Cheapest Wifi Connection: ಜಿಯೋ ಫೈಬರ್ ಕಂಪನಿಯ ಈ ರೀಚಾರ್ಜ್ ಯೋಜನೆ ಭಾರಿ ಜನಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ರಿಲಯನ್ಸ್ ಈ ಯೋಜನೆಯ ಜೊತೆಗೆ ನೀಡುತ್ತಿರುವ ಹಲವು ಸೌಲಭ್ಯಗಳಾಗಿವೆ ಹಾಗೂ ಇದೊಂದು ಅಗ್ಗದ ಯೋಜನೆ ಎಂದೂ ಕೂಡ ವಿಶ್ಲೇಷಿಸಲಾಗುತ್ತಿದೆ.
Internet Booster:ನೀವು ವೈಫೈ ವೇಗದಿಂದ ಬೇಸರಗೊಂಡಿದ್ದರೆ ಮತ್ತು ಅದನ್ನು ಹೆಚ್ಚಿಸಲು ಬಯಸಿದರೆ, ಇಂದು ನಾವು ನಿಮಗಾಗಿ ಶಕ್ತಿಯುತ ಸಾಧನವನ್ನು ತಂದಿದ್ದೇವೆ, ಆಗ ನೀವು ಅದನ್ನು ತುಂಬಾ ಇಷ್ಟಪಡುತ್ತೀರಿ.
ಎಷ್ಟೋ ಬಾರಿ ನಾವು ವೈ-ಫೈಗೆ ಯಾವ ಪಾಸ್‌ವರ್ಡ್ ಅನ್ನು ಹೊಂದಿಸಿದ್ದೇವೆ ಎಂಬುದನ್ನೇ ಮರೆತಿರುತ್ತೇವೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಬಹುದು.
Jio Fiber Broadband Servioce: ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳಲ್ಲಿ ಇದೀಗ ಜಿಯೋ ಹೆಸರು ಕೂಡ ಶಾಮೀಲಾಗಿದೆ ಮತ್ತು ಲಕ್ಷಾಂತರ ಜನರು ಅದರ ಸೇವೆಯನ್ನು ಬಳಸುತ್ತಿದ್ದಾರೆ, ಅದರ ಯೋಜನೆಯು ತುಂಬಾ ಅದ್ಭುತವಾಗಿದೆ ಮತ್ತು ಅದನ್ನು ಬಳಸುವ ಬಳಕೆದಾರರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ.
Internet Booster:ನೀವು ವೈಫೈ ವೇಗದಿಂದ ಬೇಸರಗೊಂಡಿದ್ದರೆ ಮತ್ತು ಅದನ್ನು ಹೆಚ್ಚಿಸಲು ಬಯಸಿದರೆ, ಇಂದು ನಾವು ನಿಮಗಾಗಿ ಶಕ್ತಿಯುತ ಸಾಧನವನ್ನು ತಂದಿದ್ದೇವೆ, ಆಗ ನೀವು ಅದನ್ನು ತುಂಬಾ ಇಷ್ಟಪಡುತ್ತೀರಿ.
Internet Speed: ನೀವೂ ಇಂಟರ್ನೆಟ್ ಸ್ಪೀಡ್ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ದರೆ ಈ ಸಣ್ಣ ತಂತ್ರಗಳನ್ನು ಅನುಸರಿಸಿ ಮತ್ತು ನಿಮ್ಮ ನೆಟ್ ವೇಗವನ್ನು ಹೆಚ್ಚಿಸಿ. ಹಾಗೆಯೇ ನಿಮ್ಮ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಿ.
Viral Video: ತನ್ನ ಕೈಯಲ್ಲಿ ಪಕ್ಕಡ್ ಹಿಡಿದು ಈ ಬ್ಯಾಂಕ್ ಮಹಿಳಾ ಮ್ಯಾನೇಜರ್, ಶಸ್ತ್ರಸಜ್ಜಿತ ದರೋಡೆಕೋರನನ್ನು ಎದುರಿಸಿದ್ದಾಳೆ. ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆ ತೋರಿದ ಧೈರ್ಯವನ್ನು ಕಂಡು ನೀವೂ ಆಕೆಗೆ ಅಭಿಮಾನಿಯಾಗುವಿರಿ.
OTT Subscription: ಒಂದು ವೇಳೆ ನೀವೂ ಕೂಡ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಕ್ಷಿಸಲು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೆ, ನೀವು ಈ ವೆಚ್ಚಗಳನ್ನು ಸಂಪೂರ್ಣವಾಗಿ ಉಳಿಸಬಹುದು ಮತ್ತು ಅವುಗಳನ್ನು ವರ್ಷವಿಡೀ ಉಚಿತವಾಗಿ ಆನಂದಿಸಬಹುದು.
