English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • IPL 2026

IPL 2026

IPL 2026: RCB ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ..! ಎಲ್ಲಾ ಆತಂಕ, ವಿಘ್ನಗಳು ದೂರ
IPL 2026 Dec 7, 2025, 06:34 PM IST
IPL 2026: RCB ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ..! ಎಲ್ಲಾ ಆತಂಕ, ವಿಘ್ನಗಳು ದೂರ
Royal Challengers Bengaluru : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(KSCA) ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರು ಯಾವಾಗಲೂ ಪ್ರಮುಖ ಕ್ರಿಕೆಟ್ ಕೇಂದ್ರವಾಗಿರಬೇಕು ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲಿಂದ ಎಲ್ಲಿಯೂ ಹೋಗುವುದಿಲ್ಲ ಎಂದು ಭರವಸೆ ನೀಡಿದರು.. ಇದೀಗ ಡಿಸಿಎಂ ಅವರ ಈ ಮಾತುಗಳು RCB ಅಭಿಮಾನಿಗಳಿಗೆ ಸಂತಸ ತಂದಿದೆ.
IPL 2026: ಪ್ರತೀ ಸೀಸನ್‌ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಡ್ ಆಗುವ ಆಟಗಾರ ಯಾರು ಗೊತ್ತಾ? ಈ ಸ್ಟಾರ್‌ ಕ್ರಿಕೆಟಿಗನ ಮೇಲೆಯೇ ಪ್ರಾಂಚೈಸಿಗಳ ಕಣ್ಣು
Cameron Green Dec 6, 2025, 11:23 AM IST
IPL 2026: ಪ್ರತೀ ಸೀಸನ್‌ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಡ್ ಆಗುವ ಆಟಗಾರ ಯಾರು ಗೊತ್ತಾ? ಈ ಸ್ಟಾರ್‌ ಕ್ರಿಕೆಟಿಗನ ಮೇಲೆಯೇ ಪ್ರಾಂಚೈಸಿಗಳ ಕಣ್ಣು
Highest Bid Player: ಐಪಿಎಲ್ 2026 ಹರಾಜು ಸಮೀಪಿಸುತ್ತಿರುವಂತೆ, ಯಾವ ಸ್ಟಾರ್ ಕ್ರಿಕೆಟರ್‌ಗೆ ಅತಿ ಹೆಚ್ಚು ಬಿಡ್ ಬರಬಹುದು ಎಂಬ ಕುತೂಹಲ ಹೆಚ್ಚುತ್ತಿದೆ.
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026 Auction Dec 2, 2025, 04:58 PM IST
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್‌ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್‌ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
IPL ಆಕ್ಷನ್‌ನಲ್ಲಿ 45 ಆಟಗಾರರ ಬೆಲೆ 2 ಕೋಟಿ ರೂ.. ಭಾರತೀಯ ಪ್ಲೇಯರ್ಸ್ ಯಾರು ಯಾರಿದ್ದಾರೆ..?
IPL 2026 Dec 2, 2025, 01:19 PM IST
IPL ಆಕ್ಷನ್‌ನಲ್ಲಿ 45 ಆಟಗಾರರ ಬೆಲೆ 2 ಕೋಟಿ ರೂ.. ಭಾರತೀಯ ಪ್ಲೇಯರ್ಸ್ ಯಾರು ಯಾರಿದ್ದಾರೆ..?
2026ರ ಮಿನಿ ಆಕ್ಷನ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರಿಂದ ದೇಶಿ ಮತ್ತು ವಿದೇಶಿ ಆಟಗಾರರು ತಮ್ಮ ತಮ್ಮ ಹೆಸರನ್ನು ನಮೂದು ಮಾಡಿಕೊಂಡಿದ್ದಾರೆ.  
IPL 2026 auction; ಪಾಕಿಸ್ತಾನಕ್ಕಾಗಿ ಐಪಿಎಲ್‌ನಿಂದ ಹಿಂದೆ ಸರಿದ RCB ಮಾಜಿ ಕ್ಯಾಪ್ಟನ್‌..!
RCB Captain Dec 2, 2025, 12:04 PM IST
IPL 2026 auction; ಪಾಕಿಸ್ತಾನಕ್ಕಾಗಿ ಐಪಿಎಲ್‌ನಿಂದ ಹಿಂದೆ ಸರಿದ RCB ಮಾಜಿ ಕ್ಯಾಪ್ಟನ್‌..!
ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿದ್ದ ಫಾಫ್‌ ಡು ಪ್ಲೆಸಿಸ್‌ ಅವರು ಈ ಬಾರಿ ಮಿನಿ ಆಕ್ಷನ್‌ನಲ್ಲಿ ಹೆಸರನ್ನು ಸೇರಿಸಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.   
IPL ಬಿಗ್‌ ನ್ಯೂಸ್‌.. KKR ಕೈಬಿಟ್ಟ ಬೆನ್ನಲ್ಲೇ ಐಪಿಎಲ್‌ಗೆ ಸ್ಟಾರ್‌ ಆಲ್‌ರೌಂಡರ್‌ ರಸೆಲ್‌ ಗುಡ್‌ ಬೈ.!
Andre Russell Nov 30, 2025, 02:09 PM IST
IPL ಬಿಗ್‌ ನ್ಯೂಸ್‌.. KKR ಕೈಬಿಟ್ಟ ಬೆನ್ನಲ್ಲೇ ಐಪಿಎಲ್‌ಗೆ ಸ್ಟಾರ್‌ ಆಲ್‌ರೌಂಡರ್‌ ರಸೆಲ್‌ ಗುಡ್‌ ಬೈ.!
ಐಪಿಎಲ್‌ 2026 ರ ಮಿನಿ ಆಕ್ಷನ್‌ಗೂ ಮೊದಲೇ ಕೆಕೆಆರ್‌ ತಂಡ ಆಂಡ್ರೆ ರಸೆಲ್‌ರನ್ನು ತಂಡದಿಂದ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ರಸೆಲ್‌ ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.   
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
IPL 2026 Nov 28, 2025, 05:48 PM IST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
ರಾಯಲ್ಸ್ ತಂಡವು ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ, ಮನೋಜ್ ಬಡಾಲೆ ಮುಖ್ಯ ಷೇರುದಾರರಾಗಿದ್ದಾರೆ. ಇಲ್ಲಿಯವರೆಗೆ, ಫ್ರಾಂಚೈಸಿ ಮಾರಾಟದ ಬಗ್ಗೆ ಮಾಲೀಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ
IPL 2026 : ಆರ್‌ಸಿಬಿ ಬೆನ್ನಲ್ಲೇ ಐಪಿಎಲ್‌ನ ಮತ್ತೊಂದು ಪ್ರಸಿದ್ದ ತಂಡ ಹರಾಜಿಗೆ..! ಸೀಸನ್‌ ಆರಂಭಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್‌ ಸತ್ಯ
IPL 2026 Nov 28, 2025, 10:41 AM IST
IPL 2026 : ಆರ್‌ಸಿಬಿ ಬೆನ್ನಲ್ಲೇ ಐಪಿಎಲ್‌ನ ಮತ್ತೊಂದು ಪ್ರಸಿದ್ದ ತಂಡ ಹರಾಜಿಗೆ..! ಸೀಸನ್‌ ಆರಂಭಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್‌ ಸತ್ಯ
Two IPL Teams for Sale: ಮುಂದಿನ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಎರಡು ದೊಡ್ಡ ತಂಡಗಳು ಮಾರಾಟವಾಗಲಿವೆ ಎಂಬ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಆರ್‌ಸಿಬಿಯ ನಂತರ ಈಗ ಮತ್ತೊಂದು ತಂಡ ಕೂಡ ಹರಾಜಿಗೆ ಸಿದ್ಧವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.  
IPL 2026: ಮುಂಬೈ ಇಂಡಿಯನ್ಸ್ ತಂಡದಿಂದ ಈ ಸ್ಟಾರ್ ಆಟಗಾರರು ಔಟ್.. ಇಲ್ಲಿದೆ ರಿಲೀಸ್ ಲಿಸ್ಟ್..!
Mumbai Indians Nov 18, 2025, 11:33 AM IST
IPL 2026: ಮುಂಬೈ ಇಂಡಿಯನ್ಸ್ ತಂಡದಿಂದ ಈ ಸ್ಟಾರ್ ಆಟಗಾರರು ಔಟ್.. ಇಲ್ಲಿದೆ ರಿಲೀಸ್ ಲಿಸ್ಟ್..!
