Portble Wifi: ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ಬಳಸುತ್ತಿದ್ದರೆ, ಹೊರ ದಾಗ ನಿಮಗೆ ಸಾಕಷ್ಟು ಸಮಸ್ಯೆಗಳಿದ್ದರೂ ಕೂಡ ನೀವು ಮನೆಯಲ್ಲಿಯೇ ಇರುವವರೆಗೆ ಮಾತ್ರ ಅದನ್ನು ಬಳಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ವೊಡಾಫೋನ್-ಐಡಿಯಾ,ನೀವು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದಾದ ಪೋರ್ಟಬಲ್ ವೈಫೈ ಅನ್ನು ಬಿಡುಗಡೆ ಮಾಡಿದೆ.
ತಮ್ಮ ಫೋನ್‌ನಲ್ಲಿ ಇಂಟರ್ನೆಟ್ 5G ವೇಗದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸುತ್ತಿದ್ದರೆ, ಚಿಂತಿಸಬೇಕಾಗಿಲ್ಲ. ಏರ್‌ಟೆಲ್ ಸಿಮ್‌ನೊಂದಿಗೆ 5G ಸೇವೆಯನ್ನು ಸುಲಭವಾಗಿ ಆಕ್ಟಿವ್ ಮಾಡಿಕೊಳ್ಳಬಹುದು.
Smartphone Internet Speed Boost: ನಿಮ್ಮ ಬಳಿಯೂ ಕೂಡ ಹಳೆ ಸ್ಮಾರ್ಟ್ ಫೋನ್ ಇದ್ದು, ಇಂಟರ್ನೆಟ್ ವೇಗ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ, ಅದಕ್ಕಾಗಿ ನಾವು ನಿಮಗೆ ಸುಲಭವಾದ ಮಾರ್ಗವೊಂದನ್ನು ಹೇಳಿಕೊಡಲಿದ್ದೇವೆ.
Internet: ವರ್ಕ್ ಫ್ರಮ್ ಹೋಂಗಾಗಿ ಇಂಟರ್ನೆಟ್ ಬಹಳ ಮುಖ್ಯ. ಇಂಟರ್ನೆಟ್ ವೇಗ ಚೆನ್ನಾಗಿದ್ದರೆ ಸರಾಗವಾಗಿ ಕೆಲಸಗಳು ನಡೆಯುತ್ತವೆ. ಆದರೆ ಇಂಟರ್ನೆಟ್ ವೇಗ ನಿಧಾನವಾದಾಗ ಕೆಲಸಕ್ಕೆ ತೊಂದರೆ ಉಂಟಾಗುವುದರ ಜೊತೆಗೆ ಟೆನ್ಶನ್ ಕೂಡ ಹೆಚ್ಚುತ್ತದೆ. ಆದರೆ ಈ ಅದ್ಭುತ ಸಲಹೆಗಳೊಂದಿಗೆ ನೀವು ವೈ-ಫೈ ವೇಗವನ್ನು ಹೆಚ್ಚಿಸಬಹುದು...
ನಿಮ್ಮ ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿ ನಂತರ ಅದನ್ನು ನಿಷ್ಕ್ರಿಯಗೊಳಿಸಿ. ಇದನ್ನು ಮಾಡುವುದರ ಮೂಲಕ ಮೊಬೈಲ್ ನೆಟ್‌ವರ್ಕ್ ಅನ್ನು ಮತ್ತೆ ಹುಡುಕಲಾಗುತ್ತದೆ ಮತ್ತು ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಸಾಧ್ಯತೆಯಿದೆ.
BSNL 4G Services: ಈ ಬಾರಿಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಖಾಸಗೀಕರಣದ ಬಗ್ಗೆ ತನ್ನ ನಿಲುವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಸರ್ಕಾರಿ ಬ್ಯಾಂಕುಗಳು, ರೈಲ್ವೆಗಳ ನಂತರ, ಈಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL) ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರ್ಕಾರ ಮಾಹಿತಿ ನೀಡಿದ್ದು ಬಿಎಸ್ಎನ್ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.