English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Indian Premier League

Indian Premier League

ಏಕಾಏಕಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಕರ್ನಾಟಕದ ಈ ಸ್ಟಾರ್ ಕ್ರಿಕೆಟರ್...!
Krishnappa Gowtham Dec 22, 2025, 07:48 PM IST
ಏಕಾಏಕಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಕರ್ನಾಟಕದ ಈ ಸ್ಟಾರ್ ಕ್ರಿಕೆಟರ್...!
ಭಾರತದ ಸ್ಟಾರ್ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ 37 ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.ಸುಮಾರು 14 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ್ದರು, ಆದರೆ ಟೀಮ್ ಇಂಡಿಯಾ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು.
RCBಯಲ್ಲಿ ಈ ಸ್ಪೆಷಲ್‌ ಪ್ಲೇಯರ್‌ ಬೇಕಿತ್ತು.. ಬೆಂಗಳೂರು ಟೀಮ್‌ ಬಗ್ಗೆ ABD ಏನೇನು ಹೇಳಿದ್ರು?
AB de Villiers Dec 19, 2025, 05:51 PM IST
RCBಯಲ್ಲಿ ಈ ಸ್ಪೆಷಲ್‌ ಪ್ಲೇಯರ್‌ ಬೇಕಿತ್ತು.. ಬೆಂಗಳೂರು ಟೀಮ್‌ ಬಗ್ಗೆ ABD ಏನೇನು ಹೇಳಿದ್ರು?
ಮೊನ್ನೆ ನಡೆದ ಇಂಡಿಯನ್‌ ಪ್ರಿಮೀಯರ್‌ ಲೀಗ್‌ನ ಮಿನಿ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿದ ಆಟಗಾರರ ಕುರಿತು ಎಬಿ ಡಿವಿಲಿಯರ್ಸ್‌ ಮಾತನಾಡಿದ್ದಾರೆ.    
RCB ಓಪನರ್‌ ಟ್ರ್ಯಾಕ್‌ ರೆಕಾರ್ಡ್‌ ಹೇಗಿದೆ.. ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್‌ರೇಟ್‌ ಹೊಂದಿರೋ ಬಿಗ್‌ ಹಿಟ್ಟರ್‌!
rcb Opener Dec 19, 2025, 04:52 PM IST
RCB ಓಪನರ್‌ ಟ್ರ್ಯಾಕ್‌ ರೆಕಾರ್ಡ್‌ ಹೇಗಿದೆ.. ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್‌ರೇಟ್‌ ಹೊಂದಿರೋ ಬಿಗ್‌ ಹಿಟ್ಟರ್‌!
ಫಿಲ್‌ ಸಾಲ್ಟ್‌ ಆರ್‌ಸಿಬಿ ಟೀಮ್‌ನ ಬಲಿಷ್ಠ ಓಪನರ್‌ ಆಗಿದ್ದು ಆರಂಭದಲ್ಲೇ ದೊಡ್ಡ ಮೊತ್ತದ ರನ್‌ಗಳನ್ನು ತಂದುಕೊಡುತ್ತಾರೆ. ಹೀಗಾಗಿಯೇ ತಂಡ ಈ ಬಾರಿ ಉಳಿಸಿಕೊಂಡಿದೆ.   
IPL 2026 auction; ಸ್ಟಾರ್‌ ಆಲ್‌ರೌಂಡರ್‌ RCBಗೆ ಎಂಟ್ರಿ.. ಅಯ್ಯರ್‌ಗೆ ಕೊಟ್ಟಿದ್ದು ಎಷ್ಟು ಕೋಟಿ ರೂಪಾಯಿ!
IPL 2026 Auction Dec 16, 2025, 05:25 PM IST
IPL 2026 auction; ಸ್ಟಾರ್‌ ಆಲ್‌ರೌಂಡರ್‌ RCBಗೆ ಎಂಟ್ರಿ.. ಅಯ್ಯರ್‌ಗೆ ಕೊಟ್ಟಿದ್ದು ಎಷ್ಟು ಕೋಟಿ ರೂಪಾಯಿ!
ಐಪಿಎಲ್‌ ಮಿನಿ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟೀಮ್‌ ಕೋಟಿ ಕೋಟಿ ರೂಪಾಯಿಗಳನ್ನು ಕೊಟ್ಟು ಆಲ್‌ರೌಂಡರ್‌ ಪ್ಲೇಯರ್‌ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ.  
