RBI MPC Meeting: ಫೆಬ್ರವರಿ 8 ರಂದು ಸಭೆಯ ನಂತರ, ಆರ್ಬಿಐ ರೆಪೋ ದರದ ಬಗ್ಗೆ ಘೋಷಣೆ ಮಾಡಲಿದೆ.ಸಾಮಾನ್ಯ ಜನ ಈಗ ಆರ್ಬಿಐ ಸಭೆ (RBI MPC meeting) ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
Saving Scheme Vs Bank FD: ನಿಮ್ಮ ಉಳಿತಾಯ ಹಣವನ್ನು ಯಾವ ಯೋಜನೆ ಅಡಿಯಲ್ಲಿ ಹೂಡಿದರೆ ಹೆಚಿನ ಆದಾಯ ಬರುತ್ತದೆ ನಿಮಗೆ ಗೊತ್ತೆ? ಸಣ್ಣ ಉಳಿತಾಯ ಯೋಜನೆ ಉತ್ತಮವಾ ಅಥವಾ ಬ್ಯಾಂಕ್ ಠೇವಣಿ ಉತ್ತಮವಾ? ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Post Office Account: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗವಾಗಿದ್ದು, ಹೆಚ್ಚಿನ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳ ಬಗ್ಗೆ ಚಿಂತಿಸದೆ ತಮ್ಮ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ಬಯಸುವ ಜನರಿಗೆ ಅವು ಉತ್ತಮ ಆಯ್ಕೆಯಾಗಿದೆ.
PPF Interest Rate: PPF ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳೊಂದಿಗೆ, ಭಾರತದಲ್ಲಿ ಸರ್ಕಾರ-ಬೆಂಬಲಿತ ಉಳಿತಾಯ ಮತ್ತು ಹೂಡಿಕೆಯ ಉಪಕ್ರಮವಾಗಿದ್ದು, ಇದರ ಆಕರ್ಷಕ ಬಡ್ಡಿದರಗಳು, ತೆರಿಗೆ ಪ್ರಯೋಜನಗಳು ಮತ್ತು ಕಡಿಮೆ ಅಪಾಯಕ್ಕೆ ಹೆಸರುವಾಸಿಯಾಗಿದೆ, PPF ದೇಶದ ಅತ್ಯಂತ ಒಲವುಳ್ಳ ಹೂಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ.
Inflation Rates in India:ಆರ್ಬಿಐ ಗವರ್ನರ್ ನೇತೃತ್ವದಲ್ಲಿ ಆರು ಸದಸ್ಯರ ಎಂಪಿಸಿಯ ಸಭೆಯನ್ನು ಅಕ್ಟೋಬರ್ 4-6 ರಂದು ನಡೆಯಲಿದೆ ಎನ್ನಲಾಗಿದೆ. ಎಂಪಿಸಿಯ ಕೊನೆಯ ಸಭೆ ಆಗಸ್ಟ್ನಲ್ಲಿ ನಡೆದಿತ್ತು.
PF account holders : ಉದ್ಯೋಗಿಗಳಿಗೆ ಉಡುಗೊರೆಯಾಗಿ, ಕೇಂದ್ರ ಸರ್ಕಾರವು ಇತ್ತೀಚೆಗೆ 2023-24 ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಇದರ ನಂತರ, ಪಿಎಫ್ ಮೇಲಿನ ಬಡ್ಡಿಯು 8.10 ರಿಂದ 8.15 ಕ್ಕೆ ಏರಿತು. ಇದರಿಂದ ದೇಶದ 6.50 ಕೋಟಿಗೂ ಹೆಚ್ಚು ಪಿಎಫ್ ಖಾತೆದಾರರಿಗೆ ನೇರ ಲಾಭವಾಗಿದೆ.
SBI Special FD: ದೇಶದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ವಿಶೇಷ ಎಫ್ಡಿ ಯೋಜನೆಯನ್ನು ಪ್ರಾರಂಭಿಸಿದ್ದು ಇದಕ್ಕೆ ಎಂದು ಹೆಸರಿಡಲಾಗಿದೆ. ಎಸ್ಬಿಐನ ಅಮೃತ್ ಕಲಶ್ 400 ದಿನಗಳ ವಿಶೇಷ ಎಫ್ಡಿ ಯೋಜನೆಯಾಗಿದೆ. ಇದರಲ್ಲಿ ಗ್ರಾಹಕರಿಗೆ ಶೇ.7.1ರಷ್ಟು ಹಾಗೂ ಹಿರಿಯ ನಾಗರಿಕರಿಗೆ 0.50 ಹೆಚ್ಚುವರಿ ಬಡ್ಡಿ ಸೌಲಭ್ಯ ಲಭ್ಯವಾಗಲಿದೆ.
ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ರೀತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ನಿಗದಿ ಮಾಡಿರುತ್ತದೆ. ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ. ಹಾಗಿದ್ದರೆ ಯಾವ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ ನೋಡೋಣ.
ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಹಣ ಉಳಿಸಿದವರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ ಮುಂದಿನ ಮೂರು ತಿಂಗಳ ಅವಧಿಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಹೆಚ್ಚಿದ ಬಡ್ಡಿ ದರಗಳು 2023-24ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಅಂದರೆ ಏಪ್ರಿಲ್ನಿಂದ ಜೂನ್ವರೆಗೆ ಅನ್ವಯವಾಗುತ್ತದೆ.