Jio Offer: ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಮನರಂಜನೆಯ ಕಾಳಜಿಯನ್ನು ವಹಿಸುವ ರೀಚಾರ್ಜ್ ಪ್ಲಾನ್ ಗಾಗಿ ನೀವೂ ಕೂಡ ಒಂದು ವೇಳೆ ಹುಡುಕಾಟ ನಡೆಸುತ್ತಿದ್ದರೆ, ಇಂದು ನಾವು ನಿಮಗೆ ರಿಲಯನ್ಸ್ ಜಿಯೋ ಕಂಪನಿಯ ಅಂತಹುದೇ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Google Chrome Secret Features: ಪ್ರಸ್ತುತ ಜಗತ್ತಿನಲ್ಲಿ ನಮ್ಮೆಲ್ಲಾ ಅನುಮಾನಗಳಿಗೆ ಉತ್ತರ ನೀಡಬಲ್ಲ ಒಂದೇ ಒಂದು ಸಾಧನ ಎಂದರೆ ಅದುವೇ ಗೂಗಲ್ ಕ್ರೋಮ್. ಗೂಗಲ್ ಕ್ರೋಮ್ ನಾವು ಬಗೆದಷ್ಟೂ ಕಲಿಯಬಹುದಾದ ಒಂದು ಮಹಾ ಸಾಗರವಿದ್ದಂತೆ. ಸಾಮಾನ್ಯವಾಗಿ ನಾವು ಏನನ್ನಾದರೂ ಬ್ರೌಸ್ ಮಾಡಲು ಗೂಗಲ್ ಅನ್ನು ಬಳಸುತ್ತೇವೆ. ಆದರೆ, ನಿಮಗೆ ಗೊತ್ತಾ ಗೂಗಲ್ ಕ್ರೋಮ್ ಲೈಬ್ರರಿ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅಂತಹದ್ದೇ ಒಂದು ವಿಶೇಷ ವೈಶಿಷ್ಟ್ಯದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
6G Service: ಶೀಘ್ರದಲ್ಲಿಯೇ ಭಾರತದಲ್ಲಿ 5G ಸೇವೆ ಆರಂಭಗೊಳ್ಳುತ್ತಿದೆ. ಏತನ್ಮಧ್ಯೆ 6G ಸೇವೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ನೀವೂ ಕೂಡ ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗಾಗಿ.
Gmail without Internet: ಇಂದಿನ ಕಾಲದಲ್ಲಿ ಬಹುತೇಕ ಜನರು ಜಿಮೇಲ್ ಖಾತೆಯನ್ನು ಹೊಂದಿರುತ್ತಾರೆ. ಜಿಮೇಲ್ ಬಳಸಲು ಇಂಟರ್ನೆಟ್ ಬಹಳ ಮುಖ್ಯ. ಆದರೆ, ಇಂಟರ್ನೆಟ್ ಇಲ್ಲದೆ ಜಿಮೇಲ್ ಮೂಲಕ ನೀವು ಮೇಲ್‌ಗಳನ್ನು ಹೇಗೆ ಕಳುಹಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
Cheapest Broadband Internet Plan - ಒಂದು ವೇಳೆ ನೀವೂ ಕೂಡ ಅತ್ಯುತ್ತಮ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಯೋಜನೆಯ ಹುಡುಕಾಟದಲ್ಲಿದ್ದರೆ, ನಿಮ್ಮ ಹುಡುಕಾಟಕ್ಕೆ ಇಂದೇ ಅಂತ್ಯಹಾಡಿ. ಹಾಗೆ ನೋಡಿದರೆ BSNL ಹಾಗೂ Excitel ಎರಡೂ ಕಂಪನಿಗಳ ಅಗ್ಗದ ಯೋಜನೆಗಳನ್ನು ಚಲಾಯಿಸುತ್ತವೆ. ಹಾಗಾದರೆ ಬನ್ನಿ, ಈ ಎರಡೂ ಕಂಪನಿಗಳ 300 ಎಂಬಿಪಿಎಸ್ ಯೋಜನೆಗಳಲ್ಲಿ ಯಾವುದು ಉತ್ತಮ ತಿಳಿದುಕೊಳ್ಳೋಣ ಬನ್ನಿ,
ಗೂಗಲ್ ಮ್ಯಾಪ್ ಕೂಡಾ ತಪ್ಪು ದಾರಿ ತೋರಿಸಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇದೆ. ಕೇರಳದ ಕಡುತುರುತಿಯಲ್ಲಿ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಿರ್ದೇಶನದಂತೆ, ಕಾರು ಚಲಾಯಿಸಿಕೊಂಡು ಹೋಗಿ, ನಾಲೆಗೆ ಬೀಳುವಂತಾಗಿದೆ.
ವೈ-ಫೈ ರೂಟರ್ ಅನ್ನು ಹೊಂದಿಸಲು ನಿಮ್ಮ ಮನೆಯ ಮಧ್ಯಭಾಗವು ಸಾಮಾನ್ಯವಾಗಿ ಉತ್ತಮ ಸ್ಥಳವಾಗಿದೆ. ಆದರೆ ಈ ಸಲಹೆಯು ಪ್ರತಿ ಮನೆಗೆ ಸರಿಯಾಗಿಲ್ಲದಿರಬಹುದು. ನೀವು ಇಂಟರ್ನೆಟ್ ಅನ್ನು ಎಲ್ಲಿ ಹೆಚ್ಚು ಬಳಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಬಹು ಮುಖ್ಯವಾಗಿ, ರೂಟರ್ ಅನ್ನು ನಿಮ್ಮ ಮನೆಯ ಪ್ರಮುಖ ಪ್ರದೇಶದ ಮಧ್ಯಭಾಗದಲ್ಲಿ ಇರಿಸಬೇಕು.
UPI payment: ಈ ಹೊಸ ಸೇವೆ -- UPI 123PAY -- 40 ಕೋಟಿಗೂ ಹೆಚ್ಚು ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.