IPL 2026 auction; ಐಪಿಎಲ್‌ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ.. 25 ಕೋಟಿ ಹಣ ಪಡೆದ ಸ್ಟಾರ್‌ ಆಲ್‌ರೌಂಡರ್‌..!
IPL 2026 Auction Dec 16, 2025, 03:58 PM IST
IPL 2026 auction; ಐಪಿಎಲ್‌ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ.. 25 ಕೋಟಿ ಹಣ ಪಡೆದ ಸ್ಟಾರ್‌ ಆಲ್‌ರೌಂಡರ್‌..!
ಅಬುಧಾಬಿಯ ಎತಿಹಾದ್‌ ಅರೆನಾದಲ್ಲಿ ಐಪಿಎಲ್‌ 2026ರ ಮಿನಿ ಆಕ್ಷನ್‌ ಗ್ರ್ಯಾಂಡ್‌ ಓಪನ್‌ ಪಡೆದುಕೊಂಡಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಪಡೆದ ವಿದೇಶಿ ಪ್ಲೇಯರ್.  
IPLನಲ್ಲಿ ಅತಿ ಹೆಚ್ಚು ಹಣ ಹೊಂದಿರೋ ಟೀಮ್‌ ಯಾವುದು.. ಒಟ್ಟು ಎಷ್ಟು ಕೋಟಿ ದುಡ್ಡು ಬಿಡ್‌ನಲ್ಲಿದೆ ಗೊತ್ತಾ?
IPL 2026 Auction Dec 16, 2025, 02:57 PM IST
IPLನಲ್ಲಿ ಅತಿ ಹೆಚ್ಚು ಹಣ ಹೊಂದಿರೋ ಟೀಮ್‌ ಯಾವುದು.. ಒಟ್ಟು ಎಷ್ಟು ಕೋಟಿ ದುಡ್ಡು ಬಿಡ್‌ನಲ್ಲಿದೆ ಗೊತ್ತಾ?
ಅಬುಧಾಬಿಯ ಎತಿಹಾದ್‌ ಅರೆನಾದಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ಅರಂಭವಾಗಿದೆ. ಈ ಆಕ್ಷನ್‌ನಲ್ಲಿ ಹತ್ತು ತಂಡಗಳಲ್ಲಿ ಒಟ್ಟು ಎಷ್ಟು ಕೋಟಿ ಹಣವಿದೆ?.   
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026 Auction Dec 2, 2025, 04:58 PM IST
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್‌ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್‌ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
IPL ಆಕ್ಷನ್‌ನಲ್ಲಿ 45 ಆಟಗಾರರ ಬೆಲೆ 2 ಕೋಟಿ ರೂ.. ಭಾರತೀಯ ಪ್ಲೇಯರ್ಸ್ ಯಾರು ಯಾರಿದ್ದಾರೆ..?
IPL 2026 Dec 2, 2025, 01:19 PM IST
IPL ಆಕ್ಷನ್‌ನಲ್ಲಿ 45 ಆಟಗಾರರ ಬೆಲೆ 2 ಕೋಟಿ ರೂ.. ಭಾರತೀಯ ಪ್ಲೇಯರ್ಸ್ ಯಾರು ಯಾರಿದ್ದಾರೆ..?
2026ರ ಮಿನಿ ಆಕ್ಷನ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರಿಂದ ದೇಶಿ ಮತ್ತು ವಿದೇಶಿ ಆಟಗಾರರು ತಮ್ಮ ತಮ್ಮ ಹೆಸರನ್ನು ನಮೂದು ಮಾಡಿಕೊಂಡಿದ್ದಾರೆ.  
IPL 2026 auction; ಪಾಕಿಸ್ತಾನಕ್ಕಾಗಿ ಐಪಿಎಲ್‌ನಿಂದ ಹಿಂದೆ ಸರಿದ RCB ಮಾಜಿ ಕ್ಯಾಪ್ಟನ್‌..!
RCB Captain Dec 2, 2025, 12:04 PM IST
IPL 2026 auction; ಪಾಕಿಸ್ತಾನಕ್ಕಾಗಿ ಐಪಿಎಲ್‌ನಿಂದ ಹಿಂದೆ ಸರಿದ RCB ಮಾಜಿ ಕ್ಯಾಪ್ಟನ್‌..!
ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿದ್ದ ಫಾಫ್‌ ಡು ಪ್ಲೆಸಿಸ್‌ ಅವರು ಈ ಬಾರಿ ಮಿನಿ ಆಕ್ಷನ್‌ನಲ್ಲಿ ಹೆಸರನ್ನು ಸೇರಿಸಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.   
ಕ್ರೀಡಾ ಜಗತ್ತಿನಲ್ಲೂ ಅಪಾರ ವರ್ಚಸ್ಸು: ಐಪಿಎಲ್‌ನ ದೊಡ್ಡ ಯಶಸ್ಸಿನ ಹಿಂದಿದೆ ಡಾ.ಸುಭಾಷ್ ಚಂದ್ರರ ದಿವ್ಯದೃಷ್ಟಿ
Subhash Chandra Nov 30, 2025, 05:55 PM IST
ಕ್ರೀಡಾ ಜಗತ್ತಿನಲ್ಲೂ ಅಪಾರ ವರ್ಚಸ್ಸು: ಐಪಿಎಲ್‌ನ ದೊಡ್ಡ ಯಶಸ್ಸಿನ ಹಿಂದಿದೆ ಡಾ.ಸುಭಾಷ್ ಚಂದ್ರರ ದಿವ್ಯದೃಷ್ಟಿ
ಇಂದು ಇಂಡಿಯನ್‌ ಪ್ರಿಮಿಯರ್‌ ಲೀಗ್‌ (IPL) ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಿಸಿಸಿಐ ಕೇವಲ ಪ್ರಸಾರದ ಹಕ್ಕುಗಳಿಂದಲೇ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ನಿಮಗೆ ಗೊತ್ತಾ ಐಪಿಎಲ್‌ ಪಂದ್ಯಾವಳಿಗೂ ಮುನ್ನವೇ ಐಸಿಎಲ್‌ ಅಂದರೆ ಇಂಡಿಯನ್‌ ಕ್ರಿಕೆಟ್‌ ಲೀಗ್‌ (ICL) ಜನ್ಮ ತಾಳಿತ್ತು. ಇದರ ಹಿಂದಿನ ರೂವಾರಿಯೇ ಎಸ್ಸೆಲ್ ಗ್ರೂಪ್‌ನ ಅಧ್ಯಕ್ಷ ಡಾ.ಸುಭಾಷ್ ಚಂದ್ರ ಗೋಯೆಂಕಾ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
IPL 2026 Nov 28, 2025, 05:48 PM IST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
ರಾಯಲ್ಸ್ ತಂಡವು ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ, ಮನೋಜ್ ಬಡಾಲೆ ಮುಖ್ಯ ಷೇರುದಾರರಾಗಿದ್ದಾರೆ. ಇಲ್ಲಿಯವರೆಗೆ, ಫ್ರಾಂಚೈಸಿ ಮಾರಾಟದ ಬಗ್ಗೆ ಮಾಲೀಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ
IPL 2026 : ಆರ್‌ಸಿಬಿ ಬೆನ್ನಲ್ಲೇ ಐಪಿಎಲ್‌ನ ಮತ್ತೊಂದು ಪ್ರಸಿದ್ದ ತಂಡ ಹರಾಜಿಗೆ..! ಸೀಸನ್‌ ಆರಂಭಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್‌ ಸತ್ಯ
IPL 2026 Nov 28, 2025, 10:41 AM IST
IPL 2026 : ಆರ್‌ಸಿಬಿ ಬೆನ್ನಲ್ಲೇ ಐಪಿಎಲ್‌ನ ಮತ್ತೊಂದು ಪ್ರಸಿದ್ದ ತಂಡ ಹರಾಜಿಗೆ..! ಸೀಸನ್‌ ಆರಂಭಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್‌ ಸತ್ಯ
Two IPL Teams for Sale: ಮುಂದಿನ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಎರಡು ದೊಡ್ಡ ತಂಡಗಳು ಮಾರಾಟವಾಗಲಿವೆ ಎಂಬ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಆರ್‌ಸಿಬಿಯ ನಂತರ ಈಗ ಮತ್ತೊಂದು ತಂಡ ಕೂಡ ಹರಾಜಿಗೆ ಸಿದ್ಧವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.  
CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
IPL Nov 17, 2025, 05:14 PM IST
CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್‌ವೆಲ್, ಲಿವಿಂಗ್‌ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
ಹರಾಜಿನಲ್ಲಿ T20 ಸ್ಪೆಷಲಿಸ್ಟ್‌ಗಳು.. RCB ಉಳಿಸಿಕೊಂಡ ಪಟ್ಟಿ ಇಲ್ಲಿದೆ.. ಯಾರ್ಯಾರಿದ್ದಾರೆ ಗೊತ್ತಾ?