ಮುಂಬೈ ತಂಡದ ಪ್ರಮುಖ ಶಕ್ತಿಯೇ ಕೋರ್ ಟೀಮ್ ಎಂದು ಹೇಳಬಹುದು. ಆ ಕೋರ್ ಟೀಮ್ ಪಟ್ಟಿಯಲ್ಲಿ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಸೇರಿದ್ದಾರೆ.
IPL 2026: ಸುಂದರ ಅಧ್ಯಾಯಕ್ಕೀಗ ಅಂತ್ಯದ ಸಮಯ..  ಐಪಿಎಲ್ 2026ಕ್ಕೂ ಮೊದಲೇ ಆರ್‌ಸಿಬಿ ಪಯಣ ಮುಕ್ತಾಯ!
RCB Nov 18, 2025, 07:46 AM IST
IPL 2026: ಸುಂದರ ಅಧ್ಯಾಯಕ್ಕೀಗ ಅಂತ್ಯದ ಸಮಯ.. ಐಪಿಎಲ್ 2026ಕ್ಕೂ ಮೊದಲೇ ಆರ್‌ಸಿಬಿ ಪಯಣ ಮುಕ್ತಾಯ!
Royal Challengers Bangalore: ಐಪಿಎಲ್‌ ಆರಂಭಕ್ಕೂ ಮುನ್ನ ಆರ್‌ಸಿಬಿ ಅಧ್ಯಾಯ ಮುಕ್ತಾಯವಾಗುವಂತಿದೆ. ಮುಂದೆ ಓದಿ..  
IPL 2026: ರಿಷಭ್ ಪಂತ್‌ನಿಂದ ಕೊಹ್ಲಿವರೆಗೆ.. IPLನಲ್ಲಿ ಉಳಿಸಿಕೊಂಡ ಟಾಪ್ 10 ದುಬಾರಿ ಆಟಗಾರರು ಇವರೇ!
IPL most expensive players Nov 17, 2025, 05:41 PM IST
IPL 2026: ರಿಷಭ್ ಪಂತ್‌ನಿಂದ ಕೊಹ್ಲಿವರೆಗೆ.. IPLನಲ್ಲಿ ಉಳಿಸಿಕೊಂಡ ಟಾಪ್ 10 ದುಬಾರಿ ಆಟಗಾರರು ಇವರೇ!
ಟೀಂ ಇಂಡಿಯಾದ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದು, ಐಪಿಎಲ್‌ನಲ್ಲಿ ನಾಲ್ಕನೇ ಅತ್ಯಂತ ದುಬಾರಿ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ.ಗೆ ಬಿಡ್ ಮಾಡಿದೆ. 
ಧೋನಿಯ ಆ ಮಾತಿಗೆ CSK ತೊರೆದ ಜಡೇಜಾ! ಸ್ಟಾರ್‌ ಕಕ್ರಿಕೆಟಿಗನ ಮಹತ್ತರ ನಿರ್ಧಾರದೊಳಗೆ ಅಡಗಿರುವ ಅಸಲಿ ಸತ್ಯ ರಿವೀಲ್‌
IPL 2026 Nov 16, 2025, 01:25 PM IST
ಧೋನಿಯ ಆ ಮಾತಿಗೆ CSK ತೊರೆದ ಜಡೇಜಾ! ಸ್ಟಾರ್‌ ಕಕ್ರಿಕೆಟಿಗನ ಮಹತ್ತರ ನಿರ್ಧಾರದೊಳಗೆ ಅಡಗಿರುವ ಅಸಲಿ ಸತ್ಯ ರಿವೀಲ್‌
Jadeja Leaves CSK: ಸಿಎಸ್‌ಕೆ ಜೊತೆ ದೀರ್ಘಕಾಲದ ಪ್ರಯಾಣ ಮುಗಿಸಿ ಜಡೇಜಾ ರಾಜಸ್ಥಾನ ರಾಯಲ್ಸ್‌ಗೆ ಮರಳುತ್ತಿರುವ ಸುದ್ದಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಹಿಂದೆ ಧೋನಿ ಮಾತುಗಳೇ ಪ್ರಮುಖ ಎಂದು ವರದಿಗಳು ಹೇಳುತ್ತಿವೆ.  
IPL 2026: RCB, MI ತಂಡದ ಆಟಗಾರರ ವಿರುದ್ಧ ಅತ್ಯಾ*ಚಾರ ಆರೋಪ..! ಐಪಿಎಲ್‌ನಿಂದ ಹೊರ ಉಳಿಯುತ್ತಾರಾ ಈ ಆಟಗಾರರು?
