿದೆ.
ಈಗ ಬಡವರು ಮತ್ತು ಹೊಸ ಮಧ್ಯಮ ವರ್ಗದವರು ಎರಡು ಪಟ್ಟು ಲಾಭ ಪಡೆಯುತ್ತಿದ್ದಾರೆ. ಕಡಿಮೆ ಜಿಎಸ್ಟಿ ದರವು ದೇಶದ ನಾಗರಿಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸುಲಭಗೊಳಿಸುತ್ತದೆ.
GST reforms: ಜಿಎಸ್ಟಿ ಇಳಿಕೆಯ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಸ್ವಾತಂತ್ರ್ಯ ದಿನದಂದು ಜಿಎಸ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದರಿಂದ, ನಿಖರವಾಗಿ ಯಾವ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂಬುದರ ಕುರಿತು ಚರ್ಚೆಗಳು ತೀವ್ರಗೊಂಡಿವೆ.
ಔಷಧಿ, ಇಂಧನ ಉತ್ಪನ್ನಗಳು ಮತ್ತು ಕೆಲವು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸುಂಕದಿಂದ ವಿನಾಯಿತಿ ಇದೆ. ಆರ್ಥಿಕ ತಜ್ಞರ ಪ್ರಕಾರ, ಜಿಡಿಪಿಯ ಮೇಲೆ ಶೇ.0.5ಕ್ಕಿಂತ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
Indian economy 2025: 10 ವರ್ಷಗಳ ಹಿಂದೆ, ಅಂದರೆ 2015 ರಲ್ಲಿ, ಭಾರತದ GDP ಕೇವಲ 2.1 ಟ್ರಿಲಿಯನ್ ಡಾಲರ್ ಆಗಿತ್ತು. ಅದು ಇಂದು 4 ಟ್ರಿಲಿಯನ್ ಡಾಲರ್ಗಳನ್ನು ದಾಟಿದೆ. ಅಂದರೆ ಕಳೆದ 10 ವರ್ಷಗಳಲ್ಲಿ ಭಾರತದ GDP ಶೇ. 100 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ 1.25 ಬಿಲಿಯನ್ ಡಾಲರ್ಗಳಷ್ಟಿದ್ದ ಭಾರತದ ರಫ್ತು ಏಪ್ರಿಲ್ನಲ್ಲಿ 1.41 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ. ಆದರೆ ನೆರೆಯ ದೇಶದಿಂದ ಆಮದು ಕೂಡ $9.91 ಬಿಲಿಯನ್ಗೆ ಏರಿಕೆಯಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ $7.6 ಬಿಲಿಯನ್ ಆಗಿತ್ತು.
ಪತಂಜಲಿ, ಭಾರತದ ಪ್ರಮುಖ FMCG ಕಂಪನಿಗಳಲ್ಲಿ ಒಂದಾಗಿ, ಆಯುರ್ವೇದ ಮತ್ತು ಸ್ವದೇಶಿ ಉತ್ಪನ್ನಗಳನ್ನು ಒತ್ತಿನೀಡುವ ವಿಶಿಷ್ಟ ವ್ಯಾಪಾರ ತಂತ್ರಕ್ಕೆ ಹೆಸರುವಾಸಿಯಾಗಿದೆ.