RCB Oct 14, 2025, 01:32 PM IST
ಹರಾಜಿನಲ್ಲಿ T20 ಸ್ಪೆಷಲಿಸ್ಟ್‌ಗಳು.. RCB ಉಳಿಸಿಕೊಂಡ ಪಟ್ಟಿ ಇಲ್ಲಿದೆ.. ಯಾರ್ಯಾರಿದ್ದಾರೆ ಗೊತ್ತಾ?
RCB: 2025ರಲ್ಲಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಋತುವಿಗೆ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಮಿನಿ ಹರಾಜಿಗೂ ಮುನ್ನ ಹಲವಾರು ಆಟಗಾರರನ್ನ ಬಿಡುಗಡೆ ಮಾಡುವ ಅವಕಾಶವಿದೆ ಎಂದು ತೋರುತ್ತದೆ.
CSKಯಿಂದ ಧೋನಿ ಔಟ್.. 2026ರ IPLನಲ್ಲಿ ಆ ತಂಡಕ್ಕೆ ಪ್ರವೇಶ.. ಅಭಿಮಾನಿಗಳ ಹೃದಯದಲ್ಲಿ ದುಃಖದ ಭಾವನೆ
MS Dhoni Oct 8, 2025, 11:10 AM IST
CSKಯಿಂದ ಧೋನಿ ಔಟ್.. 2026ರ IPLನಲ್ಲಿ ಆ ತಂಡಕ್ಕೆ ಪ್ರವೇಶ.. ಅಭಿಮಾನಿಗಳ ಹೃದಯದಲ್ಲಿ ದುಃಖದ ಭಾವನೆ
ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಹೆಚ್ಚಾಗಿ ಸುದ್ದಿಯಿಂದ ದೂರವಿರುತ್ತಾರೆ. ಅವರು ಸಾಮಾಜಿಕ ಮಾಧ್ಯಮವನ್ನ ಸಹ ವಿರಳವಾಗಿ ಬಳಸುತ್ತಾರೆ. ಆದರೆ ಧೋನಿಯ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಳವಳವನ್ನ ಹೆಚ್ಚಿಸಿದೆ.
ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದ ಕೇಂದ್ರ ಸರ್ಕಾರ
ipl tickets gst rate Sep 4, 2025, 09:42 PM IST
ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವ ಅಭಿಮಾನಿಗಳಿಗೆ ಇನ್ಮುಂದೆ ಹೆಚ್ಚು ಖರ್ಚು ಮಾಡಬೇಕಾಗಲಿದೆ. ಕೇಂದ್ರ ಸರ್ಕಾರವು ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ.28 ರಿಂದ ಶೇ.40 ಕ್ಕೆ ಏರಿಸಿದೆ. 
ಚಿನ್ನಸ್ವಾಮಿ ಕಾಲ್ತುಳಿತ ದುರಂತದಿಂದ ನೊಂದು ಪೊಸ್ಟ್‌ ಹಂಚಿಕೊಂಡ ವಿರಾಟ್‌ ಕೊಹ್ಲಿ ಹೇಳಿದ್ದೇನು?
Virat Kohli Jun 7, 2025, 11:40 AM IST
ಚಿನ್ನಸ್ವಾಮಿ ಕಾಲ್ತುಳಿತ ದುರಂತದಿಂದ ನೊಂದು ಪೊಸ್ಟ್‌ ಹಂಚಿಕೊಂಡ ವಿರಾಟ್‌ ಕೊಹ್ಲಿ ಹೇಳಿದ್ದೇನು?
ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಸರ್ಕಾರವು ಬೆಂಗಳೂರು ಕಮೀಷನರ್‌ ಆಗಿದ್ದ ಬಿ.ದಯಾನಂದ್‌ರನ್ನು ಸಸ್ಪೆಂಡ್‌ ಮಾಡಿತ್ತು. ಅಲ್ಲದೇ ಕೆಲವು ಪೊಲೀಸ್‌ಅಧಿಕಾರಿಗಳಿಗೂ ಅಮಾನತು ಶಿಕ್ಷೆ ವಿಧಿಸಿತ್ತು. ಇದೀಗ ಸರ್ಕಾರದ ವಿರುದ್ಧವೇ ಜನಾಕ್ರೋಶ ವ್ಯಕ್ತವಾಗಿದೆ.