Vipraj Nigam and Yash Dayal Nov 15, 2025, 01:07 PM IST
IPL 2026: RCB, MI ತಂಡದ ಆಟಗಾರರ ವಿರುದ್ಧ ಅತ್ಯಾ*ಚಾರ ಆರೋಪ..! ಐಪಿಎಲ್‌ನಿಂದ ಹೊರ ಉಳಿಯುತ್ತಾರಾ ಈ ಆಟಗಾರರು?
IPL Stars Face Serious Allegations: ಐಪಿಎಲ್ 2026ರ ಆಟಗಾರರ ಪಟ್ಟಿಯ ಮುನ್ನ, ಖ್ಯಾತ ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪಗಳು ಹೆಚ್ಚು ಚರ್ಚೆಯಾಗುತ್ತಿವೆ. ಫ್ರಾಂಚೈಸಿಗಳ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.  
ಟೀಂ ಇಂಡಿಯಾ ಯುವ ಆಟಗಾರನಿಗೆ ಎಲ್ಲೂ ಸಿಕ್ತಿಲ್ಲ ನೆಲೆ.. ಆರಂಭಕ್ಕೂ ಮುನ್ನವೇ ಮುಗಿದಂತಿದೆ ವೃತ್ತಿಜೀವನ!
IPL 2026 Nov 14, 2025, 08:53 AM IST
ಟೀಂ ಇಂಡಿಯಾ ಯುವ ಆಟಗಾರನಿಗೆ ಎಲ್ಲೂ ಸಿಕ್ತಿಲ್ಲ ನೆಲೆ.. ಆರಂಭಕ್ಕೂ ಮುನ್ನವೇ ಮುಗಿದಂತಿದೆ ವೃತ್ತಿಜೀವನ!
Ishan kishan: ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೆ ಕಂಗೆಟ್ಟಿರವ ಇಶಾನ್‌ ಕಿಶನ್‌ ಅವರಿಗೆ ಇದೀಗ ತಾವಿದ್ದ ಐಪಿಎಲ್‌ ತಂಡವೂ ಕೂಡ ಶಾಕ್‌ ಕೊಟ್ಟಿದೆ.   
RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌
rcb ipl 2026 retention List Nov 10, 2025, 08:27 AM IST
RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌
ipl 2026 auction updates: ಆರ್‌ಸಿಬಿ ತಂಡ ಮಿನಿ ಹರಾಜಿಗೆ ಸಿದ್ದವಾಗಿದ್ದು, ಇಬ್ಬರು ಸ್ಟಾರ್‌ ಆಟಗಾರರು ತಂಡದಿಂದ ಹೊರ ಬೀಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.  
18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಒಡೆದು ಚೂರಾಯ್ತು ಅಭಿಮಾನಿಗಳ ಮನಸ್ಸು! ಇನ್ಮುಂದೆ IPL ಆಡೋಲ್ಲ RCB ಟೀಂ..
RCB Nov 6, 2025, 10:37 AM IST
18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಒಡೆದು ಚೂರಾಯ್ತು ಅಭಿಮಾನಿಗಳ ಮನಸ್ಸು! ಇನ್ಮುಂದೆ IPL ಆಡೋಲ್ಲ RCB ಟೀಂ..
 Royal Challengers Bangalore: ಮುಂದಿನ ವರ್ಷ ಮಾರ್ಚ್ 31 ರ ನಂತರ ಆರ್‌ಸಿಬಿ ಐಪಿಎಲ್‌ನಲ್ಲಿ ಕಾಣಿಸುವುದಿಲ್ಲ. ಏನಿದು ಹೊಸ ಸುದ್ದಿ ಅಂತೀರಾ..? ಈ ಸ್ಟೋರಿ ಓದಿ.. 
ಆರ್‌ಸಿಬಿ ಗೆದ್ದ ಖುಷಿ, ಅಭಿಮಾನಿಗಳನ್ನು ಕಳೆದುಕೊಂಡ ಸಂಕಟ.. ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ವಿದಾಯ?!
Virat Kohli Oct 13, 2025, 08:38 AM IST
ಆರ್‌ಸಿಬಿ ಗೆದ್ದ ಖುಷಿ, ಅಭಿಮಾನಿಗಳನ್ನು ಕಳೆದುಕೊಂಡ ಸಂಕಟ.. ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ವಿದಾಯ?!
Virat Kohli: ವಿರಾಟ್‌ ಕೊಹ್ಲಿ ಮುಂದಿನ ವರ್ಷ ಆರ್‌ಸಿಬಿ ತಂಡದ ಪರ ಆಡುವುದಿಲ್ಲ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.   
CSKಯಿಂದ ಧೋನಿ ಔಟ್.. 2026ರ IPLನಲ್ಲಿ ಆ ತಂಡಕ್ಕೆ ಪ್ರವೇಶ.. ಅಭಿಮಾನಿಗಳ ಹೃದಯದಲ್ಲಿ ದುಃಖದ ಭಾವನೆ
MS Dhoni Oct 8, 2025, 11:10 AM IST
CSKಯಿಂದ ಧೋನಿ ಔಟ್.. 2026ರ IPLನಲ್ಲಿ ಆ ತಂಡಕ್ಕೆ ಪ್ರವೇಶ.. ಅಭಿಮಾನಿಗಳ ಹೃದಯದಲ್ಲಿ ದುಃಖದ ಭಾವನೆ
ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಹೆಚ್ಚಾಗಿ ಸುದ್ದಿಯಿಂದ ದೂರವಿರುತ್ತಾರೆ. ಅವರು ಸಾಮಾಜಿಕ ಮಾಧ್ಯಮವನ್ನ ಸಹ ವಿರಳವಾಗಿ ಬಳಸುತ್ತಾರೆ. ಆದರೆ ಧೋನಿಯ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಳವಳವನ್ನ ಹೆಚ್ಚಿಸಿದೆ.
ಐಪಿಎಲ್ ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ಧೋನಿ..!
MS Dhoni retirement news Aug 8, 2025, 12:56 PM IST
ಐಪಿಎಲ್ ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ಧೋನಿ..!
ನಾನು ಮತ್ತು ಸಿಎಸ್‌ಕೆ ಒಟ್ಟಿಗೆ ಇದ್ದೇವೆ. ಮುಂದಿನ 15-20 ವರ್ಷಗಳವರೆಗೂ. ಆದರೆ, ನಾನು ಆಷ್ಟು ವರ್ಷ ಆಡುವುದಿಲ್ಲ," ಎಂದು ಧೋನಿ ತಮಾಷೆಯಾಗಿ ಹೇಳಿದರು.
ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಲು ಸಿದ್ಧನಾದ ಈ ಪಾಕಿಸ್ತಾನದ ಬೌಲರ್ !
Mohammad Amir Mar 8, 2025, 03:06 PM IST
ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಲು ಸಿದ್ಧನಾದ ಈ ಪಾಕಿಸ್ತಾನದ ಬೌಲರ್ !
2008 ರಲ್ಲಿ ಪಾಕಿಸ್ತಾನಿ ಆಟಗಾರರು ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು, ಆದರೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳಿಂದಾಗಿ ಅವರನ್ನು ನಿಷೇಧಿಸಲಾಗಿದೆ

Trending News

  • ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..
    RBI Gold Metal Loan new rules

    ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..

  • ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಗೆ ಸುಲಭ ಮಾರ್ಗ! ಮಧ್ಯಮವರ್ಗದವರೂ ಕಣ್ಮುಚ್ಚಿ ಬೇಕಾದಷ್ಟು ಬಂಗಾರ ಕೊಳ್ಳುವ ಉಪಾಯ..
    sovereign gold bond upcoming issues 2025
    ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಗೆ ಸುಲಭ ಮಾರ್ಗ! ಮಧ್ಯಮವರ್ಗದವರೂ ಕಣ್ಮುಚ್ಚಿ ಬೇಕಾದಷ್ಟು ಬಂಗಾರ ಕೊಳ್ಳುವ ಉಪಾಯ..
  • ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!
    rohit sharma centuries
    ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!
  • ಗರ್ಭಿಣಿ ಮಹಿಳೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿ ಕರೆತರಲು ಸುಪ್ರೀಂಕೋರ್ಟ್ ಆದೇಶ
    Supreme Court
    ಗರ್ಭಿಣಿ ಮಹಿಳೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿ ಕರೆತರಲು ಸುಪ್ರೀಂಕೋರ್ಟ್ ಆದೇಶ
  • ಟ್ರಂಪ್‌ ಸುಂಕ ಭೀತಿಯೊಂದಿಗೆ ಶುರುವಾಯಿತು ಉದ್ಯೋಗಿಗಳಿಗೆ ಹೊಸ ಸಮಸ್ಯೆ..! ಭಾರತದ ಯುವಶಕ್ತಿಯೇ ಅಮೆರಿಕಾದ ಟಾರ್ಗೆಟ್‌
    Donald Trump
    ಟ್ರಂಪ್‌ ಸುಂಕ ಭೀತಿಯೊಂದಿಗೆ ಶುರುವಾಯಿತು ಉದ್ಯೋಗಿಗಳಿಗೆ ಹೊಸ ಸಮಸ್ಯೆ..! ಭಾರತದ ಯುವಶಕ್ತಿಯೇ ಅಮೆರಿಕಾದ ಟಾರ್ಗೆಟ್‌
  • ಸರ್ಕಾರಿ ನೌಕರರ ಕನಸು ನನಸು..! ಕೊನೆಗೂ ದೊಡ್ಡ ಸಿಹಿ ಸುದ್ದಿ ನೀಡಿದ ಸರ್ಕಾರ
    Home loan
    ಸರ್ಕಾರಿ ನೌಕರರ ಕನಸು ನನಸು..! ಕೊನೆಗೂ ದೊಡ್ಡ ಸಿಹಿ ಸುದ್ದಿ ನೀಡಿದ ಸರ್ಕಾರ
  • ಸಮಯಕ್ಕೆ ತಕ್ಕಂತೆ ಬದಲಾವಣೆ.. ಸುದೀಪ್ ಮುಂದೆ ರಕ್ಷಿತಾ ನಾಟಕ ಬಯಲು...!
    BBK 12
    ಸಮಯಕ್ಕೆ ತಕ್ಕಂತೆ ಬದಲಾವಣೆ.. ಸುದೀಪ್ ಮುಂದೆ ರಕ್ಷಿತಾ ನಾಟಕ ಬಯಲು...!
  • EPFO ಹೊಸ ನಿಯಮ : ಇಬ್ಬರು ಹೆಂಡತಿಯರಿದ್ದರೆ ಪತಿಯ ಪಿಂಚಣಿ ಯಾರಿಗೆ ಸಿಗುತ್ತದೆ?
    EPFO
    EPFO ಹೊಸ ನಿಯಮ : ಇಬ್ಬರು ಹೆಂಡತಿಯರಿದ್ದರೆ ಪತಿಯ ಪಿಂಚಣಿ ಯಾರಿಗೆ ಸಿಗುತ್ತದೆ?
  • ಅತಿಯಾದ ಒಳ್ಳೆಯತನವೇ ಮುಳುವಾಯ್ತಾ? ಗಿಲ್ಲಿಯ ವಿರುದ್ದ ತಿರುಗಿ ಬಿದ್ದ ಮನೆ ಮಂದಿ! ನಿಯತ್ತಿಗೆ ಸಿಕ್ಕಿದ್ದು ʻಈʼ ಪಟ್ಟ
    Bigg Boss Kannada 12
    ಅತಿಯಾದ ಒಳ್ಳೆಯತನವೇ ಮುಳುವಾಯ್ತಾ? ಗಿಲ್ಲಿಯ ವಿರುದ್ದ ತಿರುಗಿ ಬಿದ್ದ ಮನೆ ಮಂದಿ! ನಿಯತ್ತಿಗೆ ಸಿಕ್ಕಿದ್ದು ʻಈʼ ಪಟ್ಟ
  • KL ರಾಹುಲ್‌ ಪಡೆಗೆ ಬಿಗ್‌ ಶಾಕ್‌ ಕೊಟ್ಟ ಓಪನರ್‌.. ಆಫ್ರಿಕಾದ ವಿಕೆಟ್‌ ಕೀಪರ್‌ ಸ್ಫೋಟಕ ಸೆಂಚುರಿ
    quinton de kock century
    KL ರಾಹುಲ್‌ ಪಡೆಗೆ ಬಿಗ್‌ ಶಾಕ್‌ ಕೊಟ್ಟ ಓಪನರ್‌.. ಆಫ್ರಿಕಾದ ವಿಕೆಟ್‌ ಕೀಪರ್‌ ಸ್ಫೋಟಕ ಸೆಂಚುರಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x