General Insurance Premium: ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕಂಪನಿಗಳು ಮತ್ತು ವಾಹನ ಮಾಲೀಕರಿಗೆ ವಿಮಾ ಮೊತ್ತವು ಶೀಘ್ರದಲ್ಲೇ ಹೆಚ್ಚಾಗಲಿದೆ. ಉಕ್ರೇನ್ನಲ್ಲಿನ ಯುದ್ಧದ ಪರಿಣಾಮದಿಂದಾಗಿ ವಿಮಾ ಪ್ರೀಮಿಯಂನ ಮೊತ್ತ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ.
ಜೀವ ವಿಮಾದ ಪ್ರಯೋಜನಗಳು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಜೀವ ವಿಮೆಯನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಸಂಕಷ್ಟದ ಸಂದರ್ಭದಲ್ಲಿ ಇದು ನೆರವಾಗುತ್ತದೆ. ಹೀಗಾಗಿ ವಿಮಾ ಪಾಲಿಸಿ ಮಾಡಿಸುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ.
Post Office Scheme: ಜೀವನದಲ್ಲಿ ವಿಮಾ ಪಾಲಸಿ ತುಂಬಾ ಮುಖ್ಯವಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಮೊದಲಿನಿಂದಲೇ ಸಿದ್ಧತೆ ಮಾಡಿ ಇಟ್ಟುಕೊಳ್ಳುವುದು ಯಾವುದಕ್ಕೂ ಉತ್ತಮ. ಹೀಗಿರುವಾಗ ಪ್ರತಿಯೊಬ್ಬರೂ ವಿಮಾ ಪಾಲಸಿ ಮಾಡಿಸಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಇದು ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ಸಹ ಒಳಗೊಂಡಿರುತ್ತದೆ ಮತ್ತು ಸಾವು ಅಥವಾ ಅಂಗವೈಕಲ್ಯ ಸಂಭವಿಸಿದ ಸಂದರ್ಭದಲ್ಲಿ ಕ್ಲೇಮ್ ನೀಡುತ್ತದೆ. ಇಂದಿಗೂ ಕೂಡ ಭಾರತದಲ್ಲಿ ಹಲವು ಜನರು ವಿಮಾ ಪಾಲಸಿಯನ್ನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಒಂದು ಕಾರಣ ಎಂದರೆ ವಿಮಾ ಕಂತುಗಳ ವೆಚ್ಚ. ಇದನ್ನೇ ಗಮನದಲ್ಲಿಟ್ಟುಕೊಂಡು ಭಾರತೀಯ ಅಂಚೆ ಇಲಾಖೆ ಗ್ರೂಪ್ ಆಕ್ಸಿಡೆಂಟ್ ಪ್ರೊಟೆಕ್ಷನ್ ಇನ್ಸುರನ್ಸ್ ಪಾಲಸಿಯನ್ನು ರೂಪಿಸಿದೆ.
Insurance Policy: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಪ್ರೀಮಿಯಂ ಅನ್ನು ಗ್ರಾಹಕರು ಒಮ್ಮೆ ನೀಡಿದ ಆದೇಶದ ಆಧಾರದ ಮೇಲೆ ಹಣವನ್ನುಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮಾಡುವ ಮೂಲಕ ಪಾವತಿಸಲಾಗುತ್ತದೆ.
2020 ರಲ್ಲಿ ಕೋವಿಡ್ ಆಗಮನದ ನಂತರ, ಜೀವ ವಿಮೆ ಸೇರಿದಂತೆ ಅಗತ್ಯಗಳನ್ನು ಸುರಕ್ಷಿತ ಕ್ರಮ ಕೈಗೊಳ್ಳುವವರ ಸಂಖ್ಯೆ ಪ್ರತಿ ದಿನ ಹೆಚ್ಚಾಗುತ್ತದೆ. ಅದಕ್ಕೆ ಈ ಪಾಲಿಸಿಗಳನ್ನು ತೆಗೆದುಕೊಳ್ಳುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
ಹಲವು ದೇಶಗಳಲ್ಲಿ ಮತ್ತೆ ಲಾಕ್ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಶದಲ್ಲಿ ಕೂಡ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೊರೊನಾ 3ನೇ ಅಲೆ ದೇಶದಲ್ಲಿ ಬರಬಹುದು ಎಂದು ಹೇಳಾಗುತ್ತಿದೆ.
Gram Sumangal Rural Postal Life Insurance Scheme : ಅಂಚೆ ಕಚೇರಿಯಲ್ಲಿ ಇಂತಹ ಅನೇಕ ಜೀವ ವಿಮಾ ಯೋಜನೆಗಳಿವೆ, ಈ ಯೋಜನೆಗಳಲ್ಲಿ ಒಂದು ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ.
Health Insurance: ಮುಂಬರುವ ದಿನಗಳಲ್ಲಿ ನಿಮಗೆ ಯಾವುದೇ ರೋಗ ರಕ್ಷಣೆಯನ್ನು ನೀಡಲು ವಿಮಾ ಕಂಪನಿಗಳಿಗೆ ನಿರಾಕರಿಸುವಂತಿಲ್ಲ. ಪ್ರಸ್ತುಗ ಅನೇಕ ವಿಮಾ ಕಂಪನಿಗಳು ಹುಟ್ಟಿನಿಂದ ಇರುವ ಕಾಯಿಲೆಗಳಿಗೆ ಕ್ಲೇಮ್ ನೀಡಲು ನಿರಾಕರಿಸುತ್ತವೆ. ಆದರೆ, ಇದೀಗ IRDAI ಈ ಬಗ್ಗೆ ಎಲ್ಲಾ ವಿಮಾ ಕಂಪನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ.
ನಿಮ್ಮ ವಾಹನ ವಿಮೆ ಕೊನೆಯಾಗುತ್ತಿದ್ದರೆ ಅಥವಾ ಕ್ಲೈಂ ಸೆಟಲ್ ಮೆಂಟ್ ಮಾಡಿಸುವುದು ಸಮಯ ತೆಗೆದುಕೊಳ್ಳುತ್ತಿದೆ ಎಂದಾದರೆ ನಿಮಗೆ ಸಹಕಾರಿಯಾಗುವ ಸುದ್ದಿ ಇಲ್ಲಿದೆ. ಲಿಬರ್ಟಿ ಜನರಲ್ ಇನ್ಶುರೆನ್ಸ್ ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ಸೇವೆಯನ್ನು ಆರಂಭಿಸಿದೆ. ಇದರ ಮೂಲಕ ಫಟಾ ಫಟ್ ಆಗಿ ಕೆಲಸ ಪೂರ್ತಿಗೊಳಿಸಬಹುದು.
ವಿಮೆ ಕೊಳ್ಳುವುದಷ್ಟೇ ಅಲ್ಲ. ವಿಮೆಯ ದಾಖಲೆಗಳನ್ನು (Insurance Documents) ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ. ನಾವು ಸಾಮಾನ್ಯವಾಗಿ ವಿಮೆಯ ದಾಖಲೆಗಳನ್ನು ಮನೆಯ ಬೀರು, ಕಪಾಟು, ಟೇಬಲ್ ಒಳಗೆ ಇಡುತ್ತೇವೆ. ಫೈಲ್, ಫೋಲ್ಡರ್ ಗಳಲ್ಲೂ ಇಡುವ ಅಭ್ಯಾಸ ನಮಗಿದೆ.
ಡಿಜಿಟಲ್ ಬ್ಯಾಂಕಿಂಗ್ ನ ಈ ಯುಗದಲ್ಲಿಯೂ ಕೂಡ ಚೆಕ್ ಗಳು ಇನ್ನೂ ಕೂಡ ತಮ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿಗೂ, ವ್ಯವಹಾರ ಅಥವಾ ಬ್ಯಾಂಕ್ ಅಥವಾ ಕೆಲಸದ ಸಮಯದಲ್ಲಿ ರದ್ದಾದ ಚೆಕ್ ಸಲ್ಲಿಸಲು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.