RCBಯನ್ನು ತಾನೇಕೆ ಖರೀದಿಸಿದ್ದೆ ಎನ್ನುವ ಸತ್ಯವನ್ನು 18 ವರ್ಷಗಳ ಬಳಿಕೆ ಹೊರ ಹಾಕಿದ ವಿಜಯ್ ಮಲ್ಯ !ಸಂಚಲನ ಮೂಡಿಸಿದೆ ಈ ಹೇಳಿಕೆ
Vijay Mallya Jun 6, 2025, 05:02 PM IST
RCBಯನ್ನು ತಾನೇಕೆ ಖರೀದಿಸಿದ್ದೆ ಎನ್ನುವ ಸತ್ಯವನ್ನು 18 ವರ್ಷಗಳ ಬಳಿಕೆ ಹೊರ ಹಾಕಿದ ವಿಜಯ್ ಮಲ್ಯ !ಸಂಚಲನ ಮೂಡಿಸಿದೆ ಈ ಹೇಳಿಕೆ
Royal Challengers Bengaluru: ಐಪಿಎಲ್ 2025ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಋತುವಿನಲ್ಲಿ ಪಂದ್ಯಾವಳಿ ಗೆದ್ದು ಬೀಗಿದೆ. ಇದೀಗ ತಾನು ಅಂದು ತಂಡವನ್ನು ಯಾವ ಕಾರಣಕ್ಕೆ ಖರೀದಿಸಿದ್ದೆ ಎನ್ನುವ ಸತ್ಯವನ್ನು ಅಂದಿನ ತಂಡದ ಮಾಲೀಕ ವಿಜಯ ಮಲ್ಯ ಹೇಳಿದ್ದಾರೆ. 
IPL 2025: ಆರ್ಸಿಬಿ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ಗೆ 42 ರನ್‌ಗಳ ಭರ್ಜರಿ ಜಯ
IPL May 24, 2025, 12:02 AM IST
IPL 2025: ಆರ್ಸಿಬಿ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ಗೆ 42 ರನ್‌ಗಳ ಭರ್ಜರಿ ಜಯ
ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 65ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 42 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿತು.
MI beats DC: Hardik Pandya led Mumbai team is close to the playoffs
IPL May 22, 2025, 02:10 PM IST
ತವರಿನಲ್ಲಿ ಡಿ‌ಸಿ ವಿರುದ್ಧ ಗೆದ್ದು ಬೀಗಿದ ಎಂಐ
ಇಂಡಿಯನ್ ಪ್ರೀಮಿಯರ್ ಲೀಗ್(IPL)ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್(DC) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಪ್ಲೇಆಫ್‌ಗೆ ಹತ್ತಿರವಾಗಿದೆ. ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್, ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಅರ್ಧಶತಕ(73)ದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಟೀ ಚಮಚ ದೇಸಿ ತುಪ್ಪ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
    desi ghee

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಟೀ ಚಮಚ ದೇಸಿ ತುಪ್ಪ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

  • EPFO ಮಹತ್ವದ ನಿರ್ಧಾರ : ಲಕ್ಷಾಂತರ ಸದಸ್ಯರ ಸಮಸ್ಯೆಗೆ ಸಿಗಲಿದೆ ಪರಿಹಾರ
    PF
    EPFO ಮಹತ್ವದ ನಿರ್ಧಾರ : ಲಕ್ಷಾಂತರ ಸದಸ್ಯರ ಸಮಸ್ಯೆಗೆ ಸಿಗಲಿದೆ ಪರಿಹಾರ
  •  ಅವನಿಗೆ 18 ವರ್ಷ, ಅವಳಿಗೆ 34 ವರ್ಷ: ಪ್ರೀತಿ ಒಪ್ಪಲಿಲ್ಲ ಅಂತಾ ಆಕೆಯ ಉಸಿರು ನಿಲ್ಲಿಸಿಬಿಟ್ಟ..!
    Techie Sharmila murder case
    ಅವನಿಗೆ 18 ವರ್ಷ, ಅವಳಿಗೆ 34 ವರ್ಷ: ಪ್ರೀತಿ ಒಪ್ಪಲಿಲ್ಲ ಅಂತಾ ಆಕೆಯ ಉಸಿರು ನಿಲ್ಲಿಸಿಬಿಟ್ಟ..!