RBI Interest Rate: ಮುಂದಿನ ವಾರ ಅಂದರೆ ಏ.3, 5 ಮತ್ತು 6ರಂದು ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ. ಈ ವೇಳೆ ಮತ್ತೂಂದು ಸುತ್ತಿನ ಬಡ್ಡಿ ದರ ಏರಿಕೆ ಘೋಷಣೆಯಾಗಲಿದೆ ಎಂದು ತಜ್ಞರು ಊಹಿಸಿದ್ದಾರೆ.
Government Of India Floating Rate Bond: ಸಾಮಾನ್ಯವಾಗಿ ಸಿಕ್ಯೋರಿಟಿ ಬಾಂಡ್ ಗಳನ್ನು ಫ್ಲೋಟಿಂಗ್ ರೇಟ್ ಬಾಂಡ್ ಗಳೆಂದು ಕರೆಯುತ್ತಾರೆ. ಇವುಗಳ ಮೇಲೆ ಯಾವುದೇ ನಿಶ್ಚಿತ ಕೂಪನ್ ರೇಟ್ ಅಥವಾ ಬಡ್ಡಿದರ ಇರುವುದಿಲ್ಲ. ಇದಕ್ಕೆ ಒಂದೇ ರೀತಿಯ ಅಲ್ಲ ಹಲವು ರೀತಿಯ ಕೂಪನ್ ರೇಟ್ ಗಳಿರುತ್ತವೆ. ಮೊದಲೇ ನಿರ್ಧರಿಸಿದಂತೆ ಒಂದು ನಿಶ್ಚಿತ ಸಮಯದ ನಂತರ ಅವುಗಳನ್ನು ಪುನಃ ಪರಿಷ್ಕರಿಸಲಾಗುತ್ತದೆ. ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾಂಡ್ ಗಳ ಬಡ್ಡಿ ದರ ಪರಿಶರಿಸಿದೆ. ಪ್ರಸ್ತುತ ಈ ಬಾಂಡ್ ಗಳ ಮೇಲೆ ಎಷ್ಟು ಬಡ್ಡಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,
Interest Rate Hike : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದ ನಂತರ, ಬ್ಯಾಂಕ್ಗಳು ಬಡ್ಡಿದರವನ್ನು ಹೆಚ್ಚಿಸುತ್ತಿವೆ. ರೆಪೋ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಎಚ್ಡಿಎಫ್ಸಿ ಬ್ಯಾಂಕ್ ಬಡ್ಡಿದರವನ್ನು ತಕ್ಷಣ ಹೆಚ್ಚಿಸುವುದಾಗಿ ಘೋಷಿಸಿತ್ತು.
Government Of India Floating Rate Bond: ಸಾಮಾನ್ಯವಾಗಿ ಸಿಕ್ಯೋರಿಟಿ ಬಾಂಡ್ ಗಳನ್ನು ಫ್ಲೋಟಿಂಗ್ ರೇಟ್ ಬಾಂಡ್ ಗಳೆಂದು ಕರೆಯುತ್ತಾರೆ. ಇವುಗಳ ಮೇಲೆ ಯಾವುದೇ ನಿಶ್ಚಿತ ಕೂಪನ್ ರೇಟ್ ಅಥವಾ ಬಡ್ಡಿದರ ಇರುವುದಿಲ್ಲ. ಇದಕ್ಕೆ ಒಂದೇ ರೀತಿಯ ಅಲ್ಲ ಹಲವು ರೀತಿಯ ಕೂಪನ್ ರೇಟ್ ಗಳಿರುತ್ತವೆ. ಮೊದಲೇ ನಿರ್ಧರಿಸಿದಂತೆ ಒಂದು ನಿಶ್ಚಿತ ಸಮಯದ ನಂತರ ಅವುಗಳನ್ನು ಪುನಃ ಪರಿಷ್ಕರಿಸಲಾಗುತ್ತದೆ. ಈ ಕುರಿತಾದ ಹೊಸ ನವೀಕರಣ ಏನು ತಿಳಿದುಕೊಳ್ಳೋಣ ಬನ್ನಿ,
FD in Bank : ಜನ ಹಣ ಹೂಡಿಕೆಗಾಗಿ ಎಫ್ಡಿ ಮೊರೆ ಹೋಗುತ್ತಾರೆ. ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಎಫ್ಡಿ ಮೇಲಿನ ಆದಾಯವು ಇತರ ಹೂಡಿಕೆಗಳಿಗಿಂತ ಕಡಿಮೆ ಇರುತ್ತದೆ.
BOI Home Loan Process:ವಿವಿಧ ಅವಧಿಗಳಲ್ಲಿ EMI ಪಾವತಿಸಲು ಹಲವು ಆಯ್ಕೆಗಳಿದ್ದು, ಗ್ರಾಹಕರ ಮೇಲೆ ಹೆಚ್ಚಿನ ಒತ್ತಡ ಇರುವುದಿಲ್ಲ. ಇದಕ್ಕಾಗಿ ಯಾವುದೇ ಪೂರ್ವಪಾವತಿ ಅಥವಾ ಭಾಗಶಃ ಪಾವತಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.
Car Loan Interest Rate: ಸಾಮಾನ್ಯವಾಗಿ ವಾಹನ ಸಾಲವನ್ನು ಬಳಸಿಯೇ ಕಾರು ಖರೀದಿಸಲಾಗುತ್ತದೆ. ಆದರೆ ಸಾಲವನ್ನು ಪಡೆಯುವಾಗ ಕೆಲವು ವಿಷಯಗಳನ್ನು ಕಡೆಗಣಿಸಲಾಗುತ್ತದೆ. ಇದರಿಂದಾಗಿ ನಂತರ ತೊಂದರೆ ಅನುಭವಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.