Indore

Honey-trap case: ಬಾರ್ನಿಂದ 67 ಮಹಿಳೆಯರ ರಕ್ಷಣೆ
ದಾಳಿ ವೇಳೆ ಪೊಲೀಸರು ಜೀವಂತ ಗುಂಡುಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅವರ ಮನೆಯಲ್ಲಿ ಎರಡು ಸೇಫ್ಗಳನ್ನು ಸಹ ಮೊಹರು ಮಾಡಲಾಗಿದೆ.

ಭಾರತದಲ್ಲೇ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಆಕ್ಟಾ ಮೆಟಲ್ ಹನುಮಾನ್ ಪ್ರತಿಮೆ!
ಹನುಮಂತನ 72 ಅಡಿ ಎತ್ತರದ ಆಕ್ಟಾ-ಮೆಟಲ್ ಪ್ರತಿಮೆ ಎಲ್ಲಿದೆ ಗೊತ್ತಾ?
Nov 30, 2019, 12:24 PM IST
ಬಹುಮಹಡಿ ಹೋಟೆಲ್ನಲ್ಲಿ ಬೆಂಕಿ ಅವಘಡ; ಹಲವರು ಸಿಲುಕಿರುವ ಶಂಕೆ
ಇಂದೋರ್ನ ವಿಜಯನಗರದ ವಾಣಿಜ್ಯ ಪ್ರದೇಶದಲ್ಲಿರುವ ಸುಮಾರು ಐದು ಅಂತಸ್ತಿನ ಈ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಮೂಲಕ ಹೋಟೆಲ್ ನಲ್ಲಿದ್ದ ಸುಮಾರು 12 ಅತಿಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Oct 21, 2019, 02:30 PM IST
ನದಿಗೆ ಬಿದ್ದ ಬಸ್; 6 ಸಾವು, 19 ಮಂದಿಗೆ ಗಾಯ
ಇಂದೋರ್ನಿಂದ ಚತರ್ಪುರಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
Oct 3, 2019, 12:11 PM IST
ಯುವಕನ ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆರವಣಿಗೆ ಮಾಡಿದ ಇಂಧೋರ್ ಪೋಲಿಸ್
ಜುಲೈ 22 ರ ರಾತ್ರಿ ಅರ್ಪಿತ್ ಎಂಬ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ರಾಜ ಕಚೋರಿ ಮತ್ತು ಆಶಿಶ್ ಶರ್ಮಾ ಎಂಬ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
Jul 24, 2019, 01:42 PM IST
ಆಕಾಶ್ ವಿಜಯವರ್ಗಿಯ ಅಂತಹವರನ್ನು ಬಿಜೆಪಿಯಿಂದ ವಜಾಗೊಳಿಸಬೇಕು: ಪ್ರಧಾನಿ ಮೋದಿ
ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಕಳೆದ ಬುಧವಾರ ಇಂದೋರ್ನಲ್ಲಿ ಸಾರ್ವಜನಿಕ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Jul 2, 2019, 12:49 PM IST
ಸರ್ಕಾರಿ ಅಧಿಕಾರಿಯನ್ನು ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಅರೆಸ್ಟ್
ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಪುತ್ರ ಶಾಸಕ ಆಕಾಶ್ ಅವರು ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಥಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
Jun 26, 2019, 06:51 PM IST
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಲೆಗೈದ ಕಿರಿಯ ಸಹೋದರ
ಇಂದೋರ್ ನ ಹಳ್ಳಿಯೊಂದರಲ್ಲಿ 21 ವರ್ಷದ ಯುವತಿ ಬೇರೆ ಜಾತಿಯ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಾಳೆ ಎಂದು ಆಕೆಯ ಕಿರಿಯ ಸಹೋದರ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Jun 23, 2019, 05:19 PM IST
ಇಂದೋರ್ ವಿದ್ಯುತ್ ಕೇಂದ್ರದಲ್ಲಿ ಬೆಂಕಿ, ವಿದ್ಯುತ್ ಇಲ್ಲದೆ ಪರದಾಡಿದ ಜನ
ಇಂದೋರ್ನ ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಗುರುವಾರ ರಾತ್ರಿ ಬೆಂಕಿ ಸಂಭವಿಸಿದ್ದು ಟ್ರಾನ್ಸ್ಪಾರ್ಮರ್ಗಳು ಸಂಪೂರ್ಣವಾಗಿ ಭಸ್ಮವಾಗಿವೆ.
May 31, 2019, 12:22 PM IST
ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಆಸಿಡ್ ಅಟ್ಯಾಕ್!
ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮುನ್ನ ನಡೆದ ಆಸಿಡ್ ದಾಳಿಯಿಂದಾಗಿ ಆಕೆಯ ಕಣ್ಣಿನ ದೃಷ್ಟಿ ಮಂಜಾಗಿದೆ.
Sep 19, 2018, 04:37 PM IST