  • BBK 12 : ಈ ದಿನ ದಾಟಿದ್ರೆ Bigg Boss ಸ್ಪರ್ಧಿಗಳಿಗೆ ನೀವು ಒಂದು ವೋಟ್‌ ಸಹ ಹಾಕೋಕೆ ಆಗಲ್ಲ..!
    BBK12 Finale
    BBK 12 : ಈ ದಿನ ದಾಟಿದ್ರೆ Bigg Boss ಸ್ಪರ್ಧಿಗಳಿಗೆ ನೀವು ಒಂದು ವೋಟ್‌ ಸಹ ಹಾಕೋಕೆ ಆಗಲ್ಲ..!
  • ಕೊಹ್ಲಿ ಗಳಿಸೋ ಪ್ರತಿ ರನ್‌ ಇಂಪಾರ್ಟೆಂಟ್‌.. ಕೇವಲ 10, 25, 42, 73 ರನ್‌ ಗಳಿಸಿದ್ರೆ ಈ ರೆಕಾರ್ಡ್‌ಗಳೆಲ್ಲಾ ವಿರಾಟ್‌ ಹೆಸರಿಗೆ!
    Virat kohli records
    ಕೊಹ್ಲಿ ಗಳಿಸೋ ಪ್ರತಿ ರನ್‌ ಇಂಪಾರ್ಟೆಂಟ್‌.. ಕೇವಲ 10, 25, 42, 73 ರನ್‌ ಗಳಿಸಿದ್ರೆ ಈ ರೆಕಾರ್ಡ್‌ಗಳೆಲ್ಲಾ ವಿರಾಟ್‌ ಹೆಸರಿಗೆ!
  • ಮಕರ ಸಂಕ್ರಾಂತಿಯ ದಿನದಂದು ಅಪರೂಪದ ಗ್ರಹಗಳ ಸಂಯೋಗ: ಈ ರಾಶಿಯ ಜನರಿಗೆ ಸುವರ್ಣ ಯುಗ ಆರಂಭ
    Makar Sankranti 2026
    ಮಕರ ಸಂಕ್ರಾಂತಿಯ ದಿನದಂದು ಅಪರೂಪದ ಗ್ರಹಗಳ ಸಂಯೋಗ: ಈ ರಾಶಿಯ ಜನರಿಗೆ ಸುವರ್ಣ ಯುಗ ಆರಂಭ
  • ಈ ರಾಶಿಯವರು ಅಪ್ಪಿತಪ್ಪಿಯೂ ಕಪ್ಪು ಬಟ್ಟೆ ಧರಿಸಬೇಡಿ! ಬಡತನ ಕಾಡುವುದು ಪಕ್ಕಾ
    Zodiac signs avoiding black color
    ಈ ರಾಶಿಯವರು ಅಪ್ಪಿತಪ್ಪಿಯೂ ಕಪ್ಪು ಬಟ್ಟೆ ಧರಿಸಬೇಡಿ! ಬಡತನ ಕಾಡುವುದು ಪಕ್ಕಾ
  • ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!
    Virat Kohli
    ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!
  • ಬಿಪಿ-ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ಹೇಳಿ ಮಾಡಿಸಿದಂತ ತರಕಾರಿ! ಜ್ಯೂಸ್‌ ಮಾಡಿ ಕುಡಿರಿ ಸಾಕು..
    Beetroot Benefits
    ಬಿಪಿ-ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ಹೇಳಿ ಮಾಡಿಸಿದಂತ ತರಕಾರಿ! ಜ್ಯೂಸ್‌ ಮಾಡಿ ಕುಡಿರಿ ಸಾಕು..
  • ಬಿಗ್‌ಬಾಸ್‌ ಮನೆಯಿಂದ ಅಚ್ಚರಿಯ ಸ್ಪರ್ಧಿಯೇ ಔಟ್!‌ ಫಿನಾಲೆಗೂ ಮುನ್ನ ನಡೆದೇ ಹೋಯ್ತು ಎಲಿಮಿನೇಷನ್..‌
    Bigg Boss 9 Tamil
    ಬಿಗ್‌ಬಾಸ್‌ ಮನೆಯಿಂದ ಅಚ್ಚರಿಯ ಸ್ಪರ್ಧಿಯೇ ಔಟ್!‌ ಫಿನಾಲೆಗೂ ಮುನ್ನ ನಡೆದೇ ಹೋಯ್ತು ಎಲಿಮಿನೇಷನ್